Login or Register ಅತ್ಯುತ್ತಮ CarDekho experience ಗೆ
Login

ಮಾರುತಿ ಸುಜುಕಿ ವಿಟಾರಾ ಬ್ರೆಝ ಸ್ಪೋರ್ಟ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಲಾಗಿದೆ

published on ಜೂನ್ 06, 2019 11:03 am by dinesh for ಮಾರುತಿ ವಿಟರಾ ಬ್ರೆಜ್ಜಾ 2016-2020

ಇದರಲ್ಲಿ ಕಾಸ್ಮೆಟಿಕ್ ನವೀಕರಣಗಳು ಫ್ರಂಟ್ ಗ್ರಿಲ್ ಗಾರ್ನಿಶ್ , ಲೆಥರ್ ಸ್ಟಿಯರಿಂಗ್ ವೀಲ್ ಕವರ್ ಸೇರಿ ಮತ್ತು ಇನ್ನು ಹಲವು

  • ಸ್ಪೋರ್ಟ್ಸ್ ಮತ್ತು ಲಿಮಿಟೆಡ್ ಎಡಿಷನ್ ಪ್ಯಾಕ್ ಅಲ್ಲ ವೇರಿಯೆಂಟ್ ಗಳಲ್ಲಿ ಲಭ್ಯ
  • ಬೆಲೆ Rs 29,990 ಹೆಚ್ಚು ಸ್ಟ್ಯಾಂಡರ್ಡ್ SUV ಬೆಲೆಗಿಂತ

ಮಾರುತಿ ಸುಜುಕಿ ತಮ್ಮ ಪ್ರಖ್ಯಾತ SUV ಗಳಿಗೆ ಸ್ಪರ್ಧಾರ್ತ್ಮಕ ನಿಲುವು ಕೊಡಲು ಸ್ಪೋರ್ಟ್ಸ್ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ, ಮಾರುತಿ ಬ್ರೆಝ ದಲ್ಲಿ. ಇದು ಒಂದು ಕಾಸ್ಮೆಟಿಕ್ ಪ್ಯಾಕೇಜ್ ಆಗಿದ್ದು ಇದರಲ್ಲಿ ಬಾಡಿ ಗ್ರಾಫಿಕ್ಸ್ ಗಳು,ಲೆಥರ್ ಸ್ಟಿಯರಿಂಗ್ ವೀಲ್ ಕವರ್, ಕ್ರೋಮ್ ಫ್ರಂಟ್ ಗ್ರಿಲ್ ಗಾರ್ನಿಶ್, ಎರೆಡು ಬಣ್ಣಗಳ ಡೋರ್ ಸಿಲ್ ಗಾರ್ಡ್, ಸೈಡ್ ಸ್ಕಿಡ್ ಪ್ಲೇಟ್ ಮತ್ತು 'ಎಲ್ಲೋ ಮಸಲ್ ಫಿನಿಷ್' ಸೀಟ್ ಕವರ್ ಗಳು. ಮಾರುತಿ ಬ್ರೆಝ ಲಿಮಿಟೆಡ್ ಎಡಿಷನ್ ಎಲ್ಲ ವೇರಿಯೆಂಟ್ ಗಳಲ್ಲಿ ಲಭ್ಯವಿದೆ ಹೆಚ್ಚಿನ ಬೆಲೆ Rs 29,990 ಕೊಡಬೇಕಾಗುತ್ತದೆ, ಸ್ಟ್ಯಾಂಡರ್ಡ್ ಬೆಲೆಯೊಂದಿಗೆ ಸಬ್-4m SUV ಯಲ್ಲಿ,ಇದರ ಬೆಲೆ ವ್ಯಾಪ್ತಿ Rs 7.67 lakh ದಿಂದ Rs 10.64 lakh ವರೆಗೂ ಇದೆ ( ಎಕ್ಸ್ ಶೋ ರೂಮ್ ದೆಹಲಿ).

  • ಫೋರ್ಡ್ ಎಕೋಸ್ಪೋರ್ಟ್ ಥಂಡರ್ ಎಡಿಷನ್ ಸದ್ಯದಲ್ಲೇ ಬರಲಿದೆ

​​​​​​​

ಮಾರುತಿ ವಿಟಾರಾ ಬ್ರೆಝ ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಬಗ್ಗೆ ತಿಳಿಯಲು ಇಲ್ಲಿ ಒತ್ತಿರಿ

ಮಾರುತಿ ಸುಜುಕಿ ವಿಟಾರಾ ಬ್ರೆಝ ಗಾಗಿ ಸ್ಪೋರ್ಟ್ಸ್ ಲಿಮಿಟೆಡ್ ಎಡಿಷನ್ ಜೊತೆ ಹೊಸ ಹುರುಪು ತಂದಿದೆ.

ಇದರಲ್ಲಿ ಸ್ಪೋರ್ಟ್ಸ್ ಪ್ಯಾಕೇಜ್ ಬಾಡಿ ಗ್ರಾಫಿಕ್ಸ್ ಜೊತೆಗೆ ಕೊಡಲಾಗಿದೆ,ಆಕರ್ಷಕ ವೀಲ್ ಆರ್ಚ್ ಗಳು, ಲೆಥರ್ ಸ್ಟಿಯರಿಂಗ್ ಕವರ್, ಎರೆಡು ಬಣ್ಣಗಳ ಡೋರ್ ಸಿಲ್ ಗಾರ್ಡ್ ಗಳು,ಕ್ರೋಮ್ ಗ್ರಿಲ್ ಗಾರ್ನಿಶ್.

ದೇಶದ ಹೆಚ್ಚು ಮಾರಾಟವಾಗುವ SUV ವಿಟಾರಾ ಬ್ರೆಝ ತನ್ನ ಸ್ಟೈಲ್ ವಿಚಾರಗಳನ್ನು ಸ್ಪೋರ್ಟ್ಸ್ ಲಿಮಿಟೆಡ್ ಎಡಿಷನ್ ಒಂದಿಗೆ ಹೆಚ್ಚಿಸಿಕೊಂಡಿದೆ. ವಿಭಿನ್ನವಾದ ಅಸ್ಸೇಸ್ಸೋರಿ ಪ್ಯಾಕೇಜ್ ಒಂದಿಗೆ, ಸ್ಪೋರ್ಟ್ಸ್ ಲಿಮಿಟೆಡ್ ಎಡಿಷನ್ ವಿಟಾರಾ ಬ್ರೆಝ ಕಸ್ಟಮರ್ ಗಳು ಏನನ್ನು ಬಯಸುತ್ತಾರೋ ಅದನ್ನು ಕೊಟ್ಟಿದೆ, ಸ್ಪರ್ಧಾತ್ಮಕ ಆಂತರಿಕಗಳು, ಮತ್ತು ಎದ್ದು ಕಾಣುವ ಡಿಸೈನ್. ಕಡಿಮೆ ಅವಧಿಯಾದ ಮೂರು ವರ್ಷಗಳಲ್ಲಿ , ವಿಟಾರಾ ಬ್ರೆಝ ಭಾರತದಲ್ಲಿ ಕಾಂಪ್ಯಾಕ್ಟ್ SUV ಗಳ ಬಗ್ಗೆ ಇರುವ ಅಭಿಪ್ರಾಯ ಬದಲಿಸಿದೆ. ಇದು ಒಂದು ಹೆಚ್ಚು ಮೆಚ್ಚುಗೆ ಪಡೆದಿರುವ ಹಾಗು ಅವಾರ್ಡ್ ಪಡೆದಿರುವ SUV ಆಗಿ ಮುಂದುವರೆದಿದೆ , ಹೊಸ ಕಾರ್ ಗಳು ಈ ವಿಭಾಗದಲ್ಲಿ ಬಂದ ಮೇಲೂ ಸಹ.

ಗ್ರಾಹಕರು ಈಗ ತಮ್ಮ ವಿಟಾರಾ ಬ್ರೆಝ ವನ್ನು ಸ್ಪೋರ್ಟ್ಸ್ ಲಿಮಿಟೆಡ್ ಎಡಿಷನ್ ಆಗಿ ಬದಲಿಸಬಹುದು ಹೆಚ್ಚಿನ ಬೆಲೆ Rs 29,990 ಒಂದಿಗೆ. ಗ್ರಾಹಕರು ದೊಡ್ಡ ವ್ಯಾಪ್ತಿಯ ಅಸ್ಸೇಸ್ಸೋರಿ ಗಳಲ್ಲಿ ಮಾಡಿಕೊಳ್ಳಬಹುದು ಅವೆಂದರೆ ಹೊಸ ಸೀಟ್ ಕವರ್ ಗಳು, ಡಿಸೈನರ್ ಮ್ಯಾಟ್ ಗಳು, ಸೈಡ್ ಕ್ಲಾಡ್ಡಿಂಗ್, ಬಾಡಿ ಗ್ರಾಫಿಕ್ಸ್ ಗಳು, ಮುಂಭಾಗದ ಮತ್ತು ಹಿಂಭಾಗದ ಗಾರ್ನಿಶ್ ಗಳು, ಲೆಥರ್ ,ಸ್ಟೀರಿಂಗ್ ಕವರ್, ಡೋರ್ ಸಿಲ್ ಗಾರ್ಡ್, ವೀಲ್ ಆರ್ಚ್ ಕಿಟ್ ಮತ್ತು ನೆಕ್ ಕುಷನ್, ಮತ್ತು ಹಲವು.

2018-19 ನಲ್ಲಿ ಮಾರುತಿ ಸುಜುಕಿ 1,57,880 ಯೂನಿಟ್ ವಿಟಾರಾ ಬ್ರೆಝ ವನ್ನು ಮಾರಾಟ ಮಾಡಿತ್ತು. ಮಾರ್ಕೆಟ್ ಶೇರ್ ಆದ ಶೇಕಡಾ 44 ರಿಂದ ಮುಂಚೂಣಿಯಲ್ಲಿತ್ತು.

ಮಾರ್ಚ್ 2016, ನಲ್ಲಿ ಬಿಡುಗಡೆ ಆದಾಗಿನಿಂದ ವಿಟಾರಾ ಬ್ರೆಝ ಅದರ ಸ್ಪರ್ಧಾತ್ಮಕ ಶೈಲಿಯಿಂದ ಭಾರತದ ಗ್ರಾಹಕರಿಗೆ ಮೆಚ್ಚಿನದಾಗಿ ಉತ್ತಮ ಮಾರಾಟ ಪಡೆದಿತ್ತು. ಅದು ಶೀಘ್ರದಲ್ಲಿ 4 lakh ಯೂನಿಟ್ ಗಳ ಮಾರಾಟವನ್ನು SUV ವಿಭಾಗದಲ್ಲಿ 35 ತಿಂಗಳಲ್ಲಿ ಸಾಧಿಸಿತ್ತು CAGR 13% ಒಂದಿಗೆ. ವಿತರ ಬ್ರೆಝ ದೇಶದ ಟಾಪ್ 10 ಹೆಚ್ಚು ಮಾರಾಟವಾಗುವ ಕಾರ್ ಗಳಲ್ಲಿ ಒಂದು ಆಗಿದೆ, ಮತ್ತು ಅದರ ಸಂಖ್ಯೆ ಹೆಚ್ಚುತ್ತಲೇ ಇದೆ, ಬಹಳಷ್ಟು ಹತ್ತಿರದ ಪ್ರತಿಸ್ಪರ್ದಿಗಳನ್ನು ಹಿಂದಿಕ್ಕಿದೆ.

ವಿಟಾರಾ ಬ್ರೆಝ ದೊಂದಿಗೆ ಮಾರುತಿ ಸುಜುಕಿ ಡುಯಲ್ ಟೋನ್ ಬಣ್ಣಗಳನ್ನು ಪರಿಚಯಿಸಿತು -- ಈ ವಿಭಾಗದಲ್ಲಿ ಮೊದಲ ಬಾರಿಗೆ ಮತ್ತು ಅದು ಗ್ರಾಹಕರಿಗೆ ಮೆಚ್ಚುಗೆಯಾಯಿತು ಕೂಡ. ಮಾರುತಿ ಸುಜುಕಿ 4.35 lakh ಯೂನಿಟ್ ವಿಟಾರಾ ಬ್ರೆಝ ವನ್ನು ಮಾರಾಟ ಮಾಡಿದೆ, ಬಿಡುಗಡೆ ಮಾಡಿದಾಗಿನಿಂದ. ಹೆಚ್ಚು ಯೂನಿಟ್ ಗಳ ಮಾರಾಟ ಗ್ರಾಹಕರ ಹೆಚ್ಚುತ್ತಿರುವ ನೂತನ ಡಿಸೈನ್ ಕಾರ್ ಗಾಲ ಬಗ್ಗೆ ಗಿನ ಒಲವು ಮತ್ತು ವಿಭಿನ್ನ ಶೈಲಿಯ ಫೀಚರ್ ಗಳಿಗೆ ಇರುವ ಬೇಡಿಕೆ ಮತ್ತು ಕಾಂಪ್ಯಾಕ್ಟ್ SUV ಯ ಉಪಯುಕ್ತತೆ ನೋಡಿಸುತ್ತದೆ.

2018 ರಲ್ಲಿ, ಮಾರುತಿ ಸುಜುಕಿ ಟೂ ಪೆಡಲ್ ಟೆಕ್ನಾಲಜಿ ಅನ್ನು, ಆಟೋ ಗೇರ್ ಶಿಫ್ಟ್ ಅನ್ನು ವಿಟಾರಾ ಬ್ರೆಝ ದಲ್ಲಿ ಕೊಡುವುದರೊಂದಿಗೆ ಕ್ರಾಂತಿ ಮಾಡಿತು. ಆಟೋ ಗೇರ್ ಶಿಫ್ಟ್ ಗ್ರಾಹಕರಿಂದ ಅತಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಯಿತು ಮತ್ತು ಅದು ಶೇಕಡಾ 53% ಮುಂಬೈ ನಲ್ಲಿ ಮತ್ತು 32% ದೆಹಲಿ ಯಲ್ಲಿ ಮಾರ್ಕೆಟ್ ಶೇರ್ ಪಡೆಯಿತು. ಅದೇ ಸಮಯದಲ್ಲಿ ದೇಶದ ಖ್ಯಾತಿ ಹೊಂದಿರುವ ಈ SUV ಯಲ್ಲಿ ಬಾಹ್ಯ ಮತ್ತು ಆಂತರಿಕ ಫೀಚರ್ ಗಳನ್ನು ನವೀಕರಣ ಗೊಳಿಸಲಾಯಿತು ಮತ್ತು ಸ್ಪಧಾತ್ಮಕ ಗುಣಮಟ್ಟವನ್ನು ಹಾಗು ಹೊರ ನೋಟ ವನ್ನು ಹೆಚ್ಚಿಸಲಾಯಿತು.

Also Read: Petrol-powered S-Cross And Vitara Brezza To Break Cover At 2020 Auto Expo

Read More on : Vitara Brezza AMT

d
ಅವರಿಂದ ಪ್ರಕಟಿಸಲಾಗಿದೆ

dinesh

  • 48 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ Vitara ಬ್ರೆಜ್ಜಾ 2016-2020

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ