• ಹುಂಡೈ ಕ್ರೆಟಾ ಮುಂಭಾಗ left side image
1/1
  • icon27 ಚಿತ್ರಗಳು
  • 10 ವೀಡಿಯೋಸ್
  • icon7 ಬಣ್ಣಗಳು
  • iconView

ಹುಂಡೈ ಕ್ರೆಟಾ

with ಫ್ರಂಟ್‌ ವೀಲ್‌ option. ಹುಂಡೈ ಕ್ರೆಟಾ Price starts from ₹ 11 ಲಕ್ಷ & top model price goes upto ₹ 20.15 ಲಕ್ಷ. It offers 28 variants in the 1482 cc & 1497 cc engine options. This car is available in ಪೆಟ್ರೋಲ್ ಮತ್ತು ಡೀಸಲ್ options with both ಮ್ಯಾನುಯಲ್‌ & ಆಟೋಮ್ಯಾಟಿಕ್‌ transmission. It's & . This model has safety airbags. This model is available in 7 colours.
4.5266 ವಿರ್ಮಶೆಗಳುrate & win ₹1000
Rs.11 - 20.15 ಲಕ್ಷ
Ex-Showroom Price in ನವ ದೆಹಲಿ
EMI starts @ Rs.30,637/ತಿಂಗಳು
view ಮೇ offer
  • shareShortlist
  • iconAdd Review
  • iconCompare
  • iconVariants

ಹುಂಡೈ ಕ್ರೆಟಾ ನ ಪ್ರಮುಖ ಸ್ಪೆಕ್ಸ್

engine1482 cc - 1497 cc
ಪವರ್113.18 - 157.57 ಬಿಹೆಚ್ ಪಿ
torque253 Nm - 143.8 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage17.4 ಗೆ 21.8 ಕೆಎಂಪಿಎಲ್
  • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
  • powered ಚಾಲಕ seat
  • ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
  • ಸನ್ರೂಫ್
  • ಡ್ರೈವ್ ಮೋಡ್‌ಗಳು
  • powered ಮುಂಭಾಗ ಸೀಟುಗಳು
  • ವೆಂಟಿಲೇಟೆಡ್ ಸೀಟ್‌ಗಳು
  • 360 degree camera
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಕ್ರೆಟಾ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ನಾವು ಹ್ಯುಂಡೈ ಕ್ರೆಟಾ ಎನ್ ಲೈನ್ ಮತ್ತು ರೆಗುಲರ್‌ ಕ್ರೆಟಾದ ನಡುವಿನ ವ್ಯತ್ಯಾಸಗಳನ್ನು ವಿವರಿಸಿದ್ದೇವೆ. ಸಂಬಂಧಿತ ಸುದ್ದಿಗಳಲ್ಲಿ, ಹ್ಯುಂಡೈ ಕ್ರೆಟಾ ಭಾರತದಲ್ಲಿ ಪ್ರಾರಂಭವಾದಾಗಿನಿಂದ 10 ಲಕ್ಷ ಯುನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ.

ಬೆಲೆ: ಕ್ರೆಟಾದ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಯು 11 ಲಕ್ಷ ರೂ.ನಿಂದ 20 ಲಕ್ಷ ರೂ.ವರೆಗೆ ಇರಲಿದೆ.

ವೇರಿಯೆಂಟ್‌ಗಳು: ಹ್ಯುಂಡೈ ಇದನ್ನು  E, EX, S, S(O), SX, SX Tech, ಮತ್ತು SX(O) ಎಂಬ 7 ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ. 

ಬಣ್ಣ ಆಯ್ಕೆಗಳು: ಕ್ರೆಟಾವು ರೋಬಸ್ಟ್‌ ಎಮರಾಲ್ಡ್ ಪರ್ಲ್ (ನ್ಯೂ), ಫಿಯರಿ ರೆಡ್, ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್ ಮತ್ತು ಟೈಟಾನ್ ಗ್ರೇ ಎಂಬ 6 ಮೊನೊಟೋನ್ ಶೇಡ್‌ಗಳಲ್ಲಿ ಮತ್ತು ಅಟ್ಲಾಸ್ ವೈಟ್ ಜೊತೆಗೆ ಬ್ಲ್ಯಾಕ್‌ ರೂಫ್‌ ಎಂಬ 1 ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. 

ಆಸನ ಸಾಮರ್ಥ್ಯ: ಇದರಲ್ಲಿ 5 ಜನರಿಗೆ ಆರಾಮವಾಗಿ ಕುಳಿತು ಪ್ರಯಾಣಿಸಬಹುದು.

ಎಂಜಿನ್ ಮತ್ತು ಟ್ರಾನ್ಸ್‌ಮಿಸನ್‌: ಹ್ಯುಂಡೈ ಕ್ರೆಟಾ ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ:

  • 1.5-ಲೀಟರ್ ನೆಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ (115 PS/ 144 Nm): 6-ಸ್ಪೀಡ್ ಮ್ಯಾನುಯಲ್‌ ಟ್ರಾನ್ಸ್‌ಮಿಸನ್‌, CVT

  • 1.5-ಲೀಟರ್ ಟರ್ಬೊ-ಪೆಟ್ರೋಲ್ (160 PS/ 253 Nm): 7-ಸ್ಪೀಡ್‌ DCT

  • 1.5-ಲೀಟರ್ ಡೀಸೆಲ್ (116 PS/ 250 Nm): 6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ 

ಇಂಧನ ದಕ್ಷತೆ:

  • 1.5-ಲೀಟರ್ ಪೆಟ್ರೋಲ್ ಮ್ಯಾನುಯಲ್‌- 17.4 ಕಿ.ಮೀ/ಲೀ

  • 1.5-ಲೀಟರ್ ಪೆಟ್ರೋಲ್ ಸಿವಿಟಿ- 17.7 ಕಿ.ಮೀ/ಲೀ

  • 1.5-ಲೀಟರ್ ಟರ್ಬೊ-ಪೆಟ್ರೋಲ್ ಡಿಸಿಟಿ- 18.4 ಕಿ.ಮೀ/ಲೀ

  • 1.5-ಲೀಟರ್ ಡೀಸೆಲ್ ಮ್ಯಾನುಯಲ್‌- 21.8 ಕಿ.ಮೀ/ಲೀ

  • 1.5-ಲೀಟರ್ ಡೀಸೆಲ್ ಎಟಿ- 19.1 ಕಿಮೀ/ಲೀ

ತಂತ್ರಜ್ಞಾನಗಳು: ಪ್ರಮುಖ ವೈಶಿಷ್ಟ್ಯಗಳು ಕನೆಕ್ಟೆಡ್‌ ಕಾರ್ ತಂತ್ರಜ್ಞಾನದೊಂದಿಗೆ ಡ್ಯುಯಲ್ ಇಂಟಿಗ್ರೇಟೆಡ್ 10.25-ಇಂಚಿನ ಡಿಸ್‌ಪ್ಲೇಗಳನ್ನು(ಒಂದು ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಇನ್ನೊಂದು ಇನ್ಸ್ಟ್ರುಮೆಂಟೇಶನ್‌ಗಾಗಿ) ಒಳಗೊಂಡಿದೆ. ಇದು ಡ್ಯುಯಲ್-ಝೋನ್ ಎಸಿ, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, 8-ವೇ ಪವರ್-ಹೊಂದಾಣಿಕೆ ಡ್ರೈವರ್ ಸೀಟ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಸಹ ಹೊಂದಿದೆ.

ಸುರಕ್ಷತೆ: ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಸೇರಿವೆ.

ಪ್ರತಿಸ್ಪರ್ಧಿಗಳು: ಹ್ಯುಂಡೈ ಕ್ರೆಟಾವು ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ವೋಕ್ಸ್‌ವ್ಯಾಗನ್ ಟೈಗುನ್ ಮತ್ತು ಹೋಂಡಾ ಎಲಿವೇಟ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಮತ್ತಷ್ಟು ಓದು
ಕ್ರೆಟಾ ಇ(Base Model)1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್more than 2 months waitingRs.11 ಲಕ್ಷ*
ಕ್ರೆಟಾ ಇಎಕ್ಸ್1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್more than 2 months waitingRs.12.21 ಲಕ್ಷ*
ಕ್ರೆಟಾ ಇ ಡೀಸಲ್(Base Model)1493 cc, ಮ್ಯಾನುಯಲ್‌, ಡೀಸಲ್, 21.8 ಕೆಎಂಪಿಎಲ್more than 2 months waitingRs.12.56 ಲಕ್ಷ*
ಕ್ರೆಟಾ ಎಸ್‌1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್more than 2 months waitingRs.13.43 ಲಕ್ಷ*
ಕ್ರೆಟಾ ಇಎಕ್ಸ್ ಡೀಸಲ್1493 cc, ಮ್ಯಾನುಯಲ್‌, ಡೀಸಲ್, 21.8 ಕೆಎಂಪಿಎಲ್more than 2 months waitingRs.13.78 ಲಕ್ಷ*
ಕ್ರೆಟಾ ಎಸ್‌ (o)1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್more than 2 months waitingRs.14.36 ಲಕ್ಷ*
ಕ್ರೆಟಾ ಎಸ್‌ ಡೀಸಲ್1493 cc, ಮ್ಯಾನುಯಲ್‌, ಡೀಸಲ್, 21.8 ಕೆಎಂಪಿಎಲ್more than 2 months waitingRs.15 ಲಕ್ಷ*
ಕ್ರೆಟಾ ಎಸ್‌ಎಕ್ಸ್1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್more than 2 months waitingRs.15.30 ಲಕ್ಷ*
ಕ್ರೆಟಾ ಎಸ್ಎಕ್ಸ್ ಡ್ಯುಯಲ್‌ ಟೋನ್‌1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್more than 2 months waitingRs.15.45 ಲಕ್ಷ*
ಕ್ರೆಟಾ ಎಸ್‌ (o) ivt1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.7 ಕೆಎಂಪಿಎಲ್more than 2 months waitingRs.15.86 ಲಕ್ಷ*
ಕ್ರೆಟಾ ಎಸ್‌ (o) ಡೀಸಲ್1493 cc, ಮ್ಯಾನುಯಲ್‌, ಡೀಸಲ್, 21.8 ಕೆಎಂಪಿಎಲ್more than 2 months waitingRs.15.93 ಲಕ್ಷ*
ಕ್ರೆಟಾ ಎಸ್‌ಎಕ್ಸ್ tech1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್more than 2 months waitingRs.15.98 ಲಕ್ಷ*
ಕ್ರೆಟಾ ಎಸ್‌ಎಕ್ಸ್ tech dt1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್more than 2 months waitingRs.16.13 ಲಕ್ಷ*
ಕ್ರೆಟಾ ಎಸ್‌ಎಕ್ಸ್ (o)1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್more than 2 months waitingRs.17.27 ಲಕ್ಷ*
ಕ್ರೆಟಾ ಎಸ್‌ಎಕ್ಸ್ (o) dt1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್more than 2 months waitingRs.17.42 ಲಕ್ಷ*
ಕ್ರೆಟಾ ಎಸ್‌ (o) ಡೀಸಲ್ ಎಟಿ1493 cc, ಆಟೋಮ್ಯಾಟಿಕ್‌, ಡೀಸಲ್, 19.1 ಕೆಎಂಪಿಎಲ್more than 2 months waitingRs.17.43 ಲಕ್ಷ*
ಕ್ರೆಟಾ ಎಸ್‌ಎಕ್ಸ್ tech ivt1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.7 ಕೆಎಂಪಿಎಲ್more than 2 months waitingRs.17.48 ಲಕ್ಷ*
ಕ್ರೆಟಾ ಎಸ್‌ಎಕ್ಸ್ tech ಡೀಸಲ್1493 cc, ಮ್ಯಾನುಯಲ್‌, ಡೀಸಲ್, 21.8 ಕೆಎಂಪಿಎಲ್more than 2 months waitingRs.17.56 ಲಕ್ಷ*
ಕ್ರೆಟಾ ಎಸ್‌ಎಕ್ಸ್ tech ivt dt1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.7 ಕೆಎಂಪಿಎಲ್more than 2 months waitingRs.17.63 ಲಕ್ಷ*
ಕ್ರೆಟಾ ಎಸ್‌ಎಕ್ಸ್ tech ಡೀಸಲ್ dt1493 cc, ಮ್ಯಾನುಯಲ್‌, ಡೀಸಲ್, 21.8 ಕೆಎಂಪಿಎಲ್more than 2 months waitingRs.17.71 ಲಕ್ಷ*
ಕ್ರೆಟಾ ಎಸ್‌ಎಕ್ಸ್ (o) ivt1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.7 ಕೆಎಂಪಿಎಲ್more than 2 months waitingRs.18.73 ಲಕ್ಷ*
ಕ್ರೆಟಾ ಎಸ್‌ಎಕ್ಸ್ (o) ಡೀಸಲ್1493 cc, ಮ್ಯಾನುಯಲ್‌, ಡೀಸಲ್, 21.8 ಕೆಎಂಪಿಎಲ್more than 2 months waitingRs.18.85 ಲಕ್ಷ*
ಕ್ರೆಟಾ ಎಸ್‌ಎಕ್ಸ್ (o) ivt dt1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.7 ಕೆಎಂಪಿಎಲ್more than 2 months waitingRs.18.88 ಲಕ್ಷ*
ಕ್ರೆಟಾ ಎಸ್‌ಎಕ್ಸ್ (o) ಡೀಸಲ್ dt1493 cc, ಮ್ಯಾನುಯಲ್‌, ಡೀಸಲ್, 21.8 ಕೆಎಂಪಿಎಲ್more than 2 months waitingRs.19 ಲಕ್ಷ*
ಕ್ರೆಟಾ ಎಸ್‌ಎಕ್ಸ್ (o) ಡೀಸಲ್ ಎಟಿ1493 cc, ಆಟೋಮ್ಯಾಟಿಕ್‌, ಡೀಸಲ್, 19.1 ಕೆಎಂಪಿಎಲ್more than 2 months waitingRs.20 ಲಕ್ಷ*
ಕ್ರೆಟಾ ಎಸ್‌ಎಕ್ಸ್ (o) ಟರ್ಬೊ dct1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.4 ಕೆಎಂಪಿಎಲ್more than 2 months waitingRs.20 ಲಕ್ಷ*
ಕ್ರೆಟಾ ಎಸ್‌ಎಕ್ಸ್ (o) ಡೀಸಲ್ ಎಟಿ dt(Top Model)1493 cc, ಆಟೋಮ್ಯಾಟಿಕ್‌, ಡೀಸಲ್, 19.1 ಕೆಎಂಪಿಎಲ್more than 2 months waitingRs.20.15 ಲಕ್ಷ*
ಕ್ರೆಟಾ ಎಸ್‌ಎಕ್ಸ್ (o) ಟರ್ಬೊ dct dt(Top Model)1482 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.4 ಕೆಎಂಪಿಎಲ್more than 2 months waitingRs.20.15 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹುಂಡೈ ಕ್ರೆಟಾ ಇದೇ ಕಾರುಗಳೊಂದಿಗೆ ಹೋಲಿಕೆ

ಹುಂಡೈ ಕ್ರೆಟಾ ವಿಮರ್ಶೆ

2024 Hyundai Creta

2024ರ ಹ್ಯುಂಡೈ ಕ್ರೆಟಾವು 12-22 ಲಕ್ಷದ ನಡುವೆ ತನ್ನ ಎಕ್ಸ್‌ಶೋರೂಮ್‌ ಬೆಲೆಯನ್ನು ಹೊಂದಿದೆ ಮತ್ತು  ಎಸ್‌ಯುವಿ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರ್ಡರ್, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಹೋಂಡಾ ಎಲಿವೇಟ್, ಸಿಟ್ರೊಯೆನ್ C3 ಏರ್‌ಕ್ರಾಸ್ ಮತ್ತು ಎಮ್‌ಜಿ ಆಸ್ಟರ್‌ನಂತಹ ಮೊಡೆಲ್‌ಗಳೊಂದಿಗೆ ಸ್ಪರ್ಧಿಸುತ್ತದೆ.  ಸೆಡಾನ್‌ನಲ್ಲಿ ಇದಕ್ಕೆ ಪರ್ಯಾಯವಾಗಿರುವ ಹುಂಡೈ ವೆರ್ನಾ, ಹೋಂಡಾ ಸಿಟಿ, ವೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಸ್ಕೋಡಾ ಸ್ಲಾವಿಯಾಗಳು ಇದಕ್ಕೆ ಸ್ಪರ್ಧೆಯನ್ನು ಒಡ್ಡುತ್ತವೆ. ಟಾಟಾ ಹ್ಯಾರಿಯರ್, ಎಮ್‌ಜಿ ಹೆಕ್ಟರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ700 ನಂತಹ ಎಂಪಿವಿಗಳ ಮಿಡ್‌-ಎಂಡ್‌ ವೇರಿಯೆಂಟ್‌ಗಳು ಸಹ ಇದರ ಬೆಲೆ ರೇಂಜ್‌ನಷ್ಟೇ ಇರುವುದರಿಂದ ಪರಿಗಣಿಸಲು ಯೋಗ್ಯವಾಗಿದೆ.

ಎಕ್ಸ್‌ಟೀರಿಯರ್

2024 Hyundai Creta front

ಹುಂಡೈ ತನ್ನ ಕ್ರೆಟಾದ ವಿನ್ಯಾಸವನ್ನು ಸಂಪೂರ್ಣವಾಗಿ ಪರಿಷ್ಕರಿಸಿದೆ, ಇದು ತಾಜಾ ಮತ್ತು ವಿಶಿಷ್ಟ ನೋಟವನ್ನು ನೀಡುತ್ತದೆ. ಮುಂಭಾಗವು ಹೊಸ ಬಾನೆಟ್, ಭವ್ಯವಾದ ರೇಖೆಗಳು ಮತ್ತು ಕ್ಲಾಸಿ ಡಾರ್ಕ್ ಕ್ರೋಮ್ ಫಿನಿಶ್ ಅನ್ನು ಒಳಗೊಂಡಿರುವ ದೊಡ್ಡ ಗ್ರಿಲ್‌ನೊಂದಿಗೆ ಹೆಚ್ಚು ಭವ್ಯವಾಗಿದೆ.  ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು ಮತ್ತು ಅನುಕ್ರಮ ಟರ್ನ್‌ ಇಂಡಿಕೇಟರ್‌ಗಳು ಆಧುನಿಕ ಸ್ಪರ್ಶವನ್ನು ಸೇರಿಸುತ್ತವೆ.

2024 Hyundai Creta side

ಪ್ರೊಫೈಲ್ ನಲ್ಲಿ ಕ್ರೆಟಾದ ಸಿಗ್ನೇಚರ್ ಸಿಲ್ವರ್ ಟ್ರಿಮ್ ಅನ್ನು ಉಳಿಸಿಕೊಂಡಿದೆ, ಆದರೆ ಟಾಪ್-ಎಂಡ್ ಮಾಡೆಲ್‌ನಲ್ಲಿರುವ 17-ಇಂಚಿನ ಅಲಾಯ್‌ ಚಕ್ರಗಳು ಹೊಸ ವಿನ್ಯಾಸವನ್ನು ಹೊಂದಿವೆ. ಹಿಂದೆ ಅಷ್ಟೇನು ಸಮಾಧಾನಕರವಿಲ್ಲದ ಹಿಂಭಾಗವು ಈಗ ದೊಡ್ಡದಾದ, ಸಂಪರ್ಕಿತ ಟೈಲ್ ಲ್ಯಾಂಪ್‌ನೊಂದಿಗೆ ಆಹ್ಲಾದಕರ ವಿನ್ಯಾಸವನ್ನು ಹೊಂದಿದೆ.

ಇಂಟೀರಿಯರ್

2024 Hyundai Creta cabin

ಆಪ್‌ಡೇಟ್‌ ಆಗಿರುವ ಡ್ಯಾಶ್‌ಬೋರ್ಡ್ ವಿನ್ಯಾಸವು ಕ್ಯಾಬಿನ್‌ನ ಮುಂಭಾಗದ ಜಾಗವನ್ನು ಅಂದವಾಗಿ ಎರಡು ವಿಭಾಗಗಳಾಗಿ ವಿಂಗಡಿಸುತ್ತದೆ. ಕೆಳಗಿನ ಭಾಗವು ಬಹುಮಟ್ಟಿಗೆ ಬದಲಾಗದೆ ಉಳಿದಿದೆ, ಆದರೆ ಮೇಲಿನ ವಿಭಾಗವು ಸಂಪೂರ್ಣವಾಗಿ ಬದಲಾವಣೆಯನ್ನು ಪಡೆಯುತ್ತದೆ, ಇದು ಹೆಚ್ಚು ದುಬಾರಿ ನೋಟವನ್ನು ನೀಡುತ್ತದೆ. ಡ್ಯಾಶ್‌ಬೋರ್ಡ್ ಈಗ ನಯವಾದ, ರಬ್ಬರ್ ತರಹದ ವಿನ್ಯಾಸ ಮತ್ತು ಆಫ್-ವೈಟ್, ಗ್ರೇ ಮತ್ತು ತಾಮ್ರದ ಹೈಲೈಟ್ಸ್‌ಗಳ ಆಯ್ಕೆಯನ್ನು ಹೊಂದಿದೆ. ಅಪ್ಹೋಲ್ಸ್‌ಟೆರಿಯು ಮ್ಯೂಟ್ ಮಾಡಿದ ಗ್ರೇ-ವೈಟ್‌ ಥೀಮ್ ಅನ್ನು ಅನುಸರಿಸುತ್ತದೆ, ಇದು ಪ್ರೀಮಿಯಂ ಅನುಭವವನ್ನು ನೀಡುತ್ತದೆ.

2024 Hyundai Creta rear seats

ಇಂಟಿರೀಯರ್‌ನ ಸ್ಥಳವು ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಆರಾಮದಾಯಕವಾಗಿದೆ. ಇದಕ್ಕೆ ಒರಗಿರುವ ಹಿಂದಿನ ಸೀಟುಗಳು ಮತ್ತು ಕಪ್ ಹೋಲ್ಡರ್‌ಗಳೊಂದಿಗೆ ಸೆಂಟರ್‌ ಆರ್ಮ್‌ರೆಸ್ಟ್‌ನಂತಹ ಚಿಂತನಶೀಲ ಸೇರ್ಪಡೆಗಳನ್ನು ನೀಡಲಾಗಿದೆ.

ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್-ಸ್ಟಾಪ್, 8-ವೇ ಪವರ್‌ಡ್‌ ಡ್ರೈವರ್ ಸೀಟ್, ಲೆಥೆರೆಟ್ ಅಪ್ಹೋಲ್ಸ್‌ಟೆರಿ, ಫ್ರಂಟ್-ಸೀಟ್ ವೆಂಟಿಲೇಶನ್, ವೈರ್‌ಲೆಸ್ ಚಾರ್ಜರ್, 10.25" ಟಚ್‌ಸ್ಕ್ರೀನ್, 8-ಸ್ಪೀಕರ್‌ನ ಬೋಸ್ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್ ಮತ್ತು ಪನೋರಮಿಕ್ ಸನ್‌ರೂಫ್ ಮುಂತಾದ ಪ್ರಮುಖ ಅಂಶಗಳನ್ನು ಒಳಗೊಂಡಿರುವ ಕ್ರೆಟಾದ ಸೌಕರ್ಯಗಳ ಪಟ್ಟಿಯು ಬಹುಮಟ್ಟಿಗೆ ಬದಲಾಗದೆ ಉಳಿದಿದೆ. ಹೊಸ ಸೇರ್ಪಡೆಗಳಲ್ಲಿ 10.25" ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 360-ಡಿಗ್ರಿ ಕ್ಯಾಮೆರಾ ಮತ್ತು ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಸೇರಿವೆ.

ಸುರಕ್ಷತೆ

2024 Hyundai Creta airbag

ಕ್ರೆಟಾದ ಬಾಡಿಯಲ್ಲಿ ಸುಧಾರಿತ ಹೆಚ್ಚಿನ ಸಾಮರ್ಥ್ಯದ ಉಕ್ಕಿನ ಬಳಕೆಯೊಂದಿಗೆ ಹ್ಯುಂಡೈ ರಚನಾತ್ಮಕ ಬದಲಾವಣೆಗಳನ್ನು ಒತ್ತಿಹೇಳುತ್ತದೆ. ಎಲ್ಲಾ ವೇರಿಯೆಂಟ್‌ಗಳಲ್ಲಿ ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳು 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ರಿಯರ್ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಟಾಪ್-ಸ್ಪೆಕ್ ವೇರಿಯಂಟ್‌ಗಳು ಲೆವೆಲ್ 2 ಎಡಿಎಎಸ್ ಕಾರ್ಯವನ್ನು ಸಹ ಹೊಂದಿದೆ, ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ, ಆಟೋ ಎಮರ್ಜೆನ್ಸಿ ಬ್ರೇಕಿಂಗ್, ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್/ಸೇಫ್ ಎಕ್ಸಿಟ್ ವಾರ್ನಿಂಗ್, ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ನಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ.

ಬೂಟ್‌ನ ಸಾಮರ್ಥ್ಯ

2024 Hyundai Creta boot space

ಈ ಫೇಸ್‌ಲಿಫ್ಟ್‌ ಆವೃತ್ತಿಯಲ್ಲಿ ಬೂಟ್ ಸ್ಪೇಸ್ ತನ್ನ 433-ಲೀಟರ್ ನಷ್ಟು ಸಾಮರ್ಥ್ಯವನ್ನು ಉಳಿಸಿಕೊಂಡಿದೆ. ಜಾಗವು ಹೆಚ್ಚು ಆಳವಿಲ್ಲದೆ, ಅಗಲವಾಗಿ ಉಳಿದಿದೆ. ದೊಡ್ಡದಾದ ಒಂದು ಬ್ಯಾಗ್‌ಗಿಂತ ಹೆಚ್ಚಾಗಿ ಅನೇಕ ಸಣ್ಣ ಟ್ರಾಲಿ ಬ್ಯಾಗ್‌ಗಳಿಗೆ ಸೂಕ್ತವಾದ ಸ್ಥಳಾವಕಾಶವನ್ನು ಹೊಂದಿದೆ. ಹಿಂಬದಿ ಸೀಟನ್ನು 60:40 ಅನುಪಾತದಲ್ಲಿ ಬಾಗಿಸಬಹುದಾದುದರಿಂದ ಅಗತ್ಯವಿದ್ದರೆ ಹೆಚ್ಚುವರಿ ಲಗೇಜ್ ಜಾಗವನ್ನು ಪಡೆಯಬಹುದು.

ಕಾರ್ಯಕ್ಷಮತೆ

ಹ್ಯುಂಡೈ ನಿಮಗೆ ಕ್ರೆಟಾಗೆ ಮೂರು ಎಂಜಿನ್ ಆಯ್ಕೆಗಳನ್ನು ನೀಡುತ್ತದೆ. ಅವುಗಳೆಂದರೆ, 1.5-ಲೀಟರ್ ಪೆಟ್ರೋಲ್ (ಮ್ಯಾನ್ಯುವಲ್ ಅಥವಾ CVT ಯೊಂದಿಗೆ ಲಭ್ಯವಿದೆ), 1.5-ಲೀಟರ್ ಡೀಸೆಲ್ (ಮ್ಯಾನ್ಯುವಲ್ ಅಥವಾ ಆಟೋಮ್ಯಾಟಿಕ್‌ನೊಂದಿಗೆ ನೀಡಲಾಗುತ್ತದೆ), ಮತ್ತು ಹೊಸ 1.5-ಲೀಟರ್ ಟರ್ಬೊ-ಪೆಟ್ರೋಲ್ (DCT ಯೊಂದಿಗೆ ಮಾತ್ರ ಲಭ್ಯವಿದೆ. )

2024 Hyundai Creta

1.5-ಲೀಟರ್ ಪೆಟ್ರೋಲ್ 

ವೆರ್ನಾ, ಸೆಲ್ಟೋಸ್ ಮತ್ತು ಕ್ಯಾರೆನ್ಸ್‌ಗಳೊಂದಿಗೆ ಹಂಚಿಕೊಂಡಿರುವ ಈ ಎಂಜಿನ್ ಸುಗಮ ಕಾರ್ಯಕ್ಷಮತೆ, ಸುಲಭ ಚಾಲನೆಯ ಅನುಭವ ಮತ್ತು ಉತ್ತಮ ಇಂಧನ ದಕ್ಷತೆಗೆ ಹೆಸರುವಾಸಿಯಾಗಿದೆ. ಅಪರೂಪಕ್ಕೆ ಹೆದ್ದಾರಿ ಪ್ರಯಾಣಗಳೊಂದಿಗೆ ನಗರ ಪ್ರಯಾಣಕ್ಕೆ ಇದು ಸೂಕ್ತವಾಗಿದೆ. ಹೆಚ್ಚು ಅನುಕೂಲಕರ ಚಾಲನಾ ಅನುಭವಕ್ಕಾಗಿ ಸಿವಿಟಿ ಆವೃತ್ತಿಯನ್ನು ಶಿಫಾರಸು ಮಾಡುತ್ತೆವೆ. ಶಾಂತ ರೀತಿಯ ಡ್ರೈವಿಂಗ್‌ ಸ್ಟೈಲ್‌ಗೆ ಇದು ಸೂಕ್ತವಾಗಿದೆ. ಹಾಗೆಯೇ ಹೆದ್ದಾರಿ ಓವರ್‌ಟೇಕ್‌ಗಳಿಗೆ ಮುಂಚೆಯೆ ಸಿದ್ಧವಾಗುವ ಅಗತ್ಯವಿದೆ. ನಿರೀಕ್ಷಿತ ಇಂಧನ ಮೈಲೇಜ್‌: ನಗರದಲ್ಲಿ ಪ್ರತಿ ಲೀ.ಗೆ 12-14 ಕಿ.ಮೀ, ಹೆದ್ದಾರಿಯಲ್ಲಿ ಪ್ರತಿ ಲೀ.ಗೆ 16-18 ಕಿ.ಮೀ. 

1.5-ಲೀಟರ್ ಟರ್ಬೊ ಪೆಟ್ರೋಲ್

2024 Hyundai Creta turbo-petrol engine

ಇದು ಸ್ಪೋರ್ಟಿಯರ್ ಆಯ್ಕೆಯಾಗಿದ್ದು, ಡ್ರೈವಿಂಗ್‌ ಉತ್ಸಾಹಿಗಳಿಗೆ ಸೂಕ್ತವಾಗಿದೆ. ತ್ವರಿತ ಪ್ರತಿಕ್ರಿಯೆಯನ್ನು ನೀಡುತ್ತದೆ, ವಿಶೇಷವಾಗಿ ಸ್ಪೋರ್ಟ್ ಮೋಡ್‌ನಲ್ಲಿ, ಚಾಲನೆ ಮಾಡಲು ತ್ವರಿತ ಮತ್ತು ಆನಂದದಾಯಕವಾಗಿಸುತ್ತದೆ. ಚಾಲನೆಯನ್ನು ಆನಂದಿಸುವ ಮತ್ತು ಉತ್ಸಾಹಭರಿತ ಪರ್ಫೊರ್ಮೆನ್ಸ್‌ ಬಯಸುವವರಿಗೆ ಸೂಕ್ತವಾಗಿರುತ್ತದೆ. ನಗರದ ಹೆಚ್ಚಿನ ಟ್ರಾಫಿಕ್‌ನಲ್ಲಿ ಅಷ್ಟೇನು ಇಂಧನ ಮೈಲೇಜ್‌ನ್ನು ಪಡೆಯಲಾಗುವುದಿಲ್ಲ, ಸರಾಸರಿಯಾಗಿ ಪ್ರತಿ ಲೀ.ಗೆ 9-11 ಕಿ.ಮೀ ಯಷ್ಟು ಇಂಧನ ದಕ್ಷತೆಯನ್ನು ಹೊಂದಿದೆ. ಆದರೆ  ಹೆದ್ದಾರಿಗಳಲ್ಲಿ ಇದು ಉತ್ತಮವಾಗಿದೆ, ಇಲ್ಲಿ ಸರಾಸರಿಯಾಗಿ ಪ್ರತಿ ಲೀ.ಗೆ 15-17 ಕಿ.ಮೀ ಅನ್ನು ಹೊಂದಿದೆ. 

1.5-ಲೀಟರ್ ಡೀಸೆಲ್

2024 Hyundai Creta diesel engine

ನಯವಾದ ಪರ್ಫಾರ್ಮೆನ್ಸ್, ಪವರ್‌ ಮತ್ತು ಇಂಧನ ದಕ್ಷತೆಯ ಸಮತೋಲನವನ್ನು ಒದಗಿಸುವ ಆಲ್-ರೌಂಡರ್ ಎಂದು ಪರಿಗಣಿಸಲಾಗಿದೆ.  ಮ್ಯಾನುಯಲ್‌ ಆವೃತ್ತಿಯು ಹಗುರವಾದ ಮತ್ತು ಊಹಿಸಬಹುದಾದ ಕ್ಲಚ್ ಅನ್ನು ಹೊಂದಿದ್ದು, ಚಾಲನೆಯನ್ನು ಸುಲಭಗೊಳಿಸುತ್ತದೆ. ಸುಗಮ ಚಾಲನಾ ಅನುಭವಕ್ಕಾಗಿ ಆಟೋಮ್ಯಾಟಿಕ್‌ ಆವೃತ್ತಿಯನ್ನು ಶಿಫಾರಸು ಮಾಡಲಾಗಿದೆ. ಅದರ ಅನುಕೂಲಕರ ಇಂಧನ ದಕ್ಷತೆಯಿಂದಾಗಿ ಅಂತರರಾಜ್ಯ ಚಾಲನೆಗೆ ಸೂಕ್ತವಾಗಿದೆ, ಇದು ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ. ನಿರೀಕ್ಷಿತ ಇಂಧನ ಮೈಲೇಜ್‌: ನಗರದಲ್ಲಿ ಪ್ರತಿ ಲೀ.ಗೆ 12-14 ಕಿ.ಮೀ, ಹೆದ್ದಾರಿಯಲ್ಲಿ ಪ್ರತಿ ಲೀ.ಗೆ 18-20 ಕಿ.ಮೀ. 

ರೈಡ್ ಅಂಡ್ ಹ್ಯಾಂಡಲಿಂಗ್

2024 Hyundai Creta

ಕ್ರೆಟಾ ಪ್ರಯಾಣಕ್ಕೆ ಆರಾಮದಾಯಕವಾದ ವಾಹನವಾಗಿ ಉಳಿದಿದೆ, ಹ್ಯುಂಡೈನ ಸುವ್ಯವಸ್ಥಿತ ಸಸ್ಪೆನ್ಸನ್‌ಗೆ ನಾವಿಲ್ಲಿ ಧನ್ಯವಾದ ಹೇಳಬೇಕು, ಇದು ಕಳಪೆ ರಸ್ತೆಗಳಲ್ಲಿ ಉಂಟಾಗುವ ಕಿರಿಕಿರಿಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.  ಮಧ್ಯಮ ವೇಗದಲ್ಲಿಯೂ ಸಹ, ಕಾರು ಒರಟು ರಸ್ತೆಗಳ ಮೇಲೆ ಕನಿಷ್ಠ ಬಾಡಿ ಚಲನೆಯನ್ನು ಪ್ರದರ್ಶಿಸುತ್ತದೆ. ಹೆದ್ದಾರಿಗಳಲ್ಲಿ, ನಯವಾದ ರಸ್ತೆಗಳಲ್ಲಿ  100 ಕಿ.ಮೀ ಗಿಂತಲೂ ಮೀರಿದ ವೇಗದಲ್ಲಿ ಕ್ರೆಟಾ ಸ್ವೀಕಾರಾರ್ಹ ಸ್ಥಿರತೆ ಮತ್ತು ಶಾಂತತೆಯನ್ನು ಹೊಂದಿರುತ್ತದೆ. 

2024 Hyundai Creta rear

ಸ್ಟೀರಿಂಗ್ ಹಗುರ ಮತ್ತು ಸ್ಪಂದಿಸುವಂತಿದ್ದು, ನಗರ ಚಾಲನೆಗೆ ಇದು ಸೂಕ್ತವಾಗಿರುತ್ತದೆ. ಇದು ಉತ್ತಮ ಬ್ಯಾಲೆನ್ಸ್‌ನ್ನು ಹೊಂದಿದ್ದು, ಹೆದ್ದಾರಿ ಪ್ರಯಾಣಕ್ಕೆ ಸಾಕಷ್ಟು ತೂಕವನ್ನು ನೀಡುತ್ತದೆ. ಮೂಲೆಗಳಲ್ಲಿ ನ್ಯಾವಿಗೇಟ್ ಮಾಡುವಾಗ, ಕ್ರೆಟಾ ತಟಸ್ಥವಾಗಿ ಮತ್ತು ಊಹಿಸಬಹುದಾದಂತೆ ಉಳಿಯುತ್ತದೆ. ಹಾಗೆಯೇ ಕೆಲವು ನಿರೀಕ್ಷಿತ ಬಾಡಿ ರೋಲ್, ಡ್ರೈವಿಂಗ್‌ ನಲ್ಲಿ ಉತ್ಸಾಹ ಕಡಿಮೆಯಾಗಲು ಕಾರಣವಾಗುವುದಿಲ್ಲ. ಒಟ್ಟಾರೆಯಾಗಿ, ಕ್ರೆಟಾ ನಗರದಲ್ಲಿ ಮತ್ತು ಹೆದ್ದಾರಿಯಲ್ಲಿ ಆರಾಮದಾಯಕ ಮತ್ತು ನಿಯಂತ್ರಿತ ಚಾಲನಾ ಅನುಭವವನ್ನು ನೀಡುತ್ತದೆ.

ವರ್ಡಿಕ್ಟ್

2024 Hyundai Creta

ಕ್ರೆಟಾ ಒಂದು ಅಸಾಧಾರಣ ಫ್ಯಾಮಿಲಿ ಕಾರ್ ಆಗಿ ಮುಂದುವರಿದಿದೆ, ಸಾಕಷ್ಟು ಸ್ಥಳಾವಕಾಶ ಮತ್ತು ಸಮಗ್ರ ವೈಶಿಷ್ಟ್ಯಗಳೊಂದಿಗೆ ಉತ್ತಮವಾಗಿ ನಿರ್ಮಿಸಲಾದ ಮತ್ತು ಪೂರ್ಣಗೊಳಿಸಿದ ಪ್ಯಾಕೇಜ್ ಅನ್ನು ನೀಡುತ್ತದೆ. ಒಂದು ನಿರ್ದಿಷ್ಟ ಅಂಶದಲ್ಲಿ ಅಸಾಧಾರಣವಲ್ಲದಿದ್ದರೂ, ಕ್ರೆಟಾ ವಿವಿಧ ಅಂಶಗಳಲ್ಲಿ ಉತ್ಕೃಷ್ಟವಾಗಿದೆ ಮತ್ತು ಇತ್ತೀಚಿನ ಅಪ್‌ಡೇಟ್‌ನೊಂದಿಗೆ, ಬೆಲೆಯ ಹೆಚ್ಚಳದ ಹೊರತಾಗಿಯೂ ಅದನ್ನು ಪರಿಗಣಿಸಲು ಕಾರಣಗಳು ಹೆಚ್ಚು ಬಲವಾದವುಗಳಾಗಿವೆ.

ಹುಂಡೈ ಕ್ರೆಟಾ

ನಾವು ಇಷ್ಟಪಡುವ ವಿಷಯಗಳು

  • ಹೆಚ್ಚು ಅತ್ಯಾಧುನಿಕ ನೋಟದೊಂದಿಗೆ ಸುಧಾರಿತ ಸ್ಟೈಲಿಂಗ್
  • ಕ್ಯಾಬಿನ್ ನಲ್ಲಿ ಅತ್ಯುತ್ತಮ ಅನುಭವಕ್ಕಾಗಿ ಉತ್ತಮ ಒಳಾಂಗಣ ವಿನ್ಯಾಸ ಮತ್ತು ಗುಣಮಟ್ಟದಲ್ಲಿ ಸುಧಾರಣೆ
  • ಡ್ಯುಯಲ್ 10.25” ಡಿಸ್‌ಪ್ಲೇಗಳು, 2ನೇ ಹಂತದ ADAS, ಪನೋರಮಿಕ್ ಸನ್‌ರೂಫ್ ಸೇರಿದಂತೆ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲಾಗಿದೆ.

ನಾವು ಇಷ್ಟಪಡದ ವಿಷಯಗಳು

  • ಹೆಚ್ಚು ಆಳವಿಲ್ಲದೆ ಕೇವಲ ಸಣ್ಣ ಟ್ರಾಲಿ ಬ್ಯಾಗ್‌ಗಳಿಗೆ ಸೂಕ್ತವಾಗಿರುವ ಬೂಟ್ ಸ್ಪೇಸ್
  • ಲಿಮಿಟೆಡ್‌ ಆಟೋಮ್ಯಾಟಿಕ್‌ ವೇರಿಯೆಂಟ್‌ಗಳು, ಟರ್ಬೊ ಎಂಜಿನ್ ಕೇವಲ ಒಂದು ವೇರಿಯೆಂಟ್‌ನಲ್ಲಿ ಲಭ್ಯವಿದೆ

ಒಂದೇ ರೀತಿಯ ಕಾರುಗಳೊಂದಿಗೆ ಕ್ರೆಟಾ ಅನ್ನು ಹೋಲಿಕೆ ಮಾಡಿ

Car Nameಹುಂಡೈ ಕ್ರೆಟಾಕಿಯಾ ಸೆಲ್ಟೋಸ್ಟಾಟಾ ನೆಕ್ಸ್ಂನ್‌ಮಾರುತಿ ಬ್ರೆಜ್ಜಾಹುಂಡೈ ವೆನ್ಯೂಟೊಯೋಟಾ Urban Cruiser hyryder ವೋಕ್ಸ್ವ್ಯಾಗನ್ ಟೈಗುನ್ಟಾಟಾ ಹ್ಯಾರಿಯರ್ಹುಂಡೈ ಅಲ್ಕಝರ್ಸ್ಕೋಡಾ ಸ್ಕೋಡಾ ಕುಶಾಕ್
ಸ೦ಚಾರಣೆಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌
Rating
266 ವಿರ್ಮಶೆಗಳು
344 ವಿರ್ಮಶೆಗಳು
500 ವಿರ್ಮಶೆಗಳು
579 ವಿರ್ಮಶೆಗಳು
346 ವಿರ್ಮಶೆಗಳು
350 ವಿರ್ಮಶೆಗಳು
239 ವಿರ್ಮಶೆಗಳು
200 ವಿರ್ಮಶೆಗಳು
353 ವಿರ್ಮಶೆಗಳು
436 ವಿರ್ಮಶೆಗಳು
ಇಂಜಿನ್1482 cc - 1497 cc 1482 cc - 1497 cc 1199 cc - 1497 cc 1462 cc998 cc - 1493 cc 1462 cc - 1490 cc999 cc - 1498 cc1956 cc1482 cc - 1493 cc 999 cc - 1498 cc
ಇಂಧನಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ಡೀಸಲ್ಡೀಸಲ್ / ಪೆಟ್ರೋಲ್ಪೆಟ್ರೋಲ್
ಹಳೆಯ ಶೋರೂಮ್ ಬೆಲೆ11 - 20.15 ಲಕ್ಷ10.90 - 20.35 ಲಕ್ಷ8.15 - 15.80 ಲಕ್ಷ8.34 - 14.14 ಲಕ್ಷ7.94 - 13.48 ಲಕ್ಷ11.14 - 20.19 ಲಕ್ಷ11.70 - 20 ಲಕ್ಷ15.49 - 26.44 ಲಕ್ಷ16.77 - 21.28 ಲಕ್ಷ11.89 - 20.49 ಲಕ್ಷ
ಗಾಳಿಚೀಲಗಳು6662-662-62-66-766
Power113.18 - 157.57 ಬಿಹೆಚ್ ಪಿ113.42 - 157.81 ಬಿಹೆಚ್ ಪಿ113.31 - 118.27 ಬಿಹೆಚ್ ಪಿ86.63 - 101.64 ಬಿಹೆಚ್ ಪಿ81.8 - 118.41 ಬಿಹೆಚ್ ಪಿ86.63 - 101.64 ಬಿಹೆಚ್ ಪಿ113.42 - 147.94 ಬಿಹೆಚ್ ಪಿ167.62 ಬಿಹೆಚ್ ಪಿ113.98 - 157.57 ಬಿಹೆಚ್ ಪಿ113.98 - 147.51 ಬಿಹೆಚ್ ಪಿ
ಮೈಲೇಜ್17.4 ಗೆ 21.8 ಕೆಎಂಪಿಎಲ್17 ಗೆ 20.7 ಕೆಎಂಪಿಎಲ್17.01 ಗೆ 24.08 ಕೆಎಂಪಿಎಲ್17.38 ಗೆ 19.89 ಕೆಎಂಪಿಎಲ್24.2 ಕೆಎಂಪಿಎಲ್19.39 ಗೆ 27.97 ಕೆಎಂಪಿಎಲ್17.23 ಗೆ 19.87 ಕೆಎಂಪಿಎಲ್16.8 ಕೆಎಂಪಿಎಲ್24.5 ಕೆಎಂಪಿಎಲ್18.09 ಗೆ 19.76 ಕೆಎಂಪಿಎಲ್

ಹುಂಡೈ ಕ್ರೆಟಾ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • must read articles before buying

ಹುಂಡೈ ಕ್ರೆಟಾ ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ266 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (266)
  • Looks (72)
  • Comfort (143)
  • Mileage (58)
  • Engine (59)
  • Interior (56)
  • Space (25)
  • Price (27)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Hyundai Creta Is The Best In The Segment

    The Hyundai Creta's cabin is spacious and material used gives luxurious feel. Sets it apart from riv...ಮತ್ತಷ್ಟು ಓದು

    ಇವರಿಂದ abhishek
    On: May 10, 2024 | 157 Views
  • Hyundai Creta Is The Most Versatile SUV Available

    Hyundai Creta is the most versatile and practical SUV available in the market. It has an impressive ...ಮತ್ತಷ್ಟು ಓದು

    ಇವರಿಂದ captain
    On: May 03, 2024 | 1636 Views
  • Best Car In The Segment And Price

    The car excels in comfort and offers ample boot space, making it the best in its segment. Its engine...ಮತ್ತಷ್ಟು ಓದು

    ಇವರಿಂದ hanan m
    On: Apr 28, 2024 | 333 Views
  • A Best Performer In This Segment

    This car's style, fit, and finish are superb within its segment. Driving the diesel variant is incre...ಮತ್ತಷ್ಟು ಓದು

    ಇವರಿಂದ raghunathan a
    On: Apr 27, 2024 | 341 Views
  • Creta Is A Good Car

    The Creta Sx(O) IVT stands out as an excellent choice due to its features, low maintenance, and long...ಮತ್ತಷ್ಟು ಓದು

    ಇವರಿಂದ chetan kumar
    On: Apr 27, 2024 | 305 Views
  • ಎಲ್ಲಾ ಕ್ರೆಟಾ ವಿರ್ಮಶೆಗಳು ವೀಕ್ಷಿಸಿ

ಹುಂಡೈ ಕ್ರೆಟಾ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: . ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 21.8 ಕೆಎಂಪಿಎಲ್. ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 19.1 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 18.4 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 17.4 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌21.8 ಕೆಎಂಪಿಎಲ್
ಡೀಸಲ್ಆಟೋಮ್ಯಾಟಿಕ್‌19.1 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌18.4 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌17.4 ಕೆಎಂಪಿಎಲ್

ಹುಂಡೈ ಕ್ರೆಟಾ ವೀಡಿಯೊಗಳು

  • Tata Curvv vs Creta, Seltos, Grand Vitara, Kushaq & More! | #BuyOrHold
    6:09
    Tata Curvv vs Creta, Seltos, Grand Vitara, Kushaq & More! | #BuyOrHold
    1 month ago48.6K Views
  • Hyundai Creta 2024 Variants Explained In Hindi | CarDekho.com
    14:25
    Hyundai Creta 2024 Variants Explained In Hindi | CarDekho.com
    1 month ago12.9K Views
  • Kia Seltos 2023 vs Hyundai Creta 2023, Grand Vitara, Taigun/Kushaq & Elevate! | #BuyOrHold
    7:00
    Kia Seltos 2023 vs Hyundai Creta 2023, Grand Vitara, Taigun/Kushaq & Elevate! | #BuyOrHold
    9 ತಿಂಗಳುಗಳು ago97.6K Views

ಹುಂಡೈ ಕ್ರೆಟಾ ಬಣ್ಣಗಳು

  • ಉರಿಯುತ್ತಿರುವ ಕೆಂಪು
    ಉರಿಯುತ್ತಿರುವ ಕೆಂಪು
  • robust emerald ಮುತ್ತು
    robust emerald ಮುತ್ತು
  • atlas ಬಿಳಿ
    atlas ಬಿಳಿ
  • ranger khaki
    ranger khaki
  • atlas ಬಿಳಿ with abyss ಕಪ್ಪು
    atlas ಬಿಳಿ with abyss ಕಪ್ಪು
  • titan ಬೂದು
    titan ಬೂದು
  • abyss ಕಪ್ಪು
    abyss ಕಪ್ಪು

ಹುಂಡೈ ಕ್ರೆಟಾ ಚಿತ್ರಗಳು

  • Hyundai Creta Front Left Side Image
  • Hyundai Creta Rear Parking Sensors Top View  Image
  • Hyundai Creta Grille Image
  • Hyundai Creta Taillight Image
  • Hyundai Creta Side View (Right)  Image
  • Hyundai Creta Antenna Image
  • Hyundai Creta Hill Assist Image
  • Hyundai Creta Exterior Image Image
space Image

ಹುಂಡೈ ಕ್ರೆಟಾ Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is the engine cc of Hyundai Creta?

Anmol asked on 28 Apr 2024

The Hyundai Creta Diesel engine is of 1493 cc while the Petrol engine is of 1497...

ಮತ್ತಷ್ಟು ಓದು
By CarDekho Experts on 28 Apr 2024

What is the height of Hyundai Creta?

Anmol asked on 19 Apr 2024

The Hyundai Creta has height of 1,635mm.

By CarDekho Experts on 19 Apr 2024

What is the seating capacity of Hyundai Creta?

Anmol asked on 11 Apr 2024

The Hyundai Creta has seating capacity of 5.

By CarDekho Experts on 11 Apr 2024

What is the seating capacity of Hyundai Creta?

Anmol asked on 6 Apr 2024

The Hyundai Creta has seating capacity of 5.

By CarDekho Experts on 6 Apr 2024

How many cylinders are there in Hyundai Creta?

Devyani asked on 5 Apr 2024

Hyundai Creta has 4 cylinders.

By CarDekho Experts on 5 Apr 2024
space Image

ನಗರರಸ್ತೆ ಬೆಲೆ
ಬೆಂಗಳೂರುRs. 13.76 - 25.25 ಲಕ್ಷ
ಮುಂಬೈRs. 12.96 - 24.24 ಲಕ್ಷ
ತಳ್ಳುRs. 13.09 - 24.22 ಲಕ್ಷ
ಹೈದರಾಬಾದ್Rs. 13.59 - 24.95 ಲಕ್ಷ
ಚೆನ್ನೈRs. 13.62 - 25.25 ಲಕ್ಷ
ಅಹ್ಮದಾಬಾದ್Rs. 12.30 - 22.43 ಲಕ್ಷ
ಲಕ್ನೋRs. 12.84 - 23.34 ಲಕ್ಷ
ಜೈಪುರRs. 13.05 - 23.73 ಲಕ್ಷ
ಪಾಟ್ನಾRs. 12.84 - 23.82 ಲಕ್ಷ
ಚಂಡೀಗಡ್Rs. 12.42 - 22.55 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ Cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
view ಮೇ offer

Similar Electric ಕಾರುಗಳು

Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience