• English
  • Login / Register

ಈ ಮಾರ್ಚ್‌ನಲ್ಲಿ ಹೋಂಡಾ ಕಾರುಗಳ ಮೇಲೆ ಪಡೆಯಿರಿ 27,000 ರೂ. ಗಿಂತ ಹೆಚ್ಚಿನ ಪ್ರಯೋಜನ..!

ಹೋಂಡಾ ಸಿಟಿ ಗಾಗಿ shreyash ಮೂಲಕ ಮಾರ್ಚ್‌ 07, 2023 05:57 pm ರಂದು ಪ್ರಕಟಿಸಲಾಗಿದೆ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

ಅನೇಕ ಹೋಂಡಾ ಕಾರುಗಳಿಗೆ ಉಚಿತ ಆಕ್ಸೆಸ್ಸರಿಗಳ ಆಯ್ಕೆಯನ್ನು ನೀಡಲಾಗಿದ್ದ ಹಿಂದಿನ ಬಾರಿಗಿಂತ ಭಿನ್ನವಾಗಿ, ಈ ತಿಂಗಳು ಕೇವಲ ಒಂದು ಮಾಡೆಲ್‌ಗೆ ಮಾತ್ರ ಕೊಡುಗೆಯನ್ನು ನೀಡಲಾಗುತ್ತಿದೆ.

Honda cars

  • ನವೀಕೃತ ಸಿಟಿಗೆ 17,000 ರೂ. ವರೆಗಿನ ರಿಯಾಯಿತಿಯನ್ನು ನೀಡಲಾಗಿದೆ.
  • ಹೋಂಡಾದ ಸಬ್‌ಕಾಂಪ್ಯಾಕ್ಟ್ ಸೆಡಾನ್, ಅಮೇಜ್‌ಗಳಿಗೆ, 27,000 ರೂ. ಕ್ಕಿಂತ ಹೆಚ್ಚಿನ ಉಳಿತಾಯ ಆಯ್ಕೆ ಲಭ್ಯವಿದೆ.
  • ಕೇವಲ ಅಮೇಜ್‌ಗೆ ನಗದು ರಿಯಾಯಿತಿ ಅಥವಾ ಉಚಿತ ಆಕ್ಸೆಸರಿಗಳ ಆಯ್ಕೆಗಳ ಕೊಡುಗೆಯನ್ನು ನೀಡಲಾಗುತ್ತಿದೆ.
  • ಹೋಂಡಾ ಡಬ್ಲ್ಯೂಆರ್-ವಿ ಗೆ 17,000 ರೂ.ವರೆಗಿನ ಪ್ರಯೋಜನಗಳನ್ನು ನೀಡಲಾಗುತ್ತಿದೆ.
  • ಗ್ರಾಹಕರು ಜಾಝ್‌ನಲ್ಲಿ 15,000 ರೂ. ವರೆಗೆ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದು.
  • ಎಲ್ಲಾ ಕೊಡುಗೆಗಳು ಮಾರ್ಚ್ 31, 2023 ರವರೆಗೆ ಮಾನ್ಯವಾಗಿರುತ್ತವೆ.

ಮಾರ್ಚ್ 2023 ಕ್ಕೆ ಹೋಂಡಾ ತನ್ನ ಸಂಪೂರ್ಣ ಶ್ರೇಣಿಗೆ (ನಾಲ್ಕನೇ-ಪೀಳಿಗೆಯ ಸಿಟಿಗಾಗಿ ಉಳಿತಾಯ) ರಿಯಾಯಿತಿಗಳನ್ನು ಪ್ರಕಟಿಸಿದೆ. ಅಮೇಜ್ ಅನ್ನು ಹೆಚ್ಚಿನ ಪರ್ಕ್‌ಗಳೊಂದಿಗೆ ನೀಡಲಾಗುತ್ತಿದೆ, ಆದರೆ ಜಾಝ್ ಈ ಬಾರಿ ಕಡಿಮೆ ಪ್ರಯೋಜನಗಳನ್ನು ಪಡೆದುಕೊಂಡಿದೆ.

ಮಾಡೆಲ್-ಪ್ರಕಾರ ಕೊಡುಗೆಗಳನ್ನು ನೋಡೋಣ:

ಐದನೇ -ಪೀಳಿಗೆಯ ಸಿಟಿ

2023 Honda City rear

ಕೊಡುಗೆಗಳು

ಮೊತ್ತ

ಲಾಯಲ್ಟಿ ಬೋನಸ್

5,000 ರೂ. ವರೆಗೆ

 

ಹೋಂಡಾ ಕಾರ್ ಎಕ್ಸ್‌ಚೇಂಜ್ ರಿಯಾಯಿತಿ

7,000 ರೂ.ವರೆಗೆ

ಕಾರ್ಪೋರೇಟ್ ರಿಯಾಯಿತಿ

5,000 ರೂ. ವರೆಗೆ

ಒಟ್ಟು ಪ್ರಯೋಜನಗಳು

17,000 ರೂ. ವರೆಗೆ

  • ನೀವು ಆಯ್ಕೆ ಮಾಡುವ ವೇರಿಯಂಟ್‌ ಅನ್ನು ಆಧರಿಸಿ ಉಳಿತಾಯವು ಬದಲಾಗುವ ಸಾಧ್ಯತೆಯಿದೆ.

  • ಕಾಂಪ್ಯಾಕ್ಟ್ ಸೆಡಾನ್‌ನ ಹೈಬ್ರಿಡ್ ಮಾದರಿಗೆ ಯಾವುದೇ ಪ್ರಯೋಜನಗಳನ್ನು ನೀಡಲಾಗುತ್ತಿಲ್ಲ.

  • ನವೀಕೃತ ಹೋಂಡಾ ಸಿಟಿ ಬೆಲೆ 11.49 ಲಕ್ಷದಿಂದ 15.97 ಲಕ್ಷ ರೂ. ಆಗಿದೆ.

ಇದನ್ನೂ ಕೂಡ ಪರಿಶೀಲಿಸಿ: ಹೋಂಡಾ ಸಿಟಿಯ ಹೊಸ ಎಂಟ್ರಿ ಲೆವೆಲ್ ಎಸ್‌ವಿ ವೇರಿಯಂಟ್‌ನೊಂದಿಗೆ ನೀವು ಏನನ್ನು ಪಡೆಯುತ್ತೀರಿ ಎಂಬುದನ್ನು ತಿಳಿಯಿರಿ

ಅಮೇಜ್

Honda Amaze

ಕೊಡುಗೆಗಳು

ಮೊತ್ತ

ನಗದು ರಿಯಾಯಿತಿ

5,000 ರೂ.ವರೆಗೆ

ಉಚಿತ ಆಕ್ಸೆಸರಿಗಳು (ಐಚ್ಚಿಕ)

6,198 ರೂ.ವರೆಗೆ

ಎಕ್ಸ್‌ಚೇಂಜ್ ಬೋನಸ್

10,000 ರೂ.ವರೆಗೆ

ಲಾಯಲ್ಟಿ ಬೋನಸ್

5,000 ರೂ.ವರೆಗೆ

ಕಾರ್ಪೋರೇಟ್ ರಿಯಾಯಿತಿ

6,000 ರೂ.ವರೆಗೆ

ಒಟ್ಟು ಪ್ರಯೋಜನಗಳು

27,198 ರೂ.ವರೆಗೆ

  • ಮೇಲೆ ತಿಳಿಸಿದ ಕೊಡುಗೆಗಳು ಸಬ್‌ಕಾಂಪ್ಯಾಕ್ಟ್ ಸೆಡಾನ್‌ನ MY22 ಮತ್ತು MY23 ಎರಡಕ್ಕೂ ಅನ್ವಯವಾಗುತ್ತವೆ.

  • ನಗದು ರಿಯಾಯಿತಿಯ ಬದಲಿಗೆ ಐಚ್ಛಿಕವಾಗಿರುವ ಉಚಿತ ಆಕ್ಸೆಸರಿಗಳೊಂದಿಗೆ ಕೂಡ ಅಮೇಜ್ ಅನ್ನು ಪಡೆದುಕೊಳ್ಳಬಹುದು.

  • ಹೋಂಡಾದ ಬೆಲೆ 6.89 ಲಕ್ಷದಿಂದ 9.48 ಲಕ್ಷ ರೂ. ವರೆಗೆ ಇದೆ.

ಹಕ್ಕು ನಿರಾಕರಣೆ:  2022 ರಲ್ಲಿ ತಯಾರಾದ ವಾಹನಗಳು 2023 ರಲ್ಲಿ ತಯಾರಾದ ವಾಹನಗಳಿಗಿಂತ ಕಡಿಮೆ ಮರುಮಾರಾಟ ಮೌಲ್ಯವನ್ನು ಹೊಂದಿರಬಹುದು.

 ಇದನ್ನೂ ಓದಿ: ಏಪ್ರಿಲ್ ವೇಳೆಗೆ ನಾಲ್ಕನೇ ಪೀಳಿಗೆಯ ಸಿಟಿಗೆ ವಿದಾಯ ಹೇಳಲಿರುವ ಹೋಂಡಾ

 ಡಬ್ಲ್ಯೂಆರ್-ವಿ

Honda WR-V

ಕೊಡುಗೆಗಳು

ಮೊತ್ತ

ಲಾಯಲ್ಟಿ ಬೋನಸ್

5,000 ರೂ. ವರೆಗೆ

ಹೋಂಡಾ ಕಾರ್ ಎಕ್ಸ್‌ಚೇಂಜ್ ಬೋನಸ್

7,000 ರೂ. ವರೆಗೆ

ಕಾರ್ಪೋರೇಟ್ ಬೋನಸ್

5,000 ರೂ. ವರೆಗೆ

ಒಟ್ಟು ಪ್ರಯೋಜನಗಳು

17,000 ರೂ. ವರೆಗೆ

  • ಡಬ್ಲ್ಯೂಆರ್-ವಿ ನಗದು ರಿಯಾಯಿತಿ ಅಥವಾ ಉಚಿತ ಆಕ್ಸೆಸರಿಗಳ ಆಯ್ಕೆಯನ್ನು ಪಡೆದುಕೊಂಡಿಲ್ಲ. 

  • ಪ್ರಯೋಜನಗಳು ಡಬ್ಲ್ಯೂಆರ್-ವಿ ಯ ಎರಡು ಟ್ರಿಮ್‌ಗಳಾದ ಎಸ್‌ವಿ ಮತ್ತು ವಿಎಕ್ಸ್ ಗಳಿಗೆ ಅನ್ವಯವಾಗುತ್ತವೆ.

  • ಇದರ ಬೆಲೆ 9.11 ಲಕ್ಷದಿಂದ 12.31 ಲಕ್ಷ ರೂ. ಗಳು.

ಜಾಝ್

Honda Jazz

ಕೊಡುಗೆಗಳು

ಮೊತ್ತ

ಲಾಯಲ್ಟಿ ಬೋನಸ್

5,000 ರೂ. ವರೆಗೆ

ಹೋಂಡಾ ಕಾಎ ಎಕ್ಸ್‌ಚೇಂಜ್ ಬೋನಸ್

7,000 ರೂ. ವರೆಗೆ

ಕಾರ್ಪೋರೇಟ್ ರಿಯಾಯಿತಿ

3,000 ರೂ. ವರೆಗೆ

ಒಟ್ಟು ಪ್ರಯೋಜನಗಳು

15,000 ರೂ. ವರೆಗೆ

  • ಜಾಝ್ ನಗದು ರಿಯಾಯಿತಿ ಅಥವಾ ಉಚಿತ ಆಕ್ಸೆಸರಿಗಳ ಆಯ್ಕೆಯನ್ನು ಪಡೆದುಕೊಂಡಿಲ್ಲ.

  • ಇದರ ಬೆಲೆ 8.01 ಲಕ್ಷದಿಂದ 10.32 ಲಕ್ಷ ರೂ. ಗಳು.

ಟಿಪ್ಪಣಿಗಳು

  • ಮೇಲೆ ತಿಳಿಸಿದ ಕೊಡುಗೆಗಳು ರಾಜ್ಯ ಮತ್ತು ನಗರವನ್ನು ಅವಲಂಬಿಸಿ ಬದಲಾಗಬಹುದು, ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಸಮೀಪದ ಹೋಂಡಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

  • ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ದೆಹಲಿ

ಇನ್ನಷ್ಟು ಓದಿ : ಹೋಂಡಾ ಸಿಟಿ ಆನ್ ರೋಡ್ ಬೆಲೆ

was this article helpful ?

Write your Comment on Honda ನಗರ

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience