
ಜಪಾನ್ನಲ್ಲಿ ದಾಖಲೆಯ 50,000 ಬುಕಿಂಗ್ಗಳನ್ನು ಪಡೆದುಕೊಂಡಿರುವ ಭಾರತದಲ್ಲಿ ತಯಾರಾದ Maruti Suzuki Jimny ನೊಮೇಡ್
ಜಪಾನ್ನಲ್ಲಿ ಜಿಮ್ನಿ ನೊಮೇಡ್ ಆರ್ಡರ್ಗಳನ್ನು ಸ್ವೀಕರಿಸುವುದನ್ನು ಸುಜುಕಿ ತಾತ್ಕಾಲಿಕವಾಗಿ ನಿಲ್ಲಿಸಿದೆ

ಭಾರತದಲ್ಲಿಯೇ ತಯಾರಾದ 5-ಡೋರ್ ಮಾರುತಿ ಸುಜುಕಿ Jimny Nomade ಜಪಾನ್ನಲ್ಲಿ ಬಿಡುಗಡೆ, ಏನಿದೆ ವಿಶೇಷತೆ ?
ಜಪಾನ್-ಸ್ಪೆಕ್ 5-ಡೋರ್ನ ಜಿಮ್ನಿ ವಿಭಿನ ್ನ ಸೀಟ್ ಕವರ್ ಮತ್ತು ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್ ಮತ್ತು ಭಾರತ-ಸ್ಪೆಕ್ ಮೊಡೆಲ್ನಲ್ಲಿ ಲಭ್ಯವಿಲ್ಲದ ADAS ನಂತಹ ಕೆಲವು ಹೊಸ ಫೀಚರ್ಗಳೊಂದಿಗೆ ಬರುತ್ತದೆ

ಈ ಹಬ್ಬದ ಸಂಭ್ರಮದಲ್ಲಿ ಮಾರುತಿ ನೆಕ್ಸಾ ಕಾರುಗಳ ಮೇಲೆ 2 ಲಕ ್ಷ ರೂ.ಗಿಂತ ಹೆಚ್ಚಿನ ಡಿಸ್ಕೌಂಟ್
ಎಂಟು ಮೊಡೆಲ್ಗಳಲ್ಲಿ ಮೂರು ಹೆಚ್ಚುವರಿ ರಿಯಾಯಿತಿಗಳೊಂದಿಗೆ ಮಾರುತಿಯ ಸ್ವಂತ ಹಣಕಾಸು ಯೋಜನೆಯಾದ 'ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್' (MSSF) ಮೂಲಕ ಲಭ್ಯವಿದೆ

Maruti Nexa ಜುಲೈ 2024 ಆಫರ್ಗಳು ಭಾಗ 1- ರೂ. 2.5 ಲಕ್ಷದವರೆ ಗಿನ ರಿಯಾಯಿತಿಗಳನ್ನು ಪಡೆಯುವ ಅವಕಾಶ
ನೀವು ಜಿಮ್ನಿಯಲ್ಲಿ ದೊಡ್ಡ ಉಳಿತಾಯವನ್ನು ಮಾಡಬಹುದು ಮತ್ತು ಗ್ರ್ಯಾಂಡ್ ವಿಟಾರಾ ಹೆಚ್ಚಿನ ಉಳಿತಾಯ ನೀಡುವಲ್ಲಿ ಎರಡನೇ ಸ್ಥಾನದಲ್ಲಿದೆ

ಆಸ್ಟ್ರೇಲಿಯಾದಲ್ಲಿ ಹೆರಿಟೇಜ್ ಆವೃತ್ತಿಯನ್ನು ಪಡೆಯುತ್ತಿರುವ ಭಾರತದ 5-door Maruti Jimny
ಇದು ಕಳೆದ ವರ್ಷ ಪ್ರಾರಂಭವಾದ 3-ಡೋರ್ ಹೆರಿಟೇಜ್ ಎಡಿಷನ್ನಂತೆಯೇ ಅದೇ ರೆಟ್ರೊ ಡೆಕಾಲ್ಗಳನ್ನು ಪಡೆಯುತ್ತದೆ

ಮೇಡ್-ಇನ್-ಇಂಡಿಯಾ Maruti Jimny ಈ ದೇಶಗಳಲ್ಲಿ ಹೆಚ್ಚು ದುಬಾರಿಯಾಗಿದೆ
ಇದನ್ನು ಕಳೆದ ವರ್ಷ ಭಾರತದಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಾಯಿತು ಮತ್ತು 5-ಡೋರ್ ಜಿಮ್ನಿಯನ್ನು ಈಗಾಗಲೇ ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲಾಗಿದೆ

Maruti Jimny ಮ್ಯಾನುವಲ್ Vs ಆಟೋಮ್ಯಾಟಿಕ್: ಯಾವುದು ಹೆಚ್ಚು ಚುರುಕು?
5-ಸ್ಪೀ ಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ಜಿಮ್ನಿ1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ

ಭಾರತದ ಮತ್ತು ಆಸ್ಟ್ರೇಲಿಯಾದ 5-door Maruti Suzuki Jimny ನಡುವೆ ಇರುವ 5 ಪ್ರಮುಖ ವ್ಯತ್ಯಾಸಗಳೇನು?
ಈ ಆಫ್ ರೋಡರ್ ಅನ್ನು ಭಾರತದಿಂದಲೇ ರಫ ್ತು ಮಾಡಿದರೂ, ಅದರ ಸುರಕ್ಷತಾ ವಿಭಾಗವು ಇಲ್ಲಿಗಿಂತಲೂ ಹೆಚ್ಚು ಅನುಕೂಲತೆಯನ್ನು ಪಡೆದಿದೆ

ICOTY 2024 ಸ್ಪರ್ಧಿಗಳ ಹೆಸರು ಬಹಿರಂಗ: ಹ್ಯುಂಡೈ ವೆರ್ನಾ, ಸಿಟ್ರನ್ C3 ಏರ್ ಕ್ರಾಸ್, ಬಿಎಮ್ ಡಬ್ಲ್ಯೂ i7 ಇತ್ಯಾದಿ
ಈ ವರ್ಷದ ಪಟ್ಟಿಯು MG ಕೋಮೆಟ್ EV ಯಿಂದ ಹಿಡಿದು BMW M2 ತನಕ ಎಲ್ಲಾ ವರ್ಗಗಳ ಕಾರುಗಳನ್ನು ಒಳಗೊಂಡಿದೆ

Maruti Jimnyಯ ಬೆಲೆಯಲ್ಲಿ ಇಳಿಕೆ! ಸೀಮಿತ ಅವಧಿಗೆ ರೂ 10.74 ಲಕ್ಷದಿಂ ದ ಪ್ರಾರಂಭ, ಹೊಸ ಥಂಡರ್ ಆವೃತ್ತಿಯೂ ಸೇರ್ಪಡೆ
ಹೊಸ ಲಿಮಿಟೆಡ್ ಆವೃತ್ತಿಯೊಂದಿಗೆ, ಮಾರುತಿ ಜಿಮ್ನಿ 2 ಲಕ್ಷದವರೆಗೆ ಬೆಲೆ ಇಳಿಕೆಯಾಗಿ ಹೆಚ್ಚು ಕೈಗೆಟುಕುವ ದರದಲ್ಲಿ ಮಾರ್ಪಟ್ಟಿದೆ

Maruti Jimny: ಭಾರತದಲ್ಲಿರುವ ಆವೃತ್ತಿಗಿಂತ ಹೆಚ್ಚಿನ ಬಣ್ಣಗಳನ್ನು ಪಡೆಯಲಿರುವ ದಕ್ಷಿಣ ಆಫ್ರಿಕಾದ 5-ಡೋರ್ ಜಿಮ್ನಿ
ಭಾರತದ ಹೊರಗಡೆ 5 ಬಾಗಿಲುಗಳ ಸುಜುಕಿ ಜಿಮ್ನಿಯನ್ನು ಪಡೆದ ದೇಶಗಳ ಪೈಕಿ ದಕ್ಷಿಣ ಆಫ್ರಿಕಾವು ಮೊದಲ ಮಾರುಕಟ್ಟೆ ಎನಿಸಿದೆ

ದಕ್ಷಿಣ ಆಫ್ರಿಕಾದ ರಸ್ತೆಗಳಿಗೆ ಕಾಲಿಟ್ಟ ಭಾರತ ನಿರ್ಮಿತ Jimny 5-door ವಾಹನ
ದಕ್ಷಿಣ ಆಫ್ರಿಕಾದ ರಸ್ತೆಗಳಿಗಾಗಿ ಸಿದ್ದಪಡಿಸಲಾಗಿರುವ 5 ಡೋರ್ ಜಿಮ್ನಿಯು ಅದೇ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಬರಲಿದ್ದು ಮ್ಯಾನುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಆಯ್ಕೆಗಳೆರಡನ್ನೂ ಹೊಂದಿರಲಿದೆ.

Jimny: ಈ ಹಬ್ಬದ ಸಮಯದಲ್ಲಿ ರಿಯಾಯಿತಿ ಹೊಂದಿರುವ ಏಕೈಕ ಮಾರುತಿ ಎಸ್ಯುವಿ
ಆರಂಭಿಕ-ಹಂತದ ಜಿಮ್ನಿ ಝೆಟಾ ವೇರಿಯೆಂಟ್ ಅನ್ನು ರೂ 1 ಲಕ್ಷದ ಗರಿಷ್ಠ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ.

ರಫ್ತಿನ ಹಾದಿ ಹಿಡಿದ 5 ಬಾಗಿಲುಗಳ ಮೇಡ್ ಇನ್ ಇಂಡಿಯಾ ಮಾರುತಿ ಜಿಮ್ನಿ
ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಆಫ್ರಿಕಾದ ಪ್ರದೇಶಗಳಿಗೆ ಈ ಕಾರನ್ನು ರಫ್ತು ಮಾಡಲಾಗುವುದು

ಮಾರುತಿ ಜಿಮ್ನಿ Vs ಮಹೀಂದ್ರಾ ಥಾ ರ್: ಬೇಗನೆ ಡೆಲಿವರಿ ಸಿಗೋ ಎಸ್ಯುವಿ ಯಾವುದು?
ದೇಶದ ಅನೇಕ ನಗರಗಳಲ್ಲಿ ಜಿಮ್ನಿ ಮತ್ತು ಥಾರ್ ಒಂದೇ ರೀತಿಯ ಕಾಯುವಿಕೆ ಅವಧಿಯನ್ನು ಹೊಂದಿದೆ
ಮಾರುತಿ ಜಿಮ್ನಿ road test
ಇತ್ತೀಚಿನ ಕಾರುಗಳು
- ಹೊಸ ವೇರಿಯೆಂಟ್ಟಾಟಾ ಹ್ಯಾರಿಯರ್ ಇವಿRs.21.49 - 30.23 ಲಕ್ಷ*
- ಹೊಸ ವೇರಿಯೆಂಟ್