೨೦೧೮ ಹುಂಡೈ ಗ್ರಾಂಡ್ i10 ಫೇಸ್ ಲಿಫ್ಟ್ ವಿವರಣೆ : ನೀವು ಯಾವುದು ಕೊಳ್ಳಬೇಕು?
ಹುಂಡೈ ಗ್ರಾಂಡ್ ಐ10 ಗಾಗಿ dinesh ಮೂಲಕ ಮಾರ್ಚ್ 20, 2019 03:03 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
- ಬೆಲೆ ರೂ ೪. ಲಕ್ಷ ದಿಂದ ಪ್ರಾರಂಭವಾಗಿ ರೂ ೭. ಲಕ್ಷ ದ ವರೆಗೂ ಇದೆ. ( ಎಕ್ಸ್ ಶೋ ರೂಮ್ ದೆಹಲಿ )
- ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳಲ್ಲಿ ಲಭ್ಯ ಮತ್ತು ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ
-
ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಪೆಟ್ರೋಲ್ ಎಂಜಿನ್ ಗೆ ಸೀಮಿತ
ಹುಂಡೈ ಗ್ರಾಂಡ್ i10 ಸೌತ್ ಕೊರಿಯಾದ ಮುತೊಂಕ್ರ್ ನ ಮಿಡ್ ಸೈಜ್ ಹ್ಯಾಚ್ ಬ್ಯಾಕ್ ಆಗಿದೆ. ಇದು ಮಾರುತಿ ಇಗ್ನಿಸ್ ಮತ್ತು ಮಹಿಂದ್ರಾ KUV100 ಜೊತೆಗೆ ಸ್ಪರ್ದಿಡುತ್ತದೆ. ಇದು ೪ ವೇರಿಯೆಂಟ್ ಗಳಲ್ಲಿ ಲಭ್ಯವಿದೆ ಎರ,ಮ್ಯಾಗ್ನ , ಸ್ಪೋರ್ಟ್ಜ್ , ಸ್ಪೋರ್ಟ್ಸ್ (ಡುಯಲ್ ಟೋನ್ ), ಮತ್ತು ಆಸ್ತಾ. ಬೆಲೆ ರೂ ೪. ೯೭ ಲಕ್ಷ ದಿಂದ ರೂ ೭. ೬೨ ಲಕ್ಷ ಡಾ ವರೆಗೂ (ಎಕ್ಸ್ ಶೋ ರೂಮ್ ದೆಹಲಿ ). ಆದರೆ ಯಾವ ಫೀಚರ್ ಗಳ ಪ್ಯಾಕೇಜ್ , ಎಂಜಿನ್ ಮತ್ತು ಟ್ರಾನ್ಸ್ಮಿಷನ್ ಜೋಡಿಯು ನಿಮಗೆ ಸರಿದೂಗುತ್ತದೆ?
ತಿಳಿದುಕೊಳ್ಳೋಣ.
ವೇರಿಯೆಂಟ್ ಗಳ ಬಗ್ಗೆ ತಿಳಿಯುವ ಮುನ್ನ ಈ ಹ್ಯಾಚ್ ಬ್ಯಾಕ್ ಯಾವ ಬಣ್ಣಗಳಲ್ಲಿ ಲಭ್ಯವಿದೆ ಮತ್ತು ಯಾವ ಸುರಕ್ಷತಾ ಉಪಕರಣಗಳು ಇವೆ ತಿಳಿದುಕೊಳ್ಳೋಣ.
ಬಣ್ಣಗಳು
- ಟೈಫೂನ್ ಸಿಲ್ವರ್
- ಸ್ಟಾರ್ ಡಸ್ಟ್
- ಫಿರಿ ರೆಡ್
- ಪೋಲಾರ್ ವೈಟ್
- ಫ್ಲೇಮ್ ಆರೆಂಜ್
- ಮರೀನಾ ಬ್ಲೂ
ಸ್ಟ್ಯಾಂಡರ್ಡ್ ಸುರಕ್ಷತಾ ಉಪಕರಣಗಳು :
- ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು
- ABS ಮತ್ತು EBD .
ಹುಂಡೈ ಗ್ರಾಂಡ್ i10 ಎರ : ಅವಶ್ಯಕ ಸುರಕ್ಷತೆಗಳನ್ನು ಹೊಂದಿದೆ.
Variant |
Price (ex-showroom Delhi) |
Era petrol |
Rs 5 lakh |
Era diesel |
Rs 6.17 lakh |
ಸುರಕ್ಷತೆ: ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS ಮತ್ತು EBD
ಬಾಹ್ಯ : ಬಾಡಿ ಕಲರ್ ಬಂಪರ್ ಗಳು
ಆರಾಮದಾಯಕ ಗಳು : ಪವರ್ ಸ್ಟಿಯರಿಂಗ್ , ಮಾನ್ಯುಯಲ್ AC , ಫ್ರಂಟ್ ಪವರ್ ವಿಂಡೋ ಗಳು. ಆಂತರಿಕ ಹೊಂಡಣಿಕೆಯ ORVM ಗಳು.
ಅಂತಿಮ ಅನಿಸಿಕೆ:
ನೀವು ಗ್ರಾಂಡ್ i10 ಕೊಂಡುಕೊಳ್ಳಬೇಕೆಂದು ನಿರ್ಧರಿಸಿದ್ದು , ಕಡಿಮೆ ಬಜೆಟ್ ಇದ್ದಲ್ಲಿ ಇದು ಉತ್ತಮ ಆಯ್ಕೆ. ಬೇಸ್ ಸ್ಪೆಕ್ ಗ್ರಾಂಡ್ i10 ಒಂದು ಅತಿ ಕಡಿಮೆ ಫೀಚರ್ ಗಳ ವೇರಿಯೆಂಟ್ ಆಗಿದೆ. ಅವಶ್ಯಕ ಫೀಚರ್ ಗಳು ಇದ್ದರೂ ಸಹ ಇನ್ನು ಕೆಲವು ಅವಶ್ಯಕ ಫೀಚರ್ ಗಳಾದ ಮ್ಯೂಸಿಕ್ ಸಿಸ್ಟಮ್, ರೇರ್ ಪವರ್ ವಿಂಡೋ , ಮತ್ತು ಸೆಂಟ್ರಲ್ ಲಾಕ್ ಗಳು ಇಲ್ಲ. ಹುಂಡೈ ಬಾಡಿ ಕಲರ್ ಡೋರ್ ಹ್ಯಾಂಡಲ್, ಮತ್ತು ORVM ಗಳನ್ನೂ ಸಹ ಬೇಸ್ ಸ್ಪೆಕ್ ಮಾಡೆಲ್ ನಲ್ಲಿ ಕೊಡುತ್ತಿಲ್ಲ. ಇವು ಇಲ್ಲದಿರುವುದು, ಸಾಮಾನ್ಯ ಕಾರಿನಂತೆ ಮಾಡುತ್ತದೆ.
ಹುಂಡೈ ಗ್ರಾಂಡ್ ಹುಂಡೈ ಗ್ರಾಂಡ್ i10 ಮ್ಯಾಗ್ನ : ಹೆಚ್ಚು ಬೆಲೆ
|
Petrol MT/AT |
Diesel |
Price (ex-showroom Delhi) |
Rs 5.75 lakh/Rs 6.55 lakh |
Rs 6.72 lakh |
Price over previous Era |
Rs 75,000/- |
Rs 55,000 |
ಎರ ಮೇಲಿನ ಫೀಚರ್ ಗಳು
ಸುರಕ್ಷತೆ: ಸೆಂಟ್ರಲ್ ಲಾಕಿಂಗ್ ಮತ್ತು ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್. ಬಾಹ್ಯ : ಬಾಡಿ ಕಲರ್ ಡೋರ್ ಹ್ಯಾಂಡಲ್ ಹಾಗು ಡೋರ್ ಮಿರರ್, ರೂಫ್ ಆಂಟೆನಾ , ಫುಲ್ ವೀಲ್ ಕವರ್ ಮತ್ತು ರೂಫ್ ರೈಲ್ .
ಆರಾಮದಾಯಕಗಳು: ಸ್ಟಿಯರಿಂಗ್ ಮೇಲಿನ ಕಂಟ್ರೋಲ್ ಗಳು, ರೂಫ್ AC ವೆಂಟ್ ಗಳು, ಡೇ / ನೈಟ್ IRVM , ರೇರ್ ಪವರ್ ವಿಂಡೋ ಗಳು, ವಿದ್ಯುತ್ ಅಳವಡಿಕೆಯ ORVM ಗಳು,
ಇನ್ಫೋಟೈನ್ಮೆಂಟ್: ೨-ದೀನ್ ಮ್ಯೂಸಿಕ್ ಸಿಸ್ಟಮ್ ಬ್ಲೂಟೂತ್ , AUX ಮತ್ತು USB ; MT ನಲ್ಲಿ. ಮತ್ತು ೫-ಇಂಚು ಟಚ್ಸ್ಕ್ರೀನ್ ಯೂನಿಟ್ ಬ್ಲೂಟೂತ್ ನೊಂದಿಗೆ , USB ಮತ್ತು ಆಸ್ ; AT ವೇರಿಯೆಂಟ್ ನಲ್ಲಿ.
ಅಂತಿಮ ಅನಿಸಿಕೆ:
ಈ ವೇರಿಯೆಂಟ್ ನಲ್ಲಿ ಗ್ರಾಂಡ್ ಹುಂಡೈ ಗ್ರಾಂಡ್ i10 ಬೇಸ್ ವೇರಿಯೆಂಟ್ ನಲ್ಲಿ ಬಯಸಿದೆ ಫೀಚರ್ ಗಳು ಇವೆ. ಹುಂಡೈ ಕೇಳುತ್ತಿರುವ ಬೆಲೆ ಹೆಚ್ಚು ಎಂದೆನಿಸುತ್ತದೆ. ಡೀಸೆಲ್ ವೇರಿಯೆಂಟ್ ನಲ್ಲೂ ಸಹ . ನೀವು ಇದಕ್ಕಾಗಿ ಬಜೆಟ್ ಹೆಚ್ಚಿಸುವಂತಿದ್ದರೆ, ನಾವು ಗ್ರಾಂಡ್ i10ಬೇಸ್ ವೇರಿಯೆಂಟ್ ತೆಗೆದುಕೊಂಡು ಹೊರಗಡೆಯಿಂದ ನಿಮಗೆ ಬೇಕಾದ, ಫೀಚರ್ ಗಳನ್ನೂ ಕೊಳ್ಳಲು ಹೇಳುತ್ತೇವೆ.
ನೀವು ಪೆಟ್ರೋಲ್ ಆಟೋಮ್ಯಾಟಿಕ್ ಹ್ಯಾಚ್ ಬ್ಯಾಕ್ ಕೊಳ್ಳಲು ನೋಡುತ್ತಿದ್ದರೆ , ಇದು ಗ್ರಾಂಡ್ i10 ನ AT ಇರುವ ಮೊದಲ ವೇರಿಯೆಂಟ್ . ಯಾರು ಗ್ರಾಂಡ್ i10 ಮಾತ್ರವೇ ಕೊಳ್ಳಲು ಬಯಸುತ್ತಾರೋ ಅವರು ಈ ವೇರಿಯೆಂಟ್ ಕೊಳ್ಳುವುದು ಉತ್ತಮ . ಇನ್ನೂ ಹೆಚ್ಚಿನ ಬಜೆಟ್ ಇದ್ದಾರೆ ಸ್ಪೋರ್ಟ್ಜ್ ವೇರಿಯೆಂಟ್ ಗೆ ಹೋಗುವುದು ಉತ್ತಮ.
ಹುಂಡೈ ಗ್ರಾಂಡ್ i10 ಸ್ಪೋರ್ಟ್ಜ್: ಕೊಳ್ಳಲು ಅನುಮೋದಿಸಬಹುದಾದ ವೇರಿಯೆಂಟ್
|
Petrol MT/AT |
Diesel |
Price (ex-showroom Delhi) |
Rs 6.14/lakh/Rs 7.08 lakh |
Rs 7.17 lakh |
Price over previous Magna |
Rs 39,000/Rs 53,000 |
Rs 45,000 |
ಮ್ಯಾಗ್ನ ಮೇಲಿನ ಫೀಚರ್ ಗಳು
ಸುರಕ್ಷತೆ: ರೇರ್ ಪಾರ್ಕಿಂಗ್ ಸೆನ್ಸರ್ ಗಳು
ಬಾಹ್ಯ : ಮುಂದಿನ ಫಾಗ್ ಲ್ಯಾಂಪ್ ಗಳು, LED DRL ಗಳು, ಅಲಾಯ್ (AT ಮಾತ್ರ ), ಟರ್ನ್ ಇಂಡಿಕೇಟರ್ ORVM ಮೇಲೆ, ಮತ್ತು ರೇರ್ ಸ್ಪೋಇಲೆರ್.
ಆರಾಮದಾಯಕಗಳು : ರೇರ್ ಪಾರ್ಕಿಂಗ್ ಕ್ಯಾಮೆರಾ , ರೇರ್ ಡಿ ಫಾಗರ್ ಗಳು, ವಿದ್ಯುತ್ ಅಳವಡಿಕೆಯ ORVM ಗಳು, ಟಿಲ್ಟ್ ಅಡ್ಜಸ್ಟ್ ಮಾಡಬಹುದಾದ ಸ್ಟೀರಿಗ್ ಮತ್ತು ತಂಪಾದ ಗ್ಲೋವ್ ಬಾಕ್ಸ್.
ಇನ್ಫೋಟೈನ್ಮೆಂಟ್: ೭-ಇಂಚು ಇನ್ಫೋಟೈನ್ಮೆಂಟ್ ಸಿಸ್ಟಮ್, Apple CarPlay ಮತ್ತು Android Auto ಒಂದಿಗೆ.
ಅಂತಿಮ ಅನಿಸಿಕೆ:
ಇದು ನಾವು ಅನುಮೋದಿಸುವ ವೇರಿಯೆಂಟ್ ಆಗಿದೆ. ಇದರಲ್ಲಿ ನಿಮಗೆ, ಬೇಕಾಗಿರುವ ಎಲ್ಲಾ ಫೀಚರ್ ಗಳು, ಹಾಗು ಇನ್ನೂ ಹೆಚ್ಚು ಇದೆ. ಹಿಂದಿನ ವೇರಿಯೆಂಟ್ ಗೆ ಹೋಲಿಸಿದಾಗ ಹೆಚ್ಚಿನ ಬೆಲೆ ಇದಕ್ಕೆ ಸರಿದೂಗುತ್ತದೆ. ಪೆಟ್ರೋಲ್ ಹ್ಯಾಚ್ ಬ್ಯಾಕ್ ಕೊಳ್ಳಬೇಕೆಂದಿರುವಲ್ಲಿ ಸ್ಪೋರ್ಟ್ಜ್ ಒಂದು ಒಳ್ಳೆಯ ಆಯ್ಕೆ ಎಂದು ನಮ್ಮ ಅನಿಸಿಕೆ.
ನೀವು ಸಾದಾರಣ ಗುಂಪಿಗಿಂತ ವಿಭಿನ್ನವಾಗಿ ಇರಬೇಕೆಂದಿದ್ದರೆ ಹುಂಡೈ ನಿಮಗೆ ಸ್ಪೋರ್ಟ್ಜ್ ವೇರಿಯೆಂಟ್ ನೊಂದಿಗೆ ಡುಯಲ್ ಟೋನ್ ಬಾಹ್ಯ ಬಣ್ಣಗಳ ಆಯ್ಕೆ ಕೊಡುತ್ತದೆ. ಅದು ರೂ ೨೪೦೦೦ ಹೆಚ್ಚಿಗೆ (ಡೀಸೆಲ್ ನಲ್ಲಿ) ಹಾಗು ರೂ ೨೫,೦೦೦ ಹೆಚ್ಚಿಗೆ (ಪೆಟ್ರೋಲ್ ) ನಲ್ಲಿ. ಸಿಂಗಲ್ ಟೋನ್ ಗಿಂತ ಹೆಚ್ಚಿನ ಬೆಲೆ ಆಗುತ್ತದೆ. ಹಾಗಾಗಿ ಹೆಚ್ಚಿನ ಬೆಲೆ ಎನಿಸುತ್ತದೆ.
ಹಾಗಿದ್ದರೆ ಗ್ರಾಂಡ್ i10 ಆಸ್ತಾ ಗೆ ಹೋಗಬಾರದೇಕೆ?
ಹುಂಡೈ ಗ್ರಾಂಡ್ i10 ಆಸ್ತಾ : ಹೆಚ್ಚಿನ ಫೀಚರ್ ಗಳೊಂದಿಗೆ ಬೆಲೆ ಬಾಳುತ್ತದೆ. ವಿಶೇಷವಾಗಿ ಡೀಸೆಲ್ ನದ್ದು.
|
Petrol MT/AT |
Diesel |
Price (ex-showroom Delhi) |
Rs 6.65 lakh/- |
Rs 7.62 lakh |
Price over previous Magna |
Rs 51,000 |
Rs 45,000 |
ಸ್ಪೋರ್ಟ್ಜ್ ಗಿಂತ ಹೆಚ್ಚಿನ ಫೀಚರ್ ಗಳು.
ಬಾಹ್ಯ : ಕ್ರೋಮ್ ಡೋರ್ ಹ್ಯಾಂಡಲ್ ಗಳು, ಮತ್ತು ಅಲಾಯ್ ವೀಲ್ ಗಳು
ಆರಾಮದಾಯಕಗಳು: ಆಟೋ AC , ಪುಶ್ ಬಟನ್ ಸ್ಟಾರ್ಟ್ , ರೇರ್ ವಾಷರ್ ಮತ್ತು ವೈಪರ್, ಎತ್ತರ ಅಳವಡಿಕೆಯ ಡ್ರೈವರ್ ಸೀಟ್, ಮತ್ತು ಹಿಂಬದಿಯ ಅಳವಡಿಕೆಯ ಹೆಡ್ ರೆಸ್ಟ್ ಗಳು.
ಅಂತಿಮ ಅನಿಸಿಕೆ
ನಿಮ್ಮ ಗ್ರಾಂಡ್ i10 ಎಲ್ಲ ತರಹದ ಫೀಚರ್ ಗಳನ್ನೂ ಹೊಂದಿರಬೇಕು ಎಂದಿದ್ದಲ್ಲಿ ಇದು ನಿಮಗೆ ಸೂಕ್ತ ವೇರಿಯೆಂಟ್ , ಸ್ಪೋರ್ಟ್ಜ್ ವೇರಿಯೆಂಟ್ ಗಿಂತ ರೂ ೫೧,೦೦೦/- ಹೆಚ್ಚಗೆ ಕೊಡಬೇಕಾಗುತ್ತದೆ. ಇದರಲ್ಲಿ ಉತ್ತಮವಾದ ಆಟೋ AC , ಪುಶ್ ಬಟನ್ ಸ್ಟಾರ್ಟ್ ಇದೆ. ಇನ್ನು ಹೆಚ್ಚು ಫೀಚರ್ ಗಳಾದ ಎತ್ತರ ಅಳವಡಿಕೆಯ ಡ್ರೈವರ್ ಸೀಟ್, ಮತ್ತು ಹಿಂಬದಿಯ ಅಳವಡಿಕೆಯ ಹೆಡ್ ರೆಸ್ಟ್ ಗಳು, ರೇರ್ ವಾಷರ್ ಮತ್ತು ವೈಪರ್ ಇದೆ. ಈ ಟಾಪ್ ವೇರಿಯೆಂಟ್ ಗ್ರಾಂಡ್ i10ಒಂದು ಅತ್ಯಾಧುನಿಕ ಕೊಂಡು ಕೊಳ್ಳಬಹುದಾದ ಹ್ಯಾಚ್ ಬ್ಯಾಕ್ ಆಗಿದೆ ಮತ್ತು ಹಿಂದಿನ ವೇರಿಯೆಂಟ್ ಗಿಂತಲೂ ಹೆಚ್ಚು ಬೆಲೆ ಬಾಳುವಂತಿದೆ.
Also Read: New 2019 Hyundai Grand i10 Spy Shots Reveal More Details
Read More on : Grand i10 diesel