• English
  • Login / Register

ಟಾಟಾ ಪಂಚ್ EV ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಸ್ ಮತ್ತು ಅಪ್ಡೇಟ್ ಆಗಿರುವ ಸೆಂಟರ್ ಕನ್ಸೋಲ್ ಅನ್ನು ಪಡೆಯಲಿದೆ

ಟಾಟಾ ಪಂಚ್‌ ಇವಿ ಗಾಗಿ anonymous ಮೂಲಕ ಜನವರಿ 12, 2024 04:53 pm ರಂದು ಪ್ರಕಟಿಸಲಾಗಿದೆ

  • 230 Views
  • ಕಾಮೆಂಟ್‌ ಅನ್ನು ಬರೆಯಿರಿ

ಪಂಚ್ EV ನೆಕ್ಸಾನ್ EV ಯಿಂದ ಕೆಲವು ಫೀಚರ್ ಗಳನ್ನು ಪಡೆದುಕೊಂಡಿದೆ

Tata Punch EV Interior

ಟಾಟಾ ಪಂಚ್ EV ಅನಾವರಣಗೊಂಡ ಸ್ವಲ್ಪ ಸಮಯದ ನಂತರ, ಭಾರತೀಯ ಕಾರು ತಯಾರಕರಾದ ಟಾಟಾ ಈಗ ಎಲೆಕ್ಟ್ರಿಕ್ ಕಾರಿನ ಕೆಲವು ಟೀಸರ್ ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ನಮಗೆ ಅದರ ಕ್ಯಾಬಿನ್ ಕಣ್ಣು ಹಾಯಿಸುವ ದೃಶ್ಯವನ್ನು ನೀಡಿದೆ.

ಮೊದಲ ಕೆಲವು ಚಿತ್ರಗಳಲ್ಲಿ, ನಾವು ರಿವೈಸ್ ಆಗಿರುವ ಡ್ಯಾಶ್ಬೋರ್ಡ್ ಮತ್ತು ದೊಡ್ಡದಾದ 10.25-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ನೋಡಬಹುದು. ಚಿತ್ರಗಳಲ್ಲಿ ನಾವು ಹೊಸ ನೆಕ್ಸಾನ್ನಿಂದ ಪಡೆದ ಹೊಸ ಟಚ್-ಸೆನ್ಸಿಟಿವ್ ಎಸಿ ಕಂಟ್ರೋಲ್ ಪ್ಯಾನೆಲ್ ನೊಂದಿಗೆ ಅಪ್ಡೇಟ್ ಆಗಿರುವ ಸೆಂಟರ್ ಕನ್ಸೋಲ್ ಅನ್ನು ಕೂಡ ನೋಡಬಹುದು. ಇದರ ಹೊಸ 2-ಸ್ಪೋಕ್ ಸ್ಟೀರಿಂಗ್ ವೀಲ್ ನಲ್ಲಿ ಟಾಟಾ ನೆಕ್ಸಾನ್ EV ಯಲ್ಲಿ ಇರುವ ಪ್ರಕಾಶಿಸುವ ಟಾಟಾ ಲೋಗೋವನ್ನು ಹೊಂದಿದೆ, ಅದರಲ್ಲಿ ಟಚ್-ಆಧಾರಿತ ಕಂಟ್ರೋಲ್ ಗಳನ್ನು ಕಾಣಬಹುದು.

Tata Punch EV Upholstery

The images also show the new dual-tone upholstery of the Punch EV. However, it is likely that Tata could offer different interior themes based on the variant chosen, just like on the Nexon.

ಚಿತ್ರಗಳಲ್ಲಿ ಪಂಚ್ EV ಹೊಸ ಡ್ಯುಯಲ್-ಟೋನ್ ಅಪ್ಹೋಲ್ಸ್ಟರಿಯನ್ನು ಕೂಡ ನೋಡಬಹುದು. ಹಾಗೆಯೇ, ನೆಕ್ಸಾನ್ನಲ್ಲಿರುವಂತೆ ಟಾಟಾ ಅದರ ಆಯ್ಕೆ ಮಾಡಿದ ವೇರಿಯಂಟ್ ಆಧಾರದ ಮೇಲೆ ವಿಭಿನ್ನ ಇಂಟೀರಿಯರ್ ಥೀಮ್ಗಳನ್ನು ನೀಡುವ ಸಾಧ್ಯತೆಯಿದೆ.

ಇದನ್ನು ಕೂಡ ಓದಿ: ಹೊಸ ಡ್ಯಾಶ್‌ಬೋರ್ಡ್ ಮತ್ತು ದೊಡ್ಡ ಟಚ್‌ಸ್ಕ್ರೀನ್‌ನೊಂದಿಗೆ ಮಹೀಂದ್ರಾ XUV400 ಪ್ರೊ ವೇರಿಯಂಟ್ ಗಳನ್ನು ಬಿಡುಗಡೆ ಮಾಡಲಾಗಿದೆ, ಬೆಲೆಗಳು ರೂ 15.49 ಲಕ್ಷದಿಂದ ಪ್ರಾರಂಭವಾಗುತ್ತವೆ

Tata Punch EV

ಅಧಿಕೃತ ಸ್ಪೆಸಿಫಿಕೇಷನ್ ಗಳು ಇನ್ನೂ ಹೊರಬರದಿದ್ದರೂ ಕೂಡ, ಪಂಚ್ EV ಹೊಸ Acti.EV ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ ಎಂದು ನಮಗೆ ತಿಳಿದಿದೆ. ಹೆಚ್ಚಿನ ವಿವರಗಳಿಗಾಗಿ, ನೀವು ನಮ್ಮ ಹಿಂದಿನ ಲೇಖನವನ್ನು ಓದಬಹುದು.

ಟಾಟಾ ಪಂಚ್ EV ಜನವರಿ 2024 ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರಲಿದೆ ಎಂದು ನಮ್ಮ ನಿರೀಕ್ಷೆಯಾಗಿದೆ. ಬೆಲೆಗಳು ಸುಮಾರು ರೂ 12 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗುವ ಸಾಧ್ಯತೆಯಿದೆ. ತನ್ನದೇ ಬ್ರಾಂಡ್ ಕಾರುಗಳಾದ ಟಾಟಾ ಟಿಗೊರ್ / ಟಿಯಾಗೊ EV ಪರ್ಯಾಯ ಆಯ್ಕೆಯಾಗಲಿರುವ ಆಲ್-ಎಲೆಕ್ಟ್ರಿಕ್ ಪಂಚ್, ಸಿಟ್ರೋನ್ eC3 ಅಂತಹ ಕಾರುಗಳಿಗೆ ಸ್ಪರ್ಧೆಯನ್ನು ನೀಡಲಿದೆ.

ಇನ್ನಷ್ಟು ಓದಿ: ಟಾಟಾ ಪಂಚ್ AMT

was this article helpful ?

Write your Comment on Tata ಪಂಚ್‌ EV

explore ಇನ್ನಷ್ಟು on ಟಾಟಾ ಪಂಚ್‌ ಇವಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಮಾರುತಿ ಇ vitara
    ಮಾರುತಿ ಇ vitara
    Rs.17 - 22.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience