Login or Register ಅತ್ಯುತ್ತಮ CarDekho experience ಗೆ
Login

2020 ಮಹಿಂದ್ರಾ ಥಾರ್ ಅನ್ನು ರಾನ್ಗ್ಲೆರ್ ತರಹದ ತೆಗೆಯಬಹುದಾದ ರೂಫ್ ಒಂದಿಗೆ ಕಾಣಲಾಗಿದೆ

published on ಜನವರಿ 08, 2020 04:47 pm by dhruv attri for ಮಹೀಂದ್ರ ಥಾರ್‌

ಹೊಸ ವಿಡಿಯೋ ನಮಗೆ 2020 ಥಾರ್ ನ ಆಫ್ ರೋಡ್ ಸಾಮರ್ಥ್ಯದ ತುಣುಕು ನೋಟ ಕೊಡುತ್ತದೆ.

  • ಹೊಸ ಮಹಿಂದ್ರಾ ಥಾರ್ ಬಹುಷಃ ಪಡೆಯಲಿದೆ ಸ್ವಲ್ಪ ಮಾತ್ರ ತೆಗೆಯಬಹುದಾದ ರೂಫ್ ಪ್ಯಾನೆಲ್ ಅನ್ನು
  • ಅದು ಪಡೆಯಲಿದೆ ರೂಫ್ ಮೌಂಟ್ ಆಗಿರುವ ಸ್ಪೀಕರ್ ಗಳು ಜೀಪ್ ರನ್ಗ್ಲೆರ್ ತರಹ
  • ಪವರ್ ವಿಂಡೋ ಅಳವಡಿಕೆ ಸೂಚಿಸುವಂತೆ ಅವುಗಳು ತೆಗೆಯಬಹುದಾದ ಡೋರ್ ಗಳನ್ನು ಸಹ ಪಡೆಯಲಿದೆ.
  • 2020 ಥಾರ್ ಪಡೆಯಲಿದೆ ಕ್ರೂಸ್ ಕಂಟ್ರೋಲ್ ಮತ್ತು ಒಂದು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಯುನಿಟ್ ಸಹ ಪಡೆಯಲಿದೆ.
  • ಅದನ್ನು BS6- ಕಂಪ್ಲೇಂಟ್ 2.2-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಒಂದಿಗೆ ಕೊಡಲಾಗಬಹುದು

ಇತ್ತೀಚಿನ 2020 ಮಹಿಂದ್ರಾ ಥಾರ್ ಪರೀಕ್ಷೆ ಮಾಡಲ್ಪಡುತ್ತಿರುವ ಚಿತ್ರಗಳು ಪರೀಕ್ಷೆ ತೋರುವಂತೆ ಕಠಿಣವಾದ SUV ಆಗಿರಲಿದೆ ಮತ್ತು ಅದನ್ನು ಆಟೋ ಎಕ್ಸ್ಪೋ 2020 ನಲ್ಲಿ ಬಿಡುಗಡೆ ಮಾಡಬಹುದು. ನಾವು ಬಹಳಷ್ಟು ತಯಾರಿಕೆಗೆ ಲಭ್ಯವಿರುವ ಪರೀಕ್ಷೆ ಮಾಡೆಲ್ ಗಳನ್ನು ರಸ್ತೆ ಮೇಲೆ ನೋಡಿದ್ದೇವೆ. ಇತ್ತೀಚಿನ ಚಿತ್ರಗಳು ಹಿಂದಿನ ಪೀಳಿಗೆಯ ಮಾಡೆಲ್ ಗೆ ಹೋಲಿಸಿದರೆ ನವೀಕರಣಗಳನ್ನು ಅಲ್ಲದೆ ಐಕಾನಿಕ್ ಜೀಪ್ ರಾನ್ಗ್ಲೆರ್ ಅನ್ನು ಸಹ ಹೋಲುತ್ತದೆ.

ಎರೆಡನೆ ಪೀಳಿಗೆಯ ಮಹಿಂದ್ರಾ ಥಾರ್ ಬಹುಷಃ ಸ್ವಲ್ಪಮಟ್ಟಿಗೆ ತೆಗೆಯಬಹುದಾದ ಮುಂಬದಿ ರೂಫ್ ಪ್ಯಾನೆಲ್ ಜೊತೆಗೆ ರೂಫ್ ಮೌಂಟೆಡ್ ಸ್ಪೀಕರ್ ಅಸೆಂಬ್ಲಿಯ ಪಡೆಯಲಿದೆ. ಚಿತ್ರಗಳಿಂದ ಥಾರ್ ನಂತಹ ಮುಂಬದಿ ಡೋರ್ ಗಳನ್ನು ನವೀಕರಣಗೊಳಿಸುವುದು ಹೇಳಲಾಗುವುದಿಲ್ಲ. ಏಕೆಂದರೆ ಪವರ್ ವಿಂಡೋ ಸ್ವಿಚ್ ಗಳು ಸೆಂಟ್ರಲ್ ಕನ್ಸೋಲ್ ಮೇಲೆ ಇಡಲಾಗಿದೆ. ಥಾರ್ ಪಡೆಯಲಿದೆ ವಾಶ್ ಮಾಡಬಹುದಾದ ಅಂತರಿಕಗಳು ಹೆಚ್ಚು ದುಬಾರಿಯಾಗಿರುವ ಜೀಪ್ ನಂತೆ. ಈ ಫೀಚರ್ ಗಳು 2020 ಥಾರ್ ಹೆಚ್ಚು ಸದೃಢ ಆಫ್ ರೋಡ್ ವಾಹನ ಆಗಲು ಸಹಾಯವಾಗುತ್ತದೆ. ಏಕೆಂದರೆ ಕ್ಯಾಬಿನ್ ಹೆಚ್ಚು ಗಲೀಜು ಆಗುವುದನ್ನು ತಡೆಯಬಹುದಾಗಿದೆ. ರನ್ಗ್ಲೆರ್ ತರಹ, ನೀವು ಹೊರಗಡೆ ನೋಡಬಹುದು ಟಾಪ್ ಮತ್ತು ಡೋರ್ ಗಳನ್ನು ಹೊರಗೆ ಮತ್ತು ಕ್ಯಾಬಿನ್ ನಲ್ಲಿಯೂ ಸಹ.

ಇದರ ಹೊರತಾಗಿ ಮಹಿಂದ್ರಾ ಪಡೆದಿದೆ ಭವಿಷ್ಯದ ಥಾರ್ ಜೊತೆಗೆ ಹೊಸ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಯುನಿಟ್, ಒಂದು MID ಯುನಿಟ್ ಅವುಗಳನ್ನು ಮಾರಾಝೋ ಇಂದ ಪಡೆಯಲಾಗಿದೆ. ಮತ್ತು ಮಲ್ಟಿ ಕಾರ್ಯ ಸ್ಟಿಯರಿಂಗ್ ವೀಲ್ ಪಡೆಯುತ್ತದೆ ಕ್ರೂಸ್ ಕಂಟ್ರೋಲ್ ಜೊತೆಗೆ ಆಡಿಯೋ ಕಾರ್ಯ. ಇತರ ನವೀಕರಣಗಳು ಸೇರಿದೆ ಹೊಸ ಕೀ ಫ್ಯಾಬ್, ಡಿಸ್ಕ್ ಬ್ರೇಕ್ ಎಲ್ಲ ಕೊನೆಗಳಲ್ಲಿ , ಪೂರ್ಣ ಪ್ರಮಾಣದ ಸ್ಪೇರ್ ವೀಲ್ ಮತ್ತು ಹೆಚ್ಚುವರಿ ಏರ್ಬ್ಯಾಗ್ ಗಳು, ಇತರವುಗಳಲ್ಲಿ.

(ಚಿತ್ರಗಳಲ್ಲಿ: ಜೀಪ್ ರಾನ್ಗ್ಲೆರ್ )

ಮಹಿಂದ್ರಾ ಥಾರ್ ನಿರೀಕ್ಷೆಯಂತೆ ಮಾಡೆಯಲಿದೆ 2.2-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಆಯ್ಕೆ ಯಾಗಿ 6-ಸ್ಪೀಡ್ ಮಾನ್ಯುಯಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್. ಡೀಸೆಲ್ ವೇರಿಯೆಂಟ್ ಗಳು ಪಡೆಯಲಿದೆ ಹೊಸ BS6- ಕಂಪ್ಲೇಂಟ್ 2.2-ಲೀಟರ್ ಮೋಟಾರ್ ಅದು ಪಡೆಯಲಿದೆ ಮುಂದಿನ ಪೀಳಿಗೆಯ ಸ್ಕಾರ್ಪಿಯೊ ನಂತರದ ಸ್ಥಾನ ಪಡೆಯಲಿದೆ.

ನಿರೀಕ್ಷೆಯಂತೆ ಹೊಸ ಥಾರ್ ಗಳಿಸಲಿದೆ ಈಗಿನ SUV ಯ ಬೋರ್ಗ್ ವಾರ್ನರ್ 4x4 ಡ್ರೈವ್ ಟ್ರೈನ್ ಮತ್ತು ಮೆಕ್ಯಾನಿಕಲ್ ಲಾಕಿಂಗ್ ಡಿಫ್ರ್ಎಂಟ್ರಿಯಾಲ್ ಪಡೆಯಲಿದೆ. 2020 ಮಹಿಂದ್ರಾ ಥಾರ್, ಅದರ ನವೀಕರಣಗಳೊಂದಿಗೆ ಹೊರ ಹೋಗುತ್ತಿರುವ ಬೆಲೆ ವ್ಯಾಪ್ತಿ ರೂ 9.59 ಲಕ್ಷ ಮತ್ತು ರೂ 9.99 ಅಕ್ಷ (ಎಕ್ಸ್ ಶೋ ರೂಮ್ ದೆಹಲಿ ) ಮಾಡೆಲ್ ಗಿಂತ ಗಿಂತ ಹೆಚ್ಚು ಪ್ರೀಮಿಯಂ ಆಗಿರಲಿದೆ

ಮೂಲ

ಹೆಚ್ಚು ಓದಿರಿ : ಮಹಿಂದ್ರಾ ಥಾರ್ ಡೀಸೆಲ್

d
ಅವರಿಂದ ಪ್ರಕಟಿಸಲಾಗಿದೆ

dhruv attri

  • 16 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಹೀಂದ್ರ ಥಾರ್‌

ಪೋಸ್ಟ್ ಕಾಮೆಂಟ್
4 ಕಾಮೆಂಟ್ಗಳು
K
kishore
Jan 3, 2020, 9:29:42 AM

The windshield doesn't fold down.

S
satish nimal
Jan 2, 2020, 8:43:45 PM

eagerly awaiting

M
mukesh agrawal
Jan 2, 2020, 7:35:59 PM

The spy pictures appears like a dream unfolding

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ