• English
  • Login / Register

ದೃಢಪಡಿಸಲಾಗಿದೆ: ಮಾರುತಿ S-ಪ್ರೆಸ್ಸೋ ವನ್ನು ಸೆಪ್ಟೆಂಬರ್ 30 ರಲ್ಲಿ ಬಿಡುಗಡೆ ಮಾಡಲಾಗುವುದು.

ಮಾರುತಿ ಎಸ್-ಪ್ರೆಸ್ಸೊ ಗಾಗಿ dhruv attri ಮೂಲಕ ಸೆಪ್ಟೆಂಬರ್ 24, 2019 04:21 pm ರಂದು ಮಾರ್ಪಡಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ಮುಂಬರುವ ಆರಂಭಿಕ ಹಂತದ ಮಾರುತಿ ಆರಂಭಿಕ ಬೆಲೆ ಪಟ್ಟಿ ಯಾಗಿ ರೂ 4 ಲಕ್ಷ ದಲ್ಲಿ  ದೊರೆಯಬಹುದು.

Confirmed: Maruti S-Presso To Launch On 30 September

  • ಮಾರುತಿಯವರಿಂದ S-ಪ್ರೆಸ್ಸೋ ಅಧಿಕೃತ ಬುಕಿಂಗ್ ಗಳ ಪ್ರಾರಂಭದ ದಿನಾಂಕ ನಿಗದಿಪಡಿಸಲಾಗಿಲ್ಲ. 
  • ಅದನ್ನು ಮಾರುತಿ ಅರೇನಾ ಡೀಲೇರ್ಶಿಪ್ ಮುಕಾಂತರ ಹೊರತರಲಾಗಬಹುದು 
  • ಇದರಲ್ಲಿ BS6 1.0-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 5- ಸ್ಪೀಡ್ MT  ಮತ್ತು ಆಯ್ಕೆಯಾಗಿ  AMT ದೊರೆಯುತ್ತದೆ. 
  • ಫೀಚರ್ ಗಳಾದ ಡುಯಲ್ ಏರ್ಬ್ಯಾಗ್ ಗಳು, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಮತ್ತು ಅಧಿಕ. 
  • ರೆನಾಲ್ಟ್ ಕ್ವಿಡ್ ಇದನ್ನು ಉದ್ದ, ಅಗಲ, ಮತ್ತು ವೀಲ್ ಬೇಸ್ ವಿಚಾರದಲ್ಲಿ ಹಿಂದಿಕ್ಕುತ್ತದೆ. 

ಮಾರುತಿ ಸುಜುಕಿ ಇಂಡಿಯಾ ರೆನಾಲ್ಟ್ ಕ್ವಿಡ್ ಪ್ರತಿಸ್ಪರ್ದಿ S-ಪ್ರೆಸ್ಸೋ ವನ್ನು , ಸೆಪ್ಟೆಂಬರ್ 30 ರಲ್ಲಿ ಬಿಡುಗಡೆ ಮಾಡುವುದು.

 ಇದನ್ನು ಮಾರುತಿ ಅವರ ಅರೇನಾ ಡೀಲೇರ್ಶಿಪ್ ಗಳಲ್ಲಿ ಆಲ್ಟೊ, ವ್ಯಾಗನ್ R  ಮತ್ತು ಇತರ ಕಾರ್ ಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಇದರ  ಬುಕಿಂಗ್ ಬಗ್ಗೆ ಅಧಿಕೃತ ಘೋಷಣೆ ಮಾರುತಿ ಸುಜುಕಿ ಅವರಿಂದ ಬಂದಿಲ್ಲ. ಆದರೂ ಇದನ್ನು ನಾಲ್ಕು ವೇರಿಯೆಂಟ್ ಗಳಲ್ಲಿ ( ಆಲ್ಟೊ  K10 ನಂತೆ) ಜೊತೆಗೆ ಪ್ರಾರಂಭದ ಬೆಲೆ ಪಟ್ಟಿ ಸುಮಾರು ರೂ 4 ಲಕ್ಷ ದಲ್ಲಿ ಕೊಡಲಾಗಬಹುದು. 

 ಮಾರುತಿ S-ಪ್ರೆಸೊ ನಲ್ಲಿ ಆಲ್ಟೊ  K10  ನಲ್ಲಿರುವ ಪವರ್ ಟ್ರೈನ್ ಅನ್ನು ಕೊಡಲಾಗುವುದು. ಹಾಗಾಗಿ  ನಿರೀಕ್ಷಿಸಿ BS6-ಕಂಪ್ಲೇಂಟ್ 1.0-ಲೀಟರ್  K10B, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ CNG ಆಯ್ಕೆಯನ್ನು ಸಹ ಕೊಡಲಾಗುವುದು. ಸದ್ಯದಲ್ಲಿರುವ  BS4 ಆವೃತ್ತಿಯಲ್ಲಿ , ಎಂಜಿನ್ 68PS ಪವರ್ ಹಾಗು  90Nm ಟಾರ್ಕ್  ಕೊಡುತ್ತದೆ ಜೊತೆಗೆ ARAI- ರೇಟ್ ಮಾಡಲಾಗಿಡುವ  ಮೈಲೇಜ್  ಸಂಖ್ಯೆ 24.07 kmpl ಕೊಡುತ್ತದೆ. 

Confirmed: Maruti S-Presso To Launch On 30 September

ಮೈಲೇಜ್ ಸಂಖ್ಯೆಗಳು ಸ್ವಲ್ಪ ಮಟ್ಟಿಗೆ ಬದಲಾಗಬಹುದು ಅದು BS6 ನವೀಕರಣ ಪಡೆದುಕೊಂಡಾಗ ಮತ್ತು ಅದನ್ನು  0.8-ಲೀಟರ್ ಪೆಟ್ರೋಲ್ ಒಂದಿಗೆ ಆಲ್ಟೊ 800 ನಲ್ಲಿ ಕೊಡಲಾಗಿದೆ ಅದನ್ನು ಏಪ್ರಿಲ್ ನಲ್ಲಿ ನವೀಕರಣ ಗೊಳಿಸಲಾಯಿತು. ಮಾರುತಿ ನವರು 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೊತೆಗೆ ಆಯ್ಕೆಯಾಗಿ 5-ಸ್ಪೀಡ್  AMT ಯನ್ನು S-ನಲ್ಲಿ ಕೊಡುತ್ತಾರೆ.

Confirmed: Maruti S-Presso To Launch On 30 September

ಫೀಚರ್ ಗಳ ವಿಚಾರದಲ್ಲಿ , ಮಾರುತಿ S-ಪ್ರೆಸ್ಸೋ ನಲ್ಲಿ ಮದ್ಯದಲ್ಲಿ ಮೌಂಟ್ ಮಾಡಲಾಗಿರುವ ಅರ್ಧಗೋಲಾಕಾರದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಆರೆಂಜ್ ಬ್ಯಾಕ್ ಲೈಟ್ ಗಳು ಮತ್ತು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಯುನಿಟ್ ಕೊಡಲಾಗಿದೆ.  ಸುರಕ್ಷತೆಗಾಗಿ, ಇದರಲ್ಲಿ ಸಲಕರಣೆಗಳಾದ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು,  ABS ಜೊತೆಗೆ  EBD, ಹೈ ಸ್ಪೀಡ್ ಅಲರ್ಟ್ ಸಿಸ್ಟಮ್, ಫ್ರಂಟ್  ಸೀಟ್ ಬೆಲ್ಟ್ ಗಳು ಮತ್ತು ಪ್ರಿ ಟೆಂಷನರ್ ಗಳು, ಲೋಡ್ ಲಿಮಿಟರ್ ಮತ್ತು ರಿಮೈಂಡರ್, ಜೊತೆಗೆ ರೇರ್ ಪಾರ್ಕಿಂಗ್ ಸೆನ್ಸರ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. 

ಅಳತೆಗಳ ವಿಚಾರದಲ್ಲಿ, ಮಾರುತಿ S-ಪ್ರೆಸ್ಸೋ ಸ್ವಲ್ಪ ಚಿಕ್ಕದಾಗಿ ಮತ್ತು ಕಿರಿದಾಗಿದೆ ರೆನಾಲ್ಟ್ ಕ್ವಿಡ್ ನಲ್ಲಿರುವಂತೆ ಇದೆ. ಅದು ಎತ್ತರವಾಗಿದ್ದರೂ ಅದರ ಚೌಕಾಕಾರದ ಶೈಲಿಯಿಂದಾಗಿ, ಎತ್ತರದ ನಿಲುವಿಗಾಗಿ ಸ್ಪೈ ಚಿತ್ರದಲ್ಲಿ ಇರುವಂತೆ. ಬಿಡುಗಡೆ ಆದಾಗ, ಅದು ತನ್ನ ಪ್ರತಿಸ್ಪರ್ದೆಯನ್ನು ಟಾಪ್ ಎಂಡ್ ಡಾಟ್ಸನ್ ರೆಡಿ--GO ವಿರುದ್ಧವಾಗಿ ಕಾಂಪ್ಯಾಕ್ಟ್ ವಿಭಾಗದಲ್ಲಿ ಸ್ಪರ್ದಿಸುತ್ತದೆ.

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಎಸ್-ಪ್ರೆಸ್ಸೊ

1 ಕಾಮೆಂಟ್
1
R
ranjit k mathew
Sep 20, 2019, 9:59:04 AM

Facelifted Kwid will reign once more as it excels in dimensions..Now the question left is mileage and engine refinement? Why Maruti is not analysing the trend in the industry before launch?

Read More...
    ಪ್ರತ್ಯುತ್ತರ
    Write a Reply
    Read Full News

    explore ಇನ್ನಷ್ಟು on ಮಾರುತಿ ಎಸ್-ಪ್ರೆಸ್ಸೊ

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಹ್ಯಾಚ್ಬ್ಯಾಕ್ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    • Kia Syros
      Kia Syros
      Rs.6 ಲಕ್ಷಅಂದಾಜು ದಾರ
      ನಿರೀಕ್ಷಿತ ಲಾಂಚ್‌: ಮಾರಚ್‌, 2025
    • ಬಿವೈಡಿ seagull
      ಬಿವೈಡಿ seagull
      Rs.10 ಲಕ್ಷಅಂದಾಜು ದಾರ
      ನಿರೀಕ್ಷಿತ ಲಾಂಚ್‌: ಜನವ, 2025
    • ಎಂಜಿ 3
      ಎಂಜಿ 3
      Rs.6 ಲಕ್ಷಅಂದಾಜು ದಾರ
      ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
    • ಲೆಕ್ಸಸ್ lbx
      ಲೆಕ್ಸಸ್ lbx
      Rs.45 ಲಕ್ಷಅಂದಾಜು ದಾರ
      ನಿರೀಕ್ಷಿತ ಲಾಂಚ್‌: ಡಿಸಂಬರ್, 2024
    • ನಿಸ್ಸಾನ್ ಲೀಫ್
      ನಿಸ್ಸಾನ್ ಲೀಫ್
      Rs.30 ಲಕ್ಷಅಂದಾಜು ದಾರ
      ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
    ×
    We need your ನಗರ to customize your experience