ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹ್ಯುಂಡೈ ಔರಾವನ್ನು ಡಿಸೆಂಬರ್ 19 ರ ಅನಾವರಣಕ್ಕೂ ಮುನ್ನ ಟೀಸ್ ಮಾಡಲಾಗಿದೆ
ನಿರೀಕ್ಷೆಯಂತೆ, ಇದು ಗ್ರ್ಯಾಂಡ್ ಐ 10 ನಿಯೋಸ್ನೊಂದಿಗೆ ಸಾಕಷ್ಟು ಹೋಲಿಕೆಯನ್ನು ಹೊಂದಿದೆ
ಸ್ಕೋಡಾ ರಾಪಿಡ್, ಸುಪರ್ಬ್ ಮತ್ತು ಕೊಡಿಯಾಕ್ ಗಳನ್ನು ಬಾಯಲ್ಲಿ ನೀರೂರಿಸುವ ಬೆಲೆಯಲ್ಲಿ ನೀಡುತ್ತಿದೆ
ನಾವು 2019 ರ ಅಂತ್ಯವನ್ನು ಸಮೀಪಿಸುತ್ತಿದ್ದಂತೆ, ಸ್ಕೋಡಾ ಇಂಡಿಯಾ ತಮ್ಮ ಮಾದರಿಗಳಿಗೆ ಲಾಭದಾಯಕ ರಿಯಾಯಿತಿಯನ್ನು ನೀಡುವ ಮೂಲಕ ತನ್ನ ಪ್ರತಿಸ್ಪರ್ಧಿಗಳನ್ನು ಸೇರಿಕೊಂಡಿದೆ
ಮಾರುತಿ ಸ್ವಿಫ್ಟ್ vs ಹುಂಡೈ ಗ್ರಾಂಡ್ i10 ನಿಯೋಸ್ vs ರೆನಾಲ್ಟ್ ಟ್ರೈಬರ್ vs ಫೋರ್ಡ್ ಫಿಗೊ : ವಿಶಾಲತೆ ಹೋಲಿಕೆ
ರೆನಾಲ್ಟ್ ಟ್ರೈಬರ್ ಪ್ರಮುಖ ಪ್ರತಿಸ್ಪರ್ದಿಗಳಿಗೆ ಹೋಲಿಸಿದರೆ ಎಷ್ಟು ವಿಶಾಲತೆ ಹೊಂದಿದೆ?
ಫೋರ್ಡ್ ಮಾಡೆಲ್ ಗಳು ರಿಯಾಯಿತಿಯೊಂದಿಗೆ ರೂ 50,000 ವೆರೆಗೂ ಪಡೆಯುತ್ತಿದೆ ನಾವು 2020 ಸಮೀಪಿಸುತ್ತಿದ್ದಂತೆ.
ರಿಯಾಯಿತಿ ಹೊರತಾಗಿ, ಫೋರ್ಡ್ ಗ್ರಾಹಕರಿಗೆ ಆಕರ್ಷಕ ಆ ರ್ಥಿಕ ಪರಿಹಾರಗಳು ಕೊಡುತ್ತಿದೆ ಹೊಸ ಕಾರ್ ಕೊಳ್ಳಲು ಸಹಾಯವಾಗುವಂತೆ.
ವಾರದ ಟಾಪ್ 5 ಕಾರ್ ಸುದ್ದಿಗಳು: ಟಾಟಾ ಆಲ್ಟ್ರೋಜ್, ಹೋಂಡಾ ಸಿಟಿ ಬಿಎಸ್ 6, ಮಾರುತಿಯ ಕೊಡುಗೆಗಳು, ಹ್ಯುಂಡೈ ಬೆಲೆ ಏರಿಕೆ, ಸ್ಕೋಡಾ ರಾಪಿಡ್
ಕಳೆದ ವಾರ ಹೆಚ್ಚು ಸುದ್ದಿಯನ್ನು ಮಾಡಿದ ಎಲ್ಲಾ ಮುಖ್ಯಾಂಶಗಳು ಇಲ್ಲಿವೆ
2018 ಆಟೋ ಎಕ್ಸ್ಪೋದ ನಂತರದ ದಿನಗಳಲ್ಲಿ ನಾವು ನೋಡದ ಕಾರುಗಳು
2018 ರ ಆಟೋ ಎಕ್ಸ್ಪೋ ನಂತರ ಈ ಪರಿಕಲ್ಪನೆಗಳು ಮತ್ತು ಉತ್ಪಾದನಾ ಕಾರುಗಳು ಎಲ್ಲಿ ಕಣ್ಮರೆಯಾದವು?
ಜೀಪ್ ಕಂ ಪಾಸ್ ನ ಡಿಸೆಂಬರ್ ಕೊಡುಗೆಗಳು: 2 ಲಕ್ಷ ರೂವರೆಗಿನ ಉಳಿತಾಯಗಳು
ನಾವೆಲ್ಲರೂ ಬಯಸುವ ಕಂಪಾಸ್, ಟ್ರೈಲ್ಹಾಕ್ನಲ್ಲಿ ಜೀಪ್ ಇನ್ನೂ ಯಾವುದೇ ರೋಚಕ ಕೊಡುಗೆಗಳನ್ನು ನೀಡಿಲ್ಲ
ಟ್ರೇಡ್ಮಾರ್ಕ್ ಅಪ್ಲಿಕೇಶನ್ಗಳಲ್ಲಿ ಹೊಸ ಕಿಯಾ ಲೋಗೋ ಕಂಡುಬಂದಿದೆ
ಹೊಸ ಲಾಂಛನವು ಪ್ರಸ್ತುತ ಕಿಯಾ ಬ್ಯಾಡ್ಜ್ ಅನ್ನು ಬದಲಿಸಬೇಕ ಾದ ಅವಶ್ಯಕತೆ ಇಲ್ಲ
ರೆನಾಲ್ಟ್ ಕ್ವಿಡ್ , ಡಸ್ಟರ್ ಮತ್ತು ಇತರ ಮಾಡೆಲ್ ಗಳು ಪಡೆಯುತ್ತಿವೆ ವರ್ಷದ -ಕೊನೆಯ ರಿಯಾಯಿ ತಿಗಳನ್ನು ಒಟ್ಟಾರೆ ಮೌಲ್ಯ ರೂ 3 ಲಕ್ಷ
ಕ್ಯಾಪ್ಟರ್ ನ ಆಯ್ದ ವೇರಿಯೆಂಟ್ ಗಳು ಪಡೆಯುತ್ತಿವೆ ರಿಯಾಯಿತಿಗಳು ರೂ 3 ಲಕ್ಷ ವರೆಗೆ
ಮೆರ್ಸಿಡೆಸ್ -ಬೆಂಜ್ ಇಂಡಿಯಾ ಕಾರ್ ಬೆಲೆ ಗಳನ್ನು ಜನವರಿ 2020ಇಂದ ಹೆಚ್ಚಿಸಲಿದ್ದಾರೆ
ಬೆಲೆಗಳು ಶೇಕಡಾ 3 ಹೆಚ್ಚಳ ಆಗಬಹುದು ಮತ್ತು ಅವುಗಳು ಜನವರಿ 2020 ಮೊದಲ ವಾರದಿಂದ ಅಳವಡಿಸಲಾಗಬಹುದು.
ಮಾರುತಿ ಇಕೊ 2019 ರ ನವೆಂಬರ್ನಲ್ಲಿ ಹೆಚ್ಚು ಮಾರಾಟವಾದ ಎಂಪಿವಿ ಆಗಿದೆ
ಭಾರತದಲ್ಲಿನ ಎಂಪಿವಿಗಳನ್ನು ಸಾಮಾನ್ಯವಾಗಿ ವೈಶಿಷ್ಟ್ಯಗಳ ಪ್ರಕಾರ ಬೇರ್ಪಡಿಸಲಾಗಿದೆ, ಪ್ರತಿ ಬೆಲೆ ಬ್ರಾಕೆಟ್ ಒಂದು ಉತ್ತಮ ಕೊಡುಗೆಯನ್ನು ಹೊಂದಿರುತ್ತದೆ. ಕಳೆದ ತ ಿಂಗಳು ಈ ಯಾವ ಕಾರುಗಳು ಉತ್ತಮವಾಗಿ ಕಾರ್ಯನಿರ್ವಹಿಸಿದವು ಎಂದು ನೋಡೋಣ
ಸ್ಕೋಡಾ, ವೋಕ್ಸ್ವ್ಯಾಗನ್ ಕಾರುಗಳು ಬಿಎಸ್ 6 ಯುಗದಲ್ಲಿ ಕೇವಲ ಪೆಟ್ರೋಲ್ ಆಯ್ಕೆಗಳನ್ನು ಪಡೆಯಲಿದೆ
ಈ ತಂಡವು ಭಾರತೀಯ ಮಾರುಕಟ್ಟೆಗೆ ಸಹ್ಯವಾದ ನವೀಕೃತ ಎಸ್ಯುವಿಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡಲಿದೆ
ಮಾರುತಿ ಬ್ರೆಝ ಬೇಡಿಕೆಯಲ್ಲಿ ಮುಂದಿದೆ ಸಬ್ -4m SUV ಪ್ರತಿಸ್ಪರ್ದಿಗಳೊಂದಿಗೆ
ಬ್ರೆಝ ಮತ್ತು ವೆನ್ಯೂ ಬೇಡಿಕೆ ಹೆಚ್ಚು ಆಗಿದೆ ಮತ್ತು ಪ್ರತಿಸ್ಪರ್ದಿಗಳ ಬೇಡಿಕೆಯಲ್ಲಿ ತೀವ್ರ ಕುಸಿತ ಆಗಿದೆ ತಿಂಗಳಿನಿಂದ ತಿಂಗಳಿಗೆ ಬೇಡಿಕೆ ಯಲ್ಲಿ.
2020 ಮಹಿಂದ್ರಾ ಬೊಲೆರೋ BS6 ಪರೀಕ್ಷಿಸಲ್ಪಡುತ್ತಿರುವುದನ್ನು ಬೇಹುಗಾರಿಕೆಯಲ್ಲಿ ನೋಡಲಾಗಿದೆ.
ಹೊಸ ಬೊಲೆರೋ ಹೆಚ್ಚಿನ ಬೆಲೆ ಪಡೆಯಬಹುದು ಸುಮಾರು ರೂ 80,000
ಮಾರುತಿ ವರ್ಷದ ಕೊನೆಯ ಕೊಡುಗೆಗಳು: ರೂ 90,000 ವರೆಗೂ ಉಳಿತಾಯ ಮಾಡಿರಿ ಸಿಯಾಜ್, ವಿಟಾರಾ ಬ್ರೆಝ, ಮತ್ತು ಅಧಿಕ!
ಈ ಕೊಡುಗೆಗಳು ಮಾಡೆಲ್ ಗಳಾದ ಎರ್ಟಿಗಾ, ಎಸ್ -ಪ್ರೆಸ್ಸೋ ಮತ್ತು XL6 ಗಳಿಗೆ ಇರುವುದಿಲ್ಲ.
ಇತ್ತೀಚಿನ ಕಾರುಗಳು
- ಆಡಿ ಕ್ಯೂ7Rs.88.66 - 97.81 ಲಕ್ಷ*
- Mahindra BE 6eRs.18.90 ಲಕ್ಷ*
- Mahindra XEV 9eRs.21.90 ಲಕ್ಷ*
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
ಮುಂಬರುವ ಕಾರುಗಳು
ಗೆ