ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹೆಚ್ಚು ಶಕ್ತಿಯುತ ಮತ್ತು ಫೀಚರ್ಭರಿತ ಕಿಯಾ ಕಾರೆನ್ಸ್ ಬಿಡುಗಡೆ!
ಈ MPV ಯು RDE ಮತ್ತು BS6 ಫೇಸ್ 2-ಅನುಸರಣೆಯ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ಗಳನ್ನು ಹೊಂದಿದ್ದು ಎರಡನೆಯದು iMTಆಯ್ಕೆಯನ್ನು ಹೊಂದಿದೆ
ಸೆಲ್ಟೋಸ್ ಮತ್ತು ಸೋನೆಟ್ಗಾಗಿ ಡಿಸೇಲ್-iMT ಪವರ್ಟ್ರೇನ್ ಪರಿಚಯಿಸುತ್ತಿರುವ ಕಿಯಾ
ಇತ್ತೀಚಿನ ಎಮಿಶನ್ ಮತ್ತು ಇಂಧನ ಅನುಸರಣೆ ನಿಯಮಗಳ ಪ್ರಕಾರ ಎಂಜಿನ್ಗಳನ್ನು ನವೀಕರಿಸಬೇಕಾಗಿರುವುದರಿಂದ ಎರಡೂ ಎಸ್ಯುವಿಗಳು 2023 ಕ್ಕೆ ಹೆಚ್ಚಿನ ಬೆಲೆಯನ್ನು ಪಡೆಯುತ್ತಿವೆ
ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆ ಹೊಂದಿರುವ 10 ಲಕ್ಷಕ್ಕಿಂತ ಕಡಿಮೆ ಬೆಲೆಯ 10 ಕೈಗೆಟುಕುವ ಕಾರುಗಳು
ಪಟ್ಟಿಯಲ್ಲಿರುವ ಎಲ್ಲಾ ಕಾರುಗಳು ನಿಮ್ಮ ದೈನಂದಿನ ಸಿಟಿ ಡ್ರೈವ್ಗಳನ್ನು ಹೆಚ್ಚು ಅನುಕೂಲಕರವಾಗಿಸುವಂತೆ ತುಲನಾತ್ಮಕವಾಗಿ ಕೈಗೆಟುಕುವ ಬೆಲೆಯಲ್ಲಿ ಸ್ವಯಂಚಾಲಿತ ಮ್ಯಾನುವಲ್ ಟ್ರಾನ್ಸ್ಮಿಷನ್ (AMT) ಆಯ್ಕೆಯನ್ನು ಹೊಂದಿವೆ
ಟಾಟಾ ಟಿಯಾಗೋದ EV ಪ್ರತಿಸ್ಪರ್ಧಿ ಎಂಜಿ ಕಾಮೆಟ್ ಏಪ್ರಿಲ್ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆ
ಎಂಜಿಯ ಹೊಸ ಕೈಗೆಟುವ ಇಲೆಕ್ಟ್ರಿಕ್ ಕಾರ್ 300 ಕಿಲೋಮೀಟರ್ ತನಕದ ರೇಂಜ್ ನೀಡುತ್ತದೆ
ಬಿಡುಗಡೆಗೆ ಮುಂಚಿತವಾಗಿಯೇ ಡೀಲರ್ಗಳ ಬಳಿ ತಲುಪಿದ ನವೀಕೃತ ಟೊಯೋಟಾ ಇನೋವಾ ಕ್ರಿಸ್ಟಾ
ಈ ಎಂಪಿವಿಯ ಮುಂಭಾಗದ ಪ್ರೊಫೈಲ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ ಹಾಗೂ ಡೀಸೆಲ್- ಮ್ಯಾನ್ಯುವಲ್ ಪವರ್ಟ್ರ ೇನ್ನೊಂದಿಗೆ ಮಾತ್ರ ಬರುತ್ತಿದೆ
ಫೆಬ್ರವರಿ 2023 ರಲ್ಲಿ ಟಾಟಾ ನೆಕ್ಸಾನ್ನಿಂದ ಸೆಗ್ಮೆಂಟ್ ಕಿರೀಟ ಮತ್ತೆ ಕಸಿದುಕೊಂಡ ಮಾರುತಿ ಬ್ರೆಝಾ
ಮಾರುತಿ ಬ್ರೆಝಾ, ಕಿಯಾ ಸೋನೆಟ್ ಮತ್ತು ರೆನಾಲ್ಟ್ ಕೈಗರ್ ಜನವ ರಿಯಲ್ಲಿ ಸುಧಾರಿತ ಮಾರಾಟವನ್ನು ದಾಖಲಿಸಿದರೆ ಇತರ ಸಬ್ಕಾಪ್ಯಾಂಕ್ಟ್ ಎಸ್ಯುವಿಗಳು ಮಾರಾಟದಲ್ಲಿ ದೊಡ್ಡ ಕುಸಿತವನ್ನು ಕಂಡವು
ಶೀಘ್ರದಲ್ಲೇ ನವೀಕೃತ ಫೀಚರ್ಗಳನ್ನು ಪಡೆಯಲಿರುವ ಕಿಯಾ ಸೋನೆಟ್, ಸೆಲ್ಟೋಸ್ ಮತ್ತು ಕಾರೆನ್ಸ್
ಹೆಚ್ಚಿನ ನವೀಕರಣವು ಸುರಕ್ಷತೆಯ ವಿಷಯವನ್ನು ಒಳಗೊಂಡಿದ್ದು, ಅತಿ ಮುಖ್ಯವಾಗಿ ಇದು ಹಿಂಭಾಗದ ಮಧ್ಯದ ಪ್ರಯಾಣಿಕರಿಗಾಗಿ ಮೂರು-ಪಾಯಿಂಟ್ ಸೀಟ್ಬೆಲ್ಟ್ ಅನ್ನು ಪರಿಚಯಿಸುತ್ತಿದೆ.
ಪೆಟ್ರೋಲ್ ಮತ್ತು ಡೀಸೆಲ್ ಸಬ್ಕಾಂಪ್ಯಾಕ್ಟ್ ಎಸ್ಯುವಿಗಳಿಗಿಂತ ಮಹೀಂದ್ರಾ ಎಕ್ಸ್ಯುವಿ400 ಎಷ್ಟು ತ್ವರಿತವಾಗಿದೆ?
150PS ಮತ್ತು 310Nm ನ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿರುವ ಎಕ್ಸ್ಯುವಿ400 ಎಲೆಕ್ಟ್ರಿಕ್ ಎಸ್ಯುವಿ.
2023 ರ ಫೆಬ್ರವರಿಯಲ್ಲಿ ಅತ್ಯಧಿಕ ಮಾರಾಟವಾದ 10 ಕಾರು ಬ್ರ್ಯಾಂಡ್ಗಳು ಯಾವುವು ಗೊತ್ತಾ?
ಮಾರುತಿ ತನ್ನ ಗೆಲುವಿನ ಸರಣಿಯನ್ನು ಕಾಯ್ದುಕೊಂಡಿದ್ದರೆ, ಹ್ಯುಂಡೈ ಟಾಟಾಗಿಂತ ಅತ್ಯಲ್ಪ ಮುನ್ನಡೆಯನ್ನು ಕಾಯ್ದುಕೊಂಡಿದೆ
ತನ್ನ ಮಾಡೆಲ್ ಗಳ ಮೇಲೆ 45,000 ರೂ ತನಕ ಭರ್ಜರಿ ರಿಯಾಯಿತಿ ನೀಡುತ್ತಿರುವ ಟಾಟಾ
ಎಲೆಕ್ಟ್ರಿಕ್ ಲೈನ್ಅಪ್ನಲ್ಲಿ ಯಾವುದೇ ಆಫರ್ಗಳು ಇರುವುದಿಲ್ಲವಾದರೂ ಈ ಪ್ರಯೋಜನಗಳು ಪೆಟ್ರೋಲ್ ಮತ್ತು CNG ವೇರಿಯೆಂಟ್ ಮಾಡೆಲ್ಗಳ ಸುತ್ತ ಕೇಂದ್ರೀಕೃತವಾಗಿವೆ.
ಈ ಸೆಗ್ಮೆಂಟ್ನಲ್ಲೇ ಮೊದಲ ಫೀಚರ್ಗಳೊಂದಿಗೆ ಬರ್ತಿದೆ ಹೊಸ-ಪೀಳಿಗೆಯ ಹ್ಯುಂಡೈ ವರ್ನಾ
ಹ್ಯುಂಡೈ ತನ್ನ ಮುಂದಿನ-ಪೀಳಿಗೆ ಕಾಂಪ್ಯಾಕ್ಟ್ ಸೆಡಾನ್ ಅನ್ನು ಮಾರ್ಚ್ 21 ರಂದು ಬಿಡುಗಡೆಗೊಳಿಸಲು ಸಿದ್ಧವಾಗಿದೆ