
KBCಯ 1 ಕೋಟಿ ಬಹುಮಾನದ ವಿಜೇತರಿಗೆ ಸಿಹಿ ಸುದ್ದಿ: ಈಗ ಬಹುಮಾನವಾಗಿ ಸಿಗಲಿದೆ Hyundai Venue
ಗೇಮ್ ಶೋನಲ್ಲಿ ರೂ 7 ಕೋಟಿ ಬಹು ಮಾನದ ವಿಜೇತರಿಗೆ ಈ ಸೀಸನ್ನಲ್ಲಿ ಹುಂಡೈ ಅಲ್ಕಾಜರ್ ಅನ್ನು ನೀಡಲಾಗುತ್ತದೆ

10.15 ಲಕ್ಷ ರೂ.ಬಲೆಗೆ Hyundai Venue Adventure ಎಡಿಷನ್ ಬಿಡುಗಡೆ
ವೆನ್ಯೂ ಅಡ್ವೆಂಚರ್ ಎಡಿಷನ್ನ ರಗಡ್ ಆದ ಸಂಪೂರ್ಣ ಕಪ್ಪಾದ ವಿನ್ಯಾಸ ಅಂಶಗಳನ್ನು ಮತ್ತು ಹೊಸ ಕಪ್ಪು ಮತ್ತು ಹಸಿರು ಸೀಟ್ ಕವರ್ ಅನ್ನು ಸಹ ಒಳಗೊಂಡಿದೆ

ಈಗ Hyundai Venueನಲ್ಲಿ ಇನ್ನಷ್ಟು ಕಡಿಮೆ ಬೆಲೆಗೆ ಸನ್ರೂಫ್ ಸೌಕರ್ಯ ಲಭ್ಯ
ಹ್ಯುಂಡೈ ವೆನ್ಯೂ ಭಾರತದಲ್ಲಿ ಸನ್ರೂಫ್ನೊಂದಿಗೆ ಬರುವ ಅತ್ಯಂತ ಕೈಗೆಟುಕುವ ಸಬ್ಕಾಂಪ್ಯಾಕ್ಟ್ ಎಸ್ಯುವಿ ಆಗಿದೆ

Hyundai Venue S Plus ವೇರಿಯೆಂಟ್ ಬಿಡುಗಡೆ, ಮತ್ತಷ್ಟು ಕಡಿಮೆ ಬೆಲೆಗೆ ಸನ್ರೂಫ್ ಆಯ್ಕೆ ಲಭ್ಯ
ಹೊಸ ಎಸ್ ಪ್ಲಸ್ ಆವೃತ್ತಿಯು 5-ಸ್ಪೀಡ್ ಮ್ಯಾನುಯಲ್ ಆಯ್ಕೆಯೊಂದಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ ಮಾತ್ರ ಲಭ್ಯವಿದೆ