Login or Register ಅತ್ಯುತ್ತಮ CarDekho experience ಗೆ
Login

ನೀವು ಮಾರುತಿ ವಿಟಾರಾ ಬ್ರೆಝ ಕೊಳ್ಳುವಿರಾದರೆ ಎರೆಡು ತಿಂಗಳು ಹೆಚ್ಚು ಕಾಯಬೇಕಾಗಬಹುದು.

ನೀವು ಸಬ್ -4m ಈಗ ಕೊಳ್ಳಬೇಕೆಂದಿದ್ದರೆ, ನೀವು ಎಷ್ಟು ದಿನಗಳು ಕಾಯಬೇಕಾಗಬಹುದು ಡಿಲೆವರಿ ತೆಗೆದುಕೊಳ್ಳಲು, ಒಂದು ವೇಳೆ?

  • ವಿಟಾರಾ ಬ್ರೆಝ ಕಾಯುವ ವ್ಯಾಪ್ತಿ ಸೊನ್ನೆ ಇಂದ 2 ತಿಂಗಳು
  • ಟಾಟಾ ನೆಕ್ಸಾನ್ ಗೆ ಹೆಚ್ಚು ಬೇಡಿಕೆ ಇರುವುದು ನೊಯಿಡಾ, ಬೆಂಗಳೂರು, ಲಕ್ನೋ, ಹಾಗು ಚಂಡೀಗಡ್ ನಲ್ಲಿ
  • ಫೋರ್ಡ್ ಎಕೋಸ್ಪೋರ್ಟ್ ಗೆ ಕಡಿಮೆ ಕಾಯುವ ಸಮಯ ಇದೆ ದೆಹಲಿ, ಗುರುಗ್ರಾಮ್ ಮತ್ತು ಲಕ್ನೋ ದಲ್ಲಿ
  • ಡೆಲ್ಲಿ ಹಾಗು ಪಾಟ್ನಾ ದಲ್ಲಿ ಅತಿ ಕಡಿಮೆ ಕಾಯುವ ಸಮಯವಿದೆ ಈ ಎಲ್ಲ ಮೂರು ಕಾರ್ ಗಳಿಗೆ

ಸಬ್ -4m SUV ಗಳು ಭಾರತದಲ್ಲಿ ಹೆಚ್ಚು ಬೇಡಿಕೆ ಇರುವ ವಿಭಾಗ, ಹಾಗಾಗಿ ಈ ಎಲ್ಲ ಕಾರ್ ಗಳಿಗೆ ಹೆಚ್ಚು ಕಾಯುವ ಸಮಯ ಇರುವುದು ಸಾಮಾನ್ಯ ವಿಷಯವಾಗಿದೆ, ಹಾಗು ವೇರಿಯೆಂಟ್ ಮತ್ತು ನಗರಗಳ ಮೇಲು ಅವಲಂಬಿತವಾಗಿದೆ. ಆದರೆ ನೀವು ಹೆದರಬೇಕಾಗಿಲ್ಲ, ನೀವು ಒಂದು ಕೊಳ್ಳಬೇಕೆಂದಿದ್ದರೆ 15 ದೊಡ್ಡ ನಗರಗಳಲ್ಲಿನ ಕಾಯಬೇಕಾಗುವ ಸಮಯವನ್ನು ಪಟ್ಟಿ ಮಾಡಿದ್ದೇವೆ, ನಿಮಗೆ ಕೊಳ್ಳಲು ಅನುಕೂಲವಾಗಲೆಂದು.

Maruti Vitara Brezza

Tata Nexon

Ford EcoSport

Delhi

No waiting

Two weeks

No waiting

Gurugram

7 weeks

Two weeks

No waiting

Noida

4 weeks

One month

One month

Bengaluru

2 months

Four weeks

45 days

Mumbai

4 weeks

Two weeks

1 month

Hyderabad

2 months

Two weeks

15 days

Pune

2 months

No Waiting

45 days

Chennai

1 month

45 days

15 days

Jaipur

1 week

Two weeks

15 days

Ahmedabad

No waiting

No waiting

15 days

Lucknow

4 weeks

1 month

No waiting

Kolkata

4 weeks

1 week

30 days

Chandigarh

1 week

4 weeks

Two weeks

Patna

15 days

No waiting

Two weeks

Indore

4 weeks

10 days

No waiting

ಗಮನಿಸಿ: ಮೇಲೆ ಹೇಳಿರುವ ಪಟ್ಟಿ ಕೇವಲ ಅಂದಾಜು ಮಾಡಲಾಗಿರುವ ಸಮಯ ಮತ್ತು ಕಾಯಬೇಕಾಗುವ ಸಮಯ ವೇರಿಯೆಂಟ್ ಮೇಲೆ ಹಾಗು ಪವರ್ ಟ್ರೈನ್, ಹಾಗು ಬಣ್ಣದ ಆಯ್ಕೆ ಮೇಲೂ ಅವಲಂಬಿಸಿರುತ್ತದೆ.

ಮಾರುತಿ ವಿಟಾರಾ ಬ್ರೆಝ : ಈ ನಗರಗಳಲ್ಲಿ ವಿಟಾರಾ ಬ್ರೆಝ ಗಾಗಿ ಕಾಯುವ ಸಮಯ ಇಲ್ಲ, ಅವೆಂದರೆ ಅಹ್ಮದಾಬಾದ್, ಮತ್ತು ದೆಹಲಿ. ಚಂಡೀಗಡ್ ಹಾಗು ಜೈಪುರ್ ನಲ್ಲಿ ಒಂದು ವಾರದ ತನಕ ಕಾಯಬೇಕಾಗ ಬಹುದು. ಗುರುಗ್ರಾಮ್ , ಹೈದರಾಬಾದ್, ಬೆಂಗಳೂರು, ಮತ್ತು ಪುಣೆ ಯಲ್ಲಿ ವಾಸಿಸುವವರು ಎರೆಡು ತಿಂಗಳ ವರೆಗೂ ಕಾಯಬೇಕಾಗಬಹುದು.

ಟಾಟಾ ನೆಕ್ಸಾನ್: ಅಹ್ಮದಾಬಾದ್, ಪಾಟ್ನಾ ಗಳಲ್ಲಿ ನೆಕ್ಸಾನ್ ಆಗಿಂದಾಗಲೇ ದೊರೆಯುತ್ತದೆ, ಕೋಲ್ಕತ್ತಾ, ಇಂದೋರ್, ಮತ್ತು ಜೈಪುರ್ ವಾಸಿಗಳು ಒಂದರಿಂದ ಎರೆಡು ವಾರಗಳು ಕಾಯಬೇಕಾಗಬಹುದು. ಒಂದು ತಿಂಗಳಿನಿಂದ 45 ದಿನಗಳ ಕಾಯುವ ವ್ಯಾಪ್ತಿ ನೊಯಿಡಾ, ಬೆಂಗಳೂರು, ಲುಕುನೋಗ್, ಚೆನ್ನೈ, ಹಾಗು ಚಂಡೀಗಡ್ ವಾಸಿಗಳಿಗೆ.

ಫೋರ್ಡ್ ಎಕೋಸ್ಪೋರ್ಟ್: ಲಕ್ನೋ, ಇಂದೋರ್, ಮತ್ತು ದೆಹಲಿ -NCR ಗಳಲ್ಲಿ ಕಾಯುವ ಸಮಯ ಇಲ್ಲ, ಆದರೆ ನೊಯಿಡಾ ದ ವಾಸಿಗಳು ಒಂದು ತಿಂಗಳ ವರೆಗೆ ಕಾಯಬೇಕಾಗಬಹುದು. ಫೋರ್ಡ್ ಎಕೋಸ್ಪೋರ್ಟ್ ಗಾಗಿ ಕಾಯುವ ಸಮಯ ಹೆಚ್ಚು ಇರುವುದು ಬೆಂಗಳೂರು, ಮುಂಬೈ, ಮತ್ತು ಕೋಲ್ಕತ್ತಾ ದಲ್ಲಿ ಮತ್ತು ಇದು ಒಂದು ತಿಂಗಳಿಂದ 45 ದಿನಗಳ ವರೆಗೆ.

ಈ ವಿಭಾಗದಲ್ಲಿ ಹುಂಡೈ ವೆನ್ಯೂ ಪ್ರವೇಶದೊಂದಿಗೆ ಸ್ಪರ್ಧೆಗಳು ಹೆಚ್ಚಾಗಿರುತ್ತವೆ. ಕೊರೆಯ ದ ಕಾರ್ ಮೇಕರ್ ನ ಮೊದಲ ಸಬ್-4m SUV ಯು ಹೇಗೆ ಸ್ಪರ್ದಿಸುತ್ತದೆ ಎಂದು ನೋಡುವುದು ಕುತೂಹೊಲಕಾರಿಯಾಗಿರುತ್ತದೆ. ಅಲ್ಲಿಯವರೆಗೆ ನೀವು ಬುಕಿಂಗ್ ವಿವಿವಾರಗಳನ್ನು ತಿಳಿಯಿರಿ ಇಲ್ಲಿ. here.

Read More on : Maruti Vitara Brezza AMT

d
ಅವರಿಂದ ಪ್ರಕಟಿಸಲಾಗಿದೆ

dhruv attri

  • 14 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ Vitara ಬ್ರೆಜ್ಜಾ 2016-2020

Read Full News

explore ಇನ್ನಷ್ಟು on ಮಾರುತಿ ವಿಟರಾ ಬ್ರೆಜ್ಜಾ 2016-2020

ಟಾಟಾ ನೆಕ್ಸ್ಂನ್‌

ಡೀಸಲ್23.23 ಕೆಎಂಪಿಎಲ್
ಪೆಟ್ರೋಲ್17.44 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ