ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹೊಸ ಎಕ್ಸ್‌ಕ್ಲೂಸಿವ್ ಪ್ರೊ ವೇರಿಯೆಂಟ್‌ನಲ್ಲಿ ADAS ಫೀಚರ್‌ಗಳನ್ನು ನೀಡುತ್ತಿರುವ ಎಂಜಿ ZS ಇವಿ
ಎಂಜಿ ZS ಇವಿ ಈಗ ಅದರ ICE-ತದ್ರೂಪಿ ಆಗಿರುವ ಆಸ್ಟರ್ನಿಂದ ಒಟ್ಟು 17 ಫೀಚರ್‌ಗಳನ್ನು ಪಡೆಯುತ್ತಿದೆ.
ಮಾರುತಿ ಫ್ರಾಂಕ್ಸ್ ನಲ್ಲಿ ಸಿಎನ್‌ಜಿ ಆವೃತ್ತಿಗಳು ಸಹ ಲಭ್ಯ! 8.41 ಲಕ್ಷ ರೂ.ನಿಂದ ಬೆಲೆ ಆರಂಭ
ಬೇಸ್-ಸ್ಪೆಕ್ ಸಿಗ್ಮಾ ಮತ್ತು ಡೆಲ್ಟಾ ವೇರಿಯಂಟ್ ಗಳು ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ನೊಂದಿಗೆ ಗ್ರೀನ್ ಪವರ್‌ಟ್ರೇನ್ ಅನ್ನು ಪಡೆಯುತ್ತವೆ
ಹ್ಯುಂಡೈ ಎಕ್ಸ್‌ಟರ್ Vs ಟಾಟಾ ಪಂಚ್, ಸಿಟ್ರಾನ್ C3 ಮತ್ತು ಇತರೆ: ಬೆಲೆ ಹೋಲಿಕೆ
ಈ ಹ್ಯುಂಡೈ ಎಕ್ಸ್‌ಟರ್ ಮೈಕ್ರೋ SUV ಆಕರ್ಷಕ ಫೀಚರ್ಗಳ ಪಟ್ಟಿ ಮತ್ತು ಸ್ಪರ್ಧಾತ್ಮಕ ಬೆಲೆಗಳೊಂದಿಗೆ ಆಗಮಿಸುತ್ತಿದೆ
ಕಿಯಾ ಕೆ-ಕೋಡ್‌ನಿಂದ ಹೊಸ ಸೆಲ್ಟೋಸ್ ಫೇಸ್‌ಲಿಫ್ಟ್ ಅನ್ನು ಹೇಗೆ ತ್ವರಿತವಾಗಿ ಪಡೆಯಬಹುದು ?
ಈಗಾಗಲೇ ಕಿಯಾ ಸೆಲ್ಟೋಸ್ ಅನ್ನು ಹೊಂದಿರುವ ವ್ಯಕ್ತಿಗಳಿಂದಲೂ ನೀವು ಕೆ-ಕೋಡ್ ಅನ್ನು ಪಡೆಯಬಹುದು.
ಎಕ್ಸ್‌ಟರ್ vs ಟಾಟಾ ಪಂಚ್ vs ಮಾರುತಿ ಇಗ್ನಿಸ್: ಗಾತ್ರ, ಪವರ್‌ಟ್ರೇನ್ ಮತ್ತು ಇಂಧನ ದಕ್ಷತೆಯ ಹೋಲಿಕೆ
ಹ್ಯುಂಡೈ ಎಕ್ಸ್‌ಟರ್ ತನ್ನ ಪ್ರಮುಖ ಪ್ರತಿಸ್ಪರ್ಧಿಗಳ ವಿರುದ್ಧ ಹೇಗೆ ಹೆಚ್ಚು ಗಾತ್ರದಲ್ಲಿದೆ ಎಂಬುದನ್ನು ನೋಡೋಣ
ಬಿಡುಗಡೆಗೂ ಮುನ್ನವೇ 10,000 ಕ್ಕೂ ಹೆಚ್ಚು ಹ್ಯುಂಡೈ ಎಕ್ಸ್‌ಟರ್ ನ ಬುಕಿಂಗ್
ಜುಲೈ 11 ರಿಂದ ಹುಂಡೈ ಎಕ್ಸ್‌ಟರ್ ಡೆಲಿವರಿಯನ್ನು ಪ್ರಾರಂಭಿಸಲಾಗುತ್ತದೆ.
ಮಾರುತಿಯ ಅತ್ಯಂತ ದುಬಾರಿ ಕಾರು ಇನ್ವಿಕ್ಟೋ 4 ಬಣ್ಣಗಳ ಆಯ್ಕೆಯಲ್ಲಿ ಲಭ್ಯ
ಮಾರುತಿ ಇನ್ವಿಕ್ಟೋವು ಇನ್ನೋವಾ ಹೈಕ್ರಾಸ್ನ ಮರುಬ್ಯಾಡ್ಜ್ ಆಗಿರುವ ಆವೃತ್ತಿಯಾಗಿದೆ. ಆದರೆ ಕಡಿಮೆ ಬಣ್ಣದ ಆಯ್ಕೆಗಳನ್ನು ಪಡೆಯುತ್ತದೆ
ಸುಧಾರಿತ ಕಿಯಾ ಸೆಲ್ಟೋಸ್‌ನಿಂದ ಈ 5 ವಿಷಯಗಳನ್ನು ಪಡೆಯಲಿರುವ 2024ರ ಹ್ಯುಂಡೈ ಕ್ರೆಟಾ
ಹೊಸ ಸೆಲ್ಟೋಸ್‌ನಿಂದ ಹಲವಾರು ಫೀಚರ್‌ಗಳನ್ನು ಎರವಲು ಪಡೆದ ನವೀಕೃತ ಕ್ರೆಟಾ, ತನ್ನನ್ನು ಹೆಚ್ಚು ಫೀಚರ್-ಭರಿತ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ ಒಂದಾಗಿ ಪರಿವರ್ತಿಸಿಕೊಳ್ಳುತ್ತಿದೆ.
ಈ ಜುಲೈನಲ್ಲಿ ನೆಕ್ಸಾ ಕಾರುಗಳ ಮೇಲೆ ಭರ್ಜರಿ ರೂ 69,000 ವರೆಗಿನ ರಿಯಾಯಿತಿ
ಮಾರುತಿ ಇಗ್ನಿಸ್, ಸಿಯಾಝ್ ಮತ್ತು ಬಲೆನೊಗಳಿಗೆ 5,000 ರೂಪಾಯಿಗಳ ಸ್ಕ್ರ್ಯಾಪೇಜ್ ಕೊಡುಗೆಯನ್ನು ಸಹ ನೀಡುತ್ತಿದೆ.
ಹುಂಡೈ ಎಕ್ಸ್‌ಟರ್ ಬಿಡುಗಡೆ, ರೂ 5.99 ಲಕ್ಷದಿಂದ ಬೆಲೆ ಪ್ರಾರಂಭ
ಹುಂಡೈ ಎಕ್ಸ್‌ಟರ್ ಅನ್ನು 5 ವಿಶಾಲ ವೆರಿಯೆಂಟ್ ಗಳಲ್ಲಿ ಲಭ್ಯವಿದೆ: EX, S, SX, SX (O) ಮತ್ತು SX (O) ಕನೆಕ್ಟ್