ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ಜುಲೈ 24 ರಂದು ಹೊಸ BMW 5 ಸಿರೀಸ್ LWB ಬಿಡುಗಡೆ, ಬುಕಿಂಗ್ ಈಗಾಗಲೇ ಪ್ರಾರಂಭ ಜುಲೈ 24 ರಂದು ಹೊಸ BMW 5 ಸಿರೀಸ್ LWB ಬಿಡುಗಡೆ, ಬುಕಿಂಗ್ ಈಗಾಗಲೇ ಪ್ರಾರಂಭ](https://stimg2.cardekho.com/images/carNewsimages/userimages/32706/1719208227607/Bookingsopen.jpg?imwidth=320)
ಜುಲೈ 24 ರಂದು ಹೊಸ BMW 5 ಸಿರೀಸ್ LWB ಬಿ ಡುಗಡೆ, ಬುಕಿಂಗ್ ಈಗಾಗಲೇ ಪ್ರಾರಂಭ
ಇದು ಭಾರತದಲ್ಲಿ ಮೊದಲ ಉದ್ದದ ವೀಲ್ಬೇಸ್ 5 ಸಿರೀಸ್ ಆಗಲಿದೆ ಮತ್ತು ಇದನ್ನು ಭಾರತದಲ್ಲಿಯೇ ಜೋಡಿಸಲಾಗುವುದು
![Tata Tiago EV ವರ್ಸಸ್ Tata Nexon EV: ಯಾವ ಇವಿ ಬೇಗ ಚಾರ್ಜ್ ಆಗುತ್ತದೆ ? Tata Tiago EV ವರ್ಸಸ್ Tata Nexon EV: ಯಾವ ಇವಿ ಬೇಗ ಚಾರ್ಜ್ ಆಗುತ್ತದೆ ?](https://stimg2.cardekho.com/images/carNewsimages/userimages/32697/1718888464908/ElectricCar.jpg?imwidth=320)
Tata Tiago EV ವರ್ಸಸ್ Tata Nexon EV: ಯಾವ ಇವಿ ಬೇಗ ಚಾರ್ಜ್ ಆಗುತ್ತದೆ ?
ನೆಕ್ಸಾನ್ ಇವಿ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಹೊಂದುವುದರೊಂದಿಗೆ, ಇದು ತ್ವರಿತ DC ಸ್ಪೀಡ್ ಚಾರ್ಜಿಂಗ್ ಸಾಮರ್ಥ ್ಯವನ್ನು ಹೊಂದಿದೆ
![Maruti Celerio VXi CNG ವರ್ಸಸ್ Tata Tiago XM ಸಿಎನ್ಜಿ: ಸಂಪೂರ್ಣ ಹೋಲಿಕೆ Maruti Celerio VXi CNG ವರ್ಸಸ್ Tata Tiago XM ಸಿಎನ್ಜಿ: ಸಂಪೂರ್ಣ ಹೋಲಿಕೆ](https://stimg.cardekho.com/pwa/img/spacer3x2.png)
Maruti Celerio VXi CNG ವರ್ಸಸ್ Tata Tiago XM ಸಿಎನ್ಜಿ: ಸಂಪೂರ್ಣ ಹೋಲಿಕೆ
ಎರಡು ಸಿಎನ್ಜಿ-ಚಾಲಿತ ಹ್ಯಾಚ್ಬ್ಯಾಕ್ಗಳು ಅವುಗಳ ಬೆಲೆಗೆ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿವೆ. ನೀವು ಯಾವುದನ್ನು ಆಯ್ಕೆ ಮಾಡುವಿರಿ?
![ಕಿಮ್ ಜಾಂಗ್ ಉನ್ಗೆ ವ್ಲಾಡಿಮಿರ್ ಪುಟಿನ್ ಉಡುಗೊರೆ ನೀಡಿರುವ Aurus Senat ಕಾರಿನ ವಿಶೇಷತೆಗಳು ಕಿಮ್ ಜಾಂಗ್ ಉನ್ಗೆ ವ್ಲಾಡಿಮಿರ್ ಪುಟಿನ್ ಉಡುಗೊರೆ ನೀಡಿರುವ Aurus Senat ಕಾರಿನ ವಿಶೇಷತೆಗಳು](https://stimg.cardekho.com/pwa/img/spacer3x2.png)
ಕಿಮ್ ಜಾಂಗ್ ಉನ್ಗೆ ವ್ಲಾಡಿಮಿರ್ ಪುಟಿನ್ ಉಡುಗೊರೆ ನೀಡಿರುವ Aurus Senat ಕಾರಿನ ವಿಶೇಷತೆಗಳು
ಪುಟಿನ್ ಅವರ ಉತ್ತರ ಕೊರಿಯಾ ಭೇಟಿಯ ಸಂದರ್ಭದಲ್ಲಿ ಉಭಯ ದೇಶದ ನಾಯಕರು ಸೆನೆಟ್ ಡ್ರೈವಿಂಗ್ ಮಾಡುವುದನ್ನು ಆನಂದಿಸುತ್ತಿರುವುದು ಕಂಡುಬಂದಿದೆ.
![ಹೊಸ Nissan X-Trail ಎಸ್ಯುವಿಯ ಟೀಸರ್ ಔಟ್, ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆ ಸಾಧ್ಯತೆ ಹೊಸ Nissan X-Trail ಎಸ್ಯುವಿಯ ಟೀಸರ್ ಔಟ್, ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆ ಸಾಧ್ಯತೆ](https://stimg.cardekho.com/pwa/img/spacer3x2.png)
ಹೊಸ Nissan X-Trail ಎಸ್ಯುವಿಯ ಟೀಸರ್ ಔಟ್, ಸದ್ಯದಲ್ಲೇ ಭಾರತದಲ್ಲಿ ಬಿಡುಗಡೆ ಸಾಧ್ಯತೆ
ನಿಸ್ಸಾನ್ ಇಂಡಿಯಾದ ಶ್ರೇಣಿಯಲ್ಲಿ ಮ್ಯಾಗ್ನೈಟ್ ಹೊರತಾಗಿ ನಿಸ್ಸಾನ್ ಎಕ್ಸ್-ಟ್ರಯಲ್ ಏಕೈಕ ಕೊಡುಗೆಯಾಗಿದೆ.
![ವೇಗದಲ್ಲಿ ಸಾಗುತ್ತಿದೆ Tata Curvvನ ಟೆಸ್ಟಿಂಗ್, ಈ ಬಾರಿ ಪನೋರಮಿಕ್ ಸನ್ರೂಫ್ನ ಮಾಹಿತಿ ಬಹಿರಂಗ ವೇಗದಲ್ಲಿ ಸಾಗುತ್ತಿದೆ Tata Curvvನ ಟೆಸ್ಟಿಂಗ್, ಈ ಬಾರಿ ಪನೋರಮಿಕ್ ಸನ್ರೂಫ್ನ ಮಾಹಿತಿ ಬಹಿರಂಗ](https://stimg.cardekho.com/pwa/img/spacer3x2.png)
ವೇಗದಲ್ಲಿ ಸಾಗುತ್ತಿದೆ Tata Curvvನ ಟೆಸ್ಟಿಂಗ್, ಈ ಬಾರಿ ಪನೋರಮಿಕ್ ಸನ್ರೂಫ್ನ ಮಾಹಿತಿ ಬಹಿರಂಗ
ಟಾಟಾ ಕರ್ವ್ ಕೂಪ್ ತರಹದ ಡಿಸೈನ್ ನ ಎಸ್ಯುವಿ ಆಗಿದ್ದು, ಇದು ಕಾಂಪ್ಯಾಕ್ಟ್ ಎಸ್ಯುವಿ ಸೆಗ್ಮೆಂಟ್ ನಲ್ಲಿ ಸ್ಪರ್ಧಿಸಲಿದೆ.
![Tata Nexon EV ಲಾಂಗ್ ರೇಂಜ್ ವರ್ಸಸ್ Mahindra XUV400 EV ಲಾಂಗ್ ರೇಂಜ್: ರಸ್ತೆಯ ಮೇಲೆ ಯಾವ ಎಲೆಕ್ಟ್ರಿಕ್ SUV ಹೆಚ್ಚು ಮೈಲೇಜ್ಅನ್ನು ನೀಡುತ್ತದೆ? Tata Nexon EV ಲಾಂಗ್ ರೇಂಜ್ ವರ್ಸಸ್ Mahindra XUV400 EV ಲಾಂಗ್ ರೇಂಜ್: ರಸ್ತೆಯ ಮೇಲೆ ಯಾವ ಎಲೆಕ್ಟ್ರಿಕ್ SUV ಹೆಚ್ಚು ಮೈಲೇಜ್ಅನ್ನು ನೀಡುತ್ತದೆ?](https://stimg.cardekho.com/pwa/img/spacer3x2.png)
Tata Nexon EV ಲಾಂಗ್ ರೇಂಜ್ ವರ್ಸಸ್ Mahindra XUV400 EV ಲಾಂಗ್ ರೇಂಜ್: ರಸ್ತೆಯ ಮೇಲೆ ಯಾವ ಎಲೆಕ್ಟ್ರಿಕ್ SUV ಹೆಚ್ಚು ಮೈಲೇಜ್ಅನ್ನು ನೀಡುತ್ತದೆ?
ಟಾಟಾ ನೆಕ್ಸನ್ EV ಲಾಂಗ್ ರೇಂಜ್ (LR) ಮಹೀಂದ್ರ XUV400 EV LR ಗಿಂತ ಹೆಚ್ಚಿನ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಆದರೆ ರಸ್ತೆಯ ಮೇಲೆ ಚಲಿಸುವಾಗ ಯಾವುದು ಹೆಚ್ಚು ರೇಂಜ್ ಅನ್ನು ನೀಡುತ್ತದೆ? ಬನ್ನಿ, ನೋಡೋಣ.
![ಹೊಸ ಪ್ಲಗ್-ಇನ್ ಹೈಬ್ರಿಡ್ ಪವರ್ಟ್ರೇನ್ನೊಂದಿಗೆ ಹೊಸ BMW X3 ಜಾಗತಿಕವಾಗಿ ಅನಾವರಣ ಹೊಸ ಪ್ಲಗ್-ಇನ್ ಹೈಬ್ರಿಡ್ ಪವರ್ಟ್ರೇನ್ನೊಂದಿಗೆ ಹೊಸ BMW X3 ಜಾಗತಿಕವಾಗಿ ಅನಾವರಣ](https://stimg.cardekho.com/pwa/img/spacer3x2.png)
ಹೊಸ ಪ್ಲಗ್-ಇನ್ ಹೈಬ್ರಿಡ್ ಪವರ್ಟ್ರೇನ್ನೊಂದಿಗೆ ಹೊಸ BMW X3 ಜಾಗತಿಕವಾಗಿ ಅನಾವರಣ
ಹೊಸ X3ನ ಡೀಸೆಲ್ ಮತ್ತು ಪೆಟ್ರೋಲ್-ಚಾಲಿತ ಆವೃತ್ತಿಗಳು ಸಹ 48V ಮೈಲ್ಡ್-ಹೈಬ್ರಿಡ್ ಸಿಸ್ಟಮ್ಅನ್ನು ಪಡೆಯುತ್ತವೆ.
![ಪರೀಕ್ಷಾ ವೇಳೆಯಲ್ಲಿ ಮತ್ತೊಮ್ಮೆ ಪ್ರತ್ಯಕ್ಷವಾದ Skoda Sub-4m ಎಸ್ಯುವಿ;ಈ ಬಾರಿ ಕಂಡಿದ್ದೇನು ? ಪರೀಕ್ಷಾ ವೇಳೆಯಲ್ಲಿ ಮತ್ತೊಮ್ಮೆ ಪ್ರತ್ಯಕ್ಷವಾದ Skoda Sub-4m ಎಸ್ಯುವಿ;ಈ ಬಾರಿ ಕಂಡಿದ್ದೇನು ?](https://stimg.cardekho.com/pwa/img/spacer3x2.png)
ಪರೀಕ್ಷಾ ವೇಳೆಯಲ್ಲಿ ಮತ್ತೊಮ್ಮೆ ಪ್ರತ್ಯಕ್ಷವಾದ Skoda Sub-4m ಎಸ್ಯುವಿ;ಈ ಬಾರಿ ಕಂಡಿದ್ದೇನು ?
ಸ್ಕೋಡಾ ಸಬ್ಕಾಂಪ್ಯಾಕ್ಟ್ ಎಸ್ಯುವಿ ಕುಶಾಕ್ನ ಹೆಚ್ಚಾಗಿ ಭಾರತದಲ್ಲೇ ನಿರ್ಮಾಣವಾಗುವ MQB-A0-IN ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ
![ಎಕ್ಸ್ಕ್ಲೂಸಿವ್: ಭಾರತದಲ್ಲಿ ಮೊದಲ ಬಾರಿಗೆ ಪರೀಕ್ಷೆಯ ವೇಳೆಯಲ್ಲಿ ಕಾಣಿಸಿಕೊಂಡ 2025ರ Skoda Kodiaq ಎಕ್ಸ್ಕ್ಲೂಸಿವ್: ಭಾರತದಲ್ಲಿ ಮೊದಲ ಬಾರಿಗೆ ಪರೀಕ್ಷೆಯ ವೇಳೆಯಲ್ಲಿ ಕಾಣಿಸಿಕೊಂಡ 2025ರ Skoda Kodiaq](https://stimg.cardekho.com/pwa/img/spacer3x2.png)
ಎಕ್ಸ್ಕ್ಲೂಸಿವ್: ಭಾರತದಲ್ಲಿ ಮೊದಲ ಬಾರಿಗೆ ಪರೀಕ್ಷೆಯ ವೇಳೆಯಲ್ಲಿ ಕಾಣಿಸಿಕೊಂಡ 2025ರ Skoda Kodiaq
ಇತ್ತೀಚಿನ ಸ್ಪೈ ಶಾಟ್ ಎಸ್ಯುವಿಯ ಹೊರಭಾಗವನ್ನು ಸಂಪೂರ್ಣವಾಗಿ ಬಹಿರಂಗಪಡಿಸುತ್ತದೆ, ಅದರ ಸ್ಪ್ಲಿಟ್ ಹೆಡ್ಲೈಟ್ ವಿನ್ಯಾಸ ಮತ್ತು ಸಿ-ಆಕಾರದ ಸುತ್ತುವರಿದ ಎಲ್ಇಡಿ ಟೈಲ್ ಲೈಟ್ಗಳನ್ನು ತೋರಿಸುತ್ತದೆ
![ಇಲ್ಲಿದೆ Tata Altroz Racerನ ಅತ್ಯಾಕರ್ಷಕವಾದ ಚಾಂಪಿಯನ್ ವೇರಿಯಂಟ್ ಇಲ್ಲಿದೆ Tata Altroz Racerನ ಅತ್ಯಾಕರ್ಷಕವಾದ ಚಾಂಪಿಯನ್ ವೇರಿಯಂಟ್](https://stimg.cardekho.com/pwa/img/spacer3x2.png)
ಇಲ್ಲಿದೆ Tata Altroz Racerನ ಅ ತ್ಯಾಕರ್ಷಕವಾದ ಚಾಂಪಿಯನ್ ವೇರಿಯಂಟ್
ಹೆಚ್ಚು ಐಷಾರಾಮಿ ಕ್ಯಾಬಿನ್ ಅನುಭವಕ್ಕಾಗಿ ಟಾಟಾ ಆಲ್ಟ್ರೋಜ್ನ ಸ್ಪೋರ್ಟಿಯರ್ ಆವೃತ್ತಿಯು ಅನೇಕ ಹೊಸ ಫೀಚರ್ ಗಳೊಂದಿಗೆ ಬಂದಿದೆ.
![2024ರ ಆಡಿ ಇ-ಟ್ರಾನ್ ಜಿಟಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು 2024ರ ಆಡಿ ಇ-ಟ್ರಾನ್ ಜಿಟಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು](https://stimg.cardekho.com/pwa/img/spacer3x2.png)
2024ರ ಆಡಿ ಇ-ಟ್ರಾನ್ ಜಿಟಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು
ಆಪ್ಡೇಟ್ ಮಾಡಲಾದ ಆರ್ಎಸ್ ಇ-ಟ್ರಾನ್ ಜಿಟಿ ಪ ರ್ಫಾರ್ಮೆನ್ಸ್ ಇಲ್ಲಿಯವರೆಗಿನ ಆಡಿಯ ಅತ್ಯಂತ ಶಕ್ತಿಶಾಲಿ ಉತ್ಪಾದನಾ ಕಾರಾಗಿದೆ
![Skoda Kushaq ಮತ್ತು Slavia ಬೆಲೆಯಲ್ಲಿ ಕಡಿತ, ಎರಡೂ ಮೊಡೆಲ್ಗಳಿಗೆ ಹೊಸ ಆವೃತ್ತಿಯ ಸೇರ್ಪಡೆ Skoda Kushaq ಮತ್ತು Slavia ಬೆಲೆಯಲ್ಲಿ ಕಡಿತ, ಎರಡೂ ಮೊಡೆಲ್ಗಳಿಗೆ ಹೊಸ ಆವೃತ್ತಿಯ ಸೇರ್ಪಡೆ](https://stimg.cardekho.com/pwa/img/spacer3x2.png)
Skoda Kushaq ಮತ್ತು Slavia ಬೆಲೆಯಲ್ಲಿ ಕಡಿತ, ಎರಡೂ ಮೊಡೆಲ್ಗಳಿಗೆ ಹೊಸ ಆವೃತ್ತಿಯ ಸೇರ್ಪಡೆ
ಸ್ಕೋಡಾದ ಎರಡೂ ಕಾರುಗಳಿಗೆ ಈ ಪರಿಷ್ಕೃತ ಬೆಲೆಗಳು ಸೀಮಿತ ಅವಧಿಗೆ ಮಾತ್ರ ಅನ್ವಯಿಸುತ್ತವೆ
![Tata Altroz Racer ವರ್ಸಸ್ Hyundai i20 N Line ವರ್ಸಸ್ Maruti Fronx: ಯಾವುದು ಬೆಸ್ಟ್? Tata Altroz Racer ವರ್ಸಸ್ Hyundai i20 N Line ವರ್ಸಸ್ Maruti Fronx: ಯಾವುದು ಬೆಸ್ಟ್?](https://stimg.cardekho.com/pwa/img/spacer3x2.png)
Tata Altroz Racer ವರ್ಸಸ್ Hyundai i20 N Line ವರ್ಸಸ್ Maruti Fronx: ಯಾವುದು ಬೆಸ್ಟ್?
ಹ್ಯುಂಡೈ ಐ20 ಎನ್ ಲೈನ್ ಮತ್ತು ಮಾರುತಿ ಫ್ರಾಂಕ್ಸ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿವೆ, ಆದರೆ, ಟಾಟಾ ಆಲ್ಟ್ರೋಜ್ ರೇಸರ್ ಇದೀಗ ಮ್ಯಾನುವಲ್ ಟ್ರಾನ್ಸ್ಮಿಷನ್ ಅನ್ನು ಮಾತ್ರ ಪಡೆಯುತ್ತದೆ
![Hyundai Creta EV ಬಿಡುಗಡೆಗೆ ಸಮಯ ನಿಗದಿ, ರೆಗುಲರ್ ಕ್ರೇಟಾಗಿಂತ ಇದು ಹೇಗೆ ಭಿನ್ನ? Hyundai Creta EV ಬಿಡುಗಡೆಗೆ ಸಮಯ ನಿಗದಿ, ರೆಗುಲರ್ ಕ್ರೇಟಾಗಿಂತ ಇದು ಹೇಗೆ ಭಿನ್ನ?](https://stimg.cardekho.com/pwa/img/spacer3x2.png)
Hyundai Creta EV ಬಿಡುಗಡೆಗೆ ಸಮಯ ನಿಗದಿ, ರೆಗುಲರ್ ಕ್ರೇಟಾಗಿಂತ ಇದು ಹೇಗೆ ಭಿನ್ನ?
ಹ್ಯುಂಡೈ 2024ರ ಅಂತ್ಯದ ವೇಳೆಗೆ ಭಾರತದಲ್ಲಿ ಕ ್ರೆಟಾ ಇವಿ ಉತ್ಪಾದನೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ
ಇತ್ತೀಚಿನ ಕಾರುಗಳು
- ರೋಲ್ಸ್-ರಾಯಸ್ ಗೋಸ್ಟ್ ಸರಣಿ iiRs.8.95 - 10.52 ಸಿಆರ್*
- ಹೊಸ ವೇರಿಯೆಂಟ್ಮಹೀಂದ್ರ be 6Rs.18.90 - 26.90 ಲಕ್ಷ*
- ಹೊಸ ವೇರಿಯೆಂಟ್ಮಹೀಂದ್ರ xev 9eRs.21.90 - 30.50 ಲಕ್ಷ*
- ಕಿಯಾ syrosRs.9 - 17.80 ಲಕ್ಷ*
- ಹೊಸ ವೇರಿಯೆಂಟ್ಹೋಂಡಾ ನಗರRs.11.82 - 16.55 ಲಕ್ಷ*
ಇತ್ತೀಚಿನ ಕಾರುಗಳು
- ಕಿಯಾ syrosRs.9 - 17.80 ಲಕ್ಷ*
- ಸ್ಕೋಡಾ kylaqRs.7.89 - 14.40 ಲಕ್ಷ*