ಮಹಿಂದ್ರಾ 7- ಸೀಟೆರ್ XUV300 ಹೊರತರಲಿದ್ದಾರೆಯೇ ?

published on sep 27, 2019 04:52 pm by sonny

 • 30 ವೀಕ್ಷಣಿಗಳು
 • ಕಾಮೆಂಟ್‌ ಅನ್ನು ಬರೆಯಿರಿ

ಯೂರೋಪ್ ನ ಉತ್ಪನ್ನ ತೋರುವಂತೆ ಮಹಿಂದ್ರಾ ದವರಿಂದ ಮುಂದಿನ ವರ್ಷಗಳಲ್ಲಿ ಏನು ನಿರೀಕ್ಷಿಸಬಹುದು ಎಂದು ತೋರಿಬರುತ್ತದೆ.

 • ಮಹಿಂದ್ರಾ ದವರ ಯೂರೋಪ್ ಯೋಜನೆಗಳಂತೆ ಹೊಸ 7- ಸೆಟರ್, ಕೋಡ್ ನೇಮ್  S204, ತಿವೋಲಿ  XLV ವೇದಿಕೆಯಲ್ಲಿ ಮಾಡಲಾಗಿದೆ. 
 • ಮಹಿಂದ್ರಾ XUV300 ನಲ್ಲಿ ನವೀಕರಣ ಗೊಳಿಸಲಾದ ಸಾಮಾನ್ಯ ತಿವೋಲಿ ವೇದಿಕೆಯನ್ನು ಬಳಸುತ್ತದೆ 
 • ಇದರ ಬಿಡುಗಡೆ 2022 ರಲ್ಲಿ ನಿರೀಕ್ಷಿಸಲಾಗಿದೆ, ಅದರ ಆವೃತ್ತಿ ಭಾರತದಲ್ಲಿ ಸಹ ತರಲಾಗಬಹುದು 
 • ಉತ್ಪಾದನೆ ಸ್ಪೆಕ್ ಮಾಡೆಲ್ ಅನ್ನು XUV500  ಮತ್ತು  XUV300 ನಡುವೆ ಇರಿಸಲಾಗಿದೆ ಭಾರತದಲ್ಲಿ, ಅದನ್ನು XUV400 ಎನ್ನಬಹುದು. 
 • ಅದರ ಪ್ರತಿಸ್ಪರ್ಧೆ ಹುಂಡೈ ಕ್ರೆಟಾ ಮತ್ತು ಸೆಲ್ಟೋಸ್ ಗಳೊಂದಿಗೆ ಇರುತ್ತದೆ. 
 • ಇಂಡಿಯಾ ಸ್ಪೆಕ್ ನಲ್ಲಿ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಸಹ ದೊರೆಯಬಹುದು 
 •  S204/XUV400  ಯು 5- ,ಮತ್ತು  7- ಸೀಟೆರ್ ಆವೃತ್ತಿಯಲ್ಲಿ ದೊರೆಯಬಹುದು

Is Mahindra Working On A 7-Seater XUV300?

ಮಹಿಂದ್ರಾ ದವರು ತಮ್ಮ ಉತ್ಪಾದನೆ ಗಳನ್ನೂ ಹೆಚ್ಚಿಸುತ್ತಿದ್ದರೆ ಅದರ ವಿಭಿನ್ನ ವೇದಿಕೆಗಳಲ್ಲಿ ಉಪಸ್ಥಿತಿ ಹೆಚ್ಚಿಸಲು.  ಇವುಗಳಲ್ಲಿ ಒಂದು ಹೊಸ 7-ಸೀಟೆರ್ ಆಗಿದ್ದು ಅದನ್ನು XUV300 ವೇದಿಕೆಯಲ್ಲಿ ಮಾಡಲಾಗುವುದು. ಅದರ ಕೋಡ್ ನೇಮ್  S204 ಯೂರೋಪ್ ಮಾರುಕಟ್ಟೆಗೆ ಮತ್ತು ಉತ್ಪಾದನೆ ಸ್ಪೆಕ್ ಮಾಡೆಲ್ ನ ಹೆಸರು XUV400 ಆಗಬಹುದು ಭಾರತದಲ್ಲಿ 

 XUV300,  ನ ಕೋಡ್ ನೇಮ್ S201 ಆಗಿತ್ತು ಮತ್ತು ಅದನ್ನು ಸ್ಸನ್ಗ್ ಯೊಂಗ್ ತಿವೋಲಿ ವೇದಿಕೆಯಲ್ಲಿ ಮಾಡಲಾಗಿತ್ತು. ಆದರೆ ತಿವೋಲಿ ಗಾಗಿ ದೊಡ್ಡ ಆವೃತ್ತಿ ಸಹ ಇದೆ, ಅದರ ಹೆಸರು ತಿವೋಲಿ XLV, ಇದು  5-ಸೀಟೆರ್ ಆಗಿದೆ ಆದರೆ ದೊಡ್ಡ ಲಗೇಜ್ ಸ್ಪೇಸ್ ಹೊಂದಿದೆ (720 ಲೀಟರ್ ಗಳು )

ಅಳತೆಗಳನ್ನು ಇಲ್ಲಿ ಕೊಡಲಾಗಿದೆ:

 

Ssangyong Tivoli XLV

Mahindra XUV300

Length

4440mm

3995mm

Width

1798mm

1821mm

Height

1635mm

1627mm

Wheelbase

2600mm

2600mm

Is Mahindra Working On A 7-Seater XUV300?

ಮಹಿಂದ್ರಾ ಇಂಡಿಯಾ ಮಾಡೆಲ್ ಲೈನ್ ಅಪ್ ನಲ್ಲಿ S204/XUV400 ಗಳು XUV300 ಹಾಗು  XUV500 ನಡುವೆ ಸರಿಯಾಗಿ ಇರುತ್ತದೆ . ಅದೇ ವೀಲ್ ಬೇಸ್ ಹೊಂದಿರುವ ಸಬ್ -4m XUV300 ಯೊಂದಿಗೆ, ಇದರಲ್ಲಿ ಹೆಚ್ಚಿನ ಲಗೇಜ್ ಸ್ಪೇಸ್ ಅನ್ನು ಕೊಡಲಾಗುವುದು ಎರೆಡು ಹೆಚ್ಚಿನ ಸೀಟ್ ಅಳವಡಿಸಲು. S204 ಬಿಡುಗಡೆ ಮಾಡಲಾದರೆ 5-ಸೆಟರ್ ವೇರಿಯೆಂಟ್ ನಲ್ಲಿ, ಅದು ಹುಂಡೈ ಕ್ರೆಟಾ ಪ್ರತಿಸ್ಪರ್ದಿ ಆಗಬಹುದು ಮಹಿಂದ್ರಾ ಅದನ್ನು ಫೋರ್ಡ್ ಜೊತೆ ಸಹ ಹಂಚಿಕೊಳ್ಳಬಹುದು ಅವರ ಭಾರತದಲ್ಲಿನ ಪಾಲುದಾರಿಕೆ ಅನ್ವಯ 

 S204  ಯನ್ನು ಯೂರೋಪ್ ನಲ್ಲಿ 2022 ವೇಳೆಗೆ ಬಿಡುಗಡೆ ಮಾಡಲಾಗುವುದು. ಅದು ಭಾರತದಲ್ಲಿ ಹಲವು ತಿಂಗಳಲ್ಲಿ ಬಿಡುಗಡೆ ಆಗಬಹುದು ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಆಯ್ಕೆ ಜೊತೆಗೆ. S204  ನಲ್ಲಿ 1.5- ಲೀಟರ್ ಡೈರೆಕ್ಟ್ ಇಂಜೆಕ್ಷನ್  4-ಸಿಲಿಂಡರ್ ಟರ್ಬೊ ಎಂಜಿನ್ ನಿಂದ ಪವರ್ ಮಾಡಲಾಗುವುದು ಯೂರೋಪ್ ಮಾರ್ಕೆಟ್ ನಲ್ಲಿ ಬಿಡುಗಡೆ ಮಾಡಿದಾಗ. ಇಂಡಿಯಾ ಸ್ಪೆಕ್ XUV400  ನಲ್ಲಿ ಹೊಸ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಬಹುದು. ಅದೇ ಯೂನಿಟ್ ಪೆಟ್ರೋಲ್ ಮರಝೋ ವನ್ನು ಸಹ ಪವರ್ ಮಾಡಬಹುದು, ಅದನ್ನು ಮುಂದಿನ ವರ್ಷ ಬಿಡುಗಡೆ ಮಾಡಲಾಗುವುದು.

Is Mahindra Working On A 7-Seater XUV300?

ಆದರೆ, ವಿದ್ಯುತ್ ಆವೃತ್ತಿಯ XUV300 ಅನ್ನು  S204 ಮುಂಚೆ ಬಿಡುಗಡೆ ಮಾಡಲಾಗುವುದು ಹೊಸ ಪೀಳಿಗೆಯ XUV500 ಯಲ್ಲಿ ಮತ್ತು ಅದನ್ನು  2019ಸ್ಸನ್ಗ್ ಯೊಂಗ್ ಕೊರ್ನಾಡೊ  ವೇದಿಕೆಯಲ್ಲಿ ಮಾಡಲಾಗಬಹುದು. ಇತರ  ಯುರೋಪಿಯನ್ ಮಾಡೆಲ್ ಗಳಲ್ಲಿ ಗೋವಾ ಪಿಕ್ ಅಪ್ (ಸ್ಕಾರ್ಪಿಯೊ ವೇದಿಕೆ ಪಿಕ್ ಅಪ್ ಟ್ರಕ್ ), XUV300 1.2 GDI ಮಾತು ಇತರ ಹೊಸ ಮಾಡೆಲ್ ಕೋಡ್ ನೇಮ್ W601 ನೋಡಲು ಸ್ಪೋರ್ಟಿ SUV ಪರಿಕಲ್ಪನೆಯಲ್ಲಿ ಮಾಡಲಾಗಿದೆ. 

XUV300  ಈಗಿನ ಬೆಲೆ ವ್ಯಾಪ್ತಿ  ರೂ  8.1 ಲಕ್ಷ ದಿಂದ ರೂ 12.69 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ ) ಮತ್ತು ಅದರ ಪ್ರತಿಸ್ಪರ್ಧೆ ಹುಂಡೈ ವೆನ್ಯೂ, ಫೋರ್ಡ್ ಏಕೋ ಸ್ಪೋರ್ಟ್, ಟಾಟಾ ನೆಕ್ಸಾನ್, ಮತ್ತು ಮಾರುತಿ ವಿಟಾರಾ ಬ್ರೆಝ ಆಗಿದೆ. ಜೊತೆಗೆ XUV400 ಪ್ರತಿಸ್ಪರ್ಧೆ ಕಿಯಾ ಸೆಲ್ಟೋಸ್ , ಹುಂಡೈ ಕ್ರೆಟಾ, ಮತ್ತು ನಿಸ್ಸಾನ್ ಕಿಕ್ಸ್ ಜೊತೆ ಸಹ ಇರುತ್ತದೆ.

Source

 • New Car Insurance - Save Upto 75%* - Simple. Instant. Hassle Free - (InsuranceDekho.com)
 • Sell Car - Free Home Inspection @ CarDekho Gaadi Store
ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

trendingಕಾರುಗಳು

 • ಲೇಟೆಸ್ಟ್
 • ಉಪಕಮಿಂಗ್
 • ಪಾಪ್ಯುಲರ್
×
We need your ನಗರ to customize your experience