• English
  • Login / Register

ಹುಂಡೈ ಗ್ರಾಂಡ್ i10 ವೇರಿಯೆಂಟ್ ಗಳು ಪೆಟ್ರೋಲ್ ಮತ್ತು CNG ಆಯ್ಕೆ ಗಾಗಿ ಸೀಮಿತವಾಗಿದೆ.

ಹುಂಡೈ ಗ್ರಾಂಡ್ ಐ10 ಗಾಗಿ sonny ಮೂಲಕ ನವೆಂಬರ್ 19, 2019 12:24 pm ರಂದು ಪ್ರಕಟಿಸಲಾಗಿದೆ

  • 18 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಹಿಂದಿನ ಪೀಳಿಗೆಯ ಮಾಡೆಲ್ ಅನ್ನು ಡೀಸೆಲ್ ಎಂಜಿನ್ ಒಂದಿಗೆ ಇನ್ನುಮುಂದೆ  ಕೊಡಲಾಗುವುದಿಲ್ಲ 

  • ಹಿಂದಿನ ಪೀಳಿಗೆಯ ಗ್ರಾಂಡ್  i10 ಈಗ ಮ್ಯಾಗ್ನ  ಮತ್ತು ಸ್ಪೋರ್ಟ್ಸ್ ವೇರಿಯೆಂಟ್ ಗಳಲ್ಲಿ ಮಾತ್ರ ಕೊಡಲಾಗಿದೆ ಮತ್ತು  1.2-ಲೀಟರ್ ಪೆಟ್ರೋಲ್ ಎಂಜಿನ್ ಮಾತ್ರ ಕೊಡಲಾಗುತ್ತದೆ 
  • ಬೆಲೆ ಪಟ್ಟಿ ರೂ 5.79 ಲಕ್ಷ ಮತ್ತು ರೂ 6.50  ಲಕ್ಷ ಇರುತ್ತದೆ ಪೆಟ್ರೋಲ್-MT  ಮತ್ತು  CNG ವೇರಿಯೆಂಟ್ ಗಳಿಗೆ 
  • ಹೊಸ ಗ್ರಾಂಡ್  i10 ನಿಯೋಸ್ ಸದ್ಯಕ್ಕೆ CNG ವೇರಿಯೆಂಟ್ ಕೊಡುವುದಿಲ್ಲ. 
  • ಹಿಂದಿನ ಪೀಳಿಗೆಯ ಗ್ರಾಂಡ್  i10 ಫೀಚರ್ ಗಳಾದ ಅಲಾಯ್ ವೀಲ್ ಗಳು, ಆಟೋ AC, ಎತ್ತರ ಅಳವಡಿಸಬಹುದಾದ ಡ್ರೈವರ್ ಸೀಟ್ ಮತ್ತು ರೇರ್ ವಾಷರ್ ವೈಪರ್ ಪಡೆಯುವುದಿಲ್ಲ.

Hyundai Grand i10 Variants Reduced To Petrol & CNG Options Only

ಹುಂಡೈ ಮೂರನೇ ಪೀಳಿಗೆಯ ಮಿಡ್ ಸೈಜ್ ಹ್ಯಾಚ್ ಅನ್ನು ಬಿಡುಗಡೆ ಮಾಡಿದೆ, ಅದು ಹೆಸರನ್ನು ಗ್ರಾಂಡ್  i10 ನಿಯೋಸ್ ಗೆ ಮುಂದುವರೆಸಿದೆ. ಅದೇ ಸಮಯದಲ್ಲಿ, ಈ ಬ್ರಾಂಡ್ ತನ್ನ ಎರೆಡನೆ ಪೀಳಿಗೆಯ ಮಾಡೆಲ್, ಗ್ರಾಂಡ್ i10 ಅನ್ನು ಮಾರಾಟದಲ್ಲಿರಿಸಿದೆ. ಈ ಹಿಂದೆ ಹೇಳಿದಂತೆ, ಕಾರ್ ಮೇಕರ್ ತನ್ನ ಎಲ್ಲ ವೇರಿಯೆಂಟ್ ಗಳನ್ನು ಸ್ಥಗಿತಗೊಳಿಸಿದೆ. ಮಿಡ್ ಸ್ಪೆಕ್ ಪೆಟ್ರೋಲ್ ಮಾನ್ಯುಯಲ್ ಹಾಗು ಗ್ರಾಂಡ್ i10 CNG ವೇರಿಯೆಂಟ್ ಹೊರತಾಗಿ.

ಹುಂಡೈ ಗ್ರಾಂಡ್  i10 ಈಗ ಕೇವಲ ಈ ಕೆಳಗಿನ ವೇರಿಯೆಂಟ್ ಗಳನ್ನು ಪಡೆದಿದೆ:

ಗ್ರಾಂಡ್ i10

ಬೆಲೆ (ಎಕ್ಸ್ ಶೋ ರೂಮ್ ದೆಹಲಿ)

ಮ್ಯಾಗ್ನ ಪೆಟ್ರೋಲ್ MT

ರೂ 5.79 ಲಕ್ಷ / ರೂ 5.83 ಲಕ್ಷ (ಮೆಟಾಲಿಕ್)

ಸ್ಪೋರ್ಟ್ಸ್ ಪೆಟ್ರೋಲ್ MT

ರೂ 6.14 ಲಕ್ಷ

ಮ್ಯಾಗ್ನ CNG

ರೂ 6.46 ಲಕ್ಷ / ರೂ 6.50 ಲಕ್ಷ (ಮೆಟಾಲಿಕ್)

ಆರಂಭಿಕ ಹಂತದ ಸ್ಪೆಕ್ ಹೊಂದಿರುವ ಎರ ಮತ್ತು ಆಸ್ತಾ ವೇರಿಯೆಂಟ್ ಗಳನ್ನು  ಒಟ್ಟಗೆ ಸ್ಥಗಿತಗೊಳಿಸಲಾಗಿದೆ. ಮ್ಯಾಗ್ನ CNG ವೇರಿಯೆಂಟ್ ಅಧಿಕ ಬೆಲೆ ಪಟ್ಟಿ ಹೊಂದಿದೆ ಸುಮಾರು ರೂ  7,000 ವರೆಗೆ, ಮತ್ತು ಸ್ಪೋರ್ಟ್ಸ್ ವೇರಿಯೆಂಟ್ ರೂ 14,000 ಹೆಚ್ಚಿನ ಬೆಲೆ ಪಟ್ಟಿ ಹೊಂದಿದೆ. 

ಇನ್ನುಳಿದ ಎರೆಡನೆ ಪೀಳಿಗೆಯ ಗ್ರಾಂಡ್ i10 ನಲ್ಲಿ ಅದೇ 1.2-ಲೀಟರ್ ಪೆಟ್ರೋಲ್ ಎಂಜಿನ್ ಕೊಡಲಾಗಿದೆ ಮತ್ತು ಅದನ್ನು 5-ಸ್ಪೀಡ್ ಮಾನ್ಯುಯಲ್ , ಜೊತೆಗೆ  83PS  ಪವರ್ ಹಾಗು 114Nm ಟಾರ್ಕ್ ಕೊಡುವ BS4 ಅನುಗುಣವಾಗಿರುವ  1.2-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಮತ್ತು ಅದು ಗ್ರಾಂಡ್ i10 ನಲ್ಲಿ ಲಭ್ಯವಿಲ್ಲ, ನಿಯೋಸ್ ನಲ್ಲಿರುವಂತೆ. 

ಆಸ್ತಾ ವೇರಿಯೆಂಟ್ ಅನ್ನು ಸ್ಥಗಿತಗೊಳಿಸಲಾಗಿದ್ದು, ಪ್ರಿ ಫೇಸ್ ಲಿಫ್ಟ್ ಗ್ರಾಂಡ್  i10 ನಲ್ಲಿ ಆಟೋ AC , ರೇರ್ ವಾಷರ್ - ವೈಪರ್ , ಅಲಾಯ್ ವೀಲ್ ಗಳು, ಎತ್ತರ ಅಳವಡಿಸಬಹುದಾದ ಡ್ರೈವರ್ ಸೀಟ್ ಮತ್ತು ಪುಶ್ ಬಟನ್ ಸ್ಟಾರ್ಟ್ -ಸ್ಟಾಪ್ ಗಳನ್ನು ಇತರ ಅನುಕೂಲತೆಗಳೊಂದಿಗೆ ಕೊಡಲಾಗಿದೆ. ಇದರಲ್ಲಿ ಹಲವು ಬಣ್ಣಗಳ ಆಯ್ಕೆಗಳನ್ನು ಕೊಡಲಾಗಿಲ್ಲ, ಮತ್ತು ಮರೀನಾ ಬ್ಲೂ ಹಾಗು ಫ್ಲೇಮ್ ಆರೆಂಜ್ ಬಣ್ಣಗಳಲ್ಲಿ ಕೊಡಲಾಗುವುದಿಲ್ಲ.

ಮ್ಯಾಗ್ನ ಮತ್ತು ಸ್ಪೋರ್ಟ್ಸ್ ವೇರಿಯೆಂಟ್ ಗಳು ಬಹಳಷ್ಟು ಫೀಚರ್ ಗಳೊಂದಿಗೆ ಬರುತ್ತದೆ. ಕೀ ಲೆಸ್ ಎಂಟ್ರಿ, ಆಡಿಯೋ ಸಿಸ್ಟಮ್ ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ, ರೇರ್ AC ವೆಂಟ್ ಗಳು, ಮುಂಬದಿ ಹಾಗು ಹಿಂಬದಿ ಪವರ್ ಔಟ್ಲೆಟ್ ಗಳು, ಮತ್ತು ವಿದ್ಯುತ್ ಅಳವಡಿಕೆಯ ORVM ಗಳನ್ನು ಮ್ಯಾಗ್ನ ಸ್ಪೆಕ್ ಗ್ರಾಂಡ್ i10 ನಲ್ಲಿ ಕೊಡಲಾಗಿದೆ. ಇದೆ ಸಮಯದಲ್ಲಿ, ಸ್ಪೋರ್ಟ್ಸ್ ನಲ್ಲಿ LED DRL ಗಳು, ರೇರ್ ಪಾರ್ಕಿಂಗ್ ಕ್ಯಾಮೆರಾ, 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ , ಮುಂಬದಿ ಫಾಗ್ ಲ್ಯಾಂಪ್ ಗಳು, ರೇರ್ ಡಿ ಫಾಗರ್, ಮತ್ತು ಓರೆಯಾಗಿ ಸರಿಪಡಿಸಬಹುದಾದ ಸ್ಟಿಯರಿಂಗ್ ಅನ್ನು ಹೆಚ್ಚಿನ ಪ್ರೀಮಿಯಂ ಗೆ ಕೊಡಲಾಗಿದೆ. ಡ್ರೈವರ್ ಸೀಟ್ ಎತ್ತರ ಅಳವಡಿಕೆ ಒಂದು ಸ್ಪೋರ್ಟ್ಸ್ ವೇರಿಯೆಂಟ್  ಕೊಡಬಹುದಾಗಿದ್ದ ಒಂದು ಮುಖ್ಯ ವೇರಿಯೆಂಟ್ ಆಗಿದೆ.

 ಹುಂಡೈ  ಗ್ರಾಂಡ್ i10  ನಿಯೋಸ್ ನ ಟಾಪ್ ವೇರಿಯೆಂಟ್ ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಅದರಲ್ಲಿ ಎರೆಡನೆ ಪೀಳಿಗೆಯ ಮಾಡೆಲ್ ತರಹದ ಫೀಚರ್ ಕೊಡಾಲಾಗಿದೆ. ನಿಯೋಸ್ ನಲ್ಲಿ CNG ವೇರಿಯೆಂಟ್ ಸದ್ಯಕ್ಕೆ ಲಭ್ಯವಿಲ್ಲ, ಅದು ಹಳೆಯ ಮಾಡೆಲ್ ಅನ್ನು ಹೆಚ್ಚು ಆಕರ್ಷಗೊಳಿಸಬಹುದಿತ್ತು, ಅದರಲ್ಲೂ ಫ್ಲೀಟ್ ಗ್ರಾಹಕರಿಗೆ.

Space Comparison: Hyundai Grand i10 Nios vs Grand i10

ಆಶ್ಚರ್ಯಕರವಾಗಿ , ಹಳೆಯ ಮಾಡೆಲ್ ಈಗಲೂ ಸಹ ನಿಯೋಸ್ ಹ್ಯಾಚ್ ಬ್ಯಾಕ್ ತರಹದ ಬೆಲೆ ಪಟ್ಟಿ ಹೊಂದಿದೆ, ಹಾಗು ಅದು ರೂ 5  ಲಕ್ಷ ದಿಂದ ರೂ  7.99 ಲಕ್ಷ ವರೆಗೆ ಇರುತ್ತದೆ ( ಎಕ್ಸ್ ಶೋ ರೂಮ್ ದೆಹಲಿ ). ಅದೇ  BS6  ಪೆಟ್ರೋಲ್ ಮಾನ್ಯುಯಲ್ ಮ್ಯಾಗ್ನ ಮತ್ತು ಸ್ಪೋರ್ಟ್ಸ್  ವೇರಿಯೆಂಟ್ ಗಳ ಬೆಲೆ ಪಟ್ಟಿ ಹೀಗಿದೆ:

ಗ್ರಾಂಡ್  i10 ನಿಯೋಸ್

ಗ್ರಾಂಡ್ i10

ಮ್ಯಾಗ್ನ ಪೆಟ್ರೋಲ್ MT - ರೂ 5.85 ಲಕ್ಷ

ಮ್ಯಾಗ್ನ ಪೆಟ್ರೋಲ್ MT - ರೂ 5.79 ಲಕ್ಷ / ರೂ 5.83 ಲಕ್ಷ (ಮೆಟಾಲಿಕ್)

ಸ್ಪೋರ್ಟ್ಸ್ ಪೆಟ್ರೋಲ್ MT - ರೂ 6.38 ಲಕ್ಷ

ಸ್ಪೋರ್ಟ್ಸ್ ಪೆಟ್ರೋಲ್ MT - ರೂ 6.14 ಲಕ್ಷ

 ಹುಂಡೈ ಗ್ರಾಂಡ್  i10 ಮತ್ತು ನಿಯೋಸ್ ಒಂದಿಗೆ ತನ್ನ ಪ್ರತಿಸ್ಪರ್ದೆಯನ್ನು ಮಾರುತಿ ಸುಜುಕಿ ಸ್ವಿಫ್ಟ್ ಹಾಗು ಫಿಗೊ ಗಳೊಂದಿಗೆ ಮುಂದುವರೆಸುತ್ತದೆ. 

was this article helpful ?

Write your Comment on Hyundai Grand ಐ10

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience