ನೀವು ಈಗ ' ಟಾಟಾ ಅಲ್ಟ್ರಾಜ್ ಜೊತೆಗೆ ಮಾತಾಡಬಹುದು '
ಟಾಟಾ ಆಲ್ಟ್ರೋಝ್ 2020-2023 ಗಾಗಿ rohit ಮೂಲಕ ಡಿಸೆಂಬರ್ 11, 2019 02:33 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಅಲ್ಟ್ರಾಜ್ ಧ್ವನಿ BoT ಯಾವುದೇ ಸ್ಮಾರ್ಟ್ ಫೋನ್ ಅಥವಾ ಸ್ಮಾರ್ಟ್ ಸ್ಪೀಕರ್ ಗೂಗಲ್ ಅಸಿಸ್ಟೆಂಟ್ ಅನ್ನು ಸಪೋರ್ಟ್ ಮಾಡುತ್ತದೆ.
- ಅಲ್ಟ್ರಾಜ್ ವಾಯ್ಸ್ BoT ಒಂದು ವಯಕ್ತಿಕವಾಗಿರುವ ಇಂಟರಾಕ್ಟಿವ್ ವಾಯ್ಸ್ ಫೀಚರ್
- ಅದನ್ನು, 'ಓಕೆ ಗೂಗಲ್, ಟಾಕ್ ಟು ಟಾಟಾ ಅಲ್ಟ್ರಾಜ್'
- ಗ್ರಾಹಕರು ಅಲ್ಟ್ರಾಜ್ ವಾಯ್ಸ್ BoT ಅದರ ಮಾಹಿತಿ ಪಡೆಯಲು ಟಾಟಾ ಅಲ್ಟ್ರಾಜ್ ಮತ್ತು ಅದರ ಫೀಚರ್ ಗಳನ್ನು ಉಪಯೋಗಿಸಬಹದು.
- ಇದರ ಜೊತೆಗೆ, ಟಾಟಾ ಮೋಟರ್ಸ್ ತನ್ನ ಗ್ರಾಹಕರ ಆನ್ಲೈನ್ ಖರೀದಿ ಅನುಭವಗಳನ್ನು ಉತ್ತಮಗೊಳಿಸಲು ಗುರಿ ಹೊಂದಿದೆ.
ಟಾಟಾ ಮೋಟರ್ಸ್ ತನ್ನ ಮೊದಲ ಪ್ರೀಮಿಯಂ ಹ್ಯಾಚ್ ಬ್ಯಾಕ್ ಅನ್ನು ಅನಾವರಣ ಗೊಳಿಸಿದೆ, ಅಲ್ಟ್ರಾಜ್ ತನ್ನ ಜನವರಿ 2020 ಬಿಡುಗಡೆಗೆ ಮುಂಚೆ. ಈ ಗ ಅದು "ಟಾಟಾ ಅಲ್ಟ್ರಾಜ್ ವಾಯ್ಸ್ BoT'' ಒಂದು ವಯಕ್ತಿಕರಿಸಲಾದ ಇಂಟರಾಕ್ಟಿವ್ ವಾಯ್ಸ್ ಅನುಭವವನ್ನು ಟಾಟಾ ಅಲ್ಟ್ರಾಜ್ ಗಾಗಿ ನೀಡಿದೆ, ಗೂಗಲ್ ಸಹಯೋಗದೊಂದಿಗೆ.
ಅದು ಗೂಗಲ್ ಅಸ್ಸಿಸ್ಟನ್ಟ್ ಫೀಚರ್ ಅನ್ನು ಬಳಸುತ್ತದೆ ಎಲ್ಲ ಉಪಯುಕ್ತ ಮಾಹಿತಿ ಗಳನ್ನು ಖರೀದಿ ಮಾಡುವವರಿಗೆ ತಿಳಿಸಲು. ಅದನ್ನು ಸ್ಮಾರ್ಟ್ ಫೋನ್ ನೊಂದಿಗೆ ಗೂಗಲ್ ಅಸಿಸ್ಟೆಂಟ್ ಹೊಂದಿರುವವರು ಉಪಯೋಗಿಸಬಹುದಾಗಿದೆ. ನೀವು ಹೇಳಬೇಕಾದುದು ಇಷ್ಟೇ 'ಓಕೆ ಗೂಗಲ್ , ಟಾಕ್ ಟು ಅಲ್ಟ್ರಾಜ್' ಎಂದು ಫೀಚರ್ ಅನ್ನು ಸಕ್ರಿಯಗೊಳಿಸಲು. ಈ ಕಲ್ಪನೆಯು ಇನ್ -ಕಾರ್ ಕನೆಕ್ಟೆಡ್ ಅನುಭವನ್ನು ಬಳಕೆದಾರರಿಗೆ ಹೆಚ್ಚಿಸಲು.
ಹಾಗು ಓದಿರಿ: ಟಾಟಾ ಅಲ್ಟ್ರಾಜ್ vs ಮಾರುತಿ ಬಲೆನೊ vs ಟೊಯೋಟಾ ಗ್ಲಾನ್ಝ vs ಹುಂಡೈ ಎಲೈಟ್ i20 vs VW ಪೋಲೊ vs ಹೋಂಡಾ ಜಾಜ್: ಸ್ಪೆಕ್ ಹೋಲಿಕೆ
ಟಾಟಾ ಅಲ್ಟ್ರಾಜ್ ವಿವರ ಕೊಡುವುದರೊಂದಿಗೆ, ಅದನ್ನು ಕಾರ್ ನ ಟೆಸ್ಟ್ ಡ್ರೈವ್ ಗಾಗಿ ಯಾವುದೇ ಟಾಟಾ ಡೀಲರ್ಶಿಪ್ ನಲ್ಲಿ ಬುಕ್ ಮಾಡಲು ಸಹ ಬಳಸಬಹುದು.ವಾಯ್ಸ್ ಅಸ್ಸಿಸ್ಟನ್ಟ್ ಅನ್ನು ಟಾಟಾ ಅಲ್ಟ್ರಾಜ್ ಕಾರ್ ಜೊತೆಗೆ ಆಂಡ್ರಾಯ್ಡ್ ಆಟೋ ಅಥವಾ ಆಪಲ್ ಕಾರ್ ಪ್ಲೇ ಯೊಂದಿಗೆ ಸಂಯೋಜಿಸಬಹುದು.
ಸಂಬಂಧಿತ: ಟಾಟಾ ಅಲ್ಟ್ರಾಜ್ ವೇರಿಯೆಂಟ್ ವಿವರಗಳು
ಟಾಟಾ ಪ್ರೀಮಿಯಂ ಹ್ಯಾಚ್ ಬ್ಯಾಕ್ ಅನ್ನು BS6- ಕಂಪ್ಲೇಂಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಒಂದಿಗೆ ಕೊಡಲಾಗಿದೆ. ಇದನ್ನು ಟೋಕನ್ ಬೆಲೆ ರೂ 21,000 ಒಂದಿಗೆ ಬುಕ್ ಮಾಡಬಹುದಾಗಿದೆ. ಇದರ ಪ್ರತಿಸ್ಪರ್ಧೆ ಮಾರುತಿ ಸುಜುಕಿ ಬಲೆನೊ, ಹುಂಡೈ ಎಲೈಟ್ i20, VW ಪೋಲೊ ಹಾಗು ಹೋಂಡಾ ಜಾಜ್ ಗಳೊಂದಿಗೆ ಇರುತ್ತದೆ.