ಮಹೀಂದ್ರ ಎಕ್ಸ್‌ಯುವಿ300

change car
Rs.7.99 - 14.76 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಮಹೀಂದ್ರ ಎಕ್ಸ್‌ಯುವಿ300 ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಎಕ್ಸ್‌ಯುವಿ300 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್ಡೇಟ್: ಮಹೀಂದ್ರಾ ತನ್ನ ಎಕ್ಸ್‌ಯುವಿ 300 ಯ ಬೆಲೆಯಲ್ಲಿ 32,000 ರೂ.ವರೆಗೆ ಹೆಚ್ಚಳ ಮಾಡಿದೆ.

ಬೆಲೆ: ಭಾರತದಾದ್ಯಂತ ಮಹೀಂದ್ರಾ ಎಕ್ಸ್‌ಯುವಿ300 ಯ ಎಕ್ಸ್ ಶೋರೂಂ ಬೆಲೆಗಳು ಈಗ 7.99 ಲಕ್ಷ ರೂ. ನಿಂದ 14.61 ಲಕ್ಷ ರೂ.ವರೆಗೆ ಇದೆ. 

ವೇರಿಯೆಂಟ್‌ಗಳು: ಇದು ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ: W4, W6, W8 ಮತ್ತು W8(O). The ಟರ್ಬೋಸ್ಪೋರ್ಟ್ ವರ್ಷನ್ ಬೇಸ್-ಸ್ಪೆಕ್ W4 ಹೊರತುಪಡಿಸಿ ಉಳಿದೆಲ್ಲಾ ಟ್ರಿಮ್‌ಗಳಲ್ಲಿ ಲಭ್ಯವಿದೆ.

ಬಣ್ಣಗಳು: ಈ ಎಸ್‌ಯುವಿಯು ಮೂರು ಡ್ಯುಯಲ್-ಟೋನ್ ಹಾಗೂ ಏಳು ಮೊನೊಟೋನ್ ಬಣ್ಣಗಳಲ್ಲಿ ಲಭ್ಯವಿದೆ: ಬ್ಲೇಸಿಂಗ್ ಬ್ರೌನ್ಸ್ ಡ್ಯುಯಲ್ ಟೋನ್, ನೆಪೊಲಿ ಬ್ಲ್ಯಾಕ್ ಡ್ಯುಯಲ್ ಟೋನ್, ಪರ್ಲ್ ವೈಟ್ ಡ್ಯುಯಲ್ ಟೋನ್, ರೆಡ್ ರೇಜ್, ಅಕ್ವಾಮರೀನ್, ಪರ್ಲ್ ವೈಟ್, ಡಾರ್ಕ್ ಗ್ರೇ, ಡಿ ಸ್ಯಾಟ್ ಸಿಲ್ವರ್, ನೆಪೊಲಿ ಬ್ಲ್ಯಾಕ್ ಮತ್ತು ಬ್ಲೇಸಿಂಗ್ ಬ್ರೌನ್ಸ್.

 ಸೀಟಿಂಗ್ ಸಾಮರ್ಥ್ಯ: ಇದು ಐದು-ಸೀಟಿನ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ.

ಬೂಟ್ ಸ್ಪೇಸ್: ಇದು 259 ಲೀಟರ್‌ಗಳಷ್ಟು ಲೋಡಿಂಗ್ ಸಾಮರ್ಥ್ಯವನ್ನು ಹೊಂದಿದೆ.

ಇಂಜಿನ್ ಮತ್ತು ಟ್ರಾನ್ಸ್‌ಮಿಷನ್: ಮಹೀಂದ್ರಾದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯು ಮೂರು ಇಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ: 1.2-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್ (110PS ಮತ್ತು 200Nm ಹೊರಹಾಕುತ್ತದೆ), 1.5-ಲೀಟರ್ ಡಿಸೇಲ್ ಇಂಜಿನ್ (117PS ಮತ್ತು 300Nm)  ಮತ್ತು ಹೊಸದಾದ 1.2-ಲೀಟರ್ TGDI ಟರ್ಬೋ-ಪೆಟ್ರೋಲ್ ಇಂಜಿನ್ (130PS ಮತ್ತು 230Nm ಅಥವಾ ಓವರ್‌ಬೂಸ್ಟ್‌ನಲ್ಲಿ 250Nm ಗಳವರೆಗೆ). ಎಲ್ಲಾ ಯೂನಿಟ್‌ಗಳು ಸಿಕ್ಸ್-ಸ್ಪೀಡ್ ಮ್ಯಾನ್ಯುವಲ್‌ಗೆ ಜೊತೆಯಾಗಿದ್ದರೆ, ಡಿಸೇಲ್ ಇಂಜಿನ್ ಮತ್ತು ಟರ್ಬೋ-ಪೆಟ್ರೋಲ್ ಸಹ ಸಿಕ್ಸ್-ಸ್ಪೀಡ್ AMT ಆಯ್ಕೆಯನ್ನು ಹೊಂದಿದೆ.

ಫೀಚರ್‌ಗಳು: ಈ ಎಕ್ಸ್‌ಯುವಿ300 ನಲ್ಲಿನ ಫೀಚರ್‌ಗಳು ಏಳು-ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಆ್ಯಂಡ್ರೈಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಸಿಂಗಲ್ ಪ್ಯಾನ್ ಸನ್‌ರೂಫ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಫೀಚರ್‌ನ ಲಿಸ್ಟ್‌ನಲ್ಲಿ ಆಟೋ AC ಮತ್ತು ಕನೆಕ್ಟೆಡ್ ಕಾರ್ ಟೆಕ್ ಸಹ ಇರುವುದನ್ನು ಗಮನಿಸಬಹುದು.

ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಯ ವಿಷಯದಲ್ಲಿ, ಇದು ಏಳು ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ಆಲ್-ವ್ಹೀಲ್ ಡಿಸ್ಕ್ ಬ್ರೇಕ್‌ಗಳು, ಕಾರ್ನರ್ ಬ್ರೇಕಿಂಗ್ ಕಂಟ್ರೋಲ್, ರೇನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ.

ಪ್ರತಿಸ್ಪರ್ಧಿಗಳು:  ನಿಸಾನ್ ಮ್ಯಾಗ್ನೆಟ್, ಹ್ಯುಂಡೈ ವೆನ್ಯು, ರೆನಾಲ್ಟ್  ಕೈಗರ್, ಟಾಟಾ ನೆಕ್ಸಾನ್, ಕಿಯಾ ನೊನೆಟ್ ಮತ್ತು ಮಾರುತಿ ಸುಝುಕಿ ಬ್ರೆಝಾ ಇವು ಈ ಎಕ್ಸ್‌ಯುವಿ ಗೆ ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ.

2024ರ ಮಹೀಂದ್ರಾ ಎಕ್ಸ್‌ಯುವಿ300: ಫೇಸ್‌ಲಿಫ್ಟೆಡ್ ಮಹೀಂದ್ರಾ ಎಕ್ಸ್‌ಯುವಿ300 ಅನ್ನು ಮತ್ತೊಮ್ಮೆ ಬೇಹುಗಾರಿಕೆ ಮಾಡಲಾಗಿದ್ದು, ಈ ಬಾರಿ ದೊಡ್ಡ  ಫ್ಲೋಟಿಂಗ್ ಟಚ್‌ಸ್ಕ್ರೀನ್ ಕುರಿತು ಗಮನಿಸಲಾಗಿದೆ.

ಮತ್ತಷ್ಟು ಓದು
ಮಹೀಂದ್ರ ಎಕ್ಸ್‌ಯುವಿ300 Brochure
download brochure for detailed information of specs, ಫೆಅತುರ್ಸ್ & prices.
download brochure
  • ಎಲ್ಲಾ ಆವೃತ್ತಿ
  • ಪೆಟ್ರೋಲ್ version
  • ಡೀಸಲ್ version
  • ಆಟೋಮ್ಯಾಟಿಕ್‌ version
ಎಕ್ಸ್‌ಯುವಿ300 ಡಬ್ಲ್ಯು2(Base Model)1197 cc, ಮ್ಯಾನುಯಲ್‌, ಪೆಟ್ರೋಲ್, 16.82 ಕೆಎಂಪಿಎಲ್more than 2 months waitingRs.7.99 ಲಕ್ಷ*view ಏಪ್ರಿಲ್ offer
ಎಕ್ಸ್‌ಯುವಿ300 ಡಬ್ಲ್ಯು 41197 cc, ಮ್ಯಾನುಯಲ್‌, ಪೆಟ್ರೋಲ್
ಅಗ್ರ ಮಾರಾಟ
more than 2 months waiting
Rs.8.66 ಲಕ್ಷ*view ಏಪ್ರಿಲ್ offer
ಎಕ್ಸ್‌ಯುವಿ300 ಡಬ್ಲ್ಯು 4 ಟರ್ಬೊ1197 cc, ಮ್ಯಾನುಯಲ್‌, ಪೆಟ್ರೋಲ್more than 2 months waitingRs.9.31 ಲಕ್ಷ*view ಏಪ್ರಿಲ್ offer
ಎಕ್ಸ್‌ಯುವಿ300 ಡಬ್ಲ್ಯು 61197 cc, ಮ್ಯಾನುಯಲ್‌, ಪೆಟ್ರೋಲ್more than 2 months waitingRs.10 ಲಕ್ಷ*view ಏಪ್ರಿಲ್ offer
ಎಕ್ಸ್‌ಯುವಿ300 ಡಬ್ಲ್ಯು 4 ಡೀಸೆಲ್(Base Model)1497 cc, ಮ್ಯಾನುಯಲ್‌, ಡೀಸಲ್more than 2 months waitingRs.10.21 ಲಕ್ಷ*view ಏಪ್ರಿಲ್ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.21,272Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆ

ಮಹೀಂದ್ರ ಎಕ್ಸ್‌ಯುವಿ300

  • ನಾವು ಇಷ್ಟಪಡುವ ವಿಷಯಗಳು

    • ಕೆಟ್ಟ ರಸ್ತೆಗಳ ಮೇಲೂ ಆರಾಮದಾಯಕ.
    • ವರ್ಗ-ಪ್ರಮುಖ ಸುರಕ್ಷತೆ ಮತ್ತು ಅನುಕೂಲತೆಯ ವೈಶಿಷ್ಟ್ಯಗಳ ಕಾರಣದಿಂದಾಗಿ ಮೌಲ್ಯಯುತ ಎನ್ನಿಸಿಕೊಳ್ಳುತ್ತದೆ.
    • ಸ್ಟೀಯರಿಂಗ್ ಮತ್ತು ಉತ್ತಮ ಹಿಡಿತದಿಂದಾಗಿ ಓಡಿಸಲು ಸ್ಥಿರ ಮತ್ತು ಮೋಜು.
    • ಹೆದ್ದಾರಿಗಳಲ್ಲಿ ಹಿಂದಿಕ್ಕುವುದು ಸುಲಭ, ಪಂಚ್ ಡೀಸೆಲ್ ಎಂಜಿನ್‌ಗೆ ಧನ್ಯವಾದ.
  • ನಾವು ಇಷ್ಟಪಡದ ವಿಷಯಗಳು

    • ಕಳಪೆಯಾಗಿ ಹೊಂದಿಕೊಳ್ಳುವ ಪ್ಯಾನೆಲ್‌ಗಳು, ಮೆತ್ತಗಿನ ಸ್ವಿಚ್‌ಗಳು ಮತ್ತು ದುರ್ಬಲವಾದ ಸ್ಟಾಕ್ಸ್.
    • ಗುಣಮಟ್ಟದ ಸಮಸ್ಯೆಗಳಿಂದ ಪ್ರೀಮಿಯಂ ಅನುಭವವು ನಿರಾಶದಾಯಕವಾಗಿದೆ.
    • ಮನೆಯಲ್ಲಿ ಈ ಒಂದೇ ಕಾರ್ ಇದ್ದರೆ ಇದರ ಸ್ಟೋರೇಜ್ ಏರಿಯಾ ಕಡಿಮೆ ಎನ್ನಿಸಬಹುದು.
    • ಇಕ್ಕಟ್ಟಾದ ಫೂಟ್ ವೆಲ್ ನಿಂದಾಗಿ ಚಾಲಕನಿಗೆ ಡೆಡ್ ಪೆಡಲ್‌ಗೆ ಜಾಗವಿಲ್ಲ.
    • ಅತ್ಯಂತ ವಿಶಾಲವಾದ ಅಥವಾ ಆರಾಮದಾಯಕ ಹಿಂಭಾಗದ ಸೀಟ್ ಅಲ್ಲ.

ಎಆರ್‌ಎಐ mileage19.7 ಕೆಎಂಪಿಎಲ್
ನಗರ mileage20 ಕೆಎಂಪಿಎಲ್
ಇಂಧನದ ಪ್ರಕಾರಡೀಸಲ್
ಎಂಜಿನ್‌ನ ಸಾಮರ್ಥ್ಯ1497 cc
no. of cylinders4
ಮ್ಯಾಕ್ಸ್ ಪವರ್115.05bhp@3750rpm
ಗರಿಷ್ಠ ಟಾರ್ಕ್300nm@1500-2500rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಇಂಧನ ಟ್ಯಾಂಕ್ ಸಾಮರ್ಥ್ಯ42 litres
ಬಾಡಿ ಟೈಪ್ಎಸ್ಯುವಿ

    ಒಂದೇ ರೀತಿಯ ಕಾರುಗಳೊಂದಿಗೆ ಎಕ್ಸ್‌ಯುವಿ300 ಅನ್ನು ಹೋಲಿಕೆ ಮಾಡಿ

    Car Nameಮಹೀಂದ್ರ ಎಕ್ಸ್‌ಯುವಿ300ಟಾಟಾ ನೆಕ್ಸ್ಂನ್‌ಮಾರುತಿ ಬ್ರೆಜ್ಜಾಹುಂಡೈ ಕ್ರೆಟಾಟಾಟಾ ಪಂಚ್‌ಹುಂಡೈ ವೆನ್ಯೂಕಿಯಾ ಸೊನೆಟ್ಮಾರುತಿ ಫ್ರಾಂಕ್ಸ್‌ಮಹೀಂದ್ರ ಬೊಲೆರೋ ನಿಯೋಎಂಜಿ ಅಸ್ಟೋರ್
    ಸ೦ಚಾರಣೆಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌
    Rating
    ಇಂಜಿನ್1197 cc - 1497 cc1199 cc - 1497 cc 1462 cc1482 cc - 1497 cc 1199 cc998 cc - 1493 cc 998 cc - 1493 cc 998 cc - 1197 cc 1493 cc 1349 cc - 1498 cc
    ಇಂಧನಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಡೀಸಲ್ಪೆಟ್ರೋಲ್
    ಹಳೆಯ ಶೋರೂಮ್ ಬೆಲೆ7.99 - 14.76 ಲಕ್ಷ8.15 - 15.80 ಲಕ್ಷ8.34 - 14.14 ಲಕ್ಷ11 - 20.15 ಲಕ್ಷ6.13 - 10.20 ಲಕ್ಷ7.94 - 13.48 ಲಕ್ಷ7.99 - 15.75 ಲಕ್ಷ7.51 - 13.04 ಲಕ್ಷ9.90 - 12.15 ಲಕ್ಷ9.98 - 17.90 ಲಕ್ಷ
    ಗಾಳಿಚೀಲಗಳು2-662-662662-622-6
    Power108.62 - 128.73 ಬಿಹೆಚ್ ಪಿ113.31 - 118.27 ಬಿಹೆಚ್ ಪಿ86.63 - 101.64 ಬಿಹೆಚ್ ಪಿ113.18 - 157.57 ಬಿಹೆಚ್ ಪಿ72.41 - 86.63 ಬಿಹೆಚ್ ಪಿ81.8 - 118.41 ಬಿಹೆಚ್ ಪಿ81.8 - 118 ಬಿಹೆಚ್ ಪಿ76.43 - 98.69 ಬಿಹೆಚ್ ಪಿ98.56 ಬಿಹೆಚ್ ಪಿ108.49 - 138.08 ಬಿಹೆಚ್ ಪಿ
    ಮೈಲೇಜ್20.1 ಕೆಎಂಪಿಎಲ್17.01 ಗೆ 24.08 ಕೆಎಂಪಿಎಲ್17.38 ಗೆ 19.89 ಕೆಎಂಪಿಎಲ್17.4 ಗೆ 21.8 ಕೆಎಂಪಿಎಲ್18.8 ಗೆ 20.09 ಕೆಎಂಪಿಎಲ್24.2 ಕೆಎಂಪಿಎಲ್-20.01 ಗೆ 22.89 ಕೆಎಂಪಿಎಲ್17.29 ಕೆಎಂಪಿಎಲ್15.43 ಕೆಎಂಪಿಎಲ್

    ಮಹೀಂದ್ರ ಎಕ್ಸ್‌ಯುವಿ300 ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ಓದಲೇಬೇಕಾದ ಸುದ್ದಿಗಳು
    Mahindra XUV 3XO ಬಿಡುಗಡೆ, ಬೆಲೆಗಳು 7.49 ಲಕ್ಷ ರೂ.ನಿಂದ ಪ್ರಾರಂಭ

    ಹೊಸ ವಿನ್ಯಾಸ ಮತ್ತು ಸೌಕರ್ಯಗಳ ಹೊರತಾಗಿಯೂ, XUV 3XO ಈ ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ಪನೋರಮಿಕ್ ಸನ್‌ರೂಫ್ ಅನ್ನು ಸಹ ನೀಡುತ್ತದೆ.

    Apr 29, 2024 | By shreyash

    Mahindra XUV300ಗಿಂತ ಈ 5 ವೈಶಿಷ್ಟ್ಯಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಿರುವ Mahindra XUV 3XO

    ಇದು ಹೆಚ್ಚು ಟೆಕ್ನಾಲಾಜಿ ಸಮೃದ್ಧವಾಗಿರುತ್ತದೆ ಮತ್ತು ಈ ಸೆಗ್ಮೆಂಟ್‌ನಲ್ಲಿ ಪನೋರಮಿಕ್ ಸನ್‌ರೂಫ್ ಅನ್ನು ನೀಡುವ ಮೊದಲ ಮೊಡೆಲ್‌ ಆಗಲಿದೆ

    Apr 12, 2024 | By ansh

    ಸ್ಥಗಿತಗೊಂಡ Mahindra XUV300 ಬುಕಿಂಗ್, ಫೇಸ್‌ಲಿಫ್ಟ್ ಆವೃತ್ತಿಯೊಂದಿಗೆ ಪುನರಾರಂಭ

    ಆದಾಗಿಯೂ, ದೇಶಾದ್ಯಂತ ಕೆಲವು ಡೀಲರ್‌ಶಿಪ್‌ಗಳು ಇನ್ನೂ ಬುಕಿಂಗ್‌ಗಳನ್ನು ತೆಗೆದುಕೊಳ್ಳುತ್ತಿವೆ, ಬಹುಶಃ ಅದು ಸಬ್‌-4 ಮೀಟರ್ ಎಸ್‌ಯುವಿಯ ಉಳಿದ ಸ್ಟಾಕ್‌ಗಾಗಿ.

    Mar 05, 2024 | By ansh

    XUV300 2024ರ ಜನವರಿ ಸೇಲ್ಸ್ ಪ್ರಕಾರ Mahindraದ ಅತಿ ಹೆಚ್ಚು ಬೇಡಿಕೆಯಲ್ಲಿರುವ ಪೆಟ್ರೋಲ್ SUV

    XUV300 ಪೆಟ್ರೋಲ್ ಮಾರಾಟವು ಜನವರಿ 2024 ರಲ್ಲಿ SUVಯ ಒಟ್ಟು ಮಾರಾಟದ ಶೇಕಡಾ 44.5 ರಷ್ಟು ಆಗಿತ್ತು.

    Feb 16, 2024 | By rohit

    ಈ ಸೆಪ್ಟೆಂಬರ್ 2023‌ ರಲ್ಲಿ ಮಹೀಂದ್ರಾ ಥಾರ್, XUV700, ಸ್ಕೋರ್ಪಿಯೊ N ಇನ್ನಿತ್ಯಾದಿ ವಾಹನಗಳ ಬೆಲೆ ಹೆಚ್ಚಳ

    ಹಬ್ಬಕ್ಕೆ ಮೊದಲು ಹೆಚ್ಚಿನ ಮಹೀಂದ್ರಾ SUV ಗಳ ಬೆಲೆಯಲ್ಲಿ ಹೆಚ್ಚಳ ಉಂಟಾಗಿದ್ದರೂ XUV300 ರ ಆಯ್ದ ವೇರಿಯಂಟ್‌ ಗಳು ಮೊದಲಿಗಿಂತಲೂ ಅಗ್ಗವಾಗಿವೆ

    Sep 22, 2023 | By sonny

    ಮಹೀಂದ್ರ ಎಕ್ಸ್‌ಯುವಿ300 ಬಳಕೆದಾರರ ವಿಮರ್ಶೆಗಳು

    ಮಹೀಂದ್ರ ಎಕ್ಸ್‌ಯುವಿ300 ಮೈಲೇಜ್

    ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 20.1 ಕೆಎಂಪಿಎಲ್. ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 19.7 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 18.24 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 16.5 ಕೆಎಂಪಿಎಲ್.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಡೀಸಲ್ಮ್ಯಾನುಯಲ್‌20.1 ಕೆಎಂಪಿಎಲ್
    ಡೀಸಲ್ಆಟೋಮ್ಯಾಟಿಕ್‌19.7 ಕೆಎಂಪಿಎಲ್
    ಪೆಟ್ರೋಲ್ಮ್ಯಾನುಯಲ್‌18.24 ಕೆಎಂಪಿಎಲ್
    ಪೆಟ್ರೋಲ್ಆಟೋಮ್ಯಾಟಿಕ್‌16.5 ಕೆಎಂಪಿಎಲ್

    ಮಹೀಂದ್ರ ಎಕ್ಸ್‌ಯುವಿ300 ವೀಡಿಯೊಗಳು

    • 5:04
      Mahindra XUV3OO | Automatic Update | PowerDrift
      3 years ago | 154.3K Views
    • 5:52
      2019 Mahindra XUV300: Pros, Cons and Should You Buy One? | CarDekho.com
      3 years ago | 15.9K Views
    • 14:00
      Mahindra XUV300 vs Tata Nexon vs Ford EcoSport | Petrol MT Heat! | Zigwheels.com
      3 years ago | 71.5K Views
    • 6:13
      Mahindra XUV300 AMT Review | Fun Meets Function! | ZigWheels.com
      3 years ago | 731 Views
    • 1:52
      Mahindra XUV300 Launched; Price Starts At Rs 7.9 Lakh | #In2Mins
      3 years ago | 27.2K Views

    ಮಹೀಂದ್ರ ಎಕ್ಸ್‌ಯುವಿ300 ಬಣ್ಣಗಳು

    ಮಹೀಂದ್ರ ಎಕ್ಸ್‌ಯುವಿ300 ಚಿತ್ರಗಳು

    ಮಹೀಂದ್ರ ಎಕ್ಸ್‌ಯುವಿ300 Road Test

    ಮಹೀಂದ್ರಾ XUV300 ಡೀಸೆಲ್ ರಿವ್ಯೂ: ಫಸ್ಟ್ ಡ್ರೈವ್

    ಎಲ್ಲಾ ಹೊಸ XUV300, ಮಹೀಂದ್ರಾನ ಉಪ -4 ಮೀಟರ್ ಎಸ್ಯುವಿ, ಅದರ ಹಿರಿಯ ಸಹೋದರ XUV 500 ಮಾದರಿಯಂತೆ, ಪ್ಯಾಚ್ ಮಾಡ...

    By cardekhoMay 09, 2019

    ಭಾರತ ರಲ್ಲಿ ಎಕ್ಸ್‌ಯುವಿ300 ಬೆಲೆ

    ಟ್ರೆಂಡಿಂಗ್ ಮಹೀಂದ್ರ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್

    Popular ಎಸ್ಯುವಿ Cars

    • ಟ್ರೆಂಡಿಂಗ್
    • ಲೇಟೆಸ್ಟ್
    • ಉಪಕಮಿಂಗ್
    Are you confused?

    Ask anything & get answer ರಲ್ಲಿ {0}

    Ask Question

    Similar Electric ಕಾರುಗಳು

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    What is the maximum torque of Mahindra XUV300?

    What is the mileage of Mahindra XUV300?

    How many colours are available in Mahindra XUV300?

    What is the body type of Mahindra XUV300?

    What are the available finance options of Mahindra XUV300?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ