• English
  • Login / Register

ಹೋಂಡಾ CR-V ಪಡೆಯುತ್ತದೆ ಗರಿಷ್ಟ ರಿಯಾಯಿತಿ , ನಂತರದ ಸ್ಥಾನ BR-V ಮತ್ತು ಸಿವಿಕ್ , ಜನವರಿ 2020 ನಲ್ಲಿ

ಹೋಂಡಾ ಸಿಆರ್‌-ವಿ ಗಾಗಿ rohit ಮೂಲಕ ಜನವರಿ 17, 2020 02:49 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಕೊಡುಗೆಗಳು ಏಳು ಮಾಡೆಲ್ ಗಳು ಹೊಂದಲಿವೆ ಹೋಂಡಾ ಲೈನ್ ಅಪ್ ನಲ್ಲಿ.

Honda CR-V Gets Maximum Discount Followed By BR-V And Civic In January 2020

ಹೊಸ ವರ್ಷ ಪ್ರಾರಂಭವಾಗಿದೆ ಹಾಗು ಎಲ್ಲ ಕಾರ್ ಮೇಕರ್ ಗಳು ತಮ್ಮ ಒಟ್ಟಾರೆ ಮಾರಾಟದ ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳಲು ತಯಾರಿ ನಡೆಸಿದ್ದಾರೆ. ರಿಯಾಯಿತಿ ಕೊಡುಗೆಗಳನ್ನು ಕೊಡುವುದು, ಗ್ರಾಹಕರಿಗೆ ಒಂದು ರೀತಿ ಪ್ರೋತ್ಸಾಹಿಸಿದಂತೆ ಆಗುತ್ತದೆ ಹೆಚ್ಚು ಮಾರಾಟ ಸಂಖ್ಯೆ ಪಡೆಯಲು ಸಹಾಯವಾಗುತ್ತದೆ. ಹೋಂಡಾ ತನ್ನ ಮಾಡೆಲ್ ಗಳಿಗೆ ಬಹಳಷ್ಟು ಕೊಡುಗೆಗಳನ್ನು ಕೊಡುವುದು ಪ್ರಾರಂಭಿಸಿದೆ. ಅವುಗಳು ಜನವರಿ 31 ವರೆಗೂ ಲಭ್ಯವಿರಲಿದೆ. ನಾವು ಒಮ್ಮೆ ನೋಡೋಣ:

ಹೋಂಡಾ ಅಮೇಜ್

Honda Amaze

 

ಕೊಡುಗೆಗಳು

ಎಲ್ಲ ವೇರಿಯೆಂಟ್ ಗಳು ಏಸ್  ಎಡಿಷನ್ (2019 ಮಾಡೆಲ್ ) ಹೊರತುಪಡಿಸಿ

ಎಲ್ಲ ವೇರಿಯೆಂಟ್ ಗಳು ಏಸ್  ಎಡಿಷನ್ (2020 ಮಾಡೆಲ್ ) ಹೊರತುಪಡಿಸಿ

ಅಮೇಜ್ ಏಸ್  ಎಡಿಷನ್ - VX MT/CVT (2019 model)

E.W. (E.W. (4ನೇ ಹಾಗು  5ನೇ ವರ್ಷ))

ರೂ 12,000

ರೂ 12,000

-

ಎಕ್ಸ್ಚೇಂಜ್  ಬೋನಸ್

ರೂ 30,000

ರೂ 20,000

ರೂ 30,000

3- ವರ್ಷ ಹೋಂಡಾ ಕೇರ್ ಮೈಟೆನನ್ಸ್ ಪ್ರೋಗ್ರಾಮ್   (ಎಕ್ಸ್ಚೇಂಜ್ ಇಲ್ಲದಿದ್ದಾಗ)

ಮೌಲ್ಯ 16,000 ಕೇವಲ ಒಂದು ರೂ ಗೆ

ಮೌಲ್ಯ  ರೂ 8,000 ಶೇಕಡಾ 50 ಗೆ

ಮೌಲ್ಯ  ರೂ 16,000

  • ಹೋಂಡಾ ಕೊಡುತ್ತಿದೆ ಒಟ್ಟಾರೆ ಕೊಡುಗೆಗಳು ರೂ 42,000 ವರೆಗೂ ಅಮೇಜ್ ಮೇಲೆ 
  • ಮೇಲಿನ ಕೊಡುಗೆಗಳು ಅಮೇಜ್ ನ ಎಲ್ಲ ವೇರಿಯೆಂಟ್ ಗಳಿಗೆ ಅನ್ವ್ಯಯಿಸುತ್ತದೆ, ಏಸ್ ಎಡಿಷನ್ ಹೊರತಾಗಿ. 
  •  ಎಕ್ಸ್ಚೇಂಜ್ ಬೋನಸ್. ಕೇವಲ ಗ್ರಾಹಕರು ತಮ್ಮ ಹಳೆ ಕಾರನ್ನು ಹೊಸ ಹೋಂಡಾ ಅಮೇಜ್ ಕೊಳ್ಳುವುದಕ್ಕಾಗಿ ಮಾರಾಟ ಮಾಡಿದಾಗ. 
  •  ನೀವು ನಿಮ್ಮ ಹಳೆ ಕಾರ್ ಅನ್ನು ಮಾರಾಟ ಮಾಡದಿದ್ದಲ್ಲಿ, ಹೋಂಡಾ ಕೊಡುತ್ತದೆ ಎಕ್ಸ್ಟೆಂಡೆಡ್ ವಾರಂಟಿ ಜೊತೆಗೆ 3-ವರ್ಷ ಹೋಂಡಾ ಕೇರ್ ಮೈಂಟೆನನ್ಸ್ ಪ್ರೋಗ್ರಾಮ್ , ನೀವು 2019 ಅಮೇಜ್ ಅಥವಾ 2020 ಮಾಡೆಲ್ ಕೊಂಡಾಗಳು ಸಹ. 
  •   ಇತ್ತೀಚಿನ ಕಾರ್ ಡೀಲ್ ಗಳು ಮತ್ತು ರಿಯಾಯಿತಿಗಳನ್ನು ನೋಡಿರಿ ಇಲ್ಲಿ.

ಹೋಂಡಾ ಜಾಜ್

Honda Jazz

 

ಕೊಡುಗೆಗಳು

ಜಾಜ್ (2019 ಮಾಡೆಲ್)

ಜಾಜ್ (2020 ಮಾಡೆಲ್)

 

ಕ್ಯಾಶ್ ಡಿಸ್ಕೌಂಟ್

ರೂ 25,000 ವರೆಗೆ

ರೂ 20,000 ವರೆಗೆ

ಎಕ್ಸ್ಚೇಂಜ್ ಬೋನಸ್

ರೂ  25,000

ರೂ  20,000

  • ಜಾಜ್ ಕೊಡುತ್ತದೆ ಒಟ್ಟಾರೆ ಉಳಿತಾಯಗಳು ರೂ  50,000 ವರೆಗೆ. 

  • ನಗದು ರಿಯಾಯಿತಿ ಹಾಗು ಎಕ್ಸ್ಚೇಂಜ್ ಬೋನಸ್ ಗಳು ಜಾಜ್ ನ ಎರೆಡೂ  ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂಟ್ ಗಳಿಗೆ ಅನ್ವ್ಯಯಿಸುತ್ತದೆ. 

 ಹೋಂಡಾ WR-V

Honda WR-V

 

ಕೊಡುಗೆಗಳು

 

WR-V (2019 ಮಾಡೆಲ್)

WR-V (2020 ಮಾಡೆಲ್ )

 

ಕ್ಯಾಶ್ ಡಿಸ್ಕೌಂಟ್

 

ರೂ 25,000 ವರೆಗೆ

ರೂ 20,000 ವರೆಗೆ

ಎಕ್ಸ್ಚೇಂಜ್ ಬೋನಸ್

 

ರೂ 20,000

ರೂ  15,000

  • ಹೋಂಡಾ ಕೊಡುತ್ತಿದೆ WR-V ಯಲ್ಲಿ ಒಟ್ಟಾರೆ ಕೊಡುಗೆಗಳು ರೂ 45,000 ವರೆಗೆ 

  • MY2019 WR-V ಪಡೆಯುತ್ತದೆ ಹೆಚ್ಚುವರಿ ಕ್ಯಾಶ್ ಡಿಸ್ಕೌಂಟ್ ರೂ 5,000 ಮತ್ತು ಎಕ್ಸ್ಚೇಂಜ್ ಬೋನಸ್ ಗಳನ್ನು  MY’20 WR-V ಗೆ ಹೋಲಿಸಿದರೆ. 

  • WR-V ಯ ಎಲ್ಲ ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂಟ್ ಗಳು ಈ ಕೊಡುಗೆಗಳನ್ನು ಕೊಡುತ್ತಿವೆ.

ಹೋಂಡಾ ಸಿಟಿ

Honda City

 

ಕೊಡುಗೆಗಳು

 

BS4 ಸಿಟಿ (2019 ಮಾಡೆಲ್)

BS6 ಸಿಟಿ (2019 ಮಾಡೆಲ್)

BS6 ಸಿಟಿ- SV MT/ V MT/ V CVT (2020 ಮಾಡೆಲ್)

BS6 ಸಿಟಿ- VX MT/ VX CVT/ ZX MT/ ZX CVT (2020ಮಾಡೆಲ್)

 

ಕ್ಯಾಶ್ ಡಿಸ್ಕೌಂಟ್

 

ರೂ 32,000

ರೂ 32,000 ವರೆಗೆ

ರೂ 25,000 ವರೆಗೆ

ರೂ 27,000 ವರೆಗೆ

ಎಕ್ಸ್ಚೇಂಜ್ ಬೋನಸ್

 

ರೂ 30,000

ರೂ 30,000

ರೂ 20,000

ರೂ 25,000

  • ಸಿಟಿ ಗಾಗಿ ಕೊಡುಗೆಗಳು ಒಟ್ಟಾರೆ ಉಳಿತಾಯ ರೂ 62,000 ವರೆಗೆ. 

  •  BS4 ಸಿಟಿ ವಿಚಾರದಲ್ಲಿ, ಈ ಕೊಡುಗೆಗಳು ಎರೆಡೂ ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂಟ್ ಗಳಿಗೆ ಅನ್ವ್ಯಯಿಸುತ್ತವೆ. 

  • ನೀವು BS6- ಕಂಪ್ಲೇಂಟ್ ಆವೃತ್ತಿಯ ಸೆಡಾನ್ ಕೊಳ್ಳಬಯಸಿದರೆ, ಕೊಡುಗೆಗಳು ಕೇವಲ ಪೆಟ್ರೋಲ್ ವೇರಿಯೆಂಟ್ ಗಳಿಗೆ ಅನ್ವ್ಯಯಿಸುತ್ತವೆ ಏಕೆಂದರೆ ಡೀಸೆಲ್ ಎಂಜಿನ್ ಗಳನ್ನೂ ಸದ್ಯಕ್ಕೆ BS6  ನಾರ್ಮ್ಸ್ ಗಾಗಿ  ಮಾಡಲ್ಪಟ್ಟಿಲ್ಲ.

 ಹೋಂಡಾ BR-V

Honda BR-V

 

ಕೊಡುಗೆಗಳು

ಎಲ್ಲ ವೇರಿಯೆಂಟ್ ಗಳು  BR-V ಹೊರತುಪಡಿಸಿ  S MT/ VX MT (2019 ಮಾಡೆಲ್)

BR-V S MT/ VX MT (2019 ಮಾಡೆಲ್)

ಎಲ್ಲ ವೇರಿಯೆಂಟ್ ಗಳು  BR-V ಹೊರತುಪಡಿಸಿ  S MT/VX MT (2020 ಮಾಡೆಲ್)

BR-V S MT/VX MT (2020 ಮಾಡೆಲ್)

ಕ್ಯಾಶ್ ಡಿಸ್ಕೌಂಟ್

ರೂ 33,500 ವರೆಗೆ

-

ರೂ 28,500

-

ಎಕ್ಸ್ಚೇಂಜ್ ಬೋನಸ್

ರೂ 50,000

ರೂ 50,000

ರೂ 45,000

ರೂ 40,000

 

ರೂ 26,500

-

ರೂ 26,500

-

ಉಚಿತ ಅಸ್ಸೇಸ್ಸೋರಿ ಗಳು  ಎಕ್ಸ್ಚೇಂಜ್ ಇಲ್ಲದಿದ್ದಾಗ

ರೂ 36,500

-

ರೂ 31,500

-

  • ಹೋಂಡಾ BR-V ಕೊಡುತ್ತಿದೆ ಒಟ್ಟಾರೆ ಕೊಡುಗೆಗಳು ರೂ 1.1 ಲಕ್ಷ ವರೆಗೆ. 
  • ನಿಮಗೆ ಹಳೆ ಕಾರ್ ಮಾರಾಟ ಮಾಡಲು ಇಷ್ಟವಿಲ್ಲದಿದ್ದ ಪಕ್ಷದಲ್ಲಿ , ಹೋಂಡಾ ಕೊಡುತ್ತಿದೆ ಕ್ಯಾಶ್ ಡಿಸ್ಕೌಂಟ್ ರೂ 33,500 ವರೆಗೆ ಜೊತೆಗೆ ಉಚಿತ ಅಸ್ಸೇಸ್ಸೋರಿ  ಗಳು ಸಹ ಮೌಲ್ಯ ರೂ 36,500 ಯಾವುದೇ 2019 BR-V ವೇರಿಯೆಂಟ್ ಮೇಲೆ  S MT ಪೆಟ್ರೋಲ್ ಮತ್ತು  VX MT ಪೆಟ್ರೋಲ್ ಮೇಲೆ. 
  • ಅದೇ ರೀತಿ, ಹೊಂಡಾ ಕೊಡುತ್ತಿದೆ, 2020 BR-V (S MT ಪೆಟ್ರೋಲ್ ಹಾಗು  VX MT ಪೆಟ್ರೋಲ್ )ಹೊರತಾಗಿ ಜೊತೆಗೆ ನಗದು ರಿಯಾಯಿತಿ ರೂ 28,500  ವರೆಗೆ ಮತ್ತು ಉಚಿತ ಅಸ್ಸೇಸ್ಸೋರಿ ಗಳು ಮೌಲ್ಯ ರೂ 31,500 ಗ್ರಾಹಕರು ತಮ್ಮ ಹಳೆ ಕಾರ್ ಅನ್ನು ಹೊಸ ಹೋಂಡಾ BR-V ಗಾಗಿ ಎಕ್ಸ್ಚೇಂಜ್ ಮಾಡಲು ಬಯಸದ ಪಕ್ಷದಲ್ಲಿ. 

ಹೋಂಡಾ ಸಿವಿಕ್

Honda Civic

 

ವೇರಿಯೆಂಟ್ ಗಳು

ಕ್ಯಾಶ್ ಡಿಸ್ಕೌಂಟ್

ಎಕ್ಸ್ಚೇಂಜ್ ಬೋನಸ್

ಎಲ್ಲ ಸಿವಿಕ್ ಡೀಸೆಲ್ ವೇರಿಯೆಂಟ್ ಗಳು (2019 ಮಾಡೆಲ್) 

ರೂ 2.5 ಲಕ್ಷ ವರೆಗೆ

-

ಪೆಟ್ರೋಲ್  ಸಿವಿಕ್ V CVT (2019 ಮಾಡೆಲ್)

ರೂ 1.25 ಲಕ್ಷ ವರೆಗೆ

-

ಪೆಟ್ರೋಲ್  ಸಿವಿಕ್ VX CVT (2019 ಮಾಡೆಲ್)

ರೂ 1 ಲಕ್ಷ ವರೆಗೆ

ರೂ 25,000

ಪೆಟ್ರೋಲ್  ಸಿವಿಕ್ ZX CVT (2019 ಮಾಡೆಲ್)

ರೂ 50,000 ವರೆಗೆ

ರೂ 25,000

ಎಲ್ಲ ಸಿವಿಕ್ ಡೀಸೆಲ್ ವೇರಿಯೆಂಟ್ ಗಳು (2020 ಮಾಡೆಲ್)

ರೂ 2 ಲಕ್ಷ ವರೆಗೆ

-

  • ಸಿವಿಕ್ ಅನ್ನು ಒಟ್ಟಾರೆ ಕೊಡುಗೆಗಳಾಗಿ ರೂ 2.5  ಮೌಲ್ಯ ವರೆಗೆ ಕೊಡಲಾಗುತ್ತಿದೆ. 
  •  ಹೆಚ್ಚಾಗಿ, ಹೋಂಡಾ ಕೊಡುತ್ತಿದೆ ಗ್ಯಾರಂಟೀಡ್ ವ್ಯಾಲ್ಯೂ ಬಯ್ ಬ್ಯಾಕ್ ಬೆಲೆ  ಶೇಕಡಾ 52 ನಷ್ಟು 36 ತಿಂಗಳ ಕೊನೆಯಲ್ಲಿ ಜೊತೆಗೆ ಉಪಯೋಗದ ಮಿತಿ ರೂ 75,000km.
  •  ಹಾಗು ಹೋಂಡಾ ಕೊಡುತ್ತಿದೆ ಬಯ್ ಬ್ಯಾಕ್ ಬೆಲೆ ರೂ 11,62,148  ಟಾಪ್ ಸ್ಪೆಕ್ ಸಿವಿಕ್ ZX ಮಾನ್ಯುಯಲ್ ಡೀಸೆಲ್ ವೇರಿಯೆಂಟ್ ಮೇಲೆ. 
  •  ಮುಂದುವರೆದು, ಆಯ್ದ ಕಾರ್ಪೊರೇಟ್ ಗಳು ಹಾಗು ಪ್ರೊಫೆಷನಲ್ ಗಳು ಗುತ್ತಿಗೆ ಅವಧಿ ಸಮಯ 3, 4 ಅಥವಾ 5 ವರ್ಷ ಅನುಕೂಲಕ್ಕೆ ತಕ್ಕಂತೆ ಪಡೆಯಲಿವೆ 

ಹೋಂಡಾ CR-V

Honda CR-V

 

ವೇರಿಯೆಂಟ್

ನಗದು ರಿಯಾಯಿತಿ

ಗ್ಯಾರಂಟೀಡ್ ವ್ಯಾಲ್ಯೂ ಬಯ್ ಬ್ಯಾಕ್

ಡೀಸೆಲ್  CR-V 1.6 4WD (2018 ಮತ್ತು 2019 

ಮಾಡೆಲ್ ಗಳು) 

ರೂ 5 ಲಕ್ಷ ವರೆಗೆ

ಇದೆ

ಡೀಸೆಲ್  CR-V 1.6 2WD (2018 ಮತ್ತು 2019 

ಮಾಡೆಲ್ ಗಳು)

ರೂ 4 ಲಕ್ಷ ವರೆಗೆ

ಇದೆ

  • ಹೋಂಡಾ ಪ್ರಮುಖ SUV ಯನ್ನು ಕೊಡಲಾಗುತ್ತಿದೆ ಗರಿಷ್ಟ ಉಪಯುಕ್ತತೆಗಳೊಂದಿಗೆ ರೂ 5 ವರೆಗೆ. 
  •  ಅದು ಸಹ  ಪಡೆಯುತ್ತದೆ ಸಿವಿಕ್ ನಂತೆಯೇ ಗುತ್ತಿಗೆ ಆಯ್ಕೆಗಳನ್ನು 
  • ಹೆಚ್ಚುವರಿಯಾಗಿ, CR-V ನ ಎರೆಡೂ ವೇರಿಯೆಂಟ್ ಗಳು ಗ್ಯಾರಂಟೀಡ್ ವ್ಯಾಲ್ಯೂ ಬಯ್ ಬ್ಯಾಕ್ ಅನ್ನು ಶೇಕಡಾ 52  ವರೆಗೆ 36 ತಿಂಗಳ ವರೆಗೆ ಪಡೆಯುತ್ತವೆ 
  • ಹೋಂಡಾ ಕೊಡುತ್ತಿದೆ ಬಯ್ ಬ್ಯಾಕ್ ಬೆಲೆ ರೂ . 17.04 ಲಕ್ಷ CR-V ಡೀಸೆಲ್ 1.6 4WD 9AT ವೇರಿಯೆಂಟ್  ಮೇಲೆ. 

ಹೆಚ್ಚು ಓದಿರಿ: ಹೋಂಡಾ CR-V ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Honda ಸಿಆರ್‌-ವಿ

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience