ಎರೆಡನೆ ಪೀಳಿಗೆಯ ಮಹಿಂದ್ರಾ ಥಾರ್ ಬಿಡುಗಡೆ ಜೂನ್ 2020 ವೇಳೆಗೆ
modified on ಮಾರ್ಚ್ 12, 2020 09:55 am by saransh ಮಹೀಂದ್ರ ಥಾರ್ ಗೆ
- 18 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
ಅದು ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಆವೃತ್ತಿಯಲ್ಲಿ ಲಭ್ಯವಿರುತ್ತದೆ.
- ಅದನ್ನು ಆಟೋ ಎಕ್ಸ್ಪೋ 2020 ಯಲ್ಲಿ ಬಿಡುಗಡೆ ಮಾಡಬೇಕಿತ್ತು , ಆದರೆ ಮಹಿಂದ್ರಾ ಅದನ್ನು ಬೇರೆ ವೇದಿಕೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿತು.
- ಇದು ಒಂದು ಹೊಸ ಉತ್ಪನ್ನವಾಗಿರಲಿದೆ ಈಗ ಹೊರ ಹೋಗುತ್ತಿರುವ ಮಾಡೆಲ್ ಗೆ ಹೋಲಿಸಿದರೆ.
- ಹೆಚ್ಚು ಪ್ರೀಮಿಯಂ ಅನ್ನು ರೂ 2 ಲಕ್ಷ ವೆರೆಗೂ ನಿರೀಕ್ಷಿಸಬಹುದು ಈಗ ಲಭ್ಯವಿರುವ SUV ಗೆ ಹೋಲಿಸಿದರೆ.
ನೀವು ಎರೆಡನೆ ಪೀಳಿಗೆಯ ಥಾರ್ ಅನ್ನು ನೋಡಲು ಬಹಳ ಸಮಯದಿಂದ ಕಾಯುತ್ತಿದ್ದರೆ , ನಿಮ್ಮ ಕಾಯುವಿಕೆ ಸದ್ಯದಲ್ಲೇ ಅಂತ್ಯವಾಗಲಿದೆ. ಮಹಿಂದ್ರಾ ಖಚಿತಪಡಿಸಿರುವಂತೆ ಅದು ಎರೆಡನೆ ಪೀಳಿಗೆಯ SUV ಯನ್ನು FY 2020-21 ನ ಎರೆಡನೆ ಭಾಗದಲ್ಲಿ ಮಾಡುತ್ತದೆ. ಹಾಗಾಗಿ ಅದರ ಮಾರಾಟ ಜೂನ್ 2020 ವೇಳೆಗೆ ಇರಬಹುದು. ಕಾರ್ ಮೇಕರ್ ಹೊಸ ಥಾರ್ ಬಗ್ಗೆ ಹೆಚ್ಚು ವಿವರಗಳನ್ನು ಕೊಡಲು ಹಿಜರಿಯುತ್ತಿದೆ. ನಮಗೆ ಈ ಮುಂಬರುವ SUV ನಲ್ಲಿ ಏನು ನಿರಿಕ್ಷಿಸಬಹುದು ಎಂಬ ಊಹೆ ಬೇಹುಗಾರಿಕೆ ಚಿತ್ರಗಳು ಪೂರಕವಾಗಿವೆ. ಹಾಗಾಗಿ ನಾವು ಒಮ್ಮೆ ನೋಡೋಣ.
ಈಗ ಲಭ್ಯವಿರುವ ಕೇವಲ ಡೀಸೆಲ್ ಹೊಂದಿರುವ ಥಾರ್ ಗೆ ವ್ಯತಿರಿಕ್ತವಾಗಿ , 2020 ಥಾರ್ ನಿರೀಕ್ಷೆಯಂತೆ 2.0-ಲೀಟರ್ BS6 ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಹೊಂದಲಿದೆ. ಪೆಟ್ರೋಲ್ ಎಂಜಿನ್ 190PS ಹಾಗು 380Nm ಕೊಡುತ್ತದೆ , 2.0-ಲೀಟರ್ ಡೀಸೆಲ್ ಯುನಿಟ್ ಹೊರಹೋಗುತ್ತಿರುವ 2.5-ಲೀಟರ್ ಯುನಿಟ್ (105PS/247Nm) ಗಿಂತಲೂ ಹೆಚ್ಚು ಶಕ್ತಿ ಹೊಂದಿರುತ್ತದೆ. ಈ ಬರಿ ಮಹಿಂದ್ರಾ ಆಯ್ಕೆಯಾಗಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಅನ್ನು ಥಾರ್ ನಲ್ಲಿರುವ ಸ್ಟ್ಯಾಂಡರ್ಡ್ 6- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಹಾಗು 4WD ಡ್ರೈವ್ ಟ್ರೈನ್ ಒಂದಿಗೆ ಕೊಡಲಿದೆ. .
2020 ಥಾರ್ ನಲ್ಲಿ ಹೆಚ್ಚು ಸಲಕರಣೆಗಳನ್ನು ಕೊಡಲಾಗುತ್ತದೆ ಕೂಡ. ನಾವು ಈ ಹಿಂದಿನ ಬೇಹುಗಾರಿಕೆ ಚಿತ್ರಗಳಲ್ಲಿ ನೋಡಿದಂತೆ, ಇದರಲ್ಲಿ ಫ್ಯಾಕ್ಟರಿ ಫಿಟ್ ಆಗಿರುವ ಹಾರ್ಡ್ ಟಾಪ್ ಜೊತೆಗೆ ಫೀಚರ್ ಗಳಾದ ಕ್ರೂಸ್ ಕಂಟ್ರೋಲ್, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ರೇರ್ ಫ್ರಂಟ್ ಫೇಸಿಂಗ್ ಸೀಟ್ ಗಳು, ಹಾಗು ಪವರ್ ವಿಂಡೋ ಗಳು ಲಭ್ಯವಿರಲಿದೆ. ಹಾಗು ಇದರಲ್ಲಿ ಡಿಸ್ಕ್ ಬ್ರೇಕ್ ಗಳನ್ನೂ ಎಲ್ಲ ನಾಲ್ಕು ವೀಲ್ ಗಳಿಗೆ ಕೊಡಲಾಗಿದೆ, ಡುಯಲ್ -ಫ್ರಂಟ್ ಏರ್ಬ್ಯಾಗ್ ಗಳು, ABS ಜೊತೆಗೆ EBD, ಪಾರ್ಕಿಂಗ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಸೆನ್ಸರ್ ಗಳು, ಮುಂಬದಿ ಸೀಟ್ ಬೆಲ್ಟ್ ರಿಮೈಂಡರ್ ಗಳು, ಹಾಗು ಹೈ ಸ್ಪೀಡ್ ಅಲರ್ಟ್ ಸಿಸ್ಟಮ್ ಕೊಡಲಾಗಿದೆ.
ಹೊಸ ಥಾರ್ ಹೊರಹೋಗುತ್ತಿರುವ ಮಾಡೆಲ್ ಗಿಂತ ಹೆಚ್ಚು ನವೀನವಾಗಿರಲಿದ್ದು ಅದರ ಬೆಲೆ ಪಟ್ಟಿ ರೂ 2 ಲಕ್ಷ ಗಿಂತಲೂ ಅಧಿಕ ಪ್ರೀಮಿಯಂ ಹೊಂದಲಿದೆ ಈಗ ಇರುವ ಮಾಡೆಲ್ ಗಿಂತ, ಅದು ರೂ 9.59 ಲಕ್ಷ ದಿಂದ ರೂ 9.99 ಲಕ್ಷ ವರೆಗೆ ಇರಲಿದೆ (ಎಕ್ಸ್ ಶೋ ರೂಮ್ ದೆಹಲಿ ). ಒಮ್ಮೆ ಬಿಡುಗಡೆ ಆದಾಗ, ಅದರ ಪ್ರತಿಸ್ಪರ್ಧೆ ಫೋರ್ಸ್ ಗೂರ್ಖಾ ಒಂದಿಗೆ ಇರುತ್ತದೆ ಅದು ಸದ್ಯದಲ್ಲೇ ನವೀಕರಣ ಪಡೆಯಲಿದೆ . ಹೊಸ ಪೀಳಿಗೆಯ ಗೂರ್ಖಾ ವನ್ನು ಆಟೋ ಎಕ್ಸ್ಪೋ 2020 ಯಲ್ಲಿ ಪ್ರದರ್ಶಿಸಲಾಗಿತ್ತು.
ಹಾಗು ಓದಿರಿ: ಹೊಸ ಫೋರ್ಸ್ ಗೂರ್ಖಾ ನೋಡಲು ಹೇಗಿದೆ ಎಂದು ಇಲ್ಲಿ ನೋಡಿ
ಹೆಚ್ಚು ಓದಿ: ಮಹಿಂದ್ರಾ ಥಾರ್ ಡೀಸೆಲ್
- Renew Mahindra Thar Car Insurance - Save Upto 75%* with Best Insurance Plans - (InsuranceDekho.com)
- Loan Against Car - Get upto ₹25 Lakhs in cash
0 out of 0 found this helpful