• English
  • Login / Register

ಮಾರುತಿ ಸ್ವಿಫ್ಟ್ vs ಹುಂಡೈ ಗ್ರಾಂಡ್ i10 ನಿಯೋಸ್ vs ರೆನಾಲ್ಟ್ ಟ್ರೈಬರ್ vs ಫೋರ್ಡ್ ಫಿಗೊ : ವಿಶಾಲತೆ ಹೋಲಿಕೆ

ರೆನಾಲ್ಟ್ ಟ್ರೈಬರ್ ಗಾಗಿ dhruv attri ಮೂಲಕ ಡಿಸೆಂಬರ್ 20, 2019 04:50 pm ರಂದು ಪ್ರಕಟಿಸಲಾಗಿದೆ

  • 31 Views
  • ಕಾಮೆಂಟ್‌ ಅನ್ನು ಬರೆಯಿರಿ

ರೆನಾಲ್ಟ್ ಟ್ರೈಬರ್ ಪ್ರಮುಖ ಪ್ರತಿಸ್ಪರ್ದಿಗಳಿಗೆ ಹೋಲಿಸಿದರೆ ಎಷ್ಟು ವಿಶಾಲತೆ ಹೊಂದಿದೆ?

Renault Triber: Hyundai Grand i10 Nios & Maruti Swift Rival In Pics

ರೆನಾಲ್ಟ್ ಟ್ರೈಬರ್ ಈ ವಿಭಾಗದಲ್ಲಿ ಮೂರು ಸಾಲು ಸೀಟ್ ಹೊಂದಿರುವ ಕೇವಲ ಕಾರ್ ಆಗಿದೆ.  ಅದರ ಬೆಲೆ ವ್ಯಾಪ್ತಿ  ರೂ 4.95 ಲಕ್ಷ ದಿಂದ ರೂ  6.63 ಲಕ್ಷ ವರೆಗೆ ( ಎಕ್ಸ್ ಶೋ ರೂಮ್ ದೆಹಲಿ ) ಮತ್ತು ಅದು ಮಾರುತಿ ಸ್ವಿಫ್ಟ್ , ಹುಂಡೈ ಗ್ರಾಂಡ್ i10  ನಿಯೋಸ್ ಮತ್ತು ಫೋರ್ಡ್ ಫಿಗೊ ಜೊತೆಗೆ ಸ್ಪರ್ದಿಸುತ್ತದೆ.  ಅದರ ಟಾಪ್ ವೇರಿಯೆಂಟ್ ಮೇಲೆ ಹೇಳಿರುವ ಇತರ ಕಾರ್ ಗಳಿಗಿಂತ ಅಗ್ಗವಾಗಿದೆ ಅದರ ಅರ್ಥ ಕಡಿಮೆ ವಿಶಾಲತೆ ಹೊಂದಿದೆ  ಎಂದೇ? ನಾವು ಅಂಕೆ ಸಂಖ್ಯೆಗಳು ಏನು ತೋರಿಸುತ್ತವೆ ನೋಡೋಣ.  

Ford Figo 2019

ಅಳತೆಗಳು

ಅಳತೆಗಳು (ಎಂಎಂ)

ರೆನಾಲ್ಟ್ ಟ್ರೈಬರ್

 

ಮಾರುತಿ ಸ್ವಿಫ್ಟ್

ಹುಂಡೈ ಗ್ರಾಂಡ್  i10 ನಿಯೋಸ್

ಫೋರ್ಡ್ ಫಿಗೊ

ಉದ್ದ

3990

3840

3805

3941

ಅಗಲ

1739

1735

1680

1704

ಎತ್ತರ

1643

1530

1520

1525

ವೀಲ್ ಬೇಸ್

2636

2450

2450

2490

ಬೂಟ್ ಸ್ಪೇಸ್

84-625 ಲೀಟರ್ ಗಳು

268 ಲೀಟರ್ ಗಳು

260 ಲೀಟರ್ ಗಳು

257 ಲೀಟರ್ ಗಳು

  • ಟ್ರೈಬರ್ ಹೆಚ್ಚು  ಉದ್ದವಾಗಿದೆ, ಎತ್ತರವಾಗಿದೆ ಹಾಗು ಅಗಲವಾಗಿದೆ ಇತರ ಪ್ರತಿಸ್ಪರ್ದಿಗಳಿಗೆ ಹೋಲಿಸಿದರೆ. 
  • ವೀಲ್ ಬೇಸ್ ಸಹ ಹೆಚ್ಚು ಉದ್ದವಾಗಿದೆ. ಬೂಟ್ ಸ್ಪೇಸ್ 84 ಲೀಟರ್ ಇದ್ದು ಮೂರು ಸಾಲಿನ ಸೀಟ್ ಗಳು ತೆರೆದಿದ್ದಾಗ. ನೀವು ಕೊನೆಯ ಸಾಲನ್ನು ಮಡಚಿದಾಗ ಬೃಹತ್ ಆಗಿ 625 ಲೀಟರ್ ಆಗುತ್ತದೆ. 
  • ಇತರ ಎಲ್ಲ ಹ್ಯಾಚ್ ಬ್ಯಾಕ್ ಗಳು ಹತ್ತಿರದ ಹೋಲಿಕೆಯ ಅಳತೆಗಳು ಹೊಂದಿವೆ. ಆದರೆ ಫಿಗೊ ದಲ್ಲಿ ಗರಿಷ್ಟ ವೀಲ್ ಬೇಸ್ ಇದೆ.

Maruti Swift vs Hyundai Grand i10 Nios vs Ford Figo vs Ford Freestyle: Space Comparison

ಮುಂಬದಿ ಸಾಲಿನ ವಿಶಾಲತೆ

ಅಳತೆಗಳು ( ಎಂಎಂ)

ರೆನಾಲ್ಟ್ ಟ್ರೈಬರ್

 

ಮಾರುತಿ ಸ್ವಿಫ್ಟ್

ಹುಂಡೈ ಗ್ರಾಂಡ್  i10 ನಿಯೋಸ್

ಫೋರ್ಡ್ ಫಿಗೊ

ಕಾಲು ಇರಿಸುವ ಜಾಗ  ( ಕನಿಷ್ಠ ಇಂದ ಗರಿಷ್ಟ)

930-1080

880-960

915-1045

1070-1265

ಮೊಣಕಾಲು ಜಾಗ ( ಕನಿಷ್ಠ ಇಂದ ಗರಿಷ್ಟ)

635-830

620-760

580-785

685-875

ಹೆಡ್ ರೂಮ್ ( ಕನಿಷ್ಠ ಇಂದ ಗರಿಷ್ಟ)

945-975

920-1005

885-995

945-1030

ಸೀಟ್ ಬೇಸ್ ಉದ್ದ

485

480

500

530

ಸೀಟ್ ಬೇಸ್ ಅಗಲ

480

475

480

505

ಸೀಟ್ ಬೇಸ್ ಎತ್ತರ

640

615

615

635

ಕ್ಯಾಬಿನ್ ಅಗಲ

1315

1330

1320

1375

  •  ಟ್ರೈಬರ್ ನ ಮುಂಬದಿ ಸಾಲಿನ ಪ್ಯಾಸೆಂಜರ್ ಗಳು ಎರೆಡನೆ ಸ್ಥಾನದಲ್ಲಿ ಹೆಚ್ಚು ಕಾಲು ಇರಿಸುವ ಜಾಗ ಹೊಂದಿದೆ ಫಿಗೊ ನಂತರ. 
  • ಫೋರ್ಡ್ ಫಿಗೊ ಹೆಚ್ಚು ವಿಶಾಲತೆ ಹೊಂದಿರುವ ಕೊಡುಗೆ ಆಗಿದೆ ನೀವು ಹೆಚ್ಚು ಡ್ರೈವ್ ಮಾಡುವಿರಾದರೆ ಅಥವಾ ಮುಂಬದಿ ಸೀಟ್ ನಲ್ಲಿ ಪ್ರಯಾಣಿಸುವವರಾಗಿದ್ದರೆ. 
  • ಸೀಟ್ ಬೇಸ್ ವಿಷಯದಲ್ಲಿ,  ಹಾಗು ಅಗಲತೆ ಮತ್ತು ಎತ್ತರ ವಿಷಯದಲ್ಲಿ ಹತ್ತಿರದ ಹೋಲಿಕೆ ಹೊಂದಿದೆ. 
  • ಮಾರುತಿ ಸ್ವಿಫ್ಟ್ ಮರ್ರು ಗ್ರಾಂಡ್  i10 ನಿಯೋಸ್ ಒಂದೇ ತರಹದ ಸೀಟ್ ಬೇಸ್ ಅಳತೆ ಹೊಂದಿದೆ (ಅಗಲ ಹಾಗು ಎತ್ತರ ) ಮತ್ತು ಕ್ಯಾಬಿನ್ ಅಗಲತೆ ಕೂಡ.

 Maruti Swift vs Hyundai Grand i10 Nios vs Ford Figo vs Ford Freestyle: Space Comparison

ಎರೆಡನೆ ಸಾಲಿನ ವಿಶಾಲತೆ

ಅಳತೆಗಳು (ಎಂಎಂ)

ರೆನಾಲ್ಟ್ ಟ್ರೈಬರ್

 

ಮಾರುತಿ ಸ್ವಿಫ್ಟ್

ಹುಂಡೈ ಗ್ರಾಂಡ್  i10 ನಿಯೋಸ್

ಫೋರ್ಡ್ ಫಿಗೊ

ಶೋಲ್ಡರ್ ರೂಮ್

1300

1265

1240

1320

ಹೆಡ್ ರೂಮ್

980

920

960

960

ಮೊಣಕಾಲು ಜಾಗ (ಕನಿಷ್ಠ ಇಂದ ಗರಿಷ್ಟ )

485-850

590-825

610-830

825-905

 

ಸೀಟ್ ಬೇಸ್ ಅಗಲತೆ

1195

1275

1210

1270

ಸೀಟ್ ಬೇಸ್ ಉದ್ದ

445

460

460

480

ಸೀಟ್ ಬ್ಯಾಕ್ ಎತ್ತರ

610

590

600

605

  •  ಟ್ರೈಬರ್ ಹಾಗು  ಫಿಗೊ  ಗಳಲ್ಲಿ ಕುಳಿತುಕೊಳ್ಳುವುದು ಸುಲಭವಾಗಿದೆ ಗ್ರಾಂಡ್ i10 ನಿಯೋಸ್ ಹಾಗು ಸ್ವಿಫ್ಟ್ ಗೆ ಹೋಲಿಸಿದರೆ. 
  • ಎತ್ತರದ ಪ್ಯಾಸೆಂಜರ್ ಗಳಿಗೆ ಟ್ರೈಬರ್ ಚೆನ್ನಾಗಿದೆ ಎಂದೆನಿಸುತ್ತದೆ ಆದರೆ ಉದ್ದವಾದ ಕಾಲು ಹೊಂದಿರುವವರಿಗೆ ಹೆಚ್ಚು ಆರಾಮದಾಯಕವಾಗಿರುತ್ತದೆ ಫಿಗೊ ದಲ್ಲಿ. 
  • ಮೊಣಕಾಲು ಜಾಗ ಫಿಗೊ ದಲ್ಲಿ ಹೆಚ್ಚು ಎತ್ತರವಾಗಿದೆ ನಂತರದ ಸ್ಥಾನ ಟ್ರೈಬರ್, ಗ್ರಾಂಡ್ i10 ನಿಯೋಸ್ ಹಾಗು ಸ್ವಿಫ್ಟ್ ಪಡೆಯುತ್ತದೆ.

ಮೂರನೇ ಸಾಲಿನ ವಿಶಾಲತೆ

ಅಳತೆಗಳು (ಎಂಎಂ)

ರೆನಾಲ್ಟ್ ಟ್ರೈಬರ್

ಶೋಲ್ಡರ್ ರೂಮ್

1050

ಹೆಡ್ ರೂಮ್

885

ಸೀಟ್ ಬೇಸ್ ಅಗಲತೆ

1080

ಸೀಟ್ ಬೇಸ್ ಉದ್ದ

440

ಸೀಟ್ ಬೇಸ್ ಎತ್ತರ

555

ಮೊಣಕಾಲು ಜಾಗ (ಕನಿಷ್ಠ -ಗರಿಷ್ಟ )

580-730

ಸೀಟ್ ಬೇಸ್ ಎತ್ತರ ನೆಲದಿಂದ

320

Renault Triber: Hyundai Grand i10 Nios & Maruti Swift Rival In Pics

  • ಕೇವಲ ಟ್ರೈಬರ್ ಮೂರನೇ ಸಾಲು ಪಡೆಯುತ್ತದೆ. ಹೆಚ್ಚು ಹೇಳಬೇಕೆಂದರೆ ಅದು ವಯಸ್ಕರು ಸಹ ಬಳಸಬಹುದಾಗಿದೆ. ಸಾಕಷ್ಟು ಶೋಲ್ಡರ್ ರೂಮ್ , ಹೆಡ್ ರೂಮ್, ಮತ್ತು ಮೊಣಕಾಲು ಸ್ಥಳಾವಕಾಶ ಇದೆ. 
  • ಆದರೆ, ಮೂರನೇ ಸಾಲು ಮಧ್ಯಮ ಅಳತೆಯ ಪ್ಯಾಸೆಂಜರ್ ಗಳಿಗಿಂತ ಹೆಚ್ಚು ದೊಡ್ಡದಾಗಿರುವವರಿಗೆ ಉಚಿತವಾಗಿರುವುದಿಲ್ಲ. 
  • ಟ್ರೈಬರ್ ನ ಸರಿಪಡಿಸಬಹುದಾದ ಅವಕಾಶಗಳು ಅನುಕೂಲಕರವಾಗಿದೆ ನೀವು ಮೂರನೆ ಸಾಲನ್ನು ತೆಗೆಯಬಹುದು ಬೃಹತ್ ಆದ 625 ಲೀಟರ್ ( 84 ಲೀಟರ್ ನಿಂದ ಹೆಚ್ಚುವರಿಯಾಗಿ) ಬೂಟ್ ಸ್ಪೇಸ್ ಪಡೆಯಬಹುದು.

ಹೆಚ್ಚು ಓದಿರಿ : ರೆನಾಲ್ಟ್ ಟ್ರೈಬರ್ vs ಮಾರುತಿ ಸ್ವಿಫ್ಟ್ :ಚಿತ್ರಗಳಲ್ಲಿ

 ಹೆಚ್ಚು ಓದಿರಿ: ಟ್ರೈಬರ್ ಆನ್ ರೋಡ್ ಬೆಲೆ

ಮಾರುತಿ ಸ್ವಿಫ್ಟ್ vs ಹುಂಡೈ ಗ್ರಾಂಡ್  i10 ನಿಯೋಸ್ vs  ರೆನಾಲ್ಟ್ ಟ್ರೈಬರ್ vs ಫೋರ್ಡ್ ಫಿಗೊ

was this article helpful ?

Write your Comment on Renault ಟ್ರೈಬರ್

9 ಕಾಮೆಂಟ್ಗಳು
1
A
anurag shukla
Dec 27, 2019, 7:35:51 PM

Engine with 1200 cc will make the best

Read More...
    ಪ್ರತ್ಯುತ್ತರ
    Write a Reply
    1
    P
    prabakaran pandian
    Dec 18, 2019, 7:05:12 AM

    Amazing specs.Triber with a 1.5 litre engine and 15 inch tyres will rule this segment.

    Read More...
      ಪ್ರತ್ಯುತ್ತರ
      Write a Reply
      1
      O
      om prakash shukla
      Dec 17, 2019, 10:04:09 AM

      Renault triber is undoubtedly the best MPV in it's class.But it could be history maker car in India , if it would be available with CNG and Petrol bifuel option.

      Read More...
        ಪ್ರತ್ಯುತ್ತರ
        Write a Reply

        explore similar ಕಾರುಗಳು

        Similar cars to compare & consider

        ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

        ಕಾರು ಸುದ್ದಿ

        • ಟ್ರೆಂಡಿಂಗ್ ಸುದ್ದಿ
        • ಇತ್ತಿಚ್ಚಿನ ಸುದ್ದಿ

        trending ಎಮ್‌ಯುವಿ ಕಾರುಗಳು

        • ಲೇಟೆಸ್ಟ್
        • ಉಪಕಮಿಂಗ್
        • ಪಾಪ್ಯುಲರ್
        ×
        We need your ನಗರ to customize your experience