ನಿಮ್ಮ ಮಾರುತಿ ಗ್ರ್ಯಾಂಡ್ ವಿಟಾರಾವನ್ನು ಮನೆಗೆ ಡ್ರೈವ್ ಮಾಡಲು ನೀವು 9 ತಿಂಗಳ ತನಕ ಕಾಯಬೇಕು

published on ಜನವರಿ 20, 2023 03:25 pm by ansh for ಮಾರುತಿ ಗ್ರಾಂಡ್ ವಿಟರಾ

  • 48 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಕಾಂಪ್ಯಾಕ್ಟ್ ಎಸ್‌ಯುವಿಯ ಜನಪ್ರಿಯತೆಯೇ ಇದನ್ನು ಮಾರುತಿಯ ಶ್ರೇಣಿಯಲ್ಲಿ ಹೆಚ್ಚು ಬೇಡಿಕೆಯುಳ್ಳ ವಾಹನಗಳಲ್ಲಿ ಒಂದಾಗಿಸಿದೆ

Maruti Grand Vitara

ಗ್ರ್ಯಾಂಡ್ ವಿಟಾರಾ ಮಾರುತಿಯ ಪ್ರಸ್ತುತ ಫ್ಲ್ಯಾಗ್‌ಶಿಪ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಈಗಾಗಲೇ 1.15 ಲಕ್ಷಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಸಂಚಯಿಸಿದೆ.  ಮೈಲ್ಡ್- ಮತ್ತು ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೈನ್‌ಗಳಲ್ಲಿ ಲಭ್ಯವಿರುವ ಈ ಕಾಂಪ್ಯಾಕ್ಟ್ ಎಸ್‌ಯುವಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದೆ. ಇದು ಈಗ ಮಾರುತಿಯ ಅತ್ಯಂತ ಜನಪ್ರಿಯ ಮಾಡೆಲ್‌ಗಳಲ್ಲಿ ಒಂದಾಗಿದ್ದು, ಎಷ್ಟೆಂದರೆ, ದೇಶದ ಕೆಲವು ಭಾಗಗಳಲ್ಲಿ ಇದರ ಕಾಯುವಿಕೆ ಅವಧಿಯು ಒಂಭತ್ತು ತಿಂಗಳ ತನಕ ಹೋಗಿದೆ.

ಇದನ್ನೂ ಓದಿ: ಮಾರುತಿ ಗ್ರ್ಯಾಂಡ್ ವಿಟಾರಾ ಬ್ಲ್ಯಾಕ್ 5 ಚಿತ್ರಗಳಲ್ಲಿ

ಜನವರಿ 2023 ರಂತೆ ಭಾರತದ 20 ಪ್ರಮುಖ ನಗರಗಳಲ್ಲಿ ಗ್ರ್ಯಾಂಡ್ ವಿಟಾರಾದ ಕಾಯುವ ಅವಧಿ ಇಲ್ಲಿದೆ:

 

ನಗರ

ಕಾಯುವ ಅವಧಿ

ನವದೆಹಲಿ

2.5 ರಿಂದ 4 ತಿಂಗಳು

ಬೆಂಗಳೂರು

2 ತಿಂಗಳು

ಮುಂಬಯಿ

5.5 ರಿಂದ 6 ತಿಂಗಳು

ಹೈದರಾಬಾದ್

ಕಾಯುವಿಕೆ ಇಲ್ಲ

ಪುಣೆ

5 ರಿಂದ 5.5 ತಿಂಗಳು

ಚೆನ್ನೈ

3 ರಿಂದ 4 ತಿಂಗಳು

ಜೈಪುರ

5 ರಿಂದ 5.5 ತಿಂಗಳು

ಅಹಮದಾಬಾದ್

6 ತಿಂಗಳು

ಗುರುಗ್ರಾಮ

6.5 ರಿಂದ 7 ತಿಂಗಳು

ಲಖನೌ

5.5 ರಿಂದ 6 ತಿಂಗಳು

ಕೋಲ್ಕತ್ತಾ

3 ರಿಂದ 4 ತಿಂಗಳು

ಥಾಣೆ

5.5 ರಿಂದ 6 ತಿಂಗಳು

ಸೂರತ್

6 ತಿಂಗಳು

ಗಾಝಿಯಾಬಾದ್

5 ರಿಂದ 6 ತಿಂಗಳು

ಚಂಡೀಗಢ

6 ತಿಂಗಳು

ಕೊಯಮತ್ತೂರು

ಕಾಯುವಿಕೆ ಇಲ್ಲ

ಪಾಟ್ನಾ

5 ತಿಂಗಳು

ಫರೀದಾಬಾದ್

6.5 ರಿಂದ 7 ತಿಂಗಳು

ಇಂದೋರ್

5 ರಿಂದ 6 ತಿಂಗಳು

ನೋಯ್ಡಾ

8 ರಿಂದ 9 ತಿಂಗಳು

ಟೇಕ್ ಅವೇಗಳು

  • ಹೈದರಾಬಾದ್ ಮತ್ತು ಕೊಯಮತ್ತೂರಿನಲ್ಲಿ ಕಾಯುವಿಕೆ  ಅವಧಿ ಇಲ್ಲವಾದ್ದರಿಂದ, ಈ ಎರಡು ನಗರಗಳಲ್ಲಿ ನೀವು ಗ್ರ್ಯಾಂಡ್ ವಿಟಾರಾವನ್ನು ಕೂಡಲೇ ಮನೆಗೆ ತೆಗೆದುಕೊಂಡು ಹೋಗಬಹುದು.

  • ಬೆಂಗಳೂರಿನಲ್ಲಿ ಡೆಲಿವರಿ ತೆಗೆದುಕೊಂಡು ಹೋಗಲು ನೀವು ಎರಡು ತಿಂಗಳು ಕಾಯಬೇಕು; ಮತ್ತು ದೆಹಲಿ, ಕೋಲ್ಕತ್ತಾ ಹಾಗೂ ಚೆನ್ನೈಯಲ್ಲಿ ಕಾಯುವ ಸಮಯ ನಾಲ್ಕು ತಿಂಗಳವರೆಗೆ ಹೋಗಿದೆ.

Maruti Grand Vitara Cabin

  • ಪುಣೆ, ಪಾಟ್ನಾ ಮತ್ತು ಜೈಪುರದಲ್ಲಿ, ಮಾರುತಿ ಎಸ್‌ಯುವಿಯ ಕಾಯುವ ಅವಧಿಯು ಐದು ಮತ್ತು ಐದೂವರೆ ತಿಂಗಳ ನಡುವೆ ಆಗಿದೆ.

  • ಮುಂಬೈ, ಅಹಮದಾಬಾದ್, ಲಖನೌ, ಥಾಣೆ, ಸೂರತ್, ಗಾಝಿಯಾಬಾದ್, ಚಂಡೀಗಢ ಮತ್ತು ಇಂದೋರ್‌ನಲ್ಲಿ ಅದರ ಕಾಯುವ ಅವಧಿ ಆರು ತಿಂಗಳ ತನಕ ಹೋಗಬಹುದು.

 

Maruti Grand Vitara Rear

  • ಗುರುಗ್ರಾಮ ಮತ್ತು ಫರೀದಾಬಾದ್‌ನ ಖರೀದಿದಾರರಿಗೆ ಇದರ ಡೆಲಿವರಿ ಸಮಯವು ಏಳು ತಿಂಗಳ ತನಕ ಏರಿದೆ.
  • ಕೊನೆಯದಾಗಿ, ನೋಯ್ಡಾ ಅತ್ಯಂತ ಹೆಚ್ಚು ಕಾಯುವ ಸಮಯ ಹೊಂದಿದ್ದು, ಇಲ್ಲಿ ನಿಮ್ಮ ಗ್ರ್ಯಾಂಡ್ ವಿಟಾರಾ ಡೆಲಿವರಿ ಪಡೆಯಲು ನೀವು ಒಂಭತ್ತು ತಿಂಗಳ ತನಕ ಕಾಯಬೇಕಾಗಿದೆ.

ಇನ್ನಷ್ಚು ಓದಿ: ಮಾರುತಿ ಗ್ರ್ಯಾಂಡ್ ವಿಟಾರಾರದ ಆನ್ ರೋಡ್ ಬೆಲೆ

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ Grand Vitara

2 ಕಾಮೆಂಟ್ಗಳು
1
S
seemanta baruah
Mar 3, 2023, 3:12:53 PM

I am from Assam,Nagaon,I waited for 4 months .I have booked my grand vitara sigma variant on 30th or 31st of october till now i have not got my delivery.can anyone pls help me why it is taking solong

Read More...
    ಪ್ರತ್ಯುತ್ತರ
    Write a Reply
    1
    A
    anilkumar
    Jan 19, 2023, 3:39:03 PM

    Good vehicle

    Read More...
      ಪ್ರತ್ಯುತ್ತರ
      Write a Reply
      Read Full News

      Similar cars to compare & consider

      ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

      ಕಾರು ಸುದ್ದಿ

      • ಟ್ರೆಂಡಿಂಗ್ ಸುದ್ದಿ
      • ಇತ್ತಿಚ್ಚಿನ ಸುದ್ದಿ

      trendingಎಸ್‌ಯುವಿ ಕಾರುಗಳು

      • ಲೇಟೆಸ್ಟ್
      • ಉಪಕಮಿಂಗ್
      • ಪಾಪ್ಯುಲರ್
      ×
      We need your ನಗರ to customize your experience