Login or Register ಅತ್ಯುತ್ತಮ CarDekho experience ಗೆ
Login

ವಾರದ ಟಾಪ್ 5ಹೊಸ ಕಾರ್ ಗಳು : ಜೀಪ್ ಕಂಪಾಸ್ ಡೀಸೆಲ್ ಆಟೋ, ಕಿಯಾ ಕಾರ್ನಿವಾಲ್, 2020 ಟಾಟಾ ಟಿಗೋರ್ , ಟಿಒ, ನೆಕ್ಸಾನ್ ಮತ್ತು ಅಲ್ಟ್ರಾಜ್

ಜನವರಿ 23, 2020 03:43 pm ರಂದು dhruv attri ಮೂಲಕ ಪ್ರಕಟಿಸಲಾಗಿದೆ
23 Views

ಈ ವಾರದಲ್ಲಿ ಪ್ರಮುಖ ಸುದ್ದಿಗಳು ಟಾಟಾ ಮೋಟರ್ಸ್ ಗೆ ಸಂಬಂಧಪಟ್ಟಂತೆ ಇದ್ದವು

ಟಾಟಾ ಟಿಯಾಗೋ , ಟಿಗೋರ್ ಮತ್ತು ನೆಕ್ಸಾನ್ ಫೇಸ್ ಲಿಫ್ಟ್: ಟಾಟಾ ನವರ ಸಬ್-4m ಕೊಡುಗೆ ಗಳಿಗೆ ನವೀಕರಣ ಬಾಕಿ ಇದ್ದವು ಮತ್ತು ನಾವು ಅವುಗಳನ್ನು ಶೋ ರೂಮ್ ನಲ್ಲಿ ನೋಡುವ ಅವಕಾಶ ಲಭಿಸಿತು. ಅದರ ಬಿಡುಗಡೆಯನ್ನು ಯಾವಾಗ ನಿರೀಕ್ಷಿಸಬಹುದು ಮತ್ತು ಬುಕಿಂಗ್ ಗಾಗಿ ಎಷ್ಟು ಕೊಡಬೇಕಾಗಬಹುದು ? ಉತ್ತರಗಳು ಇಲ್ಲಿವೆ.

ಜೀಪ್ ಕಂಪಾಸ್ : ನೀವು ಕೈಗೆಟುಕಬಹುದಾದ (ಹೋಲಿಕೆಯಲ್ಲಿ ) ಜೀಪ್ ಕಂಪಾಸ್ ಡೀಸೆಲ್ ಆಟೋಮ್ಯಾಟಿಕ್ ಗಾಗಿ ಕಾಯಬೇಕಾದುದರ ಅಂತ್ಯ ಹತ್ತಿರದಲ್ಲೇ ಇದೆ. ಉತ್ಪಾದಕರು ಲಾಂಜಿಟ್ಯೂಡ್ ಮತ್ತು ಲಿಮಿಟೆಡ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ವೇರಿಯೆಂಟ್ ಗಳ ಬಿಡುಗಡೆ ಮಾಡಿದ್ದಾರೆ. ಎರೆಡೂ ಆಟೋಮ್ಯಾಟಿಕ್ ಆವೃತ್ತಿಗಳು ಪಡೆಯುತ್ತವೆ ಮಾನ್ಯುಯಲ್ ಆವೃತ್ತಿಗಿಂತಲೂ ಹೆಚ್ಚಿನ ಫೀಚರ್ ಗಳು. ಅವುಗಳು ಯಾವುದು ಹಾಗು ನೀವು ಅದನ್ನು ಪಡೆಯಲು ಎಷ್ಟು ಖರ್ಚು ಮಾಡಬೇಕಾಗಬಹುದು ?

ಟಾಟಾ ಅಲ್ಟ್ರಾಜ್ : ಟಾಟಾ ಮೋಟಾರ್ ನವರು ಸುರಕ್ಷತಾ ಕಾರ್ ಗಳನ್ನು ಮಾಡಲು ಹೆಚ್ಚು ಗಮನ ನೀಡುತ್ತಿದೆ ಅದಕ್ಕೆ ಅಲ್ಟ್ರಾಜ್ ಭಾರತದ ಜಾಗತಿಕ NCAP ಕ್ರ್ಯಾಶ್ ಟೆಸ್ಟ್ ನಲ್ಲಿ ಎರೆಡನೆ ಸ್ಥಾನ ಪಡೆದಿರುವುದು ಪೂರಕವಾಗಿದೆ. ಅದು ತನ್ನ ಹಿರಿಯ ಸಹೋದರ ಕಾರ್ ಗಳಾದ ನೆಕ್ಸಾನ್ ಜೊತೆ ಸೇರಿದೆ, ಅದು ಭಾರತದ ಉತ್ಪಾದಕರಿಗೆ ಒಂದು ಒಂದು ಪ್ರಮುಖ ಮೈಲಿಗಲ್ಲು ಕೊಡುವುದರಲ್ಲಿ ಯಶಸ್ವಿಯಾಗಿದೆ.

ರೆನಾಲ್ಟ್ HBC: ನಮಗೆ ರೆನಾಲ್ಟ್ ನವರಿಂದ ಮಾರುತಿ ವಿಟಾರಾ ಬ್ರೆಝ ಗಾಗಿ ಮತ್ತು ಹುಂಡೈ ವೆನ್ಯೂ ಗಾಗಿ ಇರುವ ಪ್ರಮುಖ ಪ್ರತಿಸ್ಪರ್ದಿ ಆಗಲಿದೆ, ಅದನ್ನು ಚೆನ್ನೈ ನಲ್ಲಿ ಪರೀಕ್ಷೆ ಮಾಡಲ್ಪಡುತ್ತಿರುವುದನ್ನು ಬೇಹುಗಾರಿಕೆಯಲ್ಲಿ ಕಾಣಲಾಗಿದೆ. ಅದ್ರ ಬಿಡುಗಡೆ ಆಟೋ ಎಕ್ಸ್ಪೋ 2020 ನಲ್ಲಿ ಆಗಬಹುದು ಆದರೆ ಇಲ್ಲಿ ಕೊಡಲಾಗಿರುವ ಚಿತ್ರಗಳು ಡಿಸೈನ್ ಪರಿಭಾಷೆ ಗಳನ್ನು ಸೂಚಿಸುತ್ತದೆ.

ಕಿಯಾ ಕಾರ್ನಿವಾಲ್ : ಕಿಯಾ ಹೆಚ್ಚು ಪ್ರತಿಸ್ಪರ್ಧೆ ಇಲ್ಲದ ಪ್ರೀಮಿಯಂ ಸಾರ್ವಜನಿಕ ವಾಹ ವಿಭಾಗದಲ್ಲಿ ಕಾರ್ನಿವಾಲ್ ಒಂದಿಗೆ ಲಗ್ಗೆ ಇಡುವ ಗುರಿ ಹೊಂದಿದೆ. ಎಂಜಿನ್ ವಿವರಗಳು, ವೇರಿಯೆಂಟ್ ಮತ್ತು MPV ಯ ಫೀಚರ್ ಗಳು ಕೊಡಲಾಗಿದೆ ಬಿಡುಗಡೆ ಗೂ ಮುನ್ನ. ಒಮ್ಮೆ ನೋಡಿ

ಹೆಚ್ಚು ಓದಿ :ಜೀಪ್ ಕಂಪಾಸ್ ಡೀಸೆಲ್

Share via

Write your Comment on Tata ಆಲ್ಟ್ರೋಝ್ 2020-2023

explore similar ಕಾರುಗಳು

ಕಿಯಾ ಕಾರ್ನಿವಲ್

4.775 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಡೀಸಲ್14.85 ಕೆಎಂಪಿಎಲ್
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌

ಜೀಪ್ ಕಾಂಪಸ್‌

4.2261 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಡೀಸಲ್17.1 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.6.23 - 10.19 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಎಲೆಕ್ಟ್ರಿಕ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ