ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ

ಜಪಾನ್ನಲ್ಲಿ ದಾಖಲೆಯ 50,000 ಬುಕಿಂಗ್ಗಳನ್ನು ಪಡೆದುಕೊಂಡಿರುವ ಭಾರತದಲ್ಲಿ ತಯಾರಾದ Maruti Suzuki Jimny ನೊಮೇಡ್
ಜಪಾನ್ನಲ್ಲಿ ಜಿಮ್ನಿ ನೊಮೇಡ್ ಆರ್ಡರ್ಗಳನ್ನು ಸ್ವೀಕರಿಸುವುದನ್ನು ಸುಜುಕಿ ತಾತ್ಕಾಲಿಕವಾಗಿ ನಿಲ್ಲಿಸಿದೆ

ಸದ್ಯದಲ್ಲೇ ಬರಲಿದೆMG Comet EV ಬ್ಲಾಕ್ಸ್ಟಾರ್ಮ್ ವರ್ಷನ್, ಯಾವ ಯಾವ ಫೀಚರ್ಗಳನ್ನು ನಿರೀಕ್ಷಿಸಬಹುದು?
MG ಕಾಮೆಟ್ EVಯು, MG ಗ್ಲೋಸ್ಟರ್, MG ಹೆಕ್ಟರ್ ಮತ್ತು MG ಆಸ್ಟರ್ ನಂತರ, MG ಇಂಡಿಯಾದ ಲೈನ್ಅಪ್ನಲ್ಲಿ ಆಲ್ ಬ್ಲಾಕ್ ವರ್ಷನ್ ಅನ್ನು ಪಡೆಯುವ ನಾಲ್ಕನೇ ಮಾಡೆಲ್ ಆಗುವ ನಿರೀಕ್ಷೆಯಿದೆ

Renaultನ ಶೋರೂಮ್ಗೆ ಹೊಸ ಟಚ್..! ಜಾಗತಿಕವಾಗಿ ಇದರ ಹೊಸ'R ಔಟ್ಲೆಟ್ ಭಾರತದಲ್ಲಿ ಆರಂಭ, ಯಾವ ರಾಜ್ಯದಲ್ಲಿ?
ರೆನಾಲ್ಟ್ ಇಂಡಿಯಾ ಚೆನ್ನೈನ ಅಂಬತ್ತೂರಿನಲ್ಲಿ ತನ್ನ ಹೊಸ 'ಆರ್' ಸ್ಟೋರ್ ಅನ್ನು ಅನಾವರಣಗೊಳಿಸಿದೆ, ಇದು ಹೊಸ ಜಾಗತಿಕ ಗುರುತನ್ನು ಆಧರಿಸಿದೆ ಮತ್ತು ಹೊಚ್ಚ ಹೊಸ ನೋಟವನ್ನು ಪಡೆಯುತ್ತದೆ

ಕಿಯಾ ಸಿರೋಸ್ Vs ಪ್ರಮುಖ ಸಬ್ಕಾಂಪ್ಯಾಕ್ಟ್ ಎಸ್ಯುವಿ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ
ಕಿಯಾ ಸಿರೋಸ್ ಭಾರತದ ಸಬ್ ಕಾಂಪ್ಯಾಕ್ಟ್ ಎಸ್ಯುವಿ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಕಾರು ಆಗಿದೆ

ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಆರಂಭವಾಗಿದೆ ಲೆಫ್ಟ್ ಹ್ಯಾಂಡ್ ಡ್ರೈವ್ Nissan Magnite ರಫ್ತು
ಮ್ಯಾಗ್ನೈಟ್ನ ಎಲ್ಲಾ ವೇರಿಯಂಟ್ಗಳ ಬೆಲೆಗಳನ್ನು ಇತ್ತೀಚೆಗೆ ರೂ. 22,000 ಗಳವರೆಗೆ ಹೆಚ್ಚಿಸಲಾಗಿದೆ

Maruti e Vitaraದ ಎಲ್ಲಾ ವೇರಿಯಂಟ್ಗಳ ಪವರ್ಟ್ರೇನ್ ಆಯ್ಕೆಗಳ ವಿವರಗಳು ಇಲ್ಲಿವೆ
ಮಾರುತಿ ಇ ವಿಟಾರಾ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ, ಅವುಗಳೆಂದರೆ 49 kWh ಮತ್ತು 61 kWh - ಇದು 500 ಕಿ.ಮೀ ಗಿಂತ ಹೆಚ್ಚಿನ ರೇಂಜ್ ಅನ್ನು ನೀಡುತ್ತದೆ

ಭಾರತೀಯ ಆಟೋಮೋಟಿವ್ ವಲಯಕ್ಕೆ 2025 ರ ಬಜೆಟ್ನ ಕೊಡುಗೆ ಏನು ?
2025ರ ಬಜೆಟ್ ವಾಹನ ಖರೀದಿಯನ್ನು ಹೆಚ್ಚಿಸಲು ನೇರ ಪ್ರೋತ್ಸಾಹವನ್ನು ಒಳಗೊಂಡಿಲ್ಲವಾದರೂ, ಹೊಸ ಆದಾಯ ತೆರಿಗೆ ಸ್ಲ್ಯಾಬ್ಗಳು ವಿಶೇಷವಾಗಿ ಮಧ್ಯಮ ವರ್ಗದ ಕಾರು ಖರೀದಿದಾರರಿಗೆ ಹೆಚ್ಚಿನ ಆದಾಯವನ್ನು ಪಡೆಯಲು ಸಹಾ ಯ ಮಾಡುತ್ತದೆ!

Maruti e Vitaraದ ಬೇಸ್ ವೇರಿಯೆಂಟ್ನೊಂದಿಗೆ ಈ ಫೀಚರ್ಗಳನ್ನು ಪಡೆಯುವ ಸಾಧ್ಯತೆ
ಮಾಹಿತಿಗಳ ಪ್ರಕಾರ, ಮಾರುತಿ ಇ ವಿಟಾರಾವನ್ನು ಡೆಲ್ಟಾ, ಜೀಟಾ ಮತ್ತು ಆಲ್ಫಾ ಎಂಬ ಮೂರು ವೇರಿಯೆಂಟ್ಗಳಲ್ಲಿ ನೀಡುವ ಸಾಧ್ಯತೆಯಿದೆ

Honda City ಅಪೆಕ್ಸ್ ಎಡಿಷನ್ ಬಿಡುಗಡೆ, ಬೆಲೆಗಳು 13.30 ಲಕ್ಷ ರೂ.ನಿಂದ ಆರಂಭ
ಸಿಟಿ ಸೆಡಾನ್ನ ಸೀಮಿತ ಸಂಖ್ಯೆಯ ಅಪೆಕ್ಸ್ ಎಡಿಷನ್ V ಮತ್ತು VX ವೇರಿಯೆಂಟ್ಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ರೆಗ್ಯುಲರ್ ಮೊಡೆಲ್ಗಳಿಗಿಂತ 25,000 ರೂ.ನಷ್ಟು ಹೆಚ್ಚು ದುಬಾರಿಯಾಗಿದೆ

Kia Syros ಭಾರತದಲ್ಲಿ ಬಿಡುಗಡೆ, ಬೆಲೆಗಳು 9 ಲಕ್ಷ ರೂ.ಗಳಿಂದ ಪ್ರಾರಂಭ
ಸಿರೋಸ್ ನಮ್ಮ ಮಾರುಕಟ್ಟೆಯಲ್ಲಿ ಕಿಯಾದ ಎರಡನೇ ಸಬ್-4ಎಮ್ ಎಸ್ಯುವಿಯಾಗಿದ್ದು, ವಿಶಿಷ್ಟವಾದ ಬಾಕ್ಸಿ ವಿನ್ಯಾಸ ಹೊಂದಿರುವ ಅಪ್ಮಾರ್ಕೆಟ್ ಕ್ಯಾಬಿನ್ನೊಂದಿಗೆ ಚಾಲಿತ ವೆಂಟಿಲೇಟೆಡ್ ಸೀಟುಗಳಂತಹ ತಂತ್ರಜ್ಞಾನ ಮತ್ತು ಲೆವೆಲ್-2 ADAS ಅನ್ನು ಒಳ

Comet EV ಮತ್ತು ZS EV ಸೇರಿದಂತೆ ಹಲವು ಮೊಡೆಲ್ಗಳ ಬೆಲೆಯನ್ನು ಏರಿಸಿದ MG
ಬೇಸ್ ವೇರಿಯೆಂಟ್ಗಳ ಮೇಲೆ ಬೆಲೆ ಹೆಚ್ಚಳವು ಪರಿಣಾಮ ಬೀರದಿದ್ದರೂ, ಟಾಪ್ ವೇರಿಯೆಂಟ್ಗಳ ಬೆಲೆಯಲ್ಲಿ ಗಮನಾರ್ಹ ಹೆಚ್ಚಳದಿಂದಾಗಿ ಒಟ್ಟಾರೆ ಬೆಲೆ ರೇಂಜ್ ಬದಲಾಗುತ್ತದೆ

ನಾಳೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಹುನಿರೀಕ್ಷಿತ Kia Syros
ಕಿಯಾ ಸಿರೋಸ್ ಅನ್ನು ಅಭಿವೃದ್ಧಿಪಡಿಸುವಲ್ಲಿ ವಿಭಿನ್ನ ವಿಧಾನವನ್ನು ತೆಗೆದುಕೊಂಡಿದ್ದು, ಇದನ್ನು ಪ್ರೀಮಿಯಂ ಸಬ್ -4 ಮೀ ಎಸ್ಯುವಿಯನ್ನಾಗಿ ಮಾಡಿದೆ, ಇದನ್ನು ಭಾರತೀಯ ರೇಂಜ್ನಲ್ಲಿ ಸೋನೆಟ್ ಮತ್ತು ಸೆಲ್ಟೋಸ್ ನಡುವೆ ಇರಿಸಲಾಗುವುದು

MG Windsor EV ಬೆಲೆಯಲ್ಲಿ 50,000 ರೂ.ಗಳಷ್ಟು ಏರಿಕೆ, ಏನಿರಬಹುದು ಕಾರಣ ?
ಬೆಲೆ ಬದಲಾವಣೆಗಳಲ್ಲಿ ಮೂರು ವೇರಿಯೆಂಟ್ಗಳಲ್ಲಿ ಏಕರೂಪದ ಹೆಚ್ಚಳ ಮತ್ತು ಉಚಿತ ಸಾರ್ವಜನಿಕ ಚಾರ್ಜಿಂಗ್ ಕೊಡುಗೆಯನ್ನು ಸ್ಥಗಿತಗೊಳಿಸುವುದು ಸೇರಿವೆ

ಭಾರತದಲ್ಲಿಯೇ ತಯಾರಾದ 5-ಡೋರ್ ಮಾರುತಿ ಸುಜುಕಿ Jimny Nomade ಜಪಾನ್ನಲ್ಲಿ ಬಿಡುಗಡೆ, ಏನಿದೆ ವಿಶೇಷತೆ ?
ಜಪಾನ್-ಸ್ಪೆಕ್ 5-ಡೋರ್ನ ಜಿಮ್ನಿ ವಿಭಿನ್ನ ಸೀಟ್ ಕವರ್ ಮತ್ತು ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್ ಮತ್ತು ಭಾರತ-ಸ್ಪೆಕ್ ಮೊಡೆಲ್ನಲ್ಲಿ ಲಭ್ಯವಿಲ್ಲದ ADAS ನಂತಹ ಕೆಲವು ಹೊಸ ಫೀಚರ್ಗಳೊಂದಿಗೆ ಬರುತ್ತದೆ

Kia Syros ನಿರೀಕ್ಷಿತ ಬೆಲೆಗಳು: ಸಬ್-4m ಎಸ್ಯುವಿಯಾದ ಸೋನೆಟ್ಗಿಂತ ಎಷ್ಟು ದುಬಾರಿಯಾಗಿದೆ ?
ಕಿಯಾ ಸೈರೋಸ್ ಫೆಬ್ರವರಿ 1 ರಂದು ಬಿಡುಗಡೆಯಾಗಲಿದ್ದು, ಇದು HTK, HTK (O), HTK ಪ್ಲಸ್, HTX, HTX ಪ್ಲಸ್, ಮತ್ತು HTX ಪ್ಲಸ್ (O) ಎಂಬ ಆರು ವಿಶಾಲ ವೇರಿಯೆಂಟ್ಗಳಲ್ಲಿ ಲಭ್ಯವಿರುತ್ತದೆ
ಇತ್ತೀಚಿನ ಕಾರುಗಳು
- ಹೊಸ ವೇರಿಯೆಂಟ್ಟಾಟಾ ಹ್ಯಾರಿಯರ್ ಇವಿRs.21.49 - 30.23 ಲಕ್ಷ*
- ಹೊಸ ವೇರಿಯೆಂಟ್ಮಹೀಂದ್ರ ಸ್ಕಾರ್ಪಿಯೊ ಎನ್Rs.13.99 - 25.42 ಲಕ್ಷ*
- ಮರ್ಸಿಡಿಸ್ amg ಜಿಟಿ ಕೂಪ್Rs.3 - 3.65 ಸಿಆರ್*
- ಹೊಸ ವೇರಿಯೆಂಟ್ಆಡಿ ಕ್ಯೂ7Rs.90.48 - 99.81 ಲಕ್ಷ*
- ಹೊಸ ವೇರಿಯೆಂಟ್ಹೋಂಡಾ ನಗರRs.12.28 - 16.55 ಲಕ್ಷ*
ಇತ್ತೀಚಿನ ಕಾರುಗಳು
- ಲ್ಯಾಂಡ್ ರೋವರ್ ಡಿಫೆಂಡರ್Rs.1.05 - 2.79 ಸಿಆರ್*
- ಮಹೀಂದ್ರ ಎಕ್ಸ್ಯುವಿ 700Rs.14.49 - 25.14 ಲಕ್ಷ*
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.99 - 25.42 ಲಕ್ಷ*
- ಮಹೀಂದ್ರ ಬೊಲೆರೊRs.9.70 - 10.93 ಲಕ್ಷ*
- ಹುಂಡೈ ಕ್ರೆಟಾRs.11.11 - 20.50 ಲಕ್ಷ*