Login or Register ಅತ್ಯುತ್ತಮ CarDekho experience ಗೆ
Login

ICOTY 2024 ಸ್ಪರ್ಧಿಗಳ ಹೆಸರು ಬಹಿರಂಗ: ಹ್ಯುಂಡೈ ವೆರ್ನಾ, ಸಿಟ್ರನ್ C3‌ ಏರ್‌ ಕ್ರಾಸ್, ಬಿಎಮ್‌ಡಬ್ಲ್ಯೂ i7 ಇತ್ಯಾದಿ

ಡಿಸೆಂಬರ್ 06, 2023 10:46 am sonny ಮೂಲಕ ಮಾರ್ಪಡಿಸಲಾಗಿದೆ
45 Views

ಈ ವರ್ಷದ ಪಟ್ಟಿಯು MG ಕೋಮೆಟ್ EV ಯಿಂದ ಹಿಡಿದು BMW M2 ತನಕ ಎಲ್ಲಾ ವರ್ಗಗಳ ಕಾರುಗಳನ್ನು ಒಳಗೊಂಡಿದೆ

ಭಾರತದ ಕಾರು ಮಾರುಕಟ್ಟೆಯಲ್ಲಿ EV ಸೇರಿದಂತೆ ವಿವಿಧ ಆಕರ್ಷಕ ಕಾರುಗಳು ಕಾಣಿಸಿಕೊಂಡು ಒಂದು ವರ್ಷವೇ ಕಳೆದಿದೆ. ಇದೀಗ ಆನುವಲ್‌ ಇಂಡಿಯನ್‌ ಕಾರ್‌ ಆಫ್‌ ದ ಈಯರ್ (ICOTY) ಪ್ರಶಸ್ತಿಗಾಗಿ ಅತ್ಯುತ್ತಮ ಕಾರುಗಳನ್ನು ಆರಿಸಿಕೊಳ್ಳುವ ಸಮಯ ಬಂದಿದೆ. ICOTY 2024ರ ಮೂರು ವರ್ಗಗಳಲ್ಲಿ ಅಂತಿಮವಾಗಿ ನಾಮನಿರ್ದೇಶನಗೊಂಡಿರುವ ಕಾರುಗಳನ್ನು ನೋಡೋಣ:

ಇಂಡಿಯನ್‌ ಕಾರ್‌ ಆಫ್‌ ದ ಈಯರ್‌ (ಒಟ್ಟಾರೆ)

ಪ್ರೀಮಿಯಂ ಕಾರ್‌ ಅವಾರ್ಡ್ (ICOTY)

ಗ್ರೀನ್ ಕಾರ್‌ ಅವಾರ್ಡ್ (ICOTY)

ಹೋಂಡಾ ಎಲೆವೇಟ್

BMW 7 ಸೀರೀಸ್

ಹ್ಯುಂಡೈ ಅಯಾನಿಕ್ 5

ಹ್ಯುಂಡೈ ಎಕ್ಸ್ಟರ್

ಹ್ಯುಂಡೈ ಅಯಾನಿಕ್ 5

ಸಿಟ್ರಾನ್ eC3

ಹ್ಯುಂಡೈ ವೆರ್ನಾ

ಲೆಕ್ಸಸ್ LX

ಮಹೀಂದ್ರಾ XUV400

ಮಾರು‌ತಿ ಸುಜುಕಿ ಜಿಮ್ನಿ

ಲ್ಯಾಂಡ್‌ ರೋವರ್ ರೇಂಜ್‌ ರೋವರ್‌ ಸ್ಪೋರ್ಟ್

MG ಕೋಮೆಟ್

ಟೊಯೊಟಾ ಇನೋವಾ ಹೈಕ್ರಾಸ್‌

ಮರ್ಸಿಡಿಸ್-ಬೆಂಜ್ GLC

BMW i7

ಮಹೀಂದ್ರಾ XUV400

ವೋಲ್ವೊ C40 ರೀಚಾರ್ಜ್

BYD ಅಟ್ಟೊ 3

ಸಿಟ್ರಾನ್ C3 ಏರ್‌ ಕ್ರಾಸ್‌

BMW M2

ವೋಲ್ವೊ C40 ರೀಚಾರ್ಜ್

MG ಕೋಮೆಟ್

BMW X1

ಮರ್ಸಿಡಿಸ್-ಬೆಂಜ್ EQE (SUV)

BMW‌ ಸಂಸ್ಥೆಯು ಅತ್ಯಂತ ಹೆಚ್ಚಿನ ಮಾದರಿಗಳಲ್ಲಿ ನಾಮನಿರ್ದೇಶನಗೊಂಡಿದ್ದು, ಇದರ ಮುಂಚೂಣಿಯ EV ಎನಿಸಿರುವ i7 ಸೇರಿದಂತೆ ಒಟ್ಟು 5 ಸ್ಪರ್ಧಿಗಳನ್ನು ಹೊಂದಿದೆ. ಪ್ರಮುಖ ICOTY ಸ್ಪರ್ಧಿಗಳ ಪಟ್ಟಿಯಲ್ಲಿ SUVಗಳು ಪ್ರಾಬಲ್ಯವನ್ನು ಮೆರೆದಿದ್ದು, 1 ಸೆಡಾನ್, 1 ಹೈಬ್ರೀಡ್ MPV, ಮತ್ತು ಒಂದು ಕಾಂಪ್ಯಾಕ್ಟ್ 2-ಡೋರ್ EV‌ ಸಹ ಇದರಲ್ಲಿ ಸೇರಿದೆ.

A post shared by CarDekho India (@cardekhoindia)

ICOTY 2024 ಪ್ರಶಸ್ತಿಗಳ ವಿಜೇತರನ್ನು ನಿರ್ಧರಿಸುವುದಕ್ಕಾಗಿ ಕಾರ್‌ ದೇಖೊ ಸಂಸ್ಥೆಯ ಅಮೇಯಾ ದಾಂಡೇಕರ್‌ ಸೇರಿದಂತೆ ವಿವಿಧ ಅಟೋಮೋಟಿವ್‌ ಪ್ರಕಟಣೆಗಳ ಸುಮಾರು 20 ಸದಸ್ಯರನ್ನು ಒಳಗೊಂಡ ತೀರ್ಪುದಾರರ ತಂಡವು ಮೇಲೆ ಉಲ್ಲೇಖಿಸಿದ ಎಲ್ಲಾ ಕಾರುಗಳ ಮೌಲ್ಯಮಾಪನವನ್ನು ನಡೆಸಲಿದೆ. ಪ್ರತಿ ವರ್ಗದಲ್ಲಿ ಯಾವ ಕಾರು ಗೆಲುವು ಸಾಧಿಸಲಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಇಲ್ಲಿ ಭೇಟಿ ನೀಡುತ್ತಲೇ ಇರಿ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಾರುತಿ ಜಿಮ್ನಿ ಆನ್‌ ರೋಡ್‌ ಬೆಲೆ

Share via

Write your Comment on Maruti ಜಿಮ್ನಿ

explore similar ಕಾರುಗಳು

ಹುಂಡೈ ಎಕ್ಸ್‌ಟರ್

4.61.1k ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್19.4 ಕೆಎಂಪಿಎಲ್
ಸಿಎನ್‌ಜಿ27.1 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಹುಂಡೈ ವೆರ್ನಾ

4.6540 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್18.6 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ಜಿಮ್ನಿ

4.5385 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್16.94 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಓಲಾ ಎಲೆಕ್ಟ್ರಿಕ್ ಕಾರ್

4.311 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.40 ಲಕ್ಷ* Estimated Price
ಡಿಸೆಂಬರ್ 16, 2036 Expected Launch
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ