ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ ಏಪ್ರಿಲ್ನಲ್ಲಿ ರೆನಾಲ್ಟ್ ಕಾರುಗಳ ಮೇಲೆ ಪಡೆಯಿರಿ 72,000 ರೂವರೆಗಿನ ಭರ್ಜರಿ ಆಫರ್..!
ಕಾರು ತಯಾರಕರು ಈ ತಿಂಗಳಿನಲ್ಲಿ ತಮ್ಮ ಸಂಪೂರ್ಣ ಶ್ರೇಣಿಯಲ್ಲಿ ನಗದು, ವಿನಿಮಯ ಮತ್ತು ಕಾರ್ಪೊರೇಟ್ ರಿಯಾಯಿತಿಗಳನ್ನು ನೀಡುತ್ತಿದ್ದಾರೆ
ನವೀಕೃತ ಕಿಯಾ ಸೆಲ್ಟೋಸ್ನ ಈ ಹೊಸ ಸ್ಟೈಲಿಂಗ್ ಸಂಗತಿ ಏನೇನಿದೆ ನೋಡಿ..
ನವೀಕೃತ ಎಸ್ಯುವಿ ಮಹೀಂದ್ರ ಸ್ಕಾರ್ಪಿಯೊ ಎನ್ ಮತ್ತು ಎಂಜಿ ಹೆಕ್ಟರ್ಗಳಂತೆಯೇ ಡೈನಾಮಿಕ್ ಟರ್ನ್ ಇಂಡಿಕೇಟರ್ಗಳನ್ನು ಪಡೆದುಕೊಳ್ಳುತ್ತದೆ.
ತಮ್ಮ ಆಫ್-ರೋಡ್ ಸಾಹಸಗಳಲ್ಲಿ ಹೆಚ್ಚಿನ ತಂತ್ರಜ್ಞಾನವನ್ನು ಹುಡುಕುತ್ತಿರುವವರಿಗಾಗಿ ನವೀಕೃತ ಜೀಪ್ ರಾಂಗ್ಲರ್
ನವೀಕರಣದೊಂದಿಗೆ, ಈ ರಾಂಗ್ಲರ್ ಹೊಸ 12.3-ಇಂಚಿನ ಟಚ್ಸ್ಕ್ರೀನ್ ಮತ್ತು 12-ವೇ ಪವರ್ಡ್ ಮತ್ತು ಹೀಟೆಡ್ ಫ್ರಂಟ್ ಸೀಟುಗಳನ್ನು ಒಳಗೊಂಡಂತೆ ಅನೇ ಕ ಕಾಸ್ಮೆಟಿಕ್ ಮತ್ತು ಕ್ರಿಯಾತ್ಮಕ ಫೀಚರ್ಗಳನ್ನು ಸೇರಿಸಿದೆ.
ಇನ್ನೊಂದು ಲಕ್ಷುರಿ ಟ್ರಿಮ್ ನ ಪಡೆಯುತ್ತಿರುವ ಕಿಯಾ ಕಾರೆನ್ಸ್ : ಇಲ್ಲಿದೆ ಅದರ ಬೆಲೆಯ ಮಾಹಿತಿ..
ಈ ಹೊಸ ಲಕ್ಷುರಿ (O) ಟ್ರಿಮ್ ಅನ್ನು ಲಕ್ಷುರಿ ಮತ್ತು ಲಕ್ಷುರಿ ಪ್ಲಸ್ ಟ್ರಿಮ್ಗಳ ನಡುವೆ ಇಡಲಾಗಿದೆ
ನಿಮಗಿನ್ನು ಮಹೀಂದ್ರಾ ಕೆಯುವಿ100 NXT ನ ಖರೀದಿಸಲಾಗುವುದಿಲ್ಲ.. !
ಮಹೀಂದ್ರಾದ ಕ್ರಾಸ್-ಹ್ಯಾಚ್ಬ್ಯಾಕ್ ಕಾರಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಅನ್ನು ನೀಡಲಾಗಿತ್ತು.
ಟಾಟಾ ಪಂಚ್ನ ಪ್ರತಿಸ್ಪರ್ಧಿಯಾಗಿ ಹ್ಯುಂಡೈನಿಂದ ಶೀಘ್ರದಲ್ಲೇ ಬರಲಿದೆ ಒಂದು ಎಸ್ಯುವಿ!
ಈ ಹೊಸ ಎಸ್ಯುವಿಯು ಪಂಚ್ನಂತೆಯೇ ರೂ. 6 ಲಕ್ಷದಿಂದ ರೂ. 10 ಲಕ್ಷಗಳವರೆಗೆ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಿರಲಿದೆ
ಮಾರುತಿ ಫ್ರಾಂಕ್ಸ್ Vs ಸಬ್ಕಾಂಪ್ಯಾಕ್ಟ್ ಎಸ್ಯುವಿ ಪ್ರತಿಸ್ಪರ್ಧಿಗಳು: ಇಂಧನ ದಕ್ಷತೆಯ ತುಲ ನೆ
ಫ್ರಾಂಕ್ಸ್ ಒಂದು ಎಸ್ಯುವಿ-ಕ್ರಾಸ್ಓವರ್ ಆಗಿದ್ದರೂ, ಅದೇ ಗಾತ್ರದ ಸಬ್ಕಾಂಪ್ಯಾಕ್ಟ್ ಎಸ್ಯುವಿಗಳಿಗೆ ಇದು ಇನ್ನೂ ಪರ್ಯಾಯವಾಗಿದೆ.
ಗ್ಲೋಬಲ್ NCAP ನಲ್ಲಿ ಮಾರುತಿ ವ್ಯಾಗನ್ ಆರ್ನಿಂದ ಇನ್ನೊಂದು ಅನಿಶ್ಚಿತ ಪ್ರದರ್ಶನ
2023 ವ್ಯಾಗನ್ ಆ ರ್ನ ಫೂಟ್ವೆಲ್ ಏರಿಯಾ ಮತ್ತು ಬಾಡಿಶೆಲ್ ಇಂಟೆಗ್ರಿಟಿಯನ್ನು “ಅಸ್ಥಿರ” ಎಂದು ಪರಿಗಣಿಸಲಾಗಿದೆ
ಭಾರತದ ಅತ್ಯಂತ ಸುರಕ್ಷಿತ ಕಾರುಗಳು: ಟೈಗನ್ ಮತ್ತು ಕುಶಾಕ್ ಅನ್ನು ಹಿಂದಿಕ್ಕಿದ ಫೋಕ್ಸ್ವ್ಯಾಗನ್ ವರ್ಟಸ್ ಮತ್ತು ಸ್ಕೋಡಾ ಸ್ಲಾವಿಯಾ
ಈ ಸೆಡಾನ್ಗಳು ವಯಸ್ಕ ಮತ್ತು ಮಗು ಈ ಎರಡೂ ಪ್ರಯಾಣಿಕರ ಸುರಕ್ಷೆಯಲ್ಲೂ ಫೈವ್ ಸ್ಟಾರ್ಗಳನ್ನು ಗಳಿಸಿದೆ
ಗ್ಲೋಬಲ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ನಲ್ಲಿ ಸ್ವಿಫ್ಟ್ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದ ಮಾರುತಿ ಆಲ್ಟೊ ಕೆ10
ಆಲ್ಟೊ ಕೆ10 ಕ್ರ್ಯಾಶ್ ಟೆಸ್ಟ್ನಲ್ಲಿ 2-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ ಮತ್ತು ಅದರ ಬಾಡಿಶೆಲ್ ಇಂಟೆಗ್ರಿಟಿಯು ಸ್ವಿಫ್ಟ್, ಇಗ್ನಿಸ್ ಮತ್ತು ಎಸ್-ಪ್ರೆಸ್ಸೊಗಿಂತ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಸಿಡಿ ನುಡಿ: ಮಹೀಂದ್ರಾ ಥಾರ್ ಏಕೆ ಇದುವರೆಗೆ ಯಾವುದೇ ವಿಶೇಷ ಆವೃತ್ತಿಯನ್ನು ಪಡೆದಿಲ್ಲ?
1 ಲಕ್ಷ ಯೂನಿಟ್ಗಳ ನಂತರವೂ, ಲೈಫ್ಸ್ಟೈಲ್ ಎಸ್ಯುವಿ ಸೀಮಿತ ಆವೃತ್ತಿಯ ವೇರಿಯೆಂಟ್ಗಳನ್ನು ಹೊಂದಿರುವುದರಿಂದ ಖರೀದಿದಾರರ ಹಿರಿಮೆಯನ್ನು ಹೊಂದಿಲ್ಲ
ಬ್ರೇಕಿಂಗ್ ನ್ಯೂಸ್: ಶೀಘ್ರದಲ್ಲೇ ಹೊಸ ಮತ್ತು ಹೆಚ್ಚು ಫೀಚರ್-ಭರಿತ ಟಾಪ್ ವೇರಿಯೆಂಟ್ ಅನ್ನು ಪಡೆಯಲಿರುವ ಸಿಟ್ರಾನ್ C3
ಫೀಲ್ ವೇರಿಯೆಂಟ್ನಲ್ಲಿ ಬಿಟ್ಟುಹೋಗಿರುವ ಎಲ್ಲಾ ಫೀಚರ್ಗಳನ್ನು ಹೊಸ ಶೈನ್ ವೇರಿಯೆಂಟ್ ಹೊಂದಿರುತ್ತದೆ
2023 ಹ್ಯುಂಡೈ ವರ್ನಾ SX(O) ವೇರಿಯಂಟ್ ವಿಶ್ಲೇಷಣೆ: ಇದರ ಆಯ್ಕೆ ಲಾಭದಾಯಕವೇ?
ಎಡಿಎಎಸ್ ಮತ್ತು ಹೀಟೆಡ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ಗಳಂತಹ ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಬೇಕೆಂದು ನೀವು ಬಯಸಿದರೆ ಶ್ರೇಣಿಯ ಟಾಪಿಂಗ್ SX(O) ನಿಮಗೆ ಲಭ್ಯವಿರುವ ಏಕೈಕ ಆಯ್ಕೆಯಾಗಿದೆ.
2023ರ ಹ್ಯುಂಡೈ ವರ್ನಾ SX ವೇರಿಯೆಂಟ್ ವಿಶ್ಲೇಷಣೆ: ಇದಾಗಿದ್ಯಾ ಅತ್ಯಂತ ಮಿತವ್ಯಯಕಾರಿ?
ಆಟೋಮ್ಯಾಟಿಕ್ ಗೇರ್ಬಾಕ್ಸ್ ಮತ್ತು ಟರ್ಬೋ ಪವರ್ಟ್ರೇನ್ ಆಯ್ಕೆಗಳೆರಡಕ್ಕೂ ಇದು ಪ್ರವೇಶ ಹಂತದ ವೇರಿಯೆಂಟ್ ಆಗಿದೆ.
ಯುರೋಪ್ನಲ್ಲಿ ಕಾಣಸಿಕ್ಕ ಹೊಸ ಪೀಳಿಗೆಯ ರೆನಾಲ್ಟ್ ಡಸ್ಟರ್ !
ಹಿಂದಿನದಕ್ಕೆ ಹೋಲಿಸಿದರೆ ಹೊಸ ಡಸ್ಟರ್ ಗಣನೀಯವಾಗಿ ದೊಡ್ಡ ಆಯಾಮಗಳನ್ನು ಹೊಂದಿರಲಿದೆ ಎಂದು ರಹಸ್ಯ ಫೊಟೋಗಳು ಹೇಳುತ್ತವೆ
ಇತ್ತೀಚಿನ ಕಾರುಗಳು
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- Marut ಐ DzireRs.6.79 - 10.14 ಲಕ್ಷ*
- ಎಂಜಿ ಹೆಕ್ಟರ್ ಪ್ಲಸ್ ಸ್ಮಾರ್ಟ್ ಪ್ರೊ 7str ಡೀಸಲ್Rs.20.65 ಲಕ್ಷ*