ಬೇಡಿಕೆಯಲ್ಲಿರುವ ಕಾರ್ ಗಳು: ಟೊಯೋಟಾ ಗ್ಲಾನ್ಝ ದ ಮೇ 2019 ಮಾರಾಟ ಅದಕ್ಕೆ ಇರುವ ಬೇಡಿಕೆಯ ಸೂಚನೆ ಮಾಡಲಾರದು
ಟೊಯೋಟಾ ಗ್ಲ್ಯಾನ್ಜಾ 2019-2022 ಗಾಗಿ jagdev ಮೂಲಕ ಜುಲೈ 08, 2019 11:03 am ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಬಲೆನೊ ಮತ್ತು ಎಲೈಟ್ i20 ಗಳು ಈ ವಿಭಾಗದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಕಾರ್ ಗಳಾಗಿ ಮುಂದುವರೆದಿದೆ. , ಆದರೆ ಇದಕ್ಕೆ ಗ್ಲಾನ್ಝ ಯಾವರೀತಿ ಬಲೆನೊ ದ ಖ್ಯಾತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕು.
- ಪ್ರೀಮಿಯಂ ಹ್ಯಾಚ್ ಬ್ಯಾಕ್ ಹೆಚ್ಚು ಧನಾತ್ಮಕ MoM ಬೆಳೆವಣಿಗೆ ಇರುವಂತಹುದು ಮೇ 2019 ಎಂದರೆ ಅದು VW ಪೋಲೊ ಆಗಿದೆ.
- ಇತರ ಎಲ್ಲ ಕಾರ್ ಗಳು ಕಡಿಮೆ ಬೇಡಿಕೆಯನ್ನು ಪಡೆದಿವೆ ಮೇ ನಲ್ಲಿ ಏಪ್ರಿಲ್ 2019 ಗೆ ಹೋಲಿಸಿದಾಗ.
- ಗ್ಲಾನ್ಝ ದ ರವಾನೆ ಮೇ 2019 ರಲ್ಲಿ ಪ್ರಾರಂಭವಾಗಿದೆ . 2,000 ಯೂನಿಟ್ ಗಳಿಗಿಂತಲೂ ಹೆಚ್ಚು ಡೀಲರ್ ಗಳಿಗೆ ರವಾನೆ ಮಾಡಲಾಗಿದೆ.
- ಮಾರುತಿ ಸುಜುಕಿ ಬಲೆನೊ ಮತ್ತು ಹುಂಡೈ ಎಲೈಟ್ i20 ಯಲ್ಲಿ ಕಡಿಮೆ ಮಾರಾಟ ಧಾಖಲಾಗಿದೆ ಮತ್ತು ತಿಂಗಳಿನ ಸರಾಸರಿ ಗಿಂತಲೂ ಕಡಿಮೆ ಇದೆ , ಕಳೆದ ಆರು ತಿಂಗಳಿಗೆ ಹೋಲಿಸಿದಾಗ.
- ಜೊತೆಯಲ್ಲಿ, ಹೋಂಡಾ ಜಾಜ್ ಮತ್ತು WR-V ನಲ್ಲಿ ಶೇಕಡಾ 7 ಕಿಂತಲೂ ಮಾರ್ಕೆಟ್ ಶೇರ್ ಪಡೆದಿದೆ ಈ ವಿಭಾಗದಲ್ಲಿ.
- ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ MoM ಕಡಿಮೆ ಆಗಿದೆ ಶೇಕಡಾ 3.25 ಮೇ 2019 ರಲ್ಲಿ.
ವೋಕ್ಸ್ವ್ಯಾಗನ್ ಪೋಲೊ ಬಿಟ್ಟು , ಇತರ ಈ ವಿಭಾಗದಲ್ಲಿನ ಎಲ್ಲ ಕಾರ್ ಗಳು ಮಾರಾಟದಲ್ಲಿ ಕಡಿತಗೊಂಡಿದೆ. ಈ ವಿಭಾಗದಲ್ಲಿ ಹೊಸ ಆಗಮನವಿದೆ ಅದು ಟೊಯೋಟಾ ಗ್ಲಾನ್ಝ ಆಗಿದೆ, ಅದು ಪನರಾವೃತ್ತಗೊಂಡ ಬಲೆನೊ ತರಹ ಇದೆ. ನಾಮಗನಿಸುವಂತೆ ಅದು ಈ ವಿಭಾಗದಲ್ಲಿನ ಶ್ರೇಯಾಂಕಗಾಲ ಮೇಲೆ ಹೆಚ್ಚು ಪರಿಣಾಮ ಉಂಟುಮಾಡುತ್ತದೆ ಮುಂಬರುವ ದಿನಗಳಲ್ಲಿ , ಏಕೆಂದರೆ ಅದರ ಬೆಲೆ ಪಟ್ಟಿ ಬಲೆನೊ ಗೆ ಹತ್ತಿರವಾಗಿದೆ ಎಲ್ಲಾ ವೇರಿಯೆಂಟ್ ಗಳಲ್ಲಿ, ಕೇವಲ ಮೈಲ್ಡ್ ಹೈಬ್ರಿಡ್ ಟೆಕ್ ಬಿಟ್ಟು. ಅದು ಹೆಚ್ಚು ಕೊಳ್ಳಬಹುದಾದದ್ದಾಗಿದೆ ಅನುಗುಣವಾಗಿರುವ ಇತರ ಕಾರ್ ಗೆ ಹೋಲಿಸಿದಾಗ.
ಈ ವಿಭಾಗದಲ್ಲಿನ ಎಲ್ಲ ಕಾರ್ ಗಳಿಗೆ ಇರುವ ಬೇಡಿಕೆ ವಿವರಗಳನ್ನು ಪಟ್ಟಿ ಮಾಡಲಾಗಿದೆ.
ಪ್ರೀಮಿಯಂ ಹ್ಯಾಚ್ ಬ್ಯಾಕ್ ಗಳು ಮತ್ತು ಕ್ರಾಸ್ ಹ್ಯಾಚ್ ಗಳು |
|||||||
|
May 2019 |
April 2019 |
MoM Growth |
Market share current(%) |
Market share (% last year) |
YoY mkt share (%) |
Average sales (6 months) |
ಹೋಂಡಾ ಜಾಜ್ |
676 |
796 |
-15.07 |
2.25 |
4.47 |
-2.22 |
1137 |
ಹುಂಡೈ ಎಲೈಟ್ i20 |
8958 |
10411 |
-13.95 |
29.9 |
31.66 |
-1.76 |
10860 |
ಮಾರುತಿ ಸುಜುಕಿ ಬಲೆನೊ |
15176 |
17355 |
-12.55 |
50.66 |
52.25 |
-1.59 |
16163 |
ವೋಕ್ಸ್ವ್ಯಾಗನ್ ಪೋಲೊ |
1484 |
798 |
85.96 |
4.95 |
4.05 |
0.9 |
1342 |
ಹೋಂಡಾ WR-V |
1520 |
1604 |
-5.23 |
5.07 |
7.54 |
-2.47 |
2334 |
ಟೊಯೋಟಾ ಗ್ಲಾನ್ಝ |
2142 |
0 |
NA |
7.15 |
0 |
7.15 |
357 |
Total |
29956 |
30964 |
-3.25 |
99.98 |
|
|
|
ಗ್ಲಾನ್ಝ ದ ಮಾರಾಟ ಬೇಡಿಕೆಯನ್ನು ಸೂಚಿಸುತ್ತಿಲ್ಲ ಈಗಿರುವಂತೆ: ಟೊಯೋಟಾ ಗ್ಲಾನ್ಝ ದ ಬೆಲೆ ಪಟ್ಟಿಯನ್ನು ಜೂನ್ 2019 ರಲ್ಲಿ ಘೋಷಿಸಲಾಯಿತು. ಆದರೆ ರವಣೆಗಳು ಮೇ ತಿಂಗಳಲ್ಲೇ ಪ್ರಾರಂಭವಾಗಿತ್ತು , ಹಾಗಾಗಿ ನೀವು ಅದನ್ನುಪಟ್ಟಿಯಲ್ಲಿ ಕಾಣಬಹುದು. ಟೊಯೋಟಾ ಅವರು ಗ್ಲಾನ್ಝ ದ ಬೆಲೆ ಪಟ್ಟಿಯನ್ನು ಬಲೆನೊ ಗೆ ಹೋಲಿಸಿದಾಗ ಆಕರ್ಷಕವಾಗಿರುವಂತೆ ಮಾಡಿದ್ದಾರೆ. ಅದು ಈ ವಿಭಾಗದಲ್ಲಿನ ಮಾರಾಟದ ಚಾರ್ಟ್ ನಲ್ಲಿ ಆಗ್ರ ಸ್ಥಾನ ಪಡೆದಿತ್ತು, ಬಹಳಷ್ಟು ಸಮಯದಿಂದ. ನಮಗೆ ತಿಳಿದಿರುವ ಮಟ್ಟಿಗೆ ಗ್ಲಾನ್ಝ ಅಗ್ರಸ್ಥಾನದಲ್ಲಿರುವ ಮೂರರಲ್ಲಿ ಒಂದಾಗಿ ಇರುತ್ತದೆ. ನಾವು ಕಾದು ನೋಡಬೇಕಾದ ವಿಚಾರವೆಂದರೆ, ಇದು ಬಲೆನೊ ದ ಖ್ಯಾತಿಗೆ ಧಕ್ಕೆ ತರಬಹುದೇ ಎಂದು?
ಬಲೆನೊ, ಎಲೈಟ್ i20 ಗಳು ಸದ್ಯದಲ್ಲಿ ಆಗ್ರದಲ್ಲಿ ಇರುವ ಎರೆಡು ಕಾರ್ ಗಳಾಗಿದೆ, ಆದರೆ, ಬಲೆನೊ ಮತ್ತು ಎಲೈಟ್ i20 ಗಳಿಗೆ ಈ ವಿಭಾಗದಲ್ಲಿನ ತಮ್ಮ ಸ್ಥಾನಕ್ಕೆ ಹೆಚ್ಚು ಚಿತೆ ಮಾಡಬೇಕಾಗಿಲ್ಲವಾದರೂ , ಖ್ಯಾತಿಯ ವಿಚಾರವಾಗಿ , ಎರೆಡೂ ಕಾರ್ ಗಳಲ್ಲಿ ತುಲನಾತ್ಮಕವಾಗಿ ಕಡಿಮೆ ಬೇಡಿಕೆ ದಾಖಲಾಗಿದೆ ಮೇ 2019 ರಲ್ಲಿ. ಹಿಂದಿಗಿಂತ ಶೇಕಡಾ 3.25 ಕಡಿಮೆ ಆಗಿದೆ ಈ ವಿಭಾಗದ ಒಟ್ಟಾರೆ ಮಾರಾಟದ ಸಂಖ್ಯೆಗಳನ್ನು ಪರಿಗಣಿಸಿದಾಗ. ಈ ಎರೆಡೂ ಕಾರ್ ಗಳ ತಿಂಗಳಿನ ಬೇಡಿಕೆ ಒಟ್ಟಾರೆ ಶೇಕಡಾ 10 ಕಡಿಮೆಯಾಗಿದೆ.
ಹೋಂಡಾ ಜೋಡಿಗಳು ಮುರನೇ ಸ್ಥಾನದಲ್ಲಿ ಒಟ್ಟಾಗಿ ಇದೆ: ಈ ಎರೆಡೂ ಕಾರ್ ಗಳಲ್ಲಿ ಬಹಳಷ್ಟು ಹೋಲಿಕೆಯಲ್ಲಿನ ವೆತ್ಯಾಸ ಇದ್ದರೂ , ಜಾಜ್ ಮತ್ತು WR-V ಗಳಿಗೆ ಸಂಬಂಧವಿಲ್ಲದೇ ಇಲ್ಲ. ಒಟ್ಟಾರೆ, ಈ ಕಾರ್ ಗಳು ಮುರನೇ ಸ್ಥಾನ ಪಡೆಯುತ್ತದೆ ಈ ವಿಭಾಗದಲ್ಲಿ ಮಾರಾಟವಾದ ಯೂನಿಟ್ ಗಳ ಸಂಖ್ಯೆಯಲ್ಲಿ. ಗ್ಲಾನ್ಝ ಇಂದ ಈ ವಿಭಾಗದಲ್ಲಿ ಯಾವುದೇ ಕಾರ್ ಗಳಿಗೆ ಬೆದರಿಕೆ ಇದೆ ಎಂದರೆ ಅದು ಈ ಎರೆಡು ಹೋಂಡಾ ಕಾರ್ ಗಳಿಗೆ.
ವೋಕ್ಸ್ವ್ಯಾಗನ್ ಏನು ಮಾಡುತ್ತಿದೆ?: ಪೋಲೊ ಕಾರ್ ಮಾತ್ರವೇ ಈ ವಿಭಾಗದಲ್ಲಿ ಧನಾತ್ಮಕ ಪ್ರಭಾವ ಬೀರಿದೆ ಮೇ 2019 ತಿಂಗಳಿನ ಒಟ್ಟಾರೆ ಬೇಡಿಕೆ ಪರಿಗಣಿಸಿದಾಗ. ಮತ್ತು ಹೆಚ್ಚುತ್ತಿರುವ ಬೇಡಿಕೆ ನಗಣ್ಯವಾಗಿಲ್ಲ. ಇದರಲ್ಲಿ ದಿಗ್ಭ್ರಮೆಗೊಳಿಸುವಂತಹ ಬೇಡಿಕೆಯಲ್ಲಿನ ಏರಿಕೆ MoM ಹೆಚ್ಚಳ ಶೇಕಡಾ ~86 ತಲುಪಿದೆ. ಪೋಲೊ ಈ ವಿಭಾಗದಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿರುವುದನ್ನು ತೋರಿಸಿರುವುದಲ್ಲದೆ , ಇದು ಪ್ರೀಮಿಯಂ ಹ್ಯಾಚ್ ಬ್ಯಾಕ್ ಗಳನ್ನೆಲ್ಲ ಪರಿಗಣಿಸಿದಾಗ ಟಿನ್ಗಳ ಒಟ್ಟಾರೆ ಸಂಖ್ಯೆಗಳು ಹೆಚ್ಚಾಗಿದೆ( ಕಳೆದ ಆರು ತಿಂಗಳನ್ನು ಪರಿಗಣಿಸಲಾಗಿದೆ ಲೆಕ್ಕಾಚಾರಕ್ಕೆ). ಇದಕ್ಕೆ ಕರಣ ಪೋಲೊ ಕ್ಲಬ್ ಅವ್ರಿತ್ತಿಯನ್ನು ಫ್ಯಾಕ್ಟರಿ ಇಂದ ಡೀಲರ್ ಗಳಿಗೆ ರವಾನೆ ಮಾಡಿರುವುದರಿಂದ ಉಂಟಾಗಿರಬಹುದೇ? ಒಂದು ಆಸಕ್ತಿದಾಯಕ ವಿಷಯವೆಂದರೆ ಪೋಲೊ ಈಗ ಪಡೆದಿರುವ ಆವೇಗ ವನ್ನು ಜೂನ್ 2019 ರಲ್ಲೂ ಮುಂದುವರೆಸಬಹುದೇ ಎಂದು ಕಾದು ನೋಡಬೇಕಾಗಿದೆ.
ಮುಂಬರುವ ಕಾರ್ ಗಳು: ಟಾಟಾ ದವರು ದಿನಾಂಕವನ್ನು ಇನ್ನು ಘೋಷಿಸಿಲ್ಲವಾದರೂ , ನಮಗೆ ಗೊತ್ತಿದೆ ಅಲ್ಟ್ರಾಜ್ ಕಾರ್ ಭಾರತಕ್ಕೆ ಆಗಮಿಸುತ್ತಿದೆ 2019 ವರ್ಷದ ಮದ್ಯದಲ್ಲಿ. ಅದು ಟಾಟಾ ದ ಎರೆಡನೆ ಕಾರ್ ಆಗಿದೆ ಈ ಇಂಪ್ಯಾಕ್ಟ್ 2.0 ತತ್ವದಲ್ಲಿ ಮತ್ತು ಮೊದಲನೆಯದಾಗಿದೆ ಟಾಟಾ ದ ALFA ARC ವೇದಿಕೆಯಲ್ಲಿ. ಈ ವಿಭಾಗದಲ್ಲಿ ಡೀಸೆಲ್ ಎಂಜಿನ್ ಗಳಿಗೆ ಬೇಡಿಕೆಯಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರೂ , ಟಾಟಾ ದವರು ಅಲ್ಟ್ರಾಜ್ ನಲ್ಲಿ ಡೀಸೆಲ್ ಎಂಜಿನ್ ಕೊಡುತ್ತಿದ್ದಾರೆ.
Tata will offer a diesel engine on the Altroz.
ಟಾಟಾ ಹೊರತಾಗಿ, ರೆನಾಲ್ಟ್ ಕೂಡ ಈ ವಿಭಾಗದಲ್ಲಿ ಪ್ರವೇಶಿಸುತ್ತಿದೆ ಟ್ರೈಬರ್ ಒಂದಿಗೆ, ಅದು ಸಾಂಪ್ರದಾಯಿಕ ಹ್ಯಾಚ್ ಬ್ಯಾಕ್ ಆಗಿರುವುದಿಲ್ಲ, ಆದರೆ ಅದರಲ್ಲಿ MPV ಯಾ ಗುಣಗಳು ಇರುತ್ತದೆ. ದುರದೃಷ್ಟವಶಾತ್, ನಮಗೆ ಇದರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ , ಇದರಲ್ಲಿ ಹೆಚ್ಚು ಸಲಕರಣೆಗಳನ್ನು ಕೊಡಲಾಗುತ್ತದೆ ಎಂಬ ವಾಸ್ತವದ ವಿಚಾರದ ಹೊರತಾಗಿ ಮತ್ತು ಅದನ್ನು ಇಷ್ಟರಲ್ಲೇ ಬಿಡುಗಡೆ ಮಾಡಲಾಗುತ್ತದೆ.
Read More on : Glanza on road price
0 out of 0 found this helpful