ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಆಯ್ಕೆ ಪಡೆಯಲಿರುವ Nissan Magnite, ಅಕ್ಟೋಬರ್ ನಲ್ಲಿ ಬಿಡುಗಡೆ ಸಾಧ್ಯತೆ
ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ವೇರಿಯಂಟ್ ಗಳು ಮ್ಯಾನುವಲ್ ಗಿಂ ತ ರೂ. 55,000 ದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿರಲಿವೆ
2024 ರ ಬಿಡುಗಡೆಗೆ ಮೊದಲು ಪ್ರೊಡಕ್ಷನ್ ರೆಡಿ ಟೇಲ್ ಲೈಟುಗಳೊಂದಿಗೆ ಕಾಣಿಸಿಕೊಂಡ Mahindra Thar 5-door
ಈ ಪರೀಕ್ಷಾರ್ಥ ವಾಹನವನ್ನು ಸಾಕಷ್ಟು ಮರೆಮಾಚಲಾಗಿದ್ದರೂ, ಸಾಕಷ್ಟು ಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಿರುವ LED ಟೇಲ್ ಲೈಟ್ ವ್ಯವಸ್ಥೆಯು ಮಾತ್ರ ಕಾಣಸಿಕ್ಕಿದೆ
14.74 ಲಕ್ಷ ರೂ.ಗೆ Tata Nexon EV Facelift ಆವೃತ್ತಿ ಬಿಡುಗಡೆ
ಮಿಡ್ ರೇಂಜ್ ನ ವೇರಿಯೆಂಟ್ ಗಳು 325 ಕಿಮೀ ನಷ್ಟು ದೂರವನ್ನು ತಲುಪಬಲ್ಲದು, ಆದರೆ ದೀರ್ಘ ಶ್ರೇಣಿಯ ವೇರಿಯೆಂಟ್ ಗಳು 465 ಕಿಮೀ ವರೆಗೆ ಚಲಿಸಬಹುದು
ಬಹುನಿರೀಕ್ಷಿತ Tata Nexon Facelift ಬಿಡುಗಡೆ: 8.10 ಲಕ್ಷ ರೂ.ನಿಂದ ಬೆಲೆ ಪ್ರಾರಂಭ
ಸುಧಾರಿತ ನೆಕ್ಸಾನ್ ಅನ್ನು ನಾಲ್ಕು ವಿಶಾಲವಾದ ಆವೃತ್ತಿಗಳಲ್ಲಿ ನೀಡಲಾಗುತ್ತದೆ: ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಫಿಯರ್ಲೆಸ್