2020 ಮಹಿಂದ್ರಾ ಬೊಲೆರೋ BS6 ಪರೀಕ್ಷಿಸಲ್ಪಡುತ್ತಿರುವುದನ್ನು ಬೇಹುಗಾರಿಕೆಯಲ್ಲಿ ನೋಡಲಾಗಿದೆ.

published on ಡಿಸೆಂಬರ್ 17, 2019 10:52 am by sonny for ಮಹೀಂದ್ರ ಬೊಲೆರೊ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಬೊಲೆರೋ ಹೆಚ್ಚಿನ ಬೆಲೆ ಪಡೆಯಬಹುದು ಸುಮಾರು ರೂ 80,000

  • ಮಹಿಂದ್ರಾ ಬೊಲೆರೋ ಸೌಂದರ್ಯಕಗಳ ನವೀಕರಣವನ್ನು ಸಹ ಪಡೆಯುವ ನಿರೀಕ್ಷೆ ಇದೆ. 
  • 2020 ಬೊಲೆರೋ ಮುಂಬದಿಯಲ್ಲಿ ಮರೆಮಾಚಲಾಗಿದ್ದು ಎಮಿಷನ್ ಪರೀಕ್ಷೆ ಸಲಕರಣೆಗಳೊಂದಿಗೆ ಬೇಹುಗಾರಿಕೆಯಲ್ಲಿ ನೋಡಲಾಗಿದೆ. 
  • ಬೊಲೆರೋ 1.5- ಲೀಟರ್ ಡೀಸೆಲ್ ಎಂಜಿನ್ ಅನ್ನು  BS6- ಪ್ರಮಾಣೀಕರಿಸಲಾಗಿದೆ  ARAI ನಿಂದ ಈ ವರ್ಷದಲ್ಲಿ , ಬಿಡುಗಡೆ 2020 ಯಲ್ಲಿ. 
  • ಬೊಲೆರೋ ಸದ್ಯಕ್ಕೆ BS4 1.5-ಲೀಟರ್ ಯೂನಿಟ್ ಪಡೆದಿದ್ದು  71PS ಪವರ್ ಹಾಗು 195Nm ಟಾರ್ಕ್ ಪಡೆಯುತ್ತದೆ.

2020 Mahindra Bolero BS6 Spied Testing

ಮಹಿಂದ್ರಾ  ಅವರ ಹೆಚ್ಚು ಮಾರಾಟವಾಗುವ ಮಾಡೆಲ್, ಬೊಲೆರೋ ನವೀಕರಣ ಗೊಂಡ  BS6  ಪವರ್ ಟ್ರೈನ್ ಪಡೆಯಲಿದೆ. 2020 ಬೊಲೆರೋ ವನ್ನು ನವೀಕರಣ ಗೊಂಡ ಮುಂಬದಿ ಹಾಗು ಎಮಿಷನ್ ಪರೀಕ್ಷೆ ಸಲಕರಣೆಗಳೊಂದಿಗೆ ಮರೆಮಾಚುವಿಕೆಗಳೊಂದಿಗೆ ಪರೀಕ್ಷಿಸುತ್ತಿರುವುದನ್ನು ಕಾಣಲಾಗಿದೆ.

2020 Mahindra Bolero BS6 Spied Testing

ಮಹಿಂದ್ರಾ ಇತ್ತೀಚಿಗೆ ತನ್ನ  2.5-ಲೀಟರ್ ಡೀಸೆಲ್ ವೇರಿಯೆಂಟ್  ಬೊಲೆರೋ ವನ್ನು ಸ್ಥಗಿತಗೊಳಿಸಿದೆ ಸುರಕ್ಷತೆ ಫೀಚರ್ ಗಳ ಕೊರತೆಯಿಂದಾಗಿ. ಕೇವಲ ಬೊಲೆರೋ +  ವೇರಿಯೆಂಟ್ ಈಗ ಮಾರಾಟದಲ್ಲಿದೆ ಅದರಲ್ಲಿ  1.5-ಲೀಟರ್  mHawk D70  ಎಂಜಿನ್ ಕೊಡಲಾಗಿದ್ದು ಅದು 71PS  ಪವರ್ ಹಾಗು 195Nm  ಟಾರ್ಕ್  ಕೊಡುತ್ತದೆ ಹಾಗು ಅದನ್ನು  5- ಸ್ಪೀಡ್ ಮಾನ್ಯುಯಲ್ ಒಂದಿಗೆ ಕೊಡಲಾಗಿದೆ. ಅದನ್ನು ARAI ನಿಂದ  BS6-ಗಾಗಿ  ಪ್ರಮಾಣೀಕರಿಸಲಾಗಿದೆ .

 2020 Mahindra Bolero BS6 Spied Testing

ಬೇಹುಗಾರಿಕೆಯಲ್ಲಿ ನೋಡಲಾದ ಬೊಲೆರೋ ಫೇಸ್ ಲಿಫ್ಟ್ ಅನ್ನು ಸಹ ಪಡೆಯಲಿದೆ ಮುಂಬದಿಯ ನವೀಕರಣದ ರೀತಿಯಲ್ಲಿ. ಆದರೆ ಅದರ ಕಠಿಣ ನಿಲಿವುನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮಹಿಂದ್ರಾ ಅವರು ಹೊಸ ಬೊಲೆರೋ ದಲ್ಲಿ  ಡ್ಯಾಶ್ ಬೋರ್ಡ್ ಅನ್ನು ನವೀಕರಿಸಬಹುದು. 2020 ಬೊಲೆರೋ ತನ್ನ ಆಗಮನವನ್ನು ಆಟೋ ಎಕ್ಸ್ಪೋ ಮುಂಚೆ ಅಥವಾ ನಂತರ ಪಡೆಯಬಹುದು. 

ಸಂಬಂಧಿತ: ಮಹಿಂದ್ರಾ ಬಿಡುಗಡೆ ಮಾಡಿದೆ ಬೊಲೆರೋ ಪವರ್ + ಸ್ಪೆಷಲ್ ಎಡಿಷನ್.

 ಬೊಲೆರೋ +  ಬೆಲೆ ಪಟ್ಟಿ ರೂ  7.49 ಲಕ್ಷ ಹಾಗು ರೂ 9.04 ಲಕ್ಷ ( ಎಕ್ಸ್ ಶೋ ರೂಮ್ ದೆಹಲಿ ).  BS6 ನವೀಕರಣಗೊಂಡ ಡೀಸೆಲ್ ಎಂಜಿನ್ ಹೆಚ್ಚಿನ ಬೆಲೆ ಪಟ್ಟಿಗೆ ಕಾರಣವಾಗಬಹುದು  ಸುಮಾರು  ರೂ 80,000 ಅಷ್ಟು.

Image Source

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಹೀಂದ್ರ ಬೊಲೆರೊ

4 ಕಾಮೆಂಟ್ಗಳು
1
r
ritupon thengal
Mar 10, 2020, 2:13:53 PM

Lunch hogi kab

Read More...
    ಪ್ರತ್ಯುತ್ತರ
    Write a Reply
    1
    S
    shubham dubey
    Mar 1, 2020, 7:48:32 AM

    Bolero petrol bs6 ke bare me batane ki kripa kare

    Read More...
      ಪ್ರತ್ಯುತ್ತರ
      Write a Reply
      1
      S
      sunny
      Feb 24, 2020, 10:42:50 AM

      Kaya iseka Head light gol hoga

      Read More...
        ಪ್ರತ್ಯುತ್ತರ
        Write a Reply
        Read Full News

        explore ಇನ್ನಷ್ಟು on ಮಹೀಂದ್ರ ಬೊಲೆರೊ

        Similar cars to compare & consider

        ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

        ಕಾರು ಸುದ್ದಿ

        • ಟ್ರೆಂಡಿಂಗ್ ಸುದ್ದಿ
        • ಇತ್ತಿಚ್ಚಿನ ಸುದ್ದಿ

        trendingಎಸ್‌ಯುವಿ ಕಾರುಗಳು

        • ಲೇಟೆಸ್ಟ್
        • ಉಪಕಮಿಂಗ್
        • ಪಾಪ್ಯುಲರ್
        ×
        We need your ನಗರ to customize your experience