ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![2025ರ ಜನವರಿಯಿಂದ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಲಿರುವ Maruti 2025ರ ಜನವರಿಯಿಂದ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಲಿರುವ Maruti](https://stimg2.cardekho.com/images/carNewsimages/userimages/33622/1733486082950/GeneralNew.jpg?imwidth=320)
2025ರ ಜನವರಿಯಿಂದ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸಲಿರುವ Maruti
ಮಾರುತಿಯು ತನ್ನ ಅರೆನಾ ಮತ್ತು ನೆಕ್ಸಾ ಕಾರುಗಳ ಮೊಡೆಲ್ಗಳನ್ನು ಒಳಗೊಂಡಂತೆ ಎಲಾ ಕಾರುಗಳ ಮೇಲೆ ನಾಲ್ಕು ಪ್ರತಿಶತದಷ್ಟು ಬೆಲೆ ಏರಿಕೆಯನ್ನು ಮಾಡಲಿದೆ
![2025ರ ಜನವರಿಯಿಂದ Hyundai ಕಾರುಗಳ ಬೆಲೆಯಲ್ಲಿ ಏರಿಕೆ 2025ರ ಜನವರಿಯಿಂದ Hyundai ಕಾರುಗಳ ಬೆಲೆಯಲ್ಲಿ ಏರಿಕೆ](https://stimg2.cardekho.com/images/carNewsimages/userimages/33614/1733389566789/GeneralNew.jpg?imwidth=320)
2025ರ ಜನವರಿಯಿಂದ Hyundai ಕಾರುಗಳ ಬೆಲೆಯಲ್ಲಿ ಏರಿಕೆ
ಫೇಸ್ಲಿಫ್ಟೆಡ್ ಕ್ರೆಟಾ ಮತ್ತು ಅಲ್ಕಾಜರ್ ಎಸ್ಯುವಿಗಳನ್ನು ಒಳಗೊಂಡಿರುವ ಹ್ಯುಂಡೈನ ಸಂಪೂರ್ಣ ಭಾರತೀಯ ಕಾರುಗಳಿಗೆ ಬೆಲೆ ಏರಿಕೆಯನ್ನು ಜಾರಿಗೆ ತರಲಾಗುತ್ತದೆ.
![ಬಿಡುಗಡೆಯಾದ ಮರುದಿನವೇ ಟೆಸ್ಟ್ಡ್ರೈವ್ಗಾಗಿ ಶೋರೂಮ್ಗಳಿಗೆ ಬಂದಿಳಿದ ಹೊಸ Honda Amaze..! ಬಿಡುಗಡೆಯಾದ ಮರುದಿನವೇ ಟೆಸ್ಟ್ಡ್ರೈವ್ಗಾಗಿ ಶೋರೂಮ್ಗಳಿಗೆ ಬಂದಿಳಿದ ಹೊಸ Honda Amaze..!](https://stimg.cardekho.com/pwa/img/spacer3x2.png)
ಬಿಡುಗಡೆಯಾದ ಮರುದಿನವೇ ಟೆಸ್ಟ್ಡ್ರೈವ್ಗಾಗಿ ಶೋರೂಮ್ಗಳಿಗೆ ಬಂದಿಳಿದ ಹೊಸ Honda Amaze..!
ಹೊಸ ಅಮೇಜ್ನ ಟೆಸ್ಟ್ ಡ್ರೈವ್ಗಳು ಪ್ರಸ್ತುತ ನಡೆಯುತ್ತಿವೆ ಮತ್ತು ಈ ಸಬ್-4ಎಮ್ ಸೆಡಾನ್ನ ಡೆಲಿವೆರಿಗಳು 2025ರ ಜನವರಿಯಲ್ಲಿ ಪ್ರಾರಂಭವಾಗುತ್ತದೆ
![ಹಳೆಯ ಮೊಡೆಲ್ಗಿಂತ ಹೊಸ Honda Amazeನಲ್ಲೇ ಹೆಚ್ಚು ಮೈಲೇಜ್.. ಇಲ್ಲಿದೆ ಹೋಲಿಕೆ ಹಳೆಯ ಮೊಡೆಲ್ಗಿಂತ ಹೊಸ Honda Amazeನಲ್ಲೇ ಹೆಚ್ಚು ಮೈಲೇಜ್.. ಇಲ್ಲಿದೆ ಹೋಲಿಕೆ](https://stimg.cardekho.com/pwa/img/spacer3x2.png)
ಹಳೆಯ ಮೊಡೆಲ್ಗಿಂತ ಹೊಸ Honda Amazeನಲ್ಲೇ ಹೆಚ್ಚು ಮೈಲೇಜ್.. ಇಲ್ಲಿದೆ ಹೋಲಿಕೆ
1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹಿಂದಿನ-ಜನರೇಶನ್ನ ಮೊಡೆಲ್ನೊಂದಿಗೆ ನೀಡಲಾದ ಅದೇ ಎಂಜಿನ್ ಆಗಿದೆ, ಆದರೆ ಸೆಡಾನ್ನ ಜನರೇಶನ್ನ ಅಪ್ಗ್ರೇಡ್ನೊಂದಿಗೆ ಇಂಧನ ದಕ್ಷತೆಯ ಅಂಕಿಅಂಶಗಳು ಸ್ವಲ್ಪ ಹೆ ಚ್ಚಾಗಿದೆ
![ಹೊಸ Honda Amaze ಬಿಡುಗಡೆ, ಬೆಲೆಗಳು 8 ಲಕ್ಷ ರೂ.ನಿಂದ ಪ್ರಾರಂಭ ಹೊಸ Honda Amaze ಬಿಡುಗಡೆ, ಬೆಲೆಗಳು 8 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಹೊಸ Honda Amaze ಬಿಡುಗಡೆ, ಬೆಲೆಗಳು 8 ಲಕ್ಷ ರೂ.ನಿಂದ ಪ್ರಾರಂಭ
ಹೊಸ ಹೋಂಡಾ ಅಮೇಜ್ ಅನ್ನು V, VX ಮತ್ತು ZX ಎಂಬ ಮೂರು ವಿಶಾಲವಾದ ವೇರಿಯೆಂಟ್ಗಳಲ್ಲಿ ನೀಡಲಾಗುತ್ತದೆ
![ತನ್ನ ಹೊಸ ಕಾರಿಗೆ ಇಂಡಿಗೋದ '6e' ಹೆಸರನ್ನು ಬಳಸಿದ್ಯಾ ಮಹೀಂದ್ರಾ ? ಏನಿದು ಹೊಸ ವಿವಾದ ? ತನ್ನ ಹೊಸ ಕಾರಿಗೆ ಇಂಡಿಗೋದ '6e' ಹೆಸರನ್ನು ಬಳಸಿದ್ಯಾ ಮಹೀಂದ್ರಾ ? ಏನಿದು ಹೊಸ ವಿವಾದ ?](https://stimg.cardekho.com/pwa/img/spacer3x2.png)
ತನ್ನ ಹೊಸ ಕಾರಿಗೆ ಇಂಡಿಗೋದ '6e' ಹೆಸರನ್ನು ಬಳಸಿದ್ಯಾ ಮಹೀಂದ್ರಾ ? ಏನಿದು ಹೊಸ ವಿವಾದ ?
ಮಹೀಂದ್ರಾ ಹೇಳುವಂತೆ ಅದರ 'BE 6e' ಬ್ರ್ಯಾಂಡಿಂಗ್ ಸಾಮಾನ್ಯವಾಗಿ ಇಂಡಿಗೋದ '6E' ಗಿಂತ ಭಿನ್ನವಾಗಿದೆ, ಯಾವುದೇ ಸಂಭಾವ್ಯ ಗೊಂದಲದ ಅಪಾಯವನ್ನು ನಿವಾರಿಸುವುದಕ್ಕಾಗಿ ಕಾರು ತಯಾರಕರು ಮೊದಲೇ ಇದರ ಟ್ರೇಡ್ಮಾರ್ಕ್ ಅನ್ನು ಪಡೆದುಕೊಂಡಿದ್ದರು
![ಮಹೀಂದ್ರಾ XEV 7e (XUV700 EV) ಪ್ರೊಡಕ್ಷನ್-ಸ್ಪೆಕ್ ಚಿತ್ರಗಳು ಲೀಕ್, XEV 9e ನಿಂದ ಪ್ರೇರಿತ ಕ್ಯಾಬಿನ್ ಮಹೀಂದ್ರಾ XEV 7e (XUV700 EV) ಪ್ರೊಡಕ್ಷನ್-ಸ್ಪೆಕ್ ಚಿತ್ರಗಳು ಲೀಕ್, XEV 9e ನಿಂದ ಪ್ರೇರಿತ ಕ್ಯಾಬಿನ್](https://stimg.cardekho.com/pwa/img/spacer3x2.png)
ಮಹೀಂದ್ರಾ XEV 7e (XUV700 EV) ಪ್ರೊಡಕ್ಷನ್-ಸ್ಪೆಕ್ ಚಿತ್ರಗಳು ಲೀಕ್, XEV 9e ನಿಂದ ಪ್ರೇರಿತ ಕ್ಯಾಬಿನ್
XEV 7e ಮಹೀಂದ್ರಾ ಎಕ್ಸ್ಯುವಿ700ನ ಆಲ್-ಎಲೆಕ್ಟ್ರಿಕ್ ಆವೃತ್ತಿಯಾಗಿದೆ ಮತ್ತು XEV 9e ಎಸ್ಯುವಿ-ಕೂಪ್ಗೆ ಎಸ್ಯುವಿ ಪ್ರತಿರೂಪವಾಗಿದೆ
![ಭಾರತದಲ್ಲಿ MGಯ ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಿಕ್ ಸ್ಪೋರ್ಟ್ಸ್ಕಾರ್ನ ಬಿಡುಗಡೆಗೆ ಸಮಯ ನಿಗದಿ ಭಾರತದಲ್ಲಿ MGಯ ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಿಕ್ ಸ್ಪೋರ್ಟ್ಸ್ಕಾರ್ನ ಬಿಡುಗಡೆಗೆ ಸಮಯ ನಿಗದಿ](https://stimg.cardekho.com/pwa/img/spacer3x2.png)
ಭಾರತದಲ್ಲಿ MGಯ ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಿಕ್ ಸ್ಪೋರ್ಟ್ಸ್ಕಾರ್ ನ ಬಿಡುಗಡೆಗೆ ಸಮಯ ನಿಗದಿ
ಅಂತರಾಷ್ಟ್ರೀಯ-ಸ್ಪೆಕ್ ಎಮ್ಜಿ ಸೈಬರ್ಸ್ಟರ್ ಇವಿಯು 77 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ನೊಂದಿಗೆ ಬರುತ್ತದೆ, ಇದು 500 ಕಿ.ಮೀ.ಗಿಂತ ಹೆಚ್ಚು WLTP-ರೇಟೆಡ್ ರೇಂಜ್ ಅನ್ನು ಹೊಂದಿದೆ
![Skoda Kylaqನ ವೇರಿಯಂಟ್-ವಾರು ಬೆಲೆಗಳು ಪ್ರಕಟ Skoda Kylaqನ ವೇರಿಯಂಟ್-ವಾರು ಬೆಲೆಗಳು ಪ್ರಕಟ](https://stimg.cardekho.com/pwa/img/spacer3x2.png)
Skoda Kylaqನ ವೇರಿಯಂಟ್-ವಾರು ಬೆಲೆಗಳು ಪ್ರಕಟ
ಭಾರತದಾದ್ಯಂತ ಸ್ಕೋಡಾ ಕೈಲಾಕ್ನ ಪರಿಚಯಾತ್ಮಕ, ಎಕ್ಸ್ ಶೋರೂಂ ಬೆಲೆಗಳು 7.89 ಲಕ್ಷ ರೂ.ಗಳಿಂದ 14.40 ಲಕ್ಷ ರೂ.ಗಳ ನಡುವೆ ಇರಲಿದೆ
![ಆಯ್ದ ಕೆಲವು ಡೀಲರ್ಶಿಪ್ಗಳಲ್ಲಿ Kia Syros ಬುಕಿಂಗ್ಗೆ ಲಭ್ಯ ಆಯ್ದ ಕೆಲವು ಡೀಲರ್ಶಿಪ್ಗಳಲ್ಲಿ Kia Syros ಬುಕಿಂಗ್ಗೆ ಲಭ್ಯ](https://stimg.cardekho.com/pwa/img/spacer3x2.png)
ಆಯ್ದ ಕೆಲವು ಡೀಲರ್ಶಿಪ್ಗಳಲ್ಲಿ Kia Syros ಬುಕಿಂಗ್ಗೆ ಲಭ್ಯ
ಕಿಯಾದ ಭಾರತೀಯ ಕಾರುಗಳ ಪಟ್ಟಿಯಲ್ಲಿ ಸೋನೆಟ್ ಮತ್ತು ಸೆಲ್ಟೋಸ್ ನಡುವೆ ಇದು ಸ್ಥಾನವನ್ನು ಪಡೆಯುತ್ತದೆ ಎಂದು ವರದಿಯಾಗಿದೆ
![2024ರ BMW M2 ಭಾರತದಲ್ಲಿ 1.03 ಕೋಟಿ ರೂ. ಬೆಲೆಯಲ್ಲಿ ಬಿಡುಗಡೆ 2024ರ BMW M2 ಭಾರತದಲ್ಲಿ 1.03 ಕೋಟಿ ರೂ. ಬೆಲೆಯಲ್ಲಿ ಬಿಡುಗಡೆ](https://stimg.cardekho.com/pwa/img/spacer3x2.png)
2024ರ BMW M2 ಭಾರತದಲ್ಲಿ 1.03 ಕೋಟಿ ರೂ. ಬೆಲೆಯಲ್ಲಿ ಬಿಡುಗಡೆ
2024 M2 ಎಕ್ಸ್ಟಿರಿಯರ್ ಮತ್ತು ಇಂಟೀರಿಯರ್ನಲ್ಲಿ ಸೂಕ್ಷ್ಮ ವಿನ್ಯಾಸ ವರ್ಧನೆಗಳನ್ನು ಪಡೆಯುತ್ತದೆ, ಮತ್ತು ಅದೇ ಪವರ್ಟ್ರೇನ್ಅನ್ನು ಆಗಿದ್ದು, ಆದರೆ ಹೆಚ್ಚಿನ ಕಾರ್ಯಕ್ಷಮತೆಯೊಂದಿಗೆ ಬರಲಿದೆ
![Kia Syros ಅನಾವರಣಕ್ಕೆ ದಿನಾಂಕ ನಿಗದಿ, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ Kia Syros ಅನಾವರಣಕ್ಕೆ ದಿನಾಂಕ ನಿಗದಿ, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ](https://stimg.cardekho.com/pwa/img/spacer3x2.png)
Kia Syros ಅನಾವರಣಕ್ಕೆ ದಿನಾಂಕ ನಿಗದಿ, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ
ಕಿಯಾ ಸಿರೋಸ್ ಅನ್ನು ಡಿಸೆಂಬರ್ 19 ರಂದು ಅನಾವರಣಗೊಳಿಸಲಾಗುವುದು ಮತ್ತು ಕಿಯಾದ ಭಾರತೀಯ ಕಾರುಗಳ ಪಟ್ಟಿಯಲ್ಲಿ ಸೋನೆಟ್ ಮತ್ತು ಸೆಲ್ಟೋಸ್ ಎಸ್ಯುವಿಗಳ ನಡುವೆ ಸ್ಥಾನ ಪಡೆಯಲಿದೆ ಎಂದು ವರದಿಯಾಗಿದೆ
![Mahindra ಕಾರಿನಲ್ಲಿ ಮೊದಲ ಬಾರಿಗೆ ನೀಡಲಾಗುತ್ತಿರುವ 10 ಫೀಚರ್ಗಳ ವಿವರಗಳು ಇಲ್ಲಿವೆ Mahindra ಕಾರಿನಲ್ಲಿ ಮೊದಲ ಬಾರಿಗೆ ನೀಡಲಾಗುತ್ತಿರುವ 10 ಫೀಚರ್ಗಳ ವಿವರಗಳು ಇಲ್ಲಿವೆ](https://stimg.cardekho.com/pwa/img/spacer3x2.png)
Mahindra ಕಾರಿನಲ್ಲಿ ಮೊದಲ ಬಾರಿಗೆ ನೀಡಲಾಗುತ್ತಿರುವ 10 ಫೀಚರ್ಗಳ ವಿವರಗಳು ಇಲ್ಲಿವೆ
ಕೆಲವು ಐಷಾರಾಮಿ ಕಾರುಗಳು ಪಡೆಯುವ ಫೀಚರ್ಗಳ ಪಟ್ಟಿಯನ್ನು ಇತ್ತೀಚಿಗೆ ಪರಿಚಯಿಸಲಾದ XEV 9e ಮತ್ತು BE 6e ಕಾರುಗಳು ಒಳಗೊಂಡಿದೆ
![ಭಾರತ್ NCAP ನಿಂದ ಭರ್ಜರಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದ Hyundai Tucson ಭಾರತ್ NCAP ನಿಂದ ಭರ್ಜರಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದ Hyundai Tucson](https://stimg.cardekho.com/pwa/img/spacer3x2.png)
ಭಾರತ್ NCAP ನಿಂದ ಭರ್ಜರಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದ Hyundai Tucson
ಭಾರತ್ NCAP ನಿಂದ ಪರೀಕ್ಷಿಸಲ್ಪಟ್ಟ ಹ್ಯುಂಡೈನ ಮೊದಲ ಕಾರು ಹ್ಯುಂಡೈ ಟಕ್ಸನ್ ಆಗಿದೆ