ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಟಾಟಾ Curvv EV ಯ ಹೆಮ್ಮೆಯ ಮಾಲೀಕರಾದ ಒಲಿಂಪಿಯನ್ ಸ್ಟಾರ್ ಮನು ಭಾಕರ್
ಮಾಜಿ ಹಾಕಿ ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ನಂತರ ಮನು ಭಾಕರ್ ಟಾಟಾ ಕರ್ವ್ EV ಪಡೆಯುತ್ತಿರುವ ಎರಡನೇ ಭಾರತೀಯ ಒಲಿಂಪಿಯನ್ ಆಗಿದ್ದಾರೆ
ಹಳೆಯ ಮರ್ಸಿಡಿಸ್ ಬೆಂಜ್ E-ಕ್ಲಾಸ್ ಹೊಸ ಮೊಡೆಲ್ಗಿಂತ ಹೇಗೆ ಉತ್ತಮವಾಗಿದೆ ಎಂದು ಹೇಳಲು ಇಲ್ಲಿದೆ 10 ಕಾರಣಗಳು
ಹೊಸ-ಜನರೇಷನ್ E-ಕ್ಲಾಸ್ ಸ್ಟೈಲಿಶ್ ಆಗಿರುವ ಹೊರಭಾಗವನ್ನು ಹೊಂದಿದೆ ಮತ್ತು ಕ್ಯಾಬಿನ್ ನಲ್ಲಿ EQS-ಪ್ರೇರಿತ ಡ್ಯಾಶ್ಬೋರ್ಡ್ ಅನ್ನು ನೀಡಲಾ ಗಿದೆ
BYD e6 ಫೇಸ್ಲಿಫ್ಟ್ನ ಭಾರತೀಯ ಹೆಸರು eMAX 7
BYD eMAX 7 (e6 ಫೇಸ್ಲಿಫ್ಟ್) ಈಗಾಗಲೇ BYD M6 ಎಂಬ ಹೆಸರಿನ ಅಡಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ
9.99 ಲಕ್ಷ ರೂ ಬೆಲೆಗೆ 331 ಕಿ.ಮೀ ರೇಂಜ್ ಹೊಂದಿರುವ MG Windsor EV ಬಿಡುಗಡೆ
ವಿಂಡ್ಸರ್ ಇವಿಯು ಭಾರತದಲ್ಲಿ ಜೆಡ್ಎಸ್ ಇವಿ ಮತ್ತು ಕಾಮೆಟ್ ಇವಿ ನಂತರ ಎಮ್ಜಿಯ ಮೂರನೇ ಸಂಪೂರ್ಣ-ಎಲೆಕ್ಟ್ರಿಕ್ ಕೊಡುಗೆಯಾಗಿದೆ
ಎಷ್ಟಿರಬಹುದು Hyundai Alcazar ಫೇಸ್ಲಿಫ್ಟ್ ಮೈಲೇಜ್? ಇಲ್ಲಿದೆ ಕ್ಲೇಮ್ ಮಾಡಿರುವ ಇಂಧನ ದಕ್ಷತೆ
ಮಾನ್ಯುಯಲ್ ಗೇರ್ಬಾಕ್ಸ್ ಹೊಂದಿರುವ ಡೀಸೆಲ್ ಎಂಜಿನ್ ಹೆಚ್ಚು ಮೈಲೇಜ್ ಅನ್ನು ನೀಡುತ್ತಿದೆ
ಟಾಟಾದಿಂದ ಹಬ್ಬಗಳ ಸೀಸನ್ ಶುರು: ಆಯ್ದ ಟಾಟಾ ಕಾರುಗಳ ಮೇಲೆ 2.05 ಲಕ್ಷದವರೆಗೆ ಬೆಲೆ ಕಡಿತ
ಈ ಕಡಿಮೆ ಬೆಲೆಗಳು ಮತ್ತು ರಿಯಾಯಿತಿಗಳು ಅಕ್ಟೋಬರ್ 2024 ರ ಅಂತ್ಯದವರೆಗೆ ಲಭ್ಯವಿದೆ
2024 Kia Carnival ಅಪ್ಡೇಟ್: ಬಿಡುಗಡೆಗೆ ತಿಂಗಳು ಇರುವಾಗಲೇ ಮೊದಲು ಬಾರಿಗೆ ಟೀಸರ್ ಔಟ್
ಟೀಸರ್ ನಮಗೆ 2024 ಕಿಯಾ ಕಾರ್ನಿವಲ್ನ ಮುಂಭಾಗದ ಮತ್ತು ಹಿಂಭಾಗದ ಡಿಸೈನ್ ನ ಲುಕ್ ಅನ್ನು ತೋರಿಸುತ್ತದೆ
14.99 ಲಕ್ಷ ರೂ. ಬೆಲೆಗೆ ಭಾರತದಲ್ಲಿ Hyundai Alcazar ಫೇಸ್ಲಿಫ್ಟ್ ಬಿಡುಗಡೆ
ಫೇಸ್ಲಿಫ್ಟ್ 3-ಸಾಲಿನ ಹ್ಯುಂಡೈ ಎಸ್ಯುವಿಗೆ ಈ ಫೆಸ್ಲಿಫ್ಟ್ ಬೋಲ್ಡ್ ಆಗಿರುವ ಹೊರಭಾಗವನ್ನು ಮತ್ತು 2024 ಕ್ರೆಟಾದಿಂದ ಸ್ಫೂರ್ತಿ ಪಡೆದ ಇಂಟೀರಿಯರ್ ಅನ್ನು ನೀಡುತ್ತದೆ