ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ ಏಪ್ರಿಲ್ನಲ್ಲಿ Toyota, Kia, Honda ಮತ್ತು ಇತರವುಗಳಲ್ಲಿ ಆಗಬಹುದಾದ ಬೆಲೆ ಏರಿಕೆಯ ಕುರಿತು..
ಹೆಚ್ಚುತ್ತಿರುವ ಪಾರ್ಟ್ಸ್ಗಳ ವೆಚ್ಚ ಮತ್ತು ಕಾರ್ಯಾಚರಣೆಯ ವೆಚ್ಚಗಳು ಬೆಲೆ ಪರಿಷ್ಕರಣೆಗಳ ಹಿಂದಿನ ಪ್ರಮುಖ ಕಾರಣಗಳಾಗಿವೆ
Tata Nexon ಇವಿ ಫಿಯರ್ಲೆಸ್ ಪ್ಲಸ್ ಲಾಂಗ್ ರೇಂಜ್ Vs Mahindra XUV400 ಇಎಲ್ ಪ್ರೊ: ಯಾವ ಇವಿ ಖರೀದಿಸಬೇಕು?
ಅದೇ ಬೆಲೆಯಲ್ಲಿ, ಎರಡು ಎಲೆಕ್ಟ್ರಿಕ್ ಎಸ್ಯುವಿಗಳು ಬ್ಯಾಟರಿ ಪ್ಯಾಕ್ ಮತ್ತು ರೇಂಜ್ ಅನ್ನು ಒಳಗೊಂಡಂತೆ ಹೆಚ್ಚಿನ ವಿಭಾಗಗಳಲ್ಲಿ ಒಂದಕ್ಕೊಂ ದು ಸಮವಾಗಿದೆ
Tata Nexon AMT ಈಗ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಹಾಗು ಸ್ಮಾರ್ಟ್ ಮತ್ತು ಪ್ಯೂರ್ ವೇರಿಯೆಂಟ್ಗಳಲ್ಲಿ ಲಭ್ಯ
ನೆಕ್ಸಾನ್ ಪೆಟ್ರೋಲ್-ಎಎಮ್ಟಿ ಆಯ್ಕೆಯು ಈಗ 10 ಲಕ್ಷ ರೂ.ನಿಂದ ಪ ್ರಾರಂಭವಾಗುತ್ತದೆ, ಹಿಂದಿನ ಆರಂಭಿಕ ಬೆಲೆಯು11.7 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತಿತ್ತು.
ಹೊಸ Kia Sonetನ HTE (O) ಮತ್ತು HTK (O) ವೇರಿಯೆಂಟ್ಗಳ ಬಿಡುಗಡೆ, ಬೆಲೆಗಳು 8.19 ಲಕ್ಷ ರೂ.ನಿಂದ ಪ್ರಾರಂಭ
ಈ ಹೊಸ ಆವೃತ್ತಿಗಳೊಂದಿಗೆ ಕಿಯಾ ಸೋನೆಟ್ನಲ್ಲಿ ಸನ್ರೂಫ್ ಸೌಕರ್ಯ ಲಭ್ಯವಾಗಲಿದೆ
Kia EV9: 2024ರ ವರ್ಲ್ಡ್ ಕಾರ್ ಆಫ್ ದಿ ಇಯರ್ ಪಟ್ಟವನ್ನು ಅಲಂಕರಿಸಿದ ಕಾರು
ಕಿಯಾದ ಈ ಪ್ರಮುಖ ಇವಿಯು 2024ರ ದ್ವಿತೀಯಾರ್ಧದಲ್ಲಿ ಭಾರತೀಯ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ
Mahindra Thar 5-door ಲೋವರ್-ಸ್ಪೆಕ್ ಆವೃತ್ತಿ ಮತ್ತೊಮ್ಮೆ ಪ್ರತ್ಯಕ್ಷ
ಹೊಸ ಸ್ಪೈ ಶಾಟ್ಗಳು ಥಾರ್ 5-ಡೋರ್ನ ಲೊವರ್-ವೇರಿಯೆಂಟ್ನ ಒಳಭಾಗವನ್ನು ಸಹ ಬಹಿರಂಗಪಡಿಸಿದೆ.
2024ರ ಸ್ವಾತಂತ್ರ್ಯ ದಿನದಂದು Mahindra Thar 5-door ಅನಾವರಣ
ಇದು 2024ರ ಅಂತಿಮ ತ್ರೈಮಾಸಿಕದಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಎಕ್ಸ್ ಶೋರೂಂ ಬೆಲೆಗಳು ರೂ 15 ಲಕ್ಷದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ
ಹೊಸ Innova Hycross GX (ಒ)ನ ಪೆಟ್ರೋಲ್ ಅವೃತ್ತಿಗಳು ಶೀಘ್ರದಲ್ಲೇ ಬಿಡುಗಡೆ
ಹೊಸ ಆವೃತ್ತಿಗಳು ಅಸ್ತಿತ್ವದಲ್ಲಿರುವ GX ಟ್ರಿಮ್ಗಿಂತ ಮೇಲಿರುತ್ತದೆ ಮತ್ತು ಎಮ್ಪಿವಿಯ ಹೈಬ್ರಿಡ್ ಆವೃತ್ತಿಗಳಿಗಾಗಿ ಕಾಯ್ದಿರಿಸಲಾದ ವೈಶಿಷ್ಟ್ಯಗಳನ್ನು ನೀಡುತ್ತದೆ
Hyundai Indiaದಿಂದ 12-ದಿನಗಳ ಸಮ್ಮರ್ ಸರ್ವೀಸ್ ಕ್ಯಾಂಪ್ ಪ್ರಾರಂಭ
ಸರ್ವೀಸ್ ಅಭಿಯಾನವು ಉಚಿತ AC ತಪಾಸಣೆ ಮತ್ತು ಸರ್ವೀಸ್ನ ಮೇಲೆ ವಿಶೇಷ ರಿಯಾಯಿತಿಗಳನ್ನು ಒಳಗೊಂಡಿದೆ.