ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್ ಹೊಸ ಟೀಸರ್ ಔಟ್, ಏನಿದೆ ಈ ಬಾರಿ ವಿಶೇಷ ?
ಹೊಸ ಟೀಸರ್ ಹೊಸ ಮ್ಯಾಗ್ನೈಟ್ನ ಟೈಲ್ ಲೈಟ್ಗಳ ಇಣುಕುನೋಟವನ್ನು ತೋರಿಸುತ್ತದೆ, ಮತ್ತು ಇದರಲ್ಲಿ ಅಪ್ಡೇಟ್ ಆಗಿರುವ LED ಲೈಟ್ಗಳನ್ನು ನೀಡಲಾಗಿದೆ. ಗ್ರಿಲ್ ಡಿಸೈನ್ ಹಿಂದಿನ ಮಾಡೆಲ್ನಲ್ಲಿ ಇದ್ದಂತೆಯೇ ಇದೆ
MG ವಿಂಡ್ಸರ್ ಇವಿಗಾಗಿ ಟೆಸ್ಟ್ ಡ್ರೈವ್ಗಳು ಶುರು, ಬುಕಿಂಗ್ಗಳು ಶೀಘ್ರದಲ್ಲೇ ಪ್ರಾರಂಭ
MG ವಿಂಡ್ಸರ್ ಇವಿ ಎರಡು ಬೆಲೆ ಆಯ್ಕೆಗಳನ್ನು ಹೊಂದಿದೆ. ನೀವು ಪೂರ್ತಿ ಹಣವನ್ನು ಮುಂಗಡವಾಗಿ ಪಾ ವತಿಸಿದರೆ, ಬೇಸ್ ವರ್ಷನ್ ಅನ್ನು ರೂ. 13.50 ಲಕ್ಷ (ಭಾರತದಾದ್ಯಂತದ ಎಕ್ಸ್ ಶೋರೂಂ) ಬೆಲೆಗೆ ಖರೀದಿಸಬಹುದು
Tata Nexon ಸಿಎನ್ಜಿ vs ಮಾರುತಿ Brezza CNG: ಸ್ಪೆಸಿಫಿಕೇಷನ್ಗಳ ಹೋಲಿಕೆ ಇಲ್ಲಿದೆ
ಜನಪ್ರಿಯ ಮಾರುತಿ ಬ್ರೆಝಾ ಸಿಎನ್ಜಿಯೊಂದಿಗೆ ಸ್ಪರ್ಧಿಸಲು ಟಾಟಾ ನೆಕ್ಸಾನ್ ತನ್ನ ಸಿಎನ್ಜಿ ವರ್ಷನ್ ಅನ್ನ ು ಹಲವು ಫೀಚರ್ಗಳೊಂದಿಗೆ ಲಾಂಚ್ ಮಾಡಿದೆ
Mahindra Thar Roxx 4x4 ಬಿಡುಗಡೆ, ಬೆಲೆಗಳು 18.79 ಲಕ್ಷ ರೂ.ನಿಂದ ಪ್ರಾರಂಭ
ಥಾರ್ ರೋಕ್ಸ್ನ 4WD (ಫೋರ್-ವೀಲ್ ಡ್ರೈವ್) ಆವೃತ್ತಿಗಳನ್ನು ಕೇವಲ 2.2-ಲೀಟರ್ ಡೀಸೆಲ್ ಪವರ್ಟ್ರೇನ್ಗಳೊಂದಿಗೆ ನೀಡಲಾಗುತ್ತಿದೆ ಮತ್ತು ಆಯ್ದ ವೇರಿಯೆಂಟ್ಗಳಲ್ಲಿ ಮಾತ್ರ ಲಭ್ಯವಿದೆ
ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್ನ ಬಿಡುಗಡೆಗೆ ಮುಂಚಿತವಾಗಿ ಮೊದಲ ಬಾರಿಗೆ ಟೀಸರ್ ಔಟ್
ನಿಸ್ಸಾನ್ ಮ್ಯಾಗ್ನೈಟ್ನ ಈ ಹೊಸ ಟೀಸರ್ನಲ್ಲಿ ಹೊಸ ಅಲಾಯ್ ವೀಲ್ನ ವಿನ್ಯಾಸವನ್ನು ತೋರಿಸಲಾಗಿದೆ
ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಪನೋರಮಿಕ್ ಸನ್ರೂಫ್ ಸೇರಿದಂತೆ ಹೊಸ ಫೀಚರ್ಗಳನ್ನು ಪಡೆಯಲಿರುವ Tata Nexon EV
ಟಾಟಾ ನೆಕ್ಸಾನ್ ಇವಿಯನ್ನು ದೊಡ್ಡದಾದ 45 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ನೊಂದಿಗೆ 489 ಕಿ.ಮೀ.ಯಷ್ಟು ರೇಂಜ್ ಅನ್ನು ಕ್ಲೈಮ್ ಮಾಡಿದೆ, ಹಾಗೆಯೇ ಈ ಸಂಪೂರ್ಣ ಆಲ್-ಎಲೆಕ್ಟ್ರಿಕ್ ಎಸ್ಯುವಿಯ ಹೊಸ ರೆಡ್ ಡಾರ್ಕ್ ಎಡಿಷನ್ ಅನ್ನು ಸಹ ಬಿಡುಗಡೆ ಮಾ
ಬಹುನಿರೀಕ್ಷಿತ Tata Nexon ಸಿಎನ್ಜಿ ಬಿಡುಗಡೆ, ಬೆಲೆಗಳು 8.99 ರೂ.ನಿಂದ ಪ್ರಾರಂಭ
ಟಾಟಾ ನೆಕ್ಸಾನ್ ಭಾರತದಲ್ಲಿ ಟರ್ಬೋಚಾರ್ಜ್ಡ್ ಎಂಜಿನ್ನೊಂದಿಗೆ ಬರುವ ಮೊದಲ ಸಿಎನ್ಜಿ ಕಾರು ಆಗಿದೆ
Skoda Kylaqನ ಜಾಗತಿಕ ಪ್ ರವೇಶಕ್ಕೆ ದಿನಾಂಕ ಫಿಕ್ಸ್, ಭಾರತದಲ್ಲಿ ಯಾವಾಗ ?
2025ರ ಆರಂಭದಲ್ಲಿ ಕೈಲಾಕ್ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿದೆ ಮತ್ತು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ ಮತ್ತು ಹ್ಯುಂಡೈ ವೆನ್ಯೂ ಮುಂತಾದವುಗಳಿಗೆ ಪ್ರತಿಸ್ಪರ್ಧಿಯಾಗಲಿದೆ
ಭಾರತದಲ್ಲಿ ನಿರ್ಮಿತ Hyundai Exter ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ
ಎಕ್ಸ್ಟರ ್ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲಾದ ಹ್ಯುಂಡೈನ ಎಂಟನೇ ಮೊಡೆಲ್ ಆಗಲಿದೆ
MG Comet ಮತ್ತು ZS EV ಯ ಬೆಲೆಯಲ್ಲಿ 4.99 ಲಕ್ಷ ರೂ.ವರೆಗೆ ಕಡಿತ, ಆದರೆ ಒಂದು ಟ್ವಿಸ್ಟ್ ಇದೆ!
ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಕಾರ್ಯಕ್ರಮದಡಿಯಲ್ಲಿ MG ಕಾಮೆಟ್ನ ಆ ರಂಭಿಕ ಬೆಲೆಯಲ್ಲಿ 2 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ, ಹಾಗೆಯೇ ಝೆಡ್ಎಸ್ ಇವಿಯ ಬೆಲೆಯಲ್ಲಿ ಸುಮಾರು 5 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ
ನಿಮಗಾಗಿ 8 ಫೋಟೋಗಳಲ್ಲಿ ತಂದಿದ್ದೇವೆ Kia Sonet Gravity Edition ನ ಸಂಪೂರ್ಣ ಚಿತ್ರಣ
ಮಿಡ್-ಸ್ಪೆಕ್ HTK+ ವೇರಿಯಂಟ್ ಅನ್ನು ಆಧರಿಸಿದ ಕಿಯಾ ಸೋನೆಟ್ ಗ್ರಾವಿಟಿ ಎಡಿಷನ್ 16-ಇಂಚಿನ ಅಲೊಯ್ ವೀಲ್ ಗಳು, ಡ್ಯುಯಲ್-ಕ್ಯಾಮೆರಾ ಡ್ಯಾಶ್ಕ್ಯಾಮ್, ಹಿಂಭಾಗದ ಸ್ಪಾಯ್ಲರ್, ಲೆಥೆರೆಟ್ ಅಪ್ಹೋಲಿಸ್ಟ್ರೀ ಮತ್ತು ಇನ್ನೂ ಹಲವಾರು ಹೆಚ್ಚುವರಿ ಫೀಚರ
ಭಾರತದಲ್ಲಿ ನಿರ್ಮಿತ Mahindra XUV 3XO ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ, ಏನಿದೆ ವ್ಯತ್ಯಾಸ ?
ಎಕ್ಸ್ಯುವಿ 3ಎಕ್ಸ್ಒನ ದಕ್ಷಿಣ ಆಫ್ರಿಕಾ ಮೊಡೆಲ್ ಒಂದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (112 ಪಿಎಸ್/200 ಎನ್ಎಮ್)ನೊಂದಿಗೆ ಲಭ್ಯವಿದೆ
ಮಹೀಂದ್ರಾ ಥಾರ್ ರೋಕ್ಸ್ನ VIN 0001 ಕಾರು 1.31 ಕೋಟಿ ರೂ.ಗೆ ಮಾರಾಟ
ಯೂನಿಟ್ ಹರಾಜಾದದ್ದು ಟಾಪ್-ಸ್ಪೆಕ್ ಎಎಕ್ಸ್7 ಎಲ್ 4ವೀಲ್ಡ್ರೈವ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯಾಗಿದ್ದು, ಆನಂದ್ ಮಹೀಂದ್ರಾ ಅವರ ಸಹಿಯಿರುವ ಬ್ಯಾಡ್ಜ್ ಅನ್ನು ಒಳಗೊಂಡಿದೆ
Maruti Wagon R Waltz ಎಡಿಷನ್ ಬಿಡುಗ ಡೆ, ಬೆಲೆಗಳು 5.65 ಲಕ್ಷ ರೂ.ನಿಂದ ಪ್ರಾರಂಭ
ಮಾರುತಿ ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್ ಟಾಪ್-ಸ್ಪೆಕ್ ಝೆಡ್ಎಕ್ಸ್ಐ ಆವೃತ್ತಿಯಲ್ಲಿ ನೀಡಲಾಗುವ ಕೆಲವು ಫೀಚರ್ಗಳೊಂದಿಗೆ ಮತ್ತು ಕೆಲವು ಹೆಚ್ಚುವರಿ ಎಕ್ಸಸ್ಸರಿಗಳೊಂದಿಗೆ ಬರುತ್ತದೆ
Hyundai Alcazar Facelift ವರ್ಸಸ್ Tata Safari: ಯಾವುದು ಉತ್ತಮ ಇಲ್ಲಿದೆ ಹೋಲಿಕೆ
2024 ಅಲ್ಕಾಜ ರ್ ಮತ್ತು ಸಫಾರಿ ಎರಡೂ ಫೀಚರ್ಗಳ ವಿಷಯದಲ್ಲಿ ಸರಿಸುಮಾರು ಒಂದೇ ರೀತಿಯಾಗಿ ಲೋಡ್ ಆಗಿದೆ, ಆದರೆ ಅವುಗಳ ಬ್ರೋಷರ್ನಲ್ಲಿರುವ ವಿಶೇಷಣಗಳ ಪ್ರಕಾರ ಯಾವುದು ಉತ್ತಮ ಖರೀದಿಯಾಗಿದೆ? ಬನ್ನಿ, ತಿಳಿಯೋಣ.
ಇತ್ತೀಚಿನ ಕಾರುಗಳು
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*