ಈ ಜುಲೈನಲ್ಲಿ ಸಬ್-4ಎಮ್ ಎಸ್‌ಯುವಿಗಳಲ್ಲಿ ಅತಿ ಹೆಚ್ಚು ವೈಟಿಂಗ್ ಪಿರೇಡ್ ಅನ್ನು ಹೊಂದಿರುವ Mahindra XUV 3XO
ಟಾಟಾ ನೆಕ್ಸಾನ್ ಗಾಗಿ yashika ಮೂಲಕ ಜುಲೈ 17, 2024 07:44 pm ರಂದು ಪ್ರಕಟಿಸಲಾಗಿದೆ
- 222 Views
- ಕಾಮೆಂಟ್ ಅನ್ನು ಬರೆಯಿರಿ
2024ರ ಜುಲೈನಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕೈಗರ್ ನಂತಹ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳು ಕೆಲವು ನಗರಗಳಲ್ಲಿ ಸುಲಭವಾಗಿ ಲಭ್ಯವಿವೆ
ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್ ಇದೀಗ ಅತ್ಯಂತ ಜನಪ್ರಿಯ ಎಸ್‌ಯುವಿ ಸೆಗ್ಮೆಂಟ್‌ಗಳಲ್ಲಿ ಒಂದಾಗಿದೆ, ಇದು ಹೊಸ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಸೇರಿದಂತೆ ಎಂಟು ಮೊಡೆಲ್‌ಗಳನ್ನು ಒಳಗೊಂಡಿದೆ. ಅವುಗಳ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಯಾವ ಸಬ್-4ಎಮ್ ಎಸ್‌ಯುವಿಯನ್ನು ತಕ್ಷಣವೇ ಮನೆಗೆ ಕೊಂಡೊಯ್ಯಬಹುದು ಮತ್ತು ಈ ಜುಲೈನಲ್ಲಿ ಟಾಪ್ 20 ಭಾರತೀಯ ನಗರಗಳಲ್ಲಿ ಯಾವ ಮೊಡೆಲ್‌ಗಳು ಗರಿಷ್ಠ ವೈಟಿಂಗ್ ಪಿರೇಡ್ ಅನ್ನು ಹೊಂದಿವೆ ಎಂಬುದನ್ನು ಪರಿಶೀಲಿಸಲು ನಾವು ನಿಮಗೆ ಸಹಾಯ ಮಾಡಲಿದ್ದೇವೆ.
ನಗರ |
ಟಾಟಾ ನೆಕ್ಸಾನ್ |
ಮಾರುತಿ ಬ್ರೆಝಾ |
ಹ್ಯುಂಡೈ ವೆನ್ಯೂ |
ಹುಂಡೈ ವೆನ್ಯೂ ಎನ್ ಲೈನ್ |
ಕಿಯಾ ಸೋನೆಟ್ |
ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ |
ನಿಸ್ಸಾನ್ ಮ್ಯಾಗ್ನೈಟ್ |
ರೆನಾಲ್ಟ್ ಕೈಗರ್ |
ನವದೆಹಲಿ |
2 ತಿಂಗಳುಗಳು |
1.5-2 ತಿಂಗಳುಗಳು |
3 ತಿಂಗಳುಗಳು |
3 ತಿಂಗಳುಗಳು |
2 ತಿಂಗಳುಗಳು |
2.5 ತಿಂಗಳುಗಳು |
0.5-1 ತಿಂಗಳು |
ಕಾಯಬೇಕಾಗಿಲ್ಲ |
ಬೆಂಗಳೂರು |
1 ತಿಂಗಳು |
1-2 ತಿಂಗಳುಗಳು |
3 ತಿಂಗಳುಗಳು |
3 ತಿಂಗಳುಗಳು |
1.5 ತಿಂಗಳುಗಳು |
2-5 ತಿಂಗಳುಗಳು |
1 ತಿಂಗಳು |
0.5-1 ತಿಂಗಳು |
ಮುಂಬೈ |
1 ತಿಂಗಳು |
1-2 ತಿಂಗಳುಗಳು |
2 ತಿಂಗಳುಗಳು |
2 ತಿಂಗಳುಗಳು |
1 ತಿಂಗಳು |
4-5 ತಿಂಗಳುಗಳು |
1 ತಿಂಗಳು |
2 ತಿಂಗಳುಗಳು |
ಹೈದರಾಬಾದ್ |
N.A. |
1-2 ತಿಂಗಳುಗಳು |
3 ತಿಂಗಳುಗಳು |
2.5-3.5 ತಿಂಗಳುಗಳು |
1-2 ತಿಂಗಳುಗಳು |
3-4 ತಿಂಗಳುಗಳು |
1 ತಿಂಗಳು |
ಕಾಯಬೇಕಾಗಿಲ್ಲ |
ಪುಣೆ |
1 ತಿಂಗಳು |
2-3 ತಿಂಗಳುಗಳು |
3 ತಿಂಗಳುಗಳು |
3 ತಿಂಗಳುಗಳು |
2 ತಿಂಗಳುಗಳು |
2.5 ತಿಂಗಳುಗಳು |
1-2 ತಿಂಗಳು |
1 ತಿಂಗಳು |
ಚೆನ್ನೈ |
2-2.5 ತಿಂಗಳುಗಳು |
1-2 ತಿಂಗಳುಗಳು |
3 ತಿಂಗಳುಗಳು |
3 ತಿಂಗಳುಗಳು |
1 ತಿಂಗಳು |
2.5 ತಿಂಗಳುಗಳು |
1 ತಿಂಗಳು |
ಕಾಯಬೇಕಾಗಿಲ್ಲ |
ಜೈಪುರ |
2 ತಿಂಗಳುಗಳು |
2.5 ತಿಂಗಳುಗಳು |
3 ತಿಂಗಳುಗಳು |
3 ತಿಂಗಳುಗಳು |
2-3 ತಿಂಗಳುಗಳು |
3-5 ತಿಂಗಳುಗಳು |
ಕಾಯಬೇಕಾಗಿಲ್ಲ |
1 ತಿಂಗಳು |
ಅಹಮದಾಬಾದ್ |
1 ತಿಂಗಳು |
1.5-2 ತಿಂಗಳುಗಳು |
3 ತಿಂಗಳುಗಳು |
2.5-3.5 ತಿಂಗಳುಗಳು |
1-2 ತಿಂಗಳುಗಳು |
3 ತಿಂಗಳುಗಳು |
0.5 ತಿಂಗಳು |
0.5-1 ತಿಂಗಳು |
ಗುರುಗ್ರಾಮ್ |
1 ತಿಂಗಳು |
2-3 ತಿಂಗಳುಗಳು |
2-3 ತಿಂಗಳುಗಳು |
3-5 ತಿಂಗಳುಗಳು |
1 ತಿಂಗಳು |
4 ತಿಂಗಳುಗಳು |
ಕಾಯಬೇಕಾಗಿಲ್ಲ |
1 ತಿಂಗಳು |
ಲಕ್ನೋ |
2 ತಿಂಗಳುಗಳು |
2-3 ತಿಂಗಳುಗಳು |
3 ತಿಂಗಳುಗಳು |
3 ತಿಂಗಳುಗಳು |
1 ತಿಂಗಳು |
1-2 ತಿಂಗಳುಗಳು |
0.5-1 ತಿಂಗಳು |
1 ತಿಂಗಳು |
ಕೋಲ್ಕತ್ತಾ |
2 ತಿಂಗಳುಗಳು |
1-2 ತಿಂಗಳುಗಳು |
3 ತಿಂಗಳುಗಳು |
3 ತಿಂಗಳುಗಳು |
ಕಾಯಬೇಕಾಗಿಲ್ಲ |
4-5 ತಿಂಗಳುಗಳು |
1 ತಿಂಗಳು |
ಕಾಯಬೇಕಾಗಿಲ್ಲ |
ಥಾಣೆ |
2 ತಿಂಗಳುಗಳು |
2-3 ತಿಂಗಳುಗಳು |
3 ತಿಂಗಳುಗಳು |
3 ತಿಂಗಳುಗಳು |
1 ತಿಂಗಳು |
5 ತಿಂಗಳುಗಳು |
1 ತಿಂಗಳು |
2 ತಿಂಗಳುಗಳು |
ಸೂರತ್ |
2 ತಿಂಗಳುಗಳು |
2-3 ತಿಂಗಳುಗಳು |
3 ತಿಂಗಳುಗಳು |
3 ತಿಂಗಳುಗಳು |
1 ತಿಂಗಳು |
4-5 ತಿಂಗಳುಗಳು |
0.5 ತಿಂಗಳು |
ಕಾಯಬೇಕಾಗಿಲ್ಲ |
ಗಾಜಿಯಾಬಾದ್ |
1-2 ತಿಂಗಳುಗಳು |
1 ತಿಂಗಳು |
3 ತಿಂಗಳುಗಳು |
3 ತಿಂಗಳುಗಳು |
1 ತಿಂಗಳು |
2-5 ತಿಂಗಳುಗಳು |
0.5 ತಿಂಗಳು |
0.5-1 ತಿಂಗಳು |
ಚಂಡೀಗಢ |
2 ತಿಂಗಳುಗಳು |
2-3 ತಿಂಗಳುಗಳು |
3 ತಿಂಗಳುಗಳು |
3 ತಿಂಗಳುಗಳು |
2 ತಿಂಗಳುಗಳು |
4.5 ತಿಂಗಳುಗಳು |
ಕಾಯಬೇಕಾಗಿಲ್ಲ |
1 ತಿಂಗಳು |
ಕೊಯಮತ್ತೂರು |
2 ತಿಂಗಳುಗಳು |
1.5-2 ತಿಂಗಳುಗಳು |
2.5-3.5 ತಿಂಗಳುಗಳು |
2-2.5 ತಿಂಗಳುಗಳು |
2 ತಿಂಗಳುಗಳು |
3-4 ತಿಂಗಳುಗಳು |
ಕಾಯಬೇಕಾಗಿಲ್ಲ |
ಕಾಯಬೇಕಾಗಿಲ್ಲ |
ಪಾಟ್ನಾ |
2 ತಿಂಗಳುಗಳು |
1 ತಿಂಗಳು |
3 ತಿಂಗಳುಗಳು |
2.5-3.5 ತಿಂಗಳುಗಳು |
2 ತಿಂಗಳುಗಳು |
4 ತಿಂಗಳುಗಳು |
1 ವಾರ |
ಕಾಯಬೇಕಾಗಿಲ್ಲ |
ಫರಿದಾಬಾದ್ |
2 ತಿಂಗಳುಗಳು |
1-2 ತಿಂಗಳುಗಳು |
2-3 ತಿಂಗಳುಗಳು |
3-5 ತಿಂಗಳುಗಳು |
1-2 ತಿಂಗಳುಗಳು |
3-5 ತಿಂಗಳುಗಳು |
0.5 ತಿಂಗಳು |
ಕಾಯಬೇಕಾಗಿಲ್ಲ |
ಇಂದೋರ್ |
2 ತಿಂಗಳುಗಳು |
1-1.5 ತಿಂಗಳುಗಳು |
3 ತಿಂಗಳುಗಳು |
3 ತಿಂಗಳುಗಳು |
1 ತಿಂಗಳು |
3-4 ತಿಂಗಳುಗಳು |
ಕಾಯಬೇಕಾಗಿಲ್ಲ |
0.5 ತಿಂಗಳು |
ನೋಯ್ಡಾ |
1-2 ತಿಂಗಳುಗಳು |
3-4 ತಿಂಗಳುಗಳು |
3 ತಿಂಗಳುಗಳು |
2.5-3.5 ತಿಂಗಳುಗಳು |
0.5 ತಿಂಗಳು |
3-4 ತಿಂಗಳುಗಳು |
0.5 ತಿಂಗಳು |
1 ತಿಂಗಳು |
ಗಮನಿಸಿದ ಪ್ರಮುಖ ಅಂಶಗಳು
-
ಟಾಟಾ ನೆಕ್ಸಾನ್‌ನ ಸರಾಸರಿ ವೈಟಿಂಗ್ ಪಿರೇಡ್ ಅಂದರೆ ಸುಮಾರು ಎರಡು ತಿಂಗಳುಗಳು. ಆದರೆ ಬೆಂಗಳೂರು, ಪುಣೆ, ಅಹಮದಾಬಾದ್, ಗುರುಗ್ರಾಮ್ ಮತ್ತು ಮುಂಬೈನಂತಹ ನಗರಗಳಲ್ಲಿ ನೀವು ಅದನ್ನು ಸುಮಾರು ಒಂದು ತಿಂಗಳಲ್ಲಿ ಪಡೆಯಬಹುದು.
-
ಭಾರತದಲ್ಲಿ ಯಾವಾಗಲೂ ಹೆಚ್ಚು ಬೇಡಿಕೆಯಿರುವ ಸಬ್-4ಎಮ್ ಎಸ್‌ಯುವಿಗಳಲ್ಲಿ ಒಂದಾಗಿರುವ ಮಾರುತಿ ಬ್ರೆಝಾ, ಸುಮಾರು 2.5 ತಿಂಗಳ ಸರಾಸರಿ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಆದರೆ ನೀವು ಗಾಜಿಯಾಬಾದ್ ಮತ್ತು ಪಾಟ್ನಾದಲ್ಲಿ ವಾಸಿಸುತ್ತಿದ್ದರೆ, ಈ ಕಾರನ್ನು 1 ತಿಂಗಳೊಳಗೆ ಮನಗೆ ಕೊಂಡೊಯ್ಯಬಹುದು.
-
ಹುಂಡೈ ವೆನ್ಯೂ ಸುಮಾರು ಮೂರು ತಿಂಗಳ ಕಾಲ ನಿಮ್ಮನ್ನು ಕಾಯುವಂತೆ ಮಾಡುತ್ತದೆ. ಆದರೆ ಕೊಯಮತ್ತೂರಿನ ಖರೀದಿದಾರರು ಅದಕ್ಕಾಗಿ 3.5 ತಿಂಗಳ ಕಾಲ ಕಾಯಬೇಕಾಗಬಹುದು. ಮುಂಬೈನಲ್ಲಿರುವವರು 2 ತಿಂಗಳಲ್ಲಿ ಈ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಪಡೆಯಬಹುದು.
-
ಹುಂಡೈ ವೆನ್ಯೂ ಎನ್ ಲೈನ್ ವೈಟಿಂಗ್ ಪಿರೇಡ್ ಸರಾಸರಿ ಮೂರು ತಿಂಗಳುಗಳಷ್ಟಿರುತ್ತದೆ. ಗುರುಗ್ರಾಮ್ ಮತ್ತು ಫರಿದಾಬಾದ್‌ನಂತಹ ನಗರಗಳಲ್ಲಿ, ನೀವು ಇನ್ನೂ ಹೆಚ್ಚು ಸಮಯ ಕಾಯಬೇಕಾಗುತ್ತದೆ, ಸಂಭಾವ್ಯವಾಗಿ ಐದು ತಿಂಗಳವರೆಗೆ.
-
ಕಿಯಾ ಸೋನೆಟ್ ಈ ಜುಲೈನಲ್ಲಿ ಸರಾಸರಿ 1.5 ತಿಂಗಳ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಆದರೆ, ಕೋಲ್ಕತ್ತಾದಲ್ಲಿ ಖರೀದಿದಾರರು ಯಾವುದೇ ಕಾಯುವ ಆಗತ್ಯವಿಲ್ಲದೆ ತಮ್ಮ ಕಾರುಗಳನ್ನು ಮನೆಗೆ ತೆಗೆದುಕೊಂಡು ಹೋಗಬಹುದು.
-
ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಬೆಂಗಳೂರು, ಮುಂಬೈ, ಜೈಪುರ, ಕೋಲ್ಕತ್ತಾ, ಥಾಣೆ, ಸೂರತ್, ಗಾಜಿಯಾಬಾದ್ ಮತ್ತು ಫರಿದಾಬಾದ್‌ನಲ್ಲಿ ಗರಿಷ್ಠ ಐದು ತಿಂಗಳವರೆಗೆ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಲಕ್ನೋದಲ್ಲಿ ಇದನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪಡೆಯಬಹುದು.
-
ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕೈಗರ್ ಎರಡೂ ಜುಲೈನಲ್ಲಿ ಒಂದು ತಿಂಗಳವರೆಗೆ ಒಂದೇ ರೀತಿಯ ವೈಟಿಂಗ್ ಪಿರೇಡ್ ಅನ್ನು ಹೊಂದಿವೆ. ಜೈಪುರ, ಗುರುಗ್ರಾಮ್, ಚಂಡೀಗಢ, ಕೊಯಮತ್ತೂರು ಮತ್ತು ಇಂದೋರ್‌ನಲ್ಲಿ ಮ್ಯಾಗ್ನೈಟ್ ಸುಲಭವಾಗಿ ಲಭ್ಯವಿದ್ದರೂ, ನವದೆಹಲಿ, ಚೆನ್ನೈ, ಕೋಲ್ಕತ್ತಾ, ಸೂರತ್, ಕೊಯಮತ್ತೂರು, ಪಾಟ್ನಾ ಫರಿದಾಬಾದ್ ಮತ್ತು ಹೈದರಾಬಾದ್‌ನಲ್ಲಿ ಕೈಗರ್ ಅನ್ನು ತಕ್ಷಣವೇ ಮನೆಗೆ ಕೊಂಡೊಯ್ಯಬಹುದು.
ಹೊಸ ಕಾರಿಗೆ ನಿಖರವಾದ ವೈಟಿಂಗ್ ಪಿರೇಡ್ ಆಯ್ಕೆಯ ಆವೃತ್ತಿ ಮತ್ತು ಬಣ್ಣವನ್ನು ಆಧರಿಸಿ ಬದಲಾಗಬಹುದು ಮತ್ತು ನಿಮ್ಮ ಹತ್ತಿರದ ಡೀಲರ್‌ಶಿಪ್‌ನಲ್ಲಿ ಲಭ್ಯವಿರುವ ಸ್ಟಾಕ್ ಅನ್ನು ದಯವಿಟ್ಟು ಗಮನಿಸಿ.
ಹೆಚ್ಚಿನ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ : ನೆಕ್ಸಾನ್ ಎಎಮ್‌ಟಿ
0 out of 0 found this helpful