ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Renault Triber: NCAP ಕ್ರ್ಯಾಶ್ ಟೆಸ್ಟ್ಗಳಲ್ಲಿ ಪಡೆದದ್ದು ಕೇವಲ 2-ಸ್ಟಾರ್ ಸುರಕ್ಷತಾ ರೇಟಿಂಗ್ ..!
ಚಾಲಕನ ಪಾದವಿಡುವ ಜಾಗವನ್ನು ಸ್ಥಿರವೆಂದು ರೇಟ್ ಮಾಡಲಾಗಿದೆ, ಆದರೆ, ರೆನಾಲ್ಟ್ ಟ್ರೈಬರ್ನ ಬಾಡಿಶೆಲ್ ಅನ್ನು ಅಸ್ಥಿರವೆಂದು ಪರಿಗಣಿಸಲಾಗಿದೆ ಮತ್ತು ಹೆಚ್ಚಿನ ಲೋಡಿಂಗ್ಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ
ಭಾರತದಲ್ಲಿ ಲಾಂಚ್ ಆಗಲಿದೆ MG Cloud EV: ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ 5 ವಿಷಯಗಳು
ಅಂತಾರಾಷ್ಟ್ರೀಯವಾಗಿ ಲಭ್ಯವಿರುವ ಮಾಡೆಲ್ ನಲ್ಲಿ ದೊಡ್ಡ ಇನ್ಫೋಟೈನ್ಮೆಂಟ್ ಸ್ಕ್ರೀನ್, ಫ್ಲಶ್ ಡೋರ್ ಹ್ಯಾಂಡಲ್ಗಳು ಮತ್ತು ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಅನುಭವ ನೀಡಲು ಸೋಫಾ ಮೋಡ್ ಅನ್ನು ನೀಡಲಾಗಿದೆ.
Maruti Suzuki Ertiga: NCAP ಕ್ರ್ಯಾಶ್ ಟೆಸ್ಟ್ಗಳಲ್ಲಿ ಕಳಪೆ 1-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದ ಭಾರತ-ನಿರ್ಮಿತ ಮೊಡೆಲ್
ಮಾರುತಿ ಸುಜುಕಿ ಎರ್ಟಿಗಾದ ಬಾಡಿ ಶೆಲ್ ಅನ್ನು 'ಅಸ್ಥಿರ' ಎಂದು ನಿರ್ಣಯಿಸಲಾಗಿದೆ
Honda Elevateಗಿಂತ ಹೆಚ್ಚುವರಿಯಾಗಿ ಈ 7 ಸೌಕರ್ಯಗಳನ್ನು ಪಡೆಯಲಿರುವ Tata Curvv
ಆಧುನಿಕ ವಿನ್ಯಾಸದ ಅಂಶಗಳ ಹೊರತಾಗಿ, ಟಾಟಾ ಕರ್ವ್ ಹೋಂಡಾ ಎಲಿವೇಟ್ಗಿಂತ ಹೆಚ್ಚುವರಿಯಾಗಿ ದೊಡ್ಡ ಸ್ಕ್ರೀನ್ಗಳು ಮತ್ತು ಹೆಚ್ಚುವರಿ ಸೌಕರ್ಯ ಮತ್ತು ಅನುಕೂಲತೆಯ ಫೀಚರ್ಗಳನ್ನು ಸಹ ನೀಡುತ್ತದೆ