ಮಾರುತಿ ಎಸ್ -ಪ್ರೆಸ್ಸೋ vsಹುಂಡೈ ಸ್ ಯಾಂಟ್ರೋ: ಯಾವ ಕಾರ್ ಅನ್ನು ಆಯ್ಕೆ ಮಾಡಬೇಕು?
ಮಾರುತಿ ಎಸ್-ಪ್ರೆಸ್ಸೊ ಗಾಗಿ rohit ಮೂಲಕ ನವೆಂಬರ್ 04, 2019 01:14 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಈ ಎರೆಡು ಮಾಡೆಲ್ ಗಳಲ್ಲಿ ಯಾವುದು ಹೆಚ್ಚು ಮೌಲ್ಯಯುಕ್ತವಾದ ಪ್ಯಾಕೇಜ್ ಹೊಂದಿದೆ?
ಮಾರುತಿ ಇತ್ತೀಚಿಗೆ ಬಿಡಿಗಡೆ ಮಡಿದ ಎಸ್ -ಪ್ರೆಸ್ಸೋ , ಅದರ ಬೆಲೆ ಪಟ್ಟಿ ರೂ 3.69 ಲಕ್ಷ ದಿಂದ ರೂ 4.91 ಲಕ್ಷ ವರೆಗೂ ಇದೆ (ಎಕ್ಸ್ ಶೋ ರೂಮ್ ದೆಹಲಿ ). ಅದರ ಬೆಲೆ ಪಟ್ಟಿಗೆ ಅನುಗುಣವಾಗಿ, ಅದು ಆರಂಭಿಕ ಹಂತದ ಹ್ಯಾಚ್ ಬ್ಯಾಕ್ ಗಳೊಂದಿಗೆ ಸ್ಪರ್ದಿಸುವುದಲ್ಲದೆ ಅದು ಕಾಂಪ್ಯಾಕ್ಟ್ ವಿಭಾಗದ ಇತರ ಕಾರ್ ಗಳೊಂದಿಗೂ ಸ್ಪರ್ದಿಸುತ್ತದೆ. ಹಾಗಾಗಿ ಅದು ಹುಂಡೈ ಸ್ಯಾಂಟ್ರೋ ಒಂದಿಗೂ ಸಹ ಸ್ಪರ್ದಿಸುತ್ತದೆ, ಸ್ಯಾಂಟ್ರೋ ಬೆಲೆ ವ್ಯಾಪ್ತಿ ರೂ 4.19 ಲಕ್ಷ ದಿಂದ ರೂ 5.74 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ )
ಆದರೆ ಈ ಎರೆಡು ಮಾಡೆಲ್ ಗಳಲ್ಲಿ ಯಾವುದು ಹೆಚ್ಚು ಮೌಲ್ಯಯುಕ್ತವಾಗಿದೆ? ನಾವು ತಿಳಿಯೋಣ
ಅಳತೆಗಳು
Maruti S-Presso |
Hyundai Santro |
|
Length |
3565mm |
3610mm |
Width |
1520mm |
1645mm |
Height |
1549mm-1564mm (w/ roof rail) |
1560mm (w/o roof rail) |
Wheelbase |
2380mm |
2400mm |
Boot Space |
270 litres |
235 litres |
Ground Clearance |
180mm |
ಸ್ಯಾಂಟ್ರೋ ರೂಫ್ ರೈಲ್ ಒಂದಿಗೆ ಬರುವುದಿಲ್ಲ,ನಾವು ಎರೆಡೂ ಮಾಡೆಲ್ ಗಳ ಅಳತೆಗಳನ್ನು ರೂಫ್ ರೈಲ್ ಇಲ್ಲದೆ ಹೋಲಿಕೆ ಮಾಡಿದ್ದೇವೆ. ಸ್ಯಾಂಟ್ರೋ ಬೂಟ್ ಸ್ಪೇಸ್ ವಿಚಾರದಲ್ಲಿ ಸ್ಪಷ್ಟವಾಗಿ ಗೆಲ್ಲುತ್ತದೆ.
ಎಂಜಿನ್
Maruti S-Presso |
Hyundai Santro |
|
Displacement |
998cc (BS6) |
1086cc (BS4) |
Transmission Options |
5MT/5AMT |
5MT/5AMT |
Power |
68PS |
69PS |
Torque |
90Nm |
99Nm |
Claimed Fuel Efficiency |
21.4kmpl-21.7kmpl |
20.03kmpl |
ಎಸ್- ಪ್ರೆಸ್ಸೋ ನಲ್ಲಿ 1.0-ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ ಹುಂಡೈ ಸ್ಯಾಂಟ್ರೋ ದಲ್ಲಿ 1.1- ಲೀಟರ್ ಎಂಜಿನ್ ಕೊಡಲಾಗಿದೆ. ಎರೆಡೂ ಮಾಡೆಲ್ ಗಳಲ್ಲಿ 5- ಸ್ಪೀಡ್ MT ಅಥವಾ 5-ಸ್ಪೀಡ್ AMT ಸಂಯೋಜನೆ ಆಯ್ಕೆ ಕೊಡಲಾಗಿದೆ. ಎಸ್ ಪ್ರೆಸ್ಸೋ ಹೆಚ್ಚು ಮೈಲೇಜ್ ಕೊಡುತ್ತದೆ ಹುಂಡೈ ನ ಆರಂಭಿಕ ಹಂತದ ಹ್ಯಾಚ್ ಬ್ಯಾಕ್ ಗಿಂತಲೂ , ಮೈಲೇಜ್ ವಿಚಾರ ಪರಿಗಣಿಸಿದಾಗ.
ವೇರಿಯೆಂಟ್ ಗಳು ಹಾಗು ಬೆಲೆ ಪಟ್ಟಿ
Maruti S-Presso |
Hyundai Santro |
Std(O) - Rs 3.75 lakh |
|
Lxi(O) - Rs 4.11 lakh |
Era Executive- Rs 4.19 lakh |
Vxi(O) - Rs 4.30 lakh |
Magna - Rs 4.76 lakh |
Vxi+ - Rs 4.48 lakh |
|
Vxi(O) AMT- Rs 4.73 lakh |
|
Sportz - Rs 5.06 lakh |
|
Vxi+ AMT - Rs 4.91 lakh |
Magna AMT - Rs 5.25 lakh |
Asta - Rs 5.51 lakh |
|
Sportz AMT- Rs 5.64 lakh |
ಗಮನಿಸಿ: ನಾವು ಬೆಲೆ ಪಟ್ಟಿ ಗಳನ್ನು ಮಾರುತಿ ಮಾಡೆಲ್ ಗಳ ಆಯ್ಕೆ ವೇರಿಯೆಂಟ್ ಗಳಿಗೆ ಮಾತ್ರ ಕೊಟ್ಟಿದ್ದೇವೆ ಏಕೆಂದರೆ ಅವು ಹೆಚ್ಚು ಸುರಕ್ಷತೆ ಫೀಚರ್ ಗಳನ್ನು ಹೊಂದಿದೆ ಮತ್ತು ಅವುಗಳನ್ನು ನಾವು ಶಿಫಾರಸು ಮಾಡುತ್ತೇವೆ.
ಹೋಲಿಕೆಗಾಗಿ, ನಾವು ಬೆಲೆ ಪಟ್ಟಿ ಅಂತರ ರೂ 50,000 ಗಿಂತಲೂ ಹೆಚ್ಚು ಇಲ್ಲದಿರುವುದನ್ನು ಪರಿಗಣಿಸಲಾಗಿದೆ.
ಮಾರುತಿ ಎಸ್ -ಪ್ರೆಸ್ಸೋ Lxi (O) vs ಹುಂಡೈ ಸ್ಯಾಂಟ್ರೋ ಎರ ಎಸ್ಕ್ಯೂಟಿವ್
Maruti S-Presso Lxi (O) |
Rs 4.11 lakh |
Hyundai Santro Era Executive |
Rs 4.19 lakh |
Difference |
Rs 8,000 (Santro more expensive) |
ಸಮಾನ ಫೀಚರ್ ಗಳು
ಸುರಕ್ಷತೆ: ಡ್ರೈವರ್ ಏರ್ಬ್ಯಾಗ್, ABS ಮತ್ತು EBD, ಚೈಲ್ಡ್ ಸುರಕ್ಷತೆ ರೇರ್ ಡೋರ್ ಲಾಕ್, ಇಂಮೊಬಿಲೈಸರ್ , ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್
ಆಂತರಿಕ : ಕ್ಯಾಬಿನ್ ಲ್ಯಾಂಪ್, 1L ಬಾಟಲ್ ಹೋಲ್ಡರ್ ಮುಂಬದಿ ಡೋರ್ ನಲ್ಲಿ, ಮ್ಯಾಪ್ ಪಾಕೆಟ್ ಗಳು
ಕಂಫರ್ಟ್ ಹಾಗು ಅನುಕೂಲತೆಗಳು: ಮಾನ್ಯುಯಲ್ AC, ಪವರ್ ಸ್ಟಿಯರಿಂಗ್
ಎಸ್ -ಪ್ರೆಸ್ಸೋ Lxi (O) ನಲ್ಲಿ ಸ್ಯಾಂಟ್ರೋ ಎರ ಎಸ್ಎಕ್ಯುಟಿವ್ ಗಿಂತಲೂ ಹೆಚ್ಚಾಗಿ ಇರುವುದು: ಸನ್ ವಿಸರ್ (ಡ್ರೈವರ್ ಮತ್ತು ಕೋ ಡ್ರೈವರ್ ), ರೇರ್ ಪಾರ್ಕಿಂಗ್ ಸೆನ್ಸರ್ ಗಳು, ಸ್ಪೀಡ್ ಅಲರ್ಟ್, ಕೋ ಡ್ರೈವರ್ ಏರ್ಬ್ಯಾಗ್ ಮತ್ತು ಸೀಟ್ ಬೆಲ್ಟ್ ಪ್ರಿ ಟೆನ್ಸಿನ್ರ್ ಮತ್ತು ಫೋರ್ಸ್ ಲಿಮಿಟರ್
ಸ್ಯಾಂಟ್ರೋ ಎರ ಎಸ್ಎಕ್ಯುಟಿವ್ ನಲ್ಲಿ ಎಸ್ -ಪ್ರೆಸ್ಸೋ Lxi (O) ಗಿಂತಲೂ ಹೆಚ್ಚಾಗಿ ಇರುವುದು: ಬಾಡಿ ಕಲರ್ ಬಂಪರ್ ಗಳು, ಹಬ್ ಕ್ಯಾಪ್, ಟಾಕೋಮೆತೆರ್, ಫ್ರಂಟ್ ಪವರ್ ವಿಂಡೋ ಗಳು, ಫೋಲ್ಡಿಂಗ್ ರೇರ್ ಸೀಟ್ ಬೆಂಚ್, ರಿಮೋಟ್ ಫ್ಯುಯೆಲ್ ಲೀಡ್ ಓಪನರ್ ಮತ್ತು ರಿಮೋಟ್ ಟೈಲ್ ಗೇಟ್ ಓಪನರ್, ಇಂಧನ ಕಾಲಿ ಆಗುವ ಮುನ್ನ ಕ್ರಮಿಸಬಹುದಾದ ದೂರ ಹಾಗು ಇಂಧನ ಕಡಿಮೆ ಇರುವ ಸೂಚನೆ.
ಅನಿಸಿಕೆ: ಸ್ಯಾಂಟ್ರ ಎರ ಎಸ್ಎಕ್ಯುಟಿವ್ ವೇರಿಯೆಂಟ್ ನಲ್ಲಿ ಫೀಚರ್ ಗಳಾದ ಫ್ರಂಟ್ ಪವರ್ ವಿಂಡೋ ಗಳು, ಫೋಲ್ಡಿಂಗ್ ರೇರ್ ಸೀಟ್ ಮತ್ತು ಬಾಡಿ ಕಲರ್ ಬಂಪರ್ ಕೊಡಲಾಗಿದ್ದರು ಸಹ, ನಾವು ಎಸ್ -ಪ್ರೆಸ್ಸೋ Lxi (O) ಅನ್ನು ಶಿಫಾರ್ಸು ಮಾಡುತ್ತೇವೆ. ಏಕೆಂದರೆ ಅದರಲ್ಲಿ ಹೆಚ್ಚು ಸುರಕ್ಷತೆ ಫೀಚರ್ ಕೊಡಲಾಗಿದೆ. ಎಸ್ -ಪ್ರೆಸ್ಸೋ ನಲ್ಲಿ ಸೀಟ್ ಬೆಲ್ಟ್ ಅಲರ್ಟ್ (ಡ್ರೈವರ್ ಮತ್ತು ಕೋ ಡ್ರೈವರ್ ), ಸೀಟ್ ಬೆಲ್ಟ್ ಪ್ರಿ ಟೆನ್ಸಿನ್ರ್ ಮತ್ತು ಫೋರ್ಸ್ ಲಿಮಿಟರ್, ರೇರ್ ಪಾರ್ಕಿಂಗ್ ಸೆನ್ಸಾರ್, ಕೋ ಡ್ರೈವರ್ ಏರ್ಬ್ಯಾಗ್ ಮತ್ತು ಸ್ಪೀಡ್ ಅಲರ್ಟ್ ಕೊಡಲಾಗಿದೆ.
ಮಾರುತಿ ಎಸ್ -ಪ್ರೆಸ್ಸೋ Vxi (O) vs ಹುಂಡೈ ಸ್ಯಾಂಟ್ರೋ ಮ್ಯಾಗ್ನ
Maruti S-Presso Vxi (O) |
Rs 4.30 lakh |
Hyundai Santro Magna |
Rs 4.76 lakh |
Difference |
Rs 46,000 (Santro more expensive) |
ಸಮಾನ ಫೀಚರ್ ಗಳು (ಹಿಂದಿನ ವೇರಿಯೆಂಟ್ ಗಿಂತಲೂ ಹೆಚ್ಚಾಗಿ )
ಸುರಕ್ಷತೆ:ಸೆಂಟ್ರಲ್ ಲೊಕ್ಕಿನ್ಗ್ ಮತ್ತು ಕೀ ಲೆಸ್ ಎಂಟ್ರಿ
ಬಾಹ್ಯ: ರೂಫ್ ಆಂಟೆನಾ
ಇನ್ಫೋಟೈನ್ಮೆಂಟ್ ಸಿಸ್ಟಮ್ : 2 ಸ್ಪೀಕರ್ ಗಳು , ಬ್ಲೂ ಟೂತ್ , ಮತ್ತು USB ಕನೆಕ್ಟಿವಿಟಿ
ಕಂಫರ್ಟ್ ಮತ್ತು ಅನುಕೂಲತೆಗಳು: ಫ್ರಂಟ್ ಪವರ್ ವಿಂಡೋ ಗಳು
ಎಸ್ -ಪ್ರೆಸ್ಸೋ Vxi (O) ನಲ್ಲಿ ಸ್ಯಾಂಟ್ರೋ ಮ್ಯಾಗ್ನ ಗಿಂತಲೂ ಹೆಚ್ಚಾಗಿ ದೊರೆಯುವುದು: ರೇರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಕೋ ಡ್ರೈವರ್ ಏರ್ಬ್ಯಾಗ್, ಫ್ರಂಟ್ ಸೀಟ್ ಬೆಲ್ಟ್ ಜೊತೆಗೆ ಪ್ರಿ ಟೆನ್ಸಿನ್ರ್ ಮತ್ತು ಫೋರ್ಸ್ ಲಿಮಿಟರ್ ಮತ್ತು ಪೂರ್ಣ ವೀಲ್ ಕವರ್ ಗಳು.
ಸ್ಯಾಂಟ್ರೋ ಮ್ಯಾಗ್ನ ದಲ್ಲಿ ಎಸ್ -ಪ್ರೆಸ್ಸೋ Vxi (O) ಗಿಂತಲೂ ಹೆಚ್ಚಾಗಿ ಇರುವುದು: ಬಾಡಿ ಕಲರ್ ORVM ಗಳು ಮತ್ತು ಹೊರಗಡೆಯ ಡೋರ್ ಹ್ಯಾಂಡಲ್ ಗಳು, ಸ್ಟಿಯರಿಂಗ್ ಮೌಂಟೆಡ್ ಆಡಿಯೋ, ಬ್ಲೂಟೂತ್ ಕಂಟ್ರೋಲ್ ಗಳು, ಮತ್ತು ರೇರ್ AC ವೆಂಟ್ ಗಳು.
ಅನಿಸಿಕೆ: ಹುಂಡೈ ಹೆಚ್ಚು ಪ್ರೀಮಿಯಂ ಆಗಿರುವ ಫೀಚರ್ ಗಳನ್ನು ಕೊಡುತ್ತದೆ ಅವುಗಳೆಂದರೆ ರೇರ್ ACವೆಂಟ್ ಗಳು ಮತ್ತು ಸ್ಟಿಯರಿಂಗ್ ಮೌಂಟೆಡ್ ಆಡಿಯೋ ಮತ್ತು ಬ್ಲೂಟೂತ್ ಕಂಟ್ರೋಲ್ ಗಳು ಸ್ಯಾಂಟ್ರೋ ಮ್ಯಾಗ್ನ ವೇರಿಯೆಂಟ್ ನಲ್ಲಿ. ನಾವು ಎಸ್ -ಪ್ರೆಸ್ಸೋ Vxi (O) ವೇರಿಯೆಂಟ್ ಅನ್ನು ಶಿಫಾರಸು ಮಾರುತ್ತೇವೆ ಏಕೆಂದರೆ ಅದರಲ್ಲಿ ಹೆಚ್ಚಿನ ಸುರಕ್ಷತೆ ಫೀಚರ್ ಗಳನ್ನು ಕೊಡಲಾಗಿದೆ ಅವುಗಳೆಂದರೆ, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ರೇರ್ ಪಾರ್ಕಿಂಗ್ ಸೆನ್ಸಾರ್, ಕೋ ಡ್ರೈವರ್ ಏರ್ಬ್ಯಾಗ್, ಮತ್ತು ಸೀಟ್ ಬೆಲ್ಟ್ ಪ್ರಿ ಟೆನ್ಸಿನ್ರ್ ಜೊತೆಗೆ ಫೋರ್ಸ್ ಲಿಮಿಟರ್.
ಮಾರುತಿ ಎಸ್ -ಪ್ರೆಸ್ಸೋ Vxi+AMT vs ಹುಂಡೈ ಸ್ಯಾಂಟ್ರೋ ಮ್ಯಾಗ್ನ AMT
Maruti S-Presso Vxi+ AMT |
Rs 4.91 lakh |
Hyundai Santro Magna AMT |
Rs 5.25 lakh |
Difference |
Rs 34,000 (Santro more expensive) |
ಸಮಾನ ಫೀಚರ್ ಗಳು (ಹಿಂದಿನ ವೇರಿಯೆಂಟ್ ಗಿಂತಲೂ ಹೆಚ್ಚಾಗಿ )
ಕಂಫರ್ಟ್ ಹಾಗು ಅನುಕೂಲತೆಗಳು: ರೇರ್ ಪಾರ್ಸೆಲ್ ಟ್ರೇ
ಎಸ್ -ಪ್ರೆಸ್ಸೋ Vxi+AMT ನಲ್ಲಿ ಸ್ಯಾಂಟ್ರೋ ಮ್ಯಾಗ್ನ AMT ಗಿಂತಲೂ ಹೆಚ್ಚಾಗಿರುವ ಕೊಡುಗೆಗಳು: ರೇರ್ ಪಾರ್ಸೆಲ್ ಟ್ರೇ , ಆಂತರಿಕವಾಗಿ ಸರಿಪಡಿಸಬಹುದಾದ ORVM ಗಳು, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಮತ್ತು ಪೂರ್ಣ ವೀಲ್ ಕವರ್ ಗಳು
ಸ್ಯಾಂಟ್ರೋ ಮ್ಯಾಗ್ನ AMT ಯಲ್ಲಿ ಎಸ್ -ಪ್ರೆಸ್ಸೋ Vxi+AMT ಗಿಂತಲೂ ಹೆಚ್ಚಾಗಿ ಇರುವುದು: ಯಾವುದೂ ಇಲ್ಲ
ಅನಿಸಿಕೆ: ಎಸ್ -ಪ್ರೆಸ್ಸೋ Vxi+AMT ಒಂದು ಟಾಪ್ ಸ್ಪೆಕ್ ವೇರಿಯೆಂಟ್ ಆಗಿದೆ ಹಾಗಾಗಿ ಹೆಚ್ಚು ಫೀಚರ್ ಗಳಿಂದ ಭರಿತವಾಗಿದೆ ಅವುಗಳೆಂದರೆ ಆಂತರಿಕವಾಗಿ ಸರಿಪಡಿಸಬಹುದಾದ ORVM ಗಳು, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ. ಹಾಗಾಗಿ ನಾವು ಈ ವೇರಿಯೆಂಟ್ ಅನ್ನು ಸ್ಯಾಂಟ್ರೋ ಮ್ಯಾಗ್ನ AMTಗಿಂತಲೂ ಹೆಚ್ಚು ಶಿಫಾರಸು ಮಾಡುತ್ತೇವೆ. ಹೆಚ್ಚಿನ ಸಲಕರಣೆಗಳು ಹಾಗು ಅಧಿಕ ಸುರಕ್ಷತೆ ಫೀಚರ್ ಗಳು , ಡುಯಲ್ ಫ್ರಂಟ್ ಏರ್ಬ್ಯಾಗ್ ಸೇರಿ ಅದಕ್ಕೆ ಪೂರಕವಾಗಿದೆ.
ನಿಖರವಾದ ಆನ್ ರೋಡ್ ಬೆಲೆ ಮತ್ತು ಇತ್ತೀಚೆಗಿನ ಕಾರ್ ನ್ಯೂಸ್ ಮತ್ತು ವಿಮರ್ಶೆ ಬಗ್ಗೆ ಮಾಹಿತಿ ಪಡೆಯಲು ಕಾರ್ ದೇಖೊ ಅಪ್ ಡೌನ್ ಲೋಡ್ ಮಾಡಿ ಇಲ್ಲಿ ಕ್ಲಿಕ್ ಮಾಡಿ
0 out of 0 found this helpful