ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![Skoda Sub-4m SUV: ಲೋವರ್ ಎಂಡ್ ವೇರಿಯಂಟ್ನ ಪರೀಕ್ಷೆಯ ವೇಳೆ ಮತ್ತೊಮ್ಮೆ ಪ್ರತ್ಯಕ್ಷ Skoda Sub-4m SUV: ಲೋವರ್ ಎಂಡ್ ವೇರಿಯಂಟ್ನ ಪರೀಕ್ಷೆಯ ವೇಳೆ ಮತ್ತೊಮ್ಮೆ ಪ್ರತ್ಯಕ್ಷ](https://stimg2.cardekho.com/images/carNewsimages/userimages/32349/1713174063220/SpiedTeasers.jpg?imwidth=320)
Skoda Sub-4m SUV: ಲೋವರ್ ಎಂಡ್ ವೇರಿಯಂಟ್ನ ಪರೀಕ್ಷೆಯ ವೇಳೆ ಮತ್ತೊಮ್ಮೆ ಪ್ರತ್ಯಕ್ಷ
ಸ್ಕೋಡಾ ಎಸ್ಯುವಿಯು ಕುಶಾಕ್ನಿಂದ ಕೇವಲ 1-ಲೀಟರ್ ಟರ್ಬೊ-ಪೆಟ್ರೋಲ್ ಪವರ್ಟ್ರೇನ್ನೊಂದಿಗೆ ಬರಲಿದೆ.
![Hyundai Exterನ ಹಿಂದಿಕ್ಕಲು Tata Punch Faceliftಗೆ ಬೇಕಿದೆ ಈ 5 ಅಂಶಗಳು Hyundai Exterನ ಹಿಂದಿಕ್ಕಲು Tata Punch Faceliftಗೆ ಬೇಕಿದೆ ಈ 5 ಅಂಶಗಳು](https://stimg2.cardekho.com/images/carNewsimages/userimages/32323/1712644456538/GeneralNew.jpg?imwidth=320)
Hyundai Exterನ ಹಿಂದಿಕ್ಕಲು Tata Punch Faceliftಗೆ ಬೇಕಿದೆ ಈ 5 ಅಂಶಗಳು
ಇದು ತನ್ನ ಸೆಗ್ಮೆಂಟ್ನಲ್ಲಿ ಉತ್ತಮ ಸುಸಜ್ಜಿತ ಮೊಡೆಲ್ ಆಗಲು ಪಂಚ್ ಇವಿಯಿಂದ ಕೆಲವು ಸೌಕರ್ಯಗಳನ್ನು ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಎರವಲು ಪಡೆಯಬೇಕಾಗುತ್ತದೆ.
![20.99 ಲಕ್ಷ ರೂ.ಗೆ Toyota Innova Hycross GX (ಒಪ್ಶನಲ್) ಬಿಡುಗಡೆ, ಹೊಸ ಟಾಪ್-ಸ್ಪೆಕ್ ಪೆಟ್ರೋಲ್ ವೇರಿಯೆಂಟ್ನ ಸೇರ್ಪಡೆ 20.99 ಲಕ್ಷ ರೂ.ಗೆ Toyota Innova Hycross GX (ಒಪ್ಶನಲ್) ಬಿಡುಗಡೆ, ಹೊಸ ಟಾಪ್-ಸ್ಪೆಕ್ ಪೆಟ್ರೋಲ್ ವೇರಿಯೆಂಟ್ನ ಸೇರ್ಪಡೆ](https://stimg.cardekho.com/pwa/img/spacer3x2.png)
20.99 ಲಕ್ಷ ರೂ.ಗೆ Toyota Innova Hycross GX (ಒಪ್ಶನಲ್) ಬಿಡುಗಡೆ, ಹೊಸ ಟಾಪ್-ಸ್ಪೆಕ್ ಪೆಟ್ರೋಲ್ ವೇರಿಯೆಂಟ್ನ ಸೇರ್ಪಡೆ
ಹೊಸ GX (ಒಪ್ಶನಲ್) ಪೆಟ್ರೋಲ್ ಆವೃತ್ತಿಯು 7- ಮತ್ತು 8-ಆಸನಗಳ ಲೇಔಟ್ಗಳಲ್ಲಿ ಲಭ್ಯವಿದೆ
![2025ರಲ್ಲಿ ಭಾರತಕ್ಕೆ ಆಗಮಿಸಲಿರುವ Kia Carens EV, ಎಷ್ಟಿರಬಹುದು ಇದರ ಬೆಲೆ ? 2025ರಲ್ಲಿ ಭಾರತಕ್ಕೆ ಆಗಮಿಸಲಿರುವ Kia Carens EV, ಎಷ್ಟಿರಬಹುದು ಇದರ ಬೆಲೆ ?](https://stimg.cardekho.com/pwa/img/spacer3x2.png)
2025ರಲ್ಲಿ ಭಾರತಕ್ಕೆ ಆಗಮಿಸಲಿರುವ Kia Carens EV, ಎಷ್ಟಿರಬಹುದು ಇದರ ಬೆಲೆ ?
ಇದು ಭಾರತದಲ್ಲಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಎಮ್ಪಿವಿ ಆಗಿರಬಹುದು, ಇದು 400 ಕಿಮೀ ರೇಂಜ್ ಅನ್ನು ಹೊಂದಿದೆ
![Tata Punchಗೆ ಒಲಿಯಿತು 2024ರ ಮಾರ್ಚ್ನಲ್ಲಿ ಭಾರತದ ಹೆಚ್ಚು ಮಾರಾಟವಾದ ಕಾರು ಎಂಬ ಗರಿಮೆ Tata Punchಗೆ ಒಲಿಯಿತು 2024ರ ಮಾರ್ಚ್ನಲ್ಲಿ ಭಾರತದ ಹೆಚ್ಚು ಮಾರಾಟವಾದ ಕಾರು ಎಂಬ ಗರಿಮೆ](https://stimg.cardekho.com/pwa/img/spacer3x2.png)
Tata Punchಗೆ ಒಲಿಯಿತು 2024ರ ಮಾರ್ಚ್ನಲ್ಲಿ ಭಾರತದ ಹೆಚ್ಚು ಮಾರಾಟವಾದ ಕಾರು ಎಂಬ ಗರಿಮೆ
ಮಾರುತಿ ಕಾರುಗಳನ್ನು ಹಿಂದಿಕ್ಕಿ ಹ್ಯುಂಡೈ ಕ್ರೆಟಾವು 2024ರ ಮಾರ್ಚ್ನಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ.
![Hyundai-Kia; EV ಬ್ಯಾಟರಿ ಉತ್ಪಾದನೆಯನ್ನು ಭಾರತದಲ್ಲೆ ಪ್ರಾರಂಭಿಸಲು ಎಕ್ಸೈಡ್ ಎನರ್ಜಿ ಜೊತೆ ಸಹಭಾಗಿತ್ವ Hyundai-Kia; EV ಬ್ಯಾಟರಿ ಉತ್ಪಾದನೆಯನ್ನು ಭಾರತದಲ್ಲೆ ಪ್ರಾರಂಭಿಸಲು ಎಕ್ಸೈಡ್ ಎನರ್ಜಿ ಜೊತೆ ಸಹಭಾಗಿತ್ವ](https://stimg.cardekho.com/pwa/img/spacer3x2.png)
Hyundai-Kia; EV ಬ್ಯಾಟರಿ ಉತ್ಪಾದನೆಯನ್ನು ಭಾರತದಲ್ಲೆ ಪ್ರಾರಂಭಿಸಲು ಎಕ್ಸೈಡ್ ಎನರ್ಜಿ ಜೊತೆ ಸಹಭಾಗಿತ್ವ
ಭಾರತದಲ್ಲೇ ಇವಿ ಬ್ಯಾಟರಿಗಳ ಉತ್ಪಾದನೆ ಮಾಡುವುದರಿಂದ ಇನ್ಪುಟ್ ವೆಚ್ಚವನ್ನು ಕಡಿಮೆ ಆಗುತ್ತದೆ ಮತ್ತು ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿಯೂ ಕಡಿತ ಕಾಣಬಹುದು
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![Mahindra XUV300ಗಿಂತ ಈ 5 ವೈಶಿಷ್ಟ್ಯಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಿರುವ Mahindra XUV 3XO Mahindra XUV300ಗಿಂತ ಈ 5 ವೈಶಿಷ್ಟ್ಯಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಿರುವ Mahindra XUV 3XO](https://stimg.cardekho.com/pwa/img/spacer3x2.png)
Mahindra XUV300ಗಿಂತ ಈ 5 ವೈಶಿಷ್ಟ್ಯಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಿರುವ Mahindra XUV 3XO
ಇದು ಹೆಚ್ಚು ಟೆಕ್ನಾಲಾಜಿ ಸಮೃದ್ಧವಾಗಿರುತ್ತದೆ ಮತ್ತು ಈ ಸೆಗ್ಮೆಂಟ್ನಲ್ಲಿ ಪನೋರಮಿಕ್ ಸನ್ರೂಫ್ ಅನ್ನು ನೀಡುವ ಮೊದಲ ಮೊಡೆಲ್ ಆಗಲಿದೆ
![Tata Curvv ಟೆಸ್ಟ್ ಮಾಡುವಾಗ ಮತ್ತೊಮ್ಮೆ ಪ್ರತ್ಯಕ್ಷ, ಹೊಸ ಸುರಕ್ಷತಾ ಫೀಚರ್ ಬಹಿರಂಗ Tata Curvv ಟೆಸ್ಟ್ ಮಾಡುವಾಗ ಮತ್ತೊಮ್ಮೆ ಪ್ರತ್ಯಕ್ಷ, ಹೊಸ ಸುರಕ್ಷತಾ ಫೀಚರ್ ಬಹಿರಂಗ](https://stimg.cardekho.com/pwa/img/spacer3x2.png)
Tata Curvv ಟೆಸ್ಟ್ ಮಾಡುವಾಗ ಮತ್ತೊಮ್ಮೆ ಪ್ರತ್ಯಕ್ಷ, ಹೊಸ ಸುರಕ್ಷತಾ ಫೀಚರ್ ಬಹಿರಂಗ
ಟಾಟಾ ಕರ್ವ್ ಟಾಟಾದ ಹೊಸ 1.2-ಲೀಟರ್ T-GDi (ಟರ್ಬೊ-ಪೆಟ್ರೋಲ್) ಎಂಜಿನ್ ಅನ್ನು ಮೊದಲ ಬಾರಿಗೆ ಮಾರುಕಟ್ಟೆಗೆ ತರಲಿದೆ, ಅದರ ಜೊತೆಗೆ ನೆಕ್ಸನ್ನ ಡೀಸೆಲ್ ಪವರ್ಟ್ರೇನ್ ಅನ್ನು ಪಡೆಯಲಿದೆ.
![ಹೊಸ ಇಂಡಿಯಾ-ಸ್ಪೆಕ್ Maruti Swiftನ ಇಂಟೀರಿಯರ್ನ ಸ್ಪೈ ಶಾಟ್ಗಳು, ಶೀಘ್ರದಲ್ಲೇ ಲಾಂಚ್ ಆಗುವ ಸಾಧ್ಯತೆ ಹೊಸ ಇಂಡಿಯಾ-ಸ್ಪೆಕ್ Maruti Swiftನ ಇಂಟೀರಿಯರ್ನ ಸ್ಪೈ ಶಾಟ್ಗಳು, ಶೀಘ್ರದಲ್ಲೇ ಲಾಂಚ್ ಆಗುವ ಸಾಧ್ಯತೆ](https://stimg.cardekho.com/pwa/img/spacer3x2.png)
ಹೊಸ ಇಂಡಿಯಾ-ಸ್ಪೆಕ್ Maruti Swiftನ ಇಂಟೀರಿಯರ್ನ ಸ್ಪೈ ಶಾಟ್ಗಳು, ಶೀಘ್ರದಲ್ಲೇ ಲಾಂಚ್ ಆಗುವ ಸಾಧ್ಯತೆ
ಸ್ಪೈ ಮಾಡಿರುವ ಕ್ಯಾಬಿನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುವ ಹೊಸ-ಜೆನ್ ಸ್ವಿಫ್ಟ್ನಲ್ಲಿರುವಂತೆಯೇ ಕಾಣುತ್ತದೆ
![ಈ ಏಪ್ರಿಲ್ನಲ್ಲಿ Renault ಕಾರುಗಳ ಮೇಲೆ ರೂ. 52,000 ವರೆಗಿನ ಪ್ರಯೋಜನಗಳನ್ನು ಪಡೆಯಿರಿ ಈ ಏಪ್ರಿಲ್ನಲ್ಲಿ Renault ಕಾರುಗಳ ಮೇಲೆ ರೂ. 52,000 ವರೆಗಿನ ಪ್ರಯೋಜನಗಳನ್ನು ಪಡೆಯಿರಿ](https://stimg.cardekho.com/pwa/img/spacer3x2.png)
ಈ ಏಪ್ರಿಲ್ನಲ್ಲಿ Renault ಕಾರುಗಳ ಮೇಲೆ ರೂ. 52,000 ವರೆಗಿನ ಪ್ರಯೋಜನಗಳನ್ನು ಪಡೆಯಿರಿ
ರೆನಾಲ್ಟ್ ತನ್ನ ಕಿಗರ್ ಸಬ್ಕಾಂಪ್ಯಾಕ್ಟ್ ಎಸ್ಯುವಿ ಮೇಲೆ ಅತಿ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತಿದೆ.
![ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಭಾರತದಲ್ಲಿ 1 ಲಕ್ಷ ಬುಕಿಂಗ್ ಮೈಲಿಗಲ್ಲನ್ನು ದಾಟಿದ Hyundai Creta Facelift, ಸನ್ರೂಫ್ ವೇರಿಯಂಟ್ಗೆ ಹೆಚ್ಚಿನ ಡಿಮ್ಯಾಂಡ್.. ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಭಾರತದಲ್ಲಿ 1 ಲಕ್ಷ ಬುಕಿಂಗ್ ಮೈಲಿಗಲ್ಲನ್ನು ದಾಟಿದ Hyundai Creta Facelift, ಸನ್ರೂಫ್ ವೇರಿಯಂಟ್ಗೆ ಹೆಚ್ಚಿನ ಡಿಮ್ಯಾಂಡ್..](https://stimg.cardekho.com/pwa/img/spacer3x2.png)
ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಭಾರತದಲ್ಲಿ 1 ಲಕ್ಷ ಬುಕಿಂಗ್ ಮೈಲಿಗಲ್ಲನ್ನು ದಾಟಿದ Hyundai Creta Facelift, ಸನ್ರೂಫ್ ವೇರಿಯಂಟ್ಗೆ ಹೆಚ್ಚಿನ ಡಿಮ್ಯಾಂಡ್..
ಈ ಒಟ್ಟು ಬುಕಿಂಗ್ಗಳಲ್ಲಿ 71 ಪ್ರತಿಶತದಷ್ಟು ಜನರು ಸನ್ರೂಫ್-ಹೊಂದಿರುವ ವೇರಿಯಂಟ್ ಅನ್ನು ಖರೀದಿಸಿದ್ದಾರೆ ಎಂದು ಹ್ಯುಂಡೈ ಹೇಳಿದೆ
![ಬಿಡುಗಡೆಗೂ ಮುನ್ನವೇ Hyundai Creta EV ಯ ಕ್ಯಾಬಿನ್ನ ಪೋಟೋಗಳು ಲೀಕ್, ಹೊಸ ಸ್ಟೀರಿಂಗ್ ಮತ್ತು ಡ್ರೈವ್ ಸೆಲೆಕ್ಟರ್ ಸೇರ್ಪಡೆ ಬಿಡುಗಡೆಗೂ ಮುನ್ನವೇ Hyundai Creta EV ಯ ಕ್ಯಾಬಿನ್ನ ಪೋಟೋಗಳು ಲೀಕ್, ಹೊಸ ಸ್ಟೀರಿಂಗ್ ಮತ್ತು ಡ್ರೈವ್ ಸೆಲೆಕ್ಟರ್ ಸೇರ್ಪಡೆ](https://stimg.cardekho.com/pwa/img/spacer3x2.png)
ಬಿಡುಗಡೆಗೂ ಮುನ್ನವೇ Hyundai Creta EV ಯ ಕ್ಯಾಬಿನ್ನ ಪೋಟೋಗಳು ಲೀಕ್, ಹೊಸ ಸ್ಟೀರಿಂಗ್ ಮತ್ತು ಡ್ರೈವ್ ಸೆಲೆಕ್ಟರ್ ಸೇರ್ಪಡೆ
ಕ್ರೆಟಾ EV (ಟೆಸ್ಟ್ ಕಾರ್) ಯ ಹೊರಭಾಗದ ಡಿಸೈನ್ ಕ್ರೆಟಾದ ICE ವರ್ಷನ್ ನಂತೆಯೇ ಕನೆಕ್ಟೆಡ್ ಲೈಟಿಂಗ್ ಸೆಟಪ್ ಅನ್ನು ಹೊಂದಿದೆ.
![Kia Carens Prestige Plus (O): 8 ಚಿತ್ರಗಳಲ್ಲಿ ಈ ಹೊಸ ಆವೃತ್ತಿಯ ಸಂಪೂರ್ಣ ಚಿತ್ರಣ Kia Carens Prestige Plus (O): 8 ಚಿತ್ರಗಳಲ್ಲಿ ಈ ಹೊಸ ಆವೃತ್ತಿಯ ಸಂಪೂರ್ಣ ಚಿತ್ರಣ](https://stimg.cardekho.com/pwa/img/spacer3x2.png)
Kia Carens Prestige Plus (O): 8 ಚಿತ್ರಗಳಲ್ಲಿ ಈ ಹೊಸ ಆವೃತ್ತಿಯ ಸಂಪೂರ್ಣ ಚಿತ್ರಣ
ಹೊಸದಾಗಿ ಪರಿಚಯಿಸಲಾದ ಪ್ರೆಸ್ಟೀಜ್ ಪ್ಲಸ್ (ಒಪ್ಶನಲ್) ವೇರಿಯೆಂಟ್ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ಗಳಲ್ಲಿ ಲಭ್ಯವಿದೆ, ಆದರೆ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಮಾತ್ರ ಹೊಂದಿದೆ.
![2024 Jeep Compass Night Eagle ಬಿಡುಗಡೆ, ಬೆಲೆಗಳು 25.04 ಲಕ್ಷ ರೂ.ನಿಂದ ಪ್ರಾರಂಭ 2024 Jeep Compass Night Eagle ಬಿಡುಗಡೆ, ಬೆಲೆಗಳು 25.04 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
2024 Jeep Compass Night Eagle ಬಿಡುಗಡೆ, ಬೆಲೆಗಳು 25.04 ಲಕ್ಷ ರೂ.ನಿಂದ ಪ್ರಾರಂಭ
ಕಂಪಾಸ್ ನೈಟ್ ಈಗಲ್ ಸ್ಪೋರ್ಟ್ಸ್ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಒಳಗೆ ಮತ್ತು ಹೊರಗೆ ಸಂಪೂರ್ಣ ಕಪ್ಪು ಥೀಮ್ ಅನ್ನು ಹೊಂದಿದೆ
![ಹೊಸ Blackstorm ಎಡಿಷನ್ನ ಪಡೆಯುತ್ತಿರುವ MG Hector: ಬೆಲೆಗಳು 21.25 ಲಕ್ಷ ರೂ.ನಿಂದ ಪ್ರಾರಂಭ ಹೊಸ Blackstorm ಎಡಿಷನ್ನ ಪಡೆಯುತ್ತಿರುವ MG Hector: ಬೆಲೆಗಳು 21.25 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಹೊಸ Blackstorm ಎಡಿಷನ್ನ ಪಡೆಯುತ್ತಿರುವ MG Hector: ಬೆಲೆಗಳು 21.25 ಲಕ್ಷ ರೂ.ನಿಂದ ಪ್ರಾರಂಭ
ಗ್ಲೋಸ್ಟರ್ ಮತ್ತು ಆಸ್ಟರ್ ನಂತರ, ಹೆಕ್ಟರ್ ಈ ವಿಶೇಷ ಆವೃತ್ತಿಯನ್ನು ಪಡೆಯುವ MG ಯ ಮೂರನೇ ಮೊಡೆಲ್ ಆಗಿದೆ
ಇತ್ತೀಚಿನ ಕಾರುಗಳು
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
- ಮಾರುತಿ ಸೆಲೆರಿಯೊRs.4.99 - 7.09 ಲಕ್ಷ*
- ಮಾರುತಿ ಆಲ್ಟೊ ಕೆ10Rs.3.99 - 5.96 ಲಕ್ಷ*
ಮುಂಬರುವ ಕಾರುಗಳು
ಗೆ