• English
  • Login / Register

ಹುಂಡೈ ಗ್ರಾಂಡ್ i10: ಹಳೆಯದು Vs ಹೊಸತು

ಹುಂಡೈ ಗ್ರಾಂಡ್ ಐ10 ಗಾಗಿ raunak ಮೂಲಕ ಮಾರ್ಚ್‌ 22, 2019 10:46 am ರಂದು ಪ್ರಕಟಿಸಲಾಗಿದೆ

  • 20 Views
  • 1 ಕಾಮೆಂಟ್ಗಳು
  • ಕಾಮೆಂಟ್‌ ಅನ್ನು ಬರೆಯಿರಿ

ಎರಡನೇ ಜನರೇಶನ್ ಹುಂಡೈ i10 ಫೇಸ್ ಲಿಫ್ಟ್ ( ಭಾರತದಲ್ಲಿ ಗ್ರಾಂಡ್ i10 ಎಂದು ಪರಿಚಿತ ) ವನ್ನು ಇಂಟರ್ನೆಟ್ ನಲ್ಲಿ ಆಗಸ್ಟ್ ೨೦೧೬ ರಲ್ಲಿ ಬಿಡುಗಡೆ ಮಾಡಲಾಯಿತು. ಹಾಗು ಸಾರ್ವಜನಿಕವಾಗಿ ೨೦೧೬ ಪ್ಯಾರಿಸ್ ಮೋಟಾರ್ ಶೋ ದಲ್ಲಿ ಬಿಡುಗಡೆ ಮಾಡಲಾಯಿತು.  ಇದು ಒಂದು ಮುಖ್ಯವಾದ ಸೌತ್ ಕೊರಿಯಾದ ಆಟೋ ಮೇಕರ್ ನ ಗ್ಲೋಬಲ್ ಮಾಡೆಲ್ ಆಗಿದೆ. ಮತ್ತು ಇದು ಕ್ಯಾಸ್ಕೇಡಿಂಗ್ ಗ್ರಿಲ್ ಹೊಂದಿರುವ ಮೊದಲ ಹುಂಡೈ ಕಾರ್ ಆಗಿದೆ.

Hyundai Grand i10: Old Vs New

ಎರಡನೇ ಜನರೇಶನ್ i10' ಬಿಡುಗಡೆಯ ನಂತರ , ಈ ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಸ ಕ್ರೆಟಾ ( ಬ್ರೆಜಿಲ್ ನಲ್ಲಿ ಬಿಡುಗಡೆ ಮಾಡಲಾಯಿತು ) ಮತ್ತು ಹೊಚ್ಚ ಹೊಸ i30 ನಲ್ಲೂ ಸಹ (ಭಾರತದಲ್ಲಿಲ್ಲ ) ಬಳಸಲಾಯಿತು.   ಹೊಸ ಗ್ರಿಲ್ ನ ಹೊರತಾಗಿ ಹುಂಡೈ ೨೦೦೭ ಗ್ರಾಂಡ್ i10 ನಲ್ಲಿ ಬಹಳಷ್ಟು ಬದಲಾವಣೆ ಮಾಡಿತು. ಮೊದಲಿಗೆ ಇದು ಮುಂಬರುವ ೨೦೧೭ ಮಾರುತಿ ಸುಜುಕಿ ಸ್ವಿಫ್ಟ್, ಮತ್ತು ಎರಡೆನೆಯದಾಗಿ ಇದರಂತೆಯೇ ಬೆಲೆಯಿರುವ ಮಾರುತಿ ಇಗ್ನಿಸ್ ನಲ್ಲೂ ಕೂಡ ಬಹಳಷ್ಟು ಸೆಗ್ಮೆಂಟ್ ನಲ್ಲಿ ಮೊದಲ ಬಾರಿಗೆ ಬಹಳಷ್ಟು ಬದಲಾವಣೆ ತಂದಿತ್ತು. ನಾವು ಹೊಸ ಹ್ಯಾಚ್ ನಲ್ಲಿ ಹಳೆಯ ಮಾಡೆಲ್ ಗೆ ಹೋಲಿಸಿದಾಗ ಯಾವ ಯಾವ ವಿಭನ್ನತೆಗಳು ಇವೆ ತಿಳಿಯೋಣ.

ಬಾಹ್ಯ

Hyundai Grand i10: Old Vs New

ಫ್ರಂಟ್ ಗ್ರಿಲ್ ನಲ್ಲಿ ಮೇಲೆ ಹೇಳಿದಂತೆ ಬಹಳಷ್ಟು ಬದಲಾವಣೆ ಮಾಡಲಾಗಿದೆ.- ಹೊಸ ಕ್ಯಾಸ್ಕೇಡಿಂಗ್ ಗ್ರಿಲ್ ಹಳೆಯ ಹೆಕ್ಸಾಗೊನಲ್ ಗ್ರಿಲ್ ಅನ್ನು ಬದಲಿಸಿದೆ. ಎಲೈಟ್ i20 ನಲ್ಲಿರುವಂತೆ ಗ್ರಾಂಡ್ i10 ನಲ್ಲೂ ಸಹ  ಫಾಗ್ ಲ್ಯಾಂಪ್ ಹೌಸಿಂಗ್ ನಲ್ಲಿ ಅಳವಡಿಸಿರುವ daytime running LED ಗಳು ಇವೆ. ಮತ್ತು ಹೊಸ ಎಲಾನ್ಟ್ರಾ  ನಂತೆ ಬೂಮ್ ರಂಗ್ ಶ್ಯಲಿಯ ಮುಂಬದಿಯ ಫಾಗ್ ಲ್ಯಾಂಪ್ ಹೌಸಿಂಗ್ ಏರ್ ಕರ್ಟನ್ ನಂತೆಯೂ ನಿರ್ವಹಿಸುತ್ತದೆ ಮತ್ತು ಅದು ಮುಂಬದಿಯ ಗಾಳಿಯ ಚಲನೆಯನ್ನು ನಿರ್ವಹಿಸುತ್ತದೆ.

Hyundai Grand i10: Old Vs New

ಪಕ್ಕದ ಬಾಗಗಳನ್ನು ಹಾಗೆಯೇ ಇಡಲಾಗಿದೆ., ಹಾಗು ಹೊಸ ೧೪-ಇಂಚು ಡೈಮಂಡ್ ಕಟ್ ಅಲಾಯ್ ವೀಲ್ ತರಲಾಗಿದೆ. ಹಿಂಬದಿಯಲ್ಲಿ, ಇದರಲ್ಲಿ ಕೇವಲ ಹೊಸ ಡಿಸೈನ್ ನ ಡುಯಲ್ ಟೋನ್ ಬಂಪರ್ ಸರ್ಕ್ಯುಲರ್ ರೆಫ್ಲೆಕ್ಟರ್ ನೊಂದಿಗೆ ತರಲಾಗಿದೆ. ಇದು ಈಗ ಹೊಸ ಮತ್ತು ಹೊಳೆಯುವ ಕಲರ್ ಆದ ರೆಡ್ ಪ್ಯಾಶನ್ ಹೊಂದಿದೆ, ಹಳೆಯದರಲ್ಲಿ ವೈನ್ ರೆಡ್ ಕಲರ್ ಇತ್ತು.

Hyundai Grand i10: Old Vs New

ಆಂತರಿಕ ಮತ್ತು ಫೀಚರ್ ಗಳು

ಅಂತರಿಕದಲ್ಲಿ , ಹುಂಡೈ ಬಹಳಷ್ಟು ಹೊಸತನ್ನು ತಂದಿದೆ, ಆದರೂ  ಹಳೆಯ ರೀತಿಯ ಡ್ಯಾಶ್ ಬೋರ್ಡ್ ಹಾಗು ಅಫೋಲ್ಸ್ಟರಿ  ಯನ್ನು ಇಟ್ಟುಕೊಳ್ಳಲಾಗಿದೆ, ಮತ್ತು ಹಲವಾರು ಫೀಚರ್ ಗಳನ್ನೂ ಸಹ ಇರಿಸಿಕೊಳ್ಳಲಾಗಿದೆ. ನಾವು ಸ್ಪರ್ಧೆಗಳನ್ನು ಪರಿಗಣಿಸಿದಾಗ ಹುಂಡೈ ಗ್ರಾಂಡ್  i10 Android Auto ಹಾಗು  Apple CarPlay ಸಪೋರ್ಟ್ ಮಾಡುವ ಮತ್ತು MirrorLink connectivity ಯನ್ನು ಹೊಂದಿರುವ ಹೊಸ ೭-ಇಂಚು ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಕೊಟ್ಟಿದೆ. ಹಾಗು ರೇರ್ ವ್ಯೂ ಕ್ಯಾಮೆರಾ ವನ್ನು ಸಹ ಕೊಡಲಾಗಿದೆ, ಹೊಂದಿನ ಮಾಡೆಲ್ ನಲ್ಲಿ  ಕೇವಲ ಆಂತರಿಕ ರೇರ್ ವ್ಯೂ ಮಿರರ್ ಇತ್ತು.

 Hyundai Grand i10: Old Vs New

ಹಾಗು, ಕೆಳಗಿನ ವೇರಿಯೆಂಟ್ ಗಳಲ್ಲಿ ಹಳೆಯ ಟಚ್ಸ್ಕ್ರೀನ್ ಇಲ್ಲದ ಯೂನಿಟ್ ಅನ್ನು ೫-ಇಂಚು ಟಚ್ ಸ್ಕ್ರೀನ್ ಯೂನಿಟ್ ನಿಂದ ಬದಲಿಸಲಾಗಿದೆ.  ೨೦೦೭ ಗ್ರಾಂಡ್ i10 ನಲ್ಲಿ ಎಕ್ಸೆಂಟ್ ನ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಅನ್ನು ಅಳವಡಿಸಲಾಗಿದೆ., ಇದು ಹಳೆಯ ಪ್ರೀ ಫೇಸ್ ಲಿಫ್ಟ್ ನಲ್ಲಿ ಇರಲಿಲ್ಲ.

ಎಂಜಿನ್ ಗಳು

Hyundai Grand i10

ಫೇಸ್ ಲಿಫ್ಟ್ ಮಾಡೆಲ್ ನ ಎದ್ದುಕಾಣುವ ವಿಷಯವೆಂದರೆ ಹೊಸ  1.2-ಲೀಟರ್  CRDi ಎಂಜಿನ್. ಇದು 1.1-ಲೀಟರ್  CRDi ಅನ್ನು ಬದಲಿಸುತ್ತದೆ. ಹೊಸ 1.2-ಲೀಟರ್ ಡೀಸೆಲ್ (75PS/190Nm) ಪೀಕ್ ಟಾರ್ಕ್ (ಹತ್ತಿರ  30Nm) ಹೆಚ್ಚಿಗೆ ಕೊಡುತ್ತದೆ. ಮತ್ತು ಬೇಗ ದೊರೆಯುತ್ತದೆ ಕೂಡ. ಅದೇ ರೀತಿ ಹೆಚ್ಚಿ ಪವರ್ 4 PS. ಕೂಡ ದೊರೆಯುತ್ತದೆ.

ಹಿಂದಿನಂತೆ ಡೀಸೆಲ್ ಎಂಜಿನ್ ೫-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ. ಇದರ ಹೊರತಾಗಿ 1.2-ಲೀಟರ್ ಪೆಟ್ರೋಲ್ ಎಂಜಿನ್ ನಲ್ಲಿ ಏನು ವೆತ್ಯಾಸಗಳು ಇಲ್ಲ ( ೫-ಸ್ಪೀಡ್ ಮಾನ್ಯುಯಲ್ ಹಾಗು ೪-ಸ್ಪೀಡ್ ಆಟೋಮ್ಯಾಟಿಕ್ ಇದೆ).

Recommended Read: Hyundai Grand i10 Facelift: Variants Explained

Read More on : Hyundai Grand i10

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai Grand ಐ10

3 ಕಾಮೆಂಟ್ಗಳು
1
M
manoj kumar thakur
Feb 9, 2017, 4:32:49 PM

tata megapixel launch date?

Read More...
    ಪ್ರತ್ಯುತ್ತರ
    Write a Reply
    1
    n
    nice car
    Feb 9, 2017, 10:13:30 AM

    i want to know basic model on road pries

    Read More...
      ಪ್ರತ್ಯುತ್ತರ
      Write a Reply
      1
      m
      madan singh hura
      Feb 9, 2017, 9:14:06 AM

      good look

      Read More...
        ಪ್ರತ್ಯುತ್ತರ
        Write a Reply
        Read Full News

        ಕಾರು ಸುದ್ದಿ

        • ಟ್ರೆಂಡಿಂಗ್ ಸುದ್ದಿ
        • ಇತ್ತಿಚ್ಚಿನ ಸುದ್ದಿ

        trending ಹ್ಯಾಚ್ಬ್ಯಾಕ್ ಕಾರುಗಳು

        • ಲೇಟೆಸ್ಟ್
        • ಉಪಕಮಿಂಗ್
        • ಪಾಪ್ಯುಲರ್
        • Kia Syros
          Kia Syros
          Rs.6 ಲಕ್ಷಅಂದಾಜು ದಾರ
          ನಿರೀಕ್ಷಿತ ಲಾಂಚ್‌: ಮಾರಚ್‌, 2025
        • ಬಿವೈಡಿ seagull
          ಬಿವೈಡಿ seagull
          Rs.10 ಲಕ್ಷಅಂದಾಜು ದಾರ
          ನಿರೀಕ್ಷಿತ ಲಾಂಚ್‌: ಜನವ, 2025
        • ಎಂಜಿ 3
          ಎಂಜಿ 3
          Rs.6 ಲಕ್ಷಅಂದಾಜು ದಾರ
          ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
        • ಲೆಕ್ಸಸ್ lbx
          ಲೆಕ್ಸಸ್ lbx
          Rs.45 ಲಕ್ಷಅಂದಾಜು ದಾರ
          ನಿರೀಕ್ಷಿತ ಲಾಂಚ್‌: ಡಿಸಂಬರ್, 2024
        • ನಿಸ್ಸಾನ್ ಲೀಫ್
          ನಿಸ್ಸಾನ್ ಲೀಫ್
          Rs.30 ಲಕ್ಷಅಂದಾಜು ದಾರ
          ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
        ×
        We need your ನಗರ to customize your experience