• English
  • Login / Register

ಮಾರುತಿ ಎರ್ಟಿಗಾ Vs ರೆನಾಲ್ಟ್ ಟ್ರೈಬರ್ :ವಿಶಾಲತೆ ಹೋಲಿಕೆ

ರೆನಾಲ್ಟ್ ಟ್ರೈಬರ್ ಗಾಗಿ dinesh ಮೂಲಕ ಡಿಸೆಂಬರ್ 30, 2019 03:57 pm ರಂದು ಪ್ರಕಟಿಸಲಾಗಿದೆ

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

ಎರೆಡು  7-ಸೀಟರ್ ಕಾರ್ ಗಳಲ್ಲಿ ಯಾವುದು ಉತ್ತಮ ಆಂತರಿಕ ವಿಶಾಲತೆ ಹೊಂದಿದೆ?

Maruti Ertiga Vs Renault Triber: Space Comparison

ರೆನಾಲ್ಟ್ ಬಿಡುಗಡೆ ಮಾಡಿದೆ ಟ್ರೈಬರ್ ಭಾರತದಲ್ಲಿ ಈ ವರ್ಷ ಆಗಸ್ಟ್ ನಲ್ಲಿ ಆಗಿನಿಂದ  ಈ ಕಾರ್ ಮೇಕರ್ ನ  ಉತ್ತಮ ಮಾರಾಟ ಹೊಂದಿರುವ ಮಾಡೆಲ್ ಗಳಲ್ಲಿ ಒಂದು ಆಗಿದೆ. ಆದರೆ ಅದು ಮೌಲ್ಯಯುಕ್ತವಾಗಿದೆಯೇ ಮತ್ತು ಕೈಗೆಟುಕುವ ಪರ್ಯಾಯವಾಗಿದೆಯೇ ಮಾರುತಿ ಎರ್ಟಿಗಾ ಗೆ. ನಾವು ಕ್ಯಾಬಿನ್  ವಿಶಾಲತೆ ಹೋಲಿಕೆಯೊಂದಿಗೆ ನೋಡೋಣ. ಆದರೆ, ಅದಕ್ಕಿಂತ ಮುಂಚೆ ನಾವು ಈ ಎರೆಡು ಸಾರ್ವಜನಿಕ ಬಳಕೆಯ ಕಾರ್  ಗಳ ಹೊರಗಿನ ಅಳತೆಗಳನ್ನು ತಿಳಿಯೋಣ.

 ಹೊರಗಿನ ಅಳತೆಗಳು:

 

Renault Triber

Maruti Ertiga

ಉದ್ದ

3990mm

4395mm (+405mm)

ಅಗಲ

1739mm

1735mm (-4mm)

ಎತ್ತರ

1643mm

1690mm (+47mm)

ವೀಲ್ ಬೇಸ್

2636mm

2740mm (+104mm)

ಬೂಟ್ ಸ್ಪೇಸ್

84L, expendable upto 625L

209L, expendable upto 803L

  • ಟ್ರೈಬರ್ ಒಂದು ಸಬ್  ಒಂದು -4m MPV ಆಗಿದೆ, ಎರ್ಟಿಗಾ ಕಾಂಪ್ಯಾಕ್ಟ್  MPV ಆಗಿದ್ದು  4m ಗಿಂತಲೂ ಹೆಚ್ಚಿನ ಅಳತೆ ಹೊಂದಿದೆ. 

  • ಎರ್ಟಿಗಾ ಉದ್ದವಾಗಿದೆ ಮತ್ತು ಎತ್ತರವಾಗಿರುವ ಕಾರ್ ಆಗಿದೆ ಇಲ್ಲಿ. ಇದರಲ್ಲಿ ಉದ್ದನೆಯ ವೀಲ್ ಬೇಸ್ ಇದೆ ಹಾಗು ದೊಡ್ಡ ಬೂಟ್ ವಿಶಾಲತೆ ಹೊಂದಿದೆ. 

  • ಟ್ರೈಬರ್  ಅಗಲದ ವಿಚಾರದಲ್ಲಿ ಎರ್ಟಿಗಾ ವನ್ನು ಸೋಲಿಸುತ್ತದೆ ಅದು ಸರಳವಾದ ಅಂತರದಲ್ಲಿ.

ಮುಂಬದಿ ಸಾಲಿನ ವಿಶಾಲತೆ:

 

ರೆನಾಲ್ಟ್ ಟ್ರೈಬರ್

ಮಾರುತಿ ಎರ್ಟಿಗಾ

ಲೆಗ್ ರೂಮ್  (min-max)

930mm-1080mm

860mm-1000mm

ಮೊಣಕಾಲು ಜಾಗ  (min-max)

635mm-830mm

550mm-770mm

ಹೆಡ್ ರೂಮ್  (min-max)

945mm-975mm

975mm-1040mm

ಸೀಟ್ ಬೇಸ್ ಉದ್ದ

485mm

485mm

ಸೀಟ್ ಬೇಸ್ ಅಗಲ

480mm

495mm

ಸೀಟ್ ಬೇಸ್  ಎತ್ತರ

640mm

600mm

ಕ್ಯಾಬಿನ್ ಅಗಲ

1315mm

1360mm

ಶೋಲ್ಡರ್ ರೂಮ್

1240mm

1320mm

ಉತ್ತಮವಾದ ಮುಂಬದಿ ಮೊಣಕಾಲು ಜಾಗ *

785mm

620mm

* ಮುಂಬದಿ ಸೀಟ್ ಅನ್ನು 5’8” ನಿಂದ  6” ವರೆಗಿನ ಪ್ಯಾಸೆಂಜರ್ ಗಳಿಗೆ ಸರಿಪಡಿಸಬಹುದಾಗಿದೆ 

Renault Triber

ಟ್ರೈಬರ್ , ಇಲ್ಲಿ ಚಿಕ್ಕದಾಗಿರುವ ಕಾರ್ ಯಾಗಿದ್ದರು , ಉತ್ತಮ ಲೆಗ್ ರೂಮ್ ಮತ್ತು  ಮೊಣಕಾಲು ಜಾಗ ಹೊಂದಿದೆ ಎರ್ಟಿಗಾ ಗಿಂತಲೂ . ಅದು ಉತ್ತಮವಾದ ಮೊಣಕಾಲು ಜಾಗ ಕೊಡುತ್ತದೆ ಸಹ. ಹಾಗಾಗಿ ಉದ್ದವಾದ ಕಾಲು ಹೊಂದಿರುವ ಪ್ಯಾಸೆಂಜರ್ ಗಳಿಗೆ ಎರ್ಟಿಗಾ ಗಿಂತಲೂ ಆರಾಮದಾಯಕವಾಗಿರುತ್ತದೆ. 

ಆದರೆ, ಎರ್ಟಿಗಾ ಕೊಡುತ್ತದೆ ಉತ್ತಮವಾದ ಹೆಡ್ ರೂಮ್ ಮತ್ತು ಶೌಲ್ಡರ್ ರೂಮ್. 

ಅಷ್ಟರಲ್ಲಿ, ಎರಡೂ ಕಾರ್ ಗಳು ಒಂದೇ ತರಹದ ಮುಂಬದಿ ಸೀಟ್ ಬೇಸ್ ಅಳತೆ ಹೊಂದಿದೆ ,  ಜೊತೆಗೆ ಎರ್ಟಿಗಾ ಅಗಲವಾದ ಸೀಟ್ ಬೇಸ್ ಹೊಂದಿದೆ ಆದರೆ ಕಡಿಮೆ ಎತ್ತರದ ಸೀಟ್ ಬ್ಯಾಕ್ ಪಡೆದಿದೆ ಟ್ರೈಬರ್ ಗೆ ಹೋಲಿಸಿದರೆ.ಎರ್ಟಿಗಾ ದಲ್ಲಿರುವ ಸೀಟ್ ಗಳು ಟ್ರೈಬರ್ ಗಿಂತಲೂ ಹೆಚ್ಚು ಆರಾಮದಾಯಕ ಹಾಗು ಅನುಗುಣವಾಗಿರುವ ಸೀಟ್ ಹೊಂದಿದೆ. 

ಇದು ಹೇಳಿದ ನಂತರ, ಎರ್ಟಿಗಾ ಕ್ಯಾಬಿನ್ ಹೆಚ್ಚು ವಿಶಾಲವಾಗಿ ಮತ್ತು ಹೆಚ್ಚು ಗಲಿ ಆಡುವ ಹಾಗಿದೆ ಟ್ರೈಬರ್ ನ ಮುಂಬದಿ ಗೆ ಹೋಲಿಸಿದರೆ.

ಎರೆಡನೆ ಸಾಲು

 

ರೆನಾಲ್ಟ್ ಟ್ರೈಬರ್

ಮಾರುತಿ ಎರ್ಟಿಗಾ

ಮೊಣಕಾಲು ಜಾಗ  (min-max)

650mm-850mm

520mm-850mm

ಹೆಡ್ ರೂಮ್  

980mm

990mm

ಸೀಟ್ ಬೇಸ್ ಉದ್ದ

445mm

500mm

ಸೀಟ್ ಬೇಸ್ ಅಗಲ

1195mm

1280mm

ಸೀಟ್ ಬೇಸ್  ಎತ್ತರ

610mm

570mm

ಶೋಲ್ಡರ್ ರೂಮ್

1300mm

1375mm

ಉತ್ತಮವಾದ ಮುಂಬದಿ ಮೊಣಕಾಲು ಜಾಗ *

450mm-710mm

580mm-710mm

ಫ್ಲೋರ್ ಉಬ್ಬಿನ ಎತ್ತರ

30mm

0

ಫ್ಲೋರ್ ಉಬ್ಬಿನ ಅಗಲ

250mm

0

* ಮುಂಬದಿ ಸೀಟ್ ಅನ್ನು 5’8” ನಿಂದ  6” ವರೆಗಿನ ಪ್ಯಾಸೆಂಜರ್ ಗಳಿಗೆ ಸರಿಪಡಿಸಬಹುದಾಗಿದೆ 

Renault Triber
Maruti Ertiga

ಎರೆಡೂ ಕಾರ್ ಗಳಲ್ಲಿ ಒಂದೇ ತರಹದ ಮೊಣಕಾಲು ಜಾಗ ಕೊಡಲಾಗಿದೆ, ಆದರೆ ಟ್ರೈಬರ್ ನಲ್ಲಿ ಉತ್ತಮವಾದ ಕನಿಷ್ಠ ಮೊಣಕಾಲು ಜಾಗ ಕೊಟ್ಟಿದ್ದಾರೆ. ಅದರ ಅರ್ಥ ಎತ್ತರವಾದ ಡ್ರೈವರ್ ಸಹ ತ್ರಿಬಾರ್ ನಲ್ಲಿ ಹೆಚ್ಚು ಮೊಣಕಾಲು ಜಾಗ ಪಡೆಯುತ್ತಾರೆ ಎರೆಡನೆ ಸಾಲಿನಲ್ಲಿ ಎರ್ಟಿಗಾ ಗಿಂತಲೂ. 

ಆದರೆ, ಎರ್ಟಿಗಾ ಹೆಚ್ಚು ಆರಾಮದಾಯಕವಾಗಿ ಹಾಗು ವಿಶಾಲವಾಗಿ ಇದೆ ಟ್ರೈಬರ್ ಗಿಂತಲೂ ಎರೆಡನೆ ಸಾಲಿನಲ್ಲಿ ಏಕೆಂದರೆ ಅದರಲ್ಲಿ ಉತ್ತಮ ಹೆಡ್ ರೂಮ್ ಶೋಲ್ಡರ್ ರೂಮ್ ಮತ್ತು ಅಗಲವಾದ  ಮತ್ತು ಉದ್ದನೆಯ ಸೀಟ್ ಬೇಸ್ ಪಡೆಯುತ್ತದೆ. ಹಾಗು ಎರ್ಟಿಗಾ ಗಾಗಿ ಟ್ರೈಬರ್ ಗಿಂತಲೂ ಉತ್ತಮವಾದ ಅಂಶವೆಯೆಂದರೆ ಚಪ್ಪಟೆಯಾದ ತಳ , ಅದು ಎರೆಡನೆ ಶಾಲಿನ ಪ್ಯಾಸೆಂಜರ್ ಗಳಿಗೆ ಸುಲಭವಾಗಿ ಕುಳಿತುಕೊಳ್ಳುವಂತೆ ಮಾಡುತ್ತದೆ.

ಮೂರನೇ ಸಾಲು

 

ರೆನಾಲ್ಟ್ ಟ್ರೈಬರ್

ಮಾರುತಿ ಎರ್ಟಿಗಾ

ಮೊಣಕಾಲು ಜಾಗ  (min-max)

580mm-730mm

580mm-700mm

ಹೆಡ್ ರೂಮ್  

885mm

890mm

ಸೀಟ್ ಬೇಸ್ ಉದ್ದ

440mm

445mm

ಸೀಟ್ ಬೇಸ್ ಅಗಲ

1080mm

1000mm

ಸೀಟ್ ಬೇಸ್  ಎತ್ತರ

555mm

540mm

ಶೋಲ್ಡರ್ ರೂಮ್

1050mm

1325mm

ಸೀಟ್ ಬೇಸ್ ಉದ್ದ ತಳದಿಂದ

320mm

320mm

Renault Triber
Maruti Ertiga

  • ಟ್ರೈಬರ್ ನಲ್ಲಿ ಅನುಕೂಲತೆ ಇದೆ ಎರ್ಟಿಗಾ ಗಿಂತಲೂ ಅದು ಮೊಣಕಾಲು ವಿಚಾರಕ್ಕೆ ಬಂದರೆ ಮತ್ತು ಸೀಟ್ ನ ಅಗಲ ಮತ್ತು ಎತ್ತರ ಉತ್ತಮವಾಗಿದೆ. 
  •  ಟ್ರೈಬರ್ ನಲ್ಲಿರುವ ಮೂರನೇ ರೋ ಸೀಟ್ ಪೂರ್ಣವಾಗಿ ತೆಗೆಯಬಹುದಾಗಿದೆ ಹಾಗಾಗಿ ಐದು ಸೀಟೆರ್ ಕಾರ್ ಜೊತೆಗೆ ಬಹಳಷ್ಟು ಬೂಟ್ ಸ್ಪೇಸ್ ಪಡೆದಿದೆ ಎರ್ಟಿಗಾ ಗೆ ಹೋಲಿಸಿದರೆ 

Renault Triber

  • ಎರ್ಟಿಗಾ ಕೊಡುತ್ತದೆ ಸ್ವಲ್ಪ ಹೆಚ್ಚಿದ ಹೆಡ್ ರೂಮ್, ಆದರೆ ಮಾರುತಿ  MPV  ಕೊಡುತ್ತದೆ ಸ್ವಲ್ಪ ಹೆಚ್ಚು ಅಗಲವಾದ ಶೌಲ್ಡರ್ ರೂಮ್, ಹಾಗಾಗಿ ಅದು ಹೆಚ್ಚು ವಿಶಾಲವಾಗಿರುವಂತೆ ಇರುತ್ತದೆ. ಇತರ ವಿಷಯಗಳು ಹೆಚ್ಚು ಅಥವಾ ಕಡಿಮೆ ಒಂದೇ ತರಹ ಇವೆ. 

 ಹೆಚ್ಚು ಓದಿರಿ: ರೆನಾಲ್ಟ್ ಟ್ರೈಬರ್ ಆನ್ ರೋಡ್ ಬೆಲೆ

was this article helpful ?

Write your Comment on Renault ಟ್ರೈಬರ್

3 ಕಾಮೆಂಟ್ಗಳು
1
B
bikshapathi satla
Feb 5, 2020, 3:04:57 PM

Triber is best n seating and other arrangements.. only engine capacity and price is less

Read More...
    ಪ್ರತ್ಯುತ್ತರ
    Write a Reply
    1
    A
    ashish shandilya
    Jan 20, 2020, 6:23:26 PM

    hyundai new car

    Read More...
      ಪ್ರತ್ಯುತ್ತರ
      Write a Reply
      1
      S
      surendra mohan vashishtha
      Jan 6, 2020, 5:29:59 PM

      Triber is the best. I want in AMT variount soon.

      Read More...
        ಪ್ರತ್ಯುತ್ತರ
        Write a Reply

        explore similar ಕಾರುಗಳು

        Similar cars to compare & consider

        ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

        ಕಾರು ಸುದ್ದಿ

        • ಟ್ರೆಂಡಿಂಗ್ ಸುದ್ದಿ
        • ಇತ್ತಿಚ್ಚಿನ ಸುದ್ದಿ

        trending ಎಮ್‌ಯುವಿ ಕಾರುಗಳು

        • ಲೇಟೆಸ್ಟ್
        • ಉಪಕಮಿಂಗ್
        • ಪಾಪ್ಯುಲರ್
        ×
        We need your ನಗರ to customize your experience