• English
  • Login / Register

ಪ್ರೀಮಿಯಂ ಮಾರುತಿ ವ್ಯಾಗನ್ R ಪರೀಕ್ಷೆಯನ್ನು ಮತ್ತೆ ನೋಡಲಾಗಿದೆ; ಇದರಲ್ಲಿ ಸ್ಪ್ಲಿಟ್ ಹೆಡ್ ಲ್ಯಾಂಪ್ ಸೆಟ್ ಅಪ್ ಕೊಡಲಾಗುವುದು

ಮಾರುತಿ ವೇಗನ್ ಆರ್‌ 2013-2022 ಗಾಗಿ dhruv attri ಮೂಲಕ ಸೆಪ್ಟೆಂಬರ್ 27, 2019 02:07 pm ರಂದು ಪ್ರಕಟಿಸಲಾಗಿದೆ

  • 15 Views
  • ಕಾಮೆಂಟ್‌ ಅನ್ನು ಬರೆಯಿರಿ

ಫೀಚರ್ ಗಳಾದ  LED  ತುಣುಕುಗಳನ್ನು ಈ ಹಿಂದೆ ಇದ್ದ ಟೈಲ್ ಲ್ಯಾಂಪ್ ಗಳಿಗೆ ಅಳವಡಿಸಲಾಗಿದೆ.

Premium Maruti WagonR Spied Testing Again; Could Get Split Headlamp Setup

  • ಮಾರುತಿ ಅವರ ಪ್ರೀಮಿಯಂ ಆವೃತ್ತಿಯ ವ್ಯಾಗನ್ R ಅನ್ನು ನೆಕ್ಸಾ ಡೀಲೇರ್ಶಿಪ್ ಗಳ ಮುಕಾಂತರ ಮಾರಾಟ ಮಾಡಲಾಗುವುದು 
  • ಇದರಲ್ಲಿ ಹೊರಭಾಗದಲ್ಲಿ ನವೀಕರಣಗಳು ಕೊಡಲಾಗಿದೆ  ವ್ಯಾಗನ್ R ಗೆ ಹೋಲಿಸಿದರೆ ಪ್ರೀಮಿಯಂ ಸ್ಥಾನ ಪಡೆಯಲು 
  • ಇದರಲ್ಲಿ ಹೆಚ್ಚಿನ ಆರಾಮದಾಯಕ ಫೀಚರ್ ಗಳನ್ನು ಕೊಡಲಾಗುವುದು ಮಾರುತಿ ವ್ಯಾಗನ್ R ಗೆ ಹೋಲಿಸಿದರೆ. 
  • ಇದರಲ್ಲಿ ಕೇವಲ BS6- ಕಂಪ್ಲೇಂಟ್ 1.2-ಲೀಟರ್ ಪೆಟ್ರೋಲ್ ಜೊತೆಗೆ ಮಾನ್ಯುಯಲ್ ಮತ್ತು  AMT ಗೇರ್ ಬಾಕ್ಸ್ ಆಯ್ಕೆ ಕೊಡಲಾಗಿದೆ 
  • ಇದಕ್ಕೆ ಹೆಚ್ಚಿನ ಪ್ರೀಮಿಯಂ ಕೊಡಬೇಕಾಗುತ್ತದೆ ಅನುಗುಣವಾದ ವ್ಯಾಗನ್ R  ವೇರಿಯೆಂಟ್ ಗಳಿಗೆ ಹೋಲಿಸಿದರೆ. 
  • ಹೊಸ -ಪೀಳಿಗೆಯ ವ್ಯಾಗನ್ R ರಿಟೇಲ್ ಬೆಲೆ ರೂ  4.34 ಲಕ್ಷ ದಿಂದ ರೂ 5.91 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ )

ಅದನ್ನು ನೋಡಿದ ಕೆಲವು ದಿನಗಳಲ್ಲೇ , ನಾವು ಮತ್ತೆ ಪ್ರೀಮಿಯಂ ಆವೃತ್ತಿಯ ಮಾರುತಿ ವ್ಯಾಗನ್ R ಅವತಾರಿಣಿಕೆಯನ್ನು ನೋಡಿದೆವು. ಹೊಸ ಚಿತ್ರಗಳು ತೋರುವಂತೆ ಮುಂಭಾಗದ ಅರ್ಧ ಭಾಗ ಒಂದು ಆರಂಭಿಕ ಹಂತದ ಉತ್ಪನ್ನವಾಗಿದ್ದು ಅದನ್ನು ನೆಕ್ಸಾ ಡೀಲೇರ್ಶಿಪ್ ಗಳ ಮುಕಾಂತರ ಮಾರಾಟ ಮಾಡಲಾಗುವುದು. 

Premium Maruti WagonR Spied Testing Again; Could Get Split Headlamp Setup

ಸ್ಪೈ ಚಿತ್ರಗಳು ತೋರುವಂತೆ ಪ್ರೀಮಿಯಂ ಮಾರುತಿ ವ್ಯಾಗನ್ R ನಲ್ಲಿ ಸ್ಪ್ಲಿಟ್ ಹೆಡ್ ಲ್ಯಾಂಪ್ ಸೆಟ್ ಅನ್ನು ಕೊಡಲಾಗಿದೆ ಇತರ ಮಾರುತಿ ಸುಜುಕಿ ಕಾರ್ ಗಳಿಗೆ ಹೋಲಿಸಿದರೆ. ಮುಖ್ಯ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಯೂನಿಟ್ ಅನ್ನು ಬಂಪರ್ ನಲ್ಲಿ ಅಳವಡಿಸಲಾಗುವುದು ಆದರೆ LED DRL ಗಳು  ಗ್ರಿಲ್ ಗೆ ಸ್ಪರ್ಶಿಸಬಹುದು.  ಫಾಗ್ ಲ್ಯಾಂಪ್ ಗಳು ನೋಡಲು ಸ್ಟ್ಯಾಂಡರ್ಡ್ ವ್ಯಾಗನ್ R ತರಹ ಇದೆ. 

 ಬದಿಗಳಲ್ಲಿ ತೋರಿಬರುವಂತೆ ಕಪ್ಪು ಅಲಾಯ್  ವೀಲ್ ಗಳು ( 15-ಇಂಚು ಎಂದು ನಿರೀಕ್ಷಿಸಲಾಗಿದೆ) ಇಗ್ನಿಸ್ ತರಹ ಇದೆ ಇತರ ಡಿಸೈನ್ ನಲ್ಲಿ ಬದಲಾವಣೆಗಳು ಮಾಡಲಾಗಿಲ್ಲ. ಹಿಂದಿನ ಟೆಸ್ಟ್ ಮಾಡೆಲ್ ನಲ್ಲಿ ಬಹಿರಂಗ ಪಡಿಸಿದಂತೆ ಟೈಲ್ ಲೈಟ್ ಗಳ  ಮೇಲಿನ LED ತುಣುಕುಗಳು ಮತ್ತು ಎತ್ತರದಲ್ಲಿ ಅಳವಡಿಸಲಾಗಿರುವ ಬ್ರೇಕ್ ಲೈಟ್ ಕಾಣಿಸಿದೆ.  ಮಾರುತಿ ನೆಕ್ಸಾ ಬ್ಲೂ ಹೊರ ಮೈ ಬಣ್ಣ ವನ್ನು ಪ್ರೀಮಿಯಂ ವ್ಯಾಗನ್ R  ನಲ್ಲಿ ತರಬಹುದು, ಇತರ ನೆಕ್ಸಾ ಕೊಡುಗೆಗಳಂತೆ 

 ಆಂತರಿಕಗಳಲ್ಲಿ, ಮಾರುತಿ ವ್ಯಾಗನ್ R  ಟ್ರಿಮ್ ಮತ್ತು ಹೊರ ಪದರಗಳ ನವೀಕರಣ ಮಾಡಬಹುದು ಪ್ರೇಮುಮ್ ಅನುಭವಕ್ಕಾಗಿ. ಹೆಚ್ಚುವರಿಯಾಗಿ, ಇದರಲ್ಲಿ ಹೊಸ ಆರಾಮದಾಯಕ ಫೀಚರ್ ಗಳಾದ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಮತ್ತು ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಗಳು ಸೇರಿವೆ.

Maruti WagonR Commands The Longest Waiting Periods In Its Segment This August

ವ್ಯಾಗನ್ R ನಲ್ಲಿ ಕಂಪನಿಯ BS6- ಕಂಪ್ಲೇಂಟ್ 1.2- ಲೀಟರ್, 4- ಸಿಲಿಂಡರ್  ಪೆಟ್ರೋಲ್ ಎಂಜಿನ್  83PS@6000rpm  ಪವರ್ ಮತ್ತು  113Nm@4200rpm ಟಾರ್ಕ್ ಕೊಡುತ್ತದೆ. ಟ್ರಾನ್ಸ್ಮಿಷನ್ ಆಯ್ಕೆಗಳಾಗಿ ಅದೇ 5- ಸ್ಪೀಡ್ ಮಾನ್ಯುಯಲ್ ಮತ್ತು ಆಯ್ಕೆಯಾಗಿ  AMT ಕೊಡಲಾಗಿದೆ.  ಒಂದು ಪ್ರೀಮಿಯಂ ಉತ್ಪನ್ನವಾಗಿದ್ದು, ಮಾರುತಿ ಚಿಕ್ಕ ಮತ್ತು ಕಡಿಮೆ ಪವರ್ ಇರುವ ಸದ್ಯದ ವ್ಯಾಗನ್ R ನಲ್ಲಿರುವ  1.0-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಬಿಡಲಿದೆ. 

ಮಾರುತಿ ವಾಗನ್ R ಸ್ಟಿಂಗ್ರೇ ಯನ್ನು ಕೊಡುತ್ತಿತ್ತು ( ಹಿಂದಿನ ಪೀಳಿಗೆಯ ಹ್ಯಾಚ್ ಬ್ಯಾಕ್ ನ ಪ್ರೀಮಿಯಂ ಆವೃತ್ತಿ ) ಆದರೆ ಅದನ್ನು ಅರೇನಾ ಶೋ ರೂಮ್ ಮುಕಾಂತ್ರ ಮಾರಾಟ ಮಾಡಲಾಗುತ್ತಿತ್ತು.  ನವೀಕರಣ ಗೊಂಡ ವ್ಯಾಗನ್ R ಹೆಚ್ಚಿನ ಪ್ರೀಮಿಯಂ ಪಡೆಯುತ್ತದೆ ಸದ್ಯದ ವ್ಯಾಗನ್ R ಗೆ ಹೋಲಿಸಿದರೆ ಅದರ ಸದ್ಯದ ಬೆಲೆ ವ್ಯಾಪ್ತಿ  ರೂ 4.34 ಲಕ್ಷ ಮತ್ತು 

 ರೂ 5.91 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ). ನೆಕ್ಸಾ ಆವೃತ್ತಿ ನೇರ ಹಣಾಹಣಿ ಮಾಡುತ್ತದೆ ಹುಂಡೈ ಗ್ರಾಂಡ್ i10 ನಿಯೋಸ್ ಜೊತೆಗೆ.

Image Source

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Maruti ವೇಗನ್ ಆರ್‌ 2013-2022

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience