• English
  • Login / Register

ಮಾರುತಿ ಸುಜುಕಿ ಆಲ್ಟೊ ತಿಂಗಳಿನ ಒಟ್ಟಾರೆ ಬೇಡಿಕೆಗಳಲ್ಲಿ ಕಡಿತ ಆಗಿದ್ದರೂ ಈ ವಿಭಾಗದಲ್ಲಿ ಮುಂಚೂಣಿಯಲ್ಲಿದೆ ಮೇ 2019

ಮಾರುತಿ ಆಲ್ಟೊ 800 ಗಾಗಿ jagdev ಮೂಲಕ ಜುಲೈ 31, 2019 11:21 am ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಆರಂಭಿಕ ಹಂತದ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಮೇ ನಲ್ಲಿ ಮಾರಾಟದಲ್ಲಿ ಬಹಳಷ್ಟು ಕಡಿತ ಕಂಡು ಬಂತು ಸರಿ ಸುಮಾರು  ಶೇಕಡಾ 22 ಕಡಿತ ಇದೆ  ತಿಂಗಳಿನ ಒಟ್ಟಾರೆ ಬೇಡಿಕೆಯಲ್ಲಿ

  • ಮಾರುತಿ ಸುಜುಕಿ ಆಲ್ಟೊ ಮಾರಾಟದಲ್ಲಿ  ಶೇಕಡಾ 28 ಕಡಿತ ಆಗಿತ್ತು MoM (month-on-month) ಬೇಡಿಕೆ ಮೇ 2019.
  • ರೆನಾಲ್ಟ್  ಕ್ವಿಡ್   YoY (year-on-year) ಮಾರ್ಕೆಟ್ ಶೇರ್ ಹೆಚ್ಚಾಗಿದೆ MoM ಬೇಡಿಕೆ ಮೇ ನಲ್ಲಿ. 
  • ಡಾಟ್ಸನ್  ನ ರೆಡಿ GO ನ ಬೇಡಿಕೆ ಕಡಿಮೆ ಆಗುವುದು ಮುಂದುವರೆದಿದೆ. , ಆಲ್ಟೊ ಗೆ ಹೋಲಿಸಿದರೆ ಪರವಾಗಿಲ್ಲ ಎನ್ನಿಸುವಷ್ಟು.

Maruti Suzuki Alto

ಏಪ್ರಿಲ್ ತಿಂಗಳಿನ ಕಾಸ್ಮೆಟಿಕ್ ನವೀಕರಣದ  ನಂತರ ಮತ್ತು BS6 ಬಿಡುಗಡೆ ನಂತರ ಮಾರಾಟದ ಚಾರ್ಟ್ ನಲ್ಲಿ ತೀವ್ರ ಏರಿಕೆ ಕಂಡುಬಂದಿತು. ಮಾರುತಿ ಸುಜುಕಿ ಆಲ್ಟೊ ಮಾರಾಟ ಗಮನಾರ್ಹವಾಗಿ ಇಳಿಕೆ ಕಂಡಿತು ಮೇ 2019 ನಲ್ಲಿ.  ಸುಮಾರು ಶೇಕಡಾ 23 ಕಡಿತ ಒಟ್ಟಾರೆ ವಿಭಾಗದಲ್ಲಿನ ಮಾರಾಟದಲ್ಲಿ ಆಲ್ಟೊ ಬೇಡಿಕೆಯ ಇಳಿತ  ಶೇಕಡಾ 28 ರಷ್ಟು ಇದೆ. ಅದು ಈ  ಆರಂಭಿಕ ಹಂತದ ವಿಭಾಗದಲ್ಲಿ ಅದರ  ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಈ ವಿಭಾಗದಲ್ಲಿ ಮೇ ತಿಂಗಳಲ್ಲಿ ಯಾವುದೇ ಕಾರ್ ಧನಾತ್ಮಕ ಬೆಳವಣಿಗೆಯನ್ನು ಕಂಡಿಲ್ಲ. ಈ ವಿಭಾಗದಲ್ಲಿನ ವೈಯಕ್ತಿಕ ಮಾಡೆಲ್ ಗಳ ಮಾರಾಟದ ಪಟ್ಟಿಯನ್ನು ನೋಡಿರಿ ನಂತರ ಈ ವಿಭಾಗದ ಟೇಕ್ಅವೇ ಗಳ ಬಗ್ಗೆ ತಿಳಿಯೋಣ.

Entry-level hatchbacks

 

May 2019

April 2019

MoM Growth

Market share current(%)

Market share (% last year)

YoY mkt share (%)

Average sales (6 months)

ಮಾರುತಿ ಸುಜುಕಿ ಆಲ್ಟೊ

16394

22766

-27.98

73.05

64.83

8.22

21536

ರೆನಾಲ್ಟ್ ಕ್ವಿಡ್

5152

5336

-3.44

22.95

15.39

7.56

5323

ಡಾಟ್ಸನ್ ರೆಡಿ -GO

896

979

-8.47

3.99

6.12

-2.13

1091

Total

22442

29081

-22.82

 

 

 

 

ಟೇಕ್ಅವೇ ಗಳು

ಆಲ್ಟೊ ಮಾರಾಟ 20,000 ಒಳಗೆ ಮರುನಿಂತಿದೆ: ಆಲ್ಟೊ ಬೇಡಿಕೆ ಹಲವು ತಿಂಗಳಿಂದ ಸಾಕ್ಷ್ಟು ಏರಿಳಿತ ಕಂಡಿದೆ. ಡಿಸೆಂಬರ್  2018 - ಫೆಬ್ರವರಿ 2019 ನಲ್ಲಿ 23,000 ತಿಂಗಳ ಬೇಡಿಕೆ ಕಂಡ ನಂತರ , ಆಲ್ಟೊ ದ ಮಾರಾಟ ಸುಮಾರು 17,000 ಕಡಿಮೆ ಆಗಿದೆ March 2019 ರಲ್ಲಿ.  ಅದು ಏಪ್ರಿಲ್ ನಂತರ BS6 ಎಂಜಿನ್ ಬಿಡುಗಡೆ ನಂತರ ಸುಮಾರು 22,000 ಯೂನಿಟ್ ಗಳು ವರೆಗೂ ತಲುಪಿತು, ಆದರೆ  ಮೇ 2019 ನಲ್ಲಿ ಅದು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೂನ್ ನಲ್ಲಿ ಬೇಡಿಕೆ ಹೆಚ್ಚಿದೆಯೇ ಎನ್ನುವ ಪ್ರಶ್ನೆಗೆ  ಸುಮಾರು ಒಂದು ತಿಂಗಳಿನಲ್ಲಿ ಉತ್ತರಿಸಬಹುದಾಗಿದೆ.

Maruti Suzuki Alto Leads Segment Despite Massive Drop In Monthly Demand In May 2019

ಕ್ವಿಡ್ ನ MoM ಮಾರಾಟ ಕಡಿಮೆ ಆಗಿದೆ: ಈ ವಿಭಾಗದ ಇತರ ಕಾರುಗಳಂತೆ , ಕಕ್ವಿಡ್  ನಲ್ಲಿಯೂ ಸಹ  ಬೇಡಿಕೆ ಕಡಿಮೆ ಆಗಿದೆ ಮೇ ತಿಂಗಳಿನಲ್ಲಿ ಏಪ್ರಿಲ್ ತಿಂಗಳಿಗೆ ಹೋಲಿಸಿದಾಗ. ಆದರೆ, ಕ್ವಿಡ್ ನ ಬೇಡಿಕೆಯಲ್ಲಿನ ಇಳಿಕೆ  ಅಷ್ಟು ದೊಡ್ಡಮಟ್ಟದಿಲ್ಲಬಹುದು. ವಾಸ್ತವದಲ್ಲಿ ಹುಂಡೈ ಎಯೊನ್ ನ ಸ್ಥಗಿತಗೊಳಿಸುವಿಕೆಯ ನಂತರ ಕ್ವಿಡ್ ಅದರ ಮಾರ್ಕೆಟ್ ಶೇರ್ ಹೆಚ್ಚುವುದನ್ನು ಕಂಡಿತು ಸುಮಾರು 100 ಗ್ರಾಹಕರಲ್ಲಿ 23 ಅಷ್ಟು ಮಂದಿ ಆರಂಭಿಕ ಹಂತದ ಹ್ಯಾಚ್ ಬ್ಯಾಕ್ ಕೊಳ್ಳಲು ಬಯಸಿದ್ದವರು ಮೇ 2019 ನಲ್ಲಿ ಕ್ವಿಡ್ ಅನ್ನು ಕೊಂಡಿದ್ದಾರೆ, ಹಿಂದಿನ ವರ್ಷದ ಮೇ ನಲ್ಲಿ ಅದು  16 ಮಂದಿಗೆ ಸೀಮಿತವಾಗಿತ್ತು.

Renault Kwid

ರೆಡಿ -GO ಮಾರಾಟ ಮತ್ತಷ್ಟು ಕಡಿಮೆ ಆಗಿದೆ: ರೆಡಿ -GO 1000 ಯೂನಿಟ್ ಮಾರಾಟ ತಲುಪುವುದಕ್ಕೆ ಆಗಲಿಲ್ಲ ಕಳೆದ ಎರೆಡು ತಿಂಗಳಿನಲ್ಲಿ ಮತ್ತು ಮೇ ನಲ್ಲಿನ ಬೇಡಿಕೆ ಏಪ್ರಿಲ್ ಗಿಂತಲೂ ಕಡಿಮೆ ಆಗಿದೆ. ಅದರದೇ ಪ್ರತಿ ತಿಂಗಳಿನ ಸರಾಸರಿ ಪರಿಗಣಿಸಿದಾಗ (ಕಳೆದ ಆರು ತಿಂಗಳನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ), ರೆಡಿ -GO ಮಾರಾಟ ಸಂಖ್ಯೆ ಸುಮಾರು ತಿಂಗಳಿಗೆ 200  ಕಡಿಮೆ ಆಗಿದೆ. ಪರಿಣಾಮ: ಹೊಸ ಪ್ರಾರಂಭಿಕ ಹಂತದ ಹ್ಯಾಕ್ ಬಾಚ್ ಕೊಳ್ಳುವ  6 ಮಂದಿ ರೆಡಿ -GO ವನ್ನು ಕೊಂಡಿದ್ದಾರೆ ಮೇ 2018 ನಲ್ಲಿ. ಕೇವಲ 4 ಮಂದಿ ಈ ವರ್ಷದ ಮೇ ನಲ್ಲಿ ಕೊಂಡುಕೊಡಿದ್ದಾರೆ .

Datsun redi-GO

Read More on : Alto 800 on road price

was this article helpful ?

Write your Comment on Maruti Alto 800

explore ಇನ್ನಷ್ಟು on ಮಾರುತಿ ಆಲ್ಟೊ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience