
Tata Nexon EVಯ 40.5 ಕಿ.ವ್ಯಾ ಬ್ಯಾಟರಿ ಪ್ಯಾಕ್ ವೇರಿಯೆಂಟ್ ಸ್ಥಗಿತ
ಟಾಟಾದ ಆಲ್-ಎಲೆ ಕ್ಟ್ರಿಕ್ ಸಬ್ ಕಾಂಪ್ಯಾಕ್ಟ್ ಎಸ್ಯುವಿ ಈಗ ಎರಡು ಬ್ಯಾಟರಿ ಪ್ಯಾಕ್ಗಳೊಂದಿಗೆ ಬರುತ್ತದೆ, ಅವುಗಳೆಂದರೆ, 30 ಕಿ.ವ್ಯಾಟ್ (ಮಿಡಿಯಮ್ ರೇಂಜ್) ಮತ್ತು 45 ಕಿ.ವ್ಯಾಟ್ (ಲಾಂಗ್ ರೇಂಜ್)

ಕರ್ನಾಟಕದ ಪ್ರವಾಸೋದ್ಯಮದ ಕಿರೀಟಕ್ಕೆ ಮತ್ತೊಂದು ಗರಿ: ಟಾಟಾದಿಂದ Nexon EV ಬಂಡೀಪುರ ಎಡಿಷನ್ನ ಅನಾವರಣ
ನೆಕ್ಸಾನ್ ಇವಿ ಬಂಡೀಪುರ ಎಡಿಷನ್ ಈ ಎಸ್ಯುವಿಯ ಮತ್ತೊಂದು ರಾಷ್ಟ್ರೀಯ ಉದ್ಯಾನವನ ಆವೃತ್ತಿಯಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಆನೆಗಳು ಮತ್ತು ಹುಲಿಗಳಂತಹ ವನ್ಯಜೀವಿ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ

ಟಾಟಾ Curvv EV ವರ್ಸಸ್ ಟಾಟಾ Nexon EV: ಯಾವುದು ವೇಗವಾಗಿ ಚಾರ್ಜ್ ಆಗುತ್ತದೆ ? ಇಲ್ಲಿದೆ ಉತ್ತರ..
ಕರ್ವ್ ಇವಿಯು ದೊಡ್ಡ 55 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ನೊಂದಿಗೆ ಬರುತ್ತದೆ, ಹಾಗೆಯೇ ನಾವು ಪರೀಕ್ಷಿಸಿದ ನೆಕ್ಸಾನ್ ಇವಿಯು 40.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿತ್ತು