ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹೊಸ ಆಪ್ಡೇಟ್ನೊಂದಿಗೆ ಬಿಡುಗಡೆಯಾಗಿದೆ Citroen C3 : ಯಾವುದು ಆ ಹೊಸ ಫೀಚರ್ಗಳು ?
ಈ ಅಪ್ಡೇಟ್ನೊಂದಿಗೆ, C3 ಹ್ಯಾಚ್ಬ್ಯಾಕ್ನ ಬೆಲೆಯಲ್ಲಿ 30,000 ರೂ.ವರೆಗೆ ಏರಿಕೆ ಆಗಿದೆ
Mahindra Thar Roxx ವರ್ಸಸ್ Jeep Wrangler: ಇವುಗಳಲ್ಲಿ ಯಾವುದು ಬೆಸ್ಟ್ ಆಫ್ರೋಡರ್ ?
ಜೀಪ್ ರಾಂಗ್ಲರ್ ಅನ್ಲಿಮಿಟೆಡ್ ಮೊಡೆಲ್ಗಿಂತ ಟಾಪ್-ಸ್ಪೆಕ್ ರಿಯರ್-ವೀಲ್-ಡ್ರೈವ್ನ ಥಾರ್ ರೋಕ್ಸ್ ಸುಮಾರು 50 ಲಕ್ಷ ರೂ.ನಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಿದೆ
Hyundai Venue S Plus ವೇರಿಯೆಂಟ್ ಬಿಡುಗಡೆ, ಮತ್ತಷ್ಟು ಕಡಿಮೆ ಬೆಲೆಗೆ ಸನ್ರೂಫ್ ಆಯ್ಕೆ ಲಭ್ಯ
ಹೊಸ ಎಸ್ ಪ್ಲಸ್ ಆವೃತ್ತಿಯು 5-ಸ್ಪೀಡ್ ಮ್ಯಾನುಯಲ್ ಆಯ್ಕೆಯೊಂದಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ ಮಾತ್ರ ಲಭ್ಯವಿದೆ
Mahindra Thar Roxx ವರ್ಸಸ್ Maruti Jimny ಮತ್ತು Force Gurkha 5-door: ಆಫ್ ರೋಡ್ ವಿಶೇಷಣಗಳ ಹೋಲಿಕೆ
ಗೂರ್ಖಾವನ್ನು ಹೊರತುಪಡಿಸಿ, ಥಾರ್ ರೋಕ್ಸ್ ಮತ್ತು ಜಿಮ್ನಿ ಎರಡೂ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ಬಾಕ್ಸ್ನ ಆಯ್ಕೆಯೊಂದಿಗೆ ಬರುತ್ತವೆ
5-ಡೋರ್ Mahindra Thar Roxxನ ವೇರಿಯೆಂಟ್-ವಾರು ಬೆಲೆಗಳ ವಿವರ
ಮಹೀಂದ್ರಾವು ಥಾರ್ ರೋಕ್ಸ್ ಅನ್ನು 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತಿದೆ
5 ಡೋರ್ Mahindra Thar Roxxನ ಟೆಸ್ಟ್ ಡ್ರೈವ್, ಬುಕಿಂಗ್ ಮತ್ತು ಡೆಲಿವರಿ ವಿವರಗಳು ಪ್ರಕಟ
ಥಾರ್ ರೋಕ್ಸ್ನ ಟೆಸ್ಟ್ ಡ್ರೈವ್ಗಳು ಸೆಪ್ಟೆಂಬರ್ 14 ರಂದು ಪ್ರಾರಂಭವಾಗಲಿದ್ದು, ಬುಕಿಂಗ್ ಅಕ್ಟೋಬರ್ 3 ರಿಂದ ಲಭ್ಯವಿರಲಿದೆ
ಈ ವಿವರವಾದ ಗ್ಯಾಲರಿಯಲ್ಲಿ 5 ಡೋರ್ ಮಹೀಂದ್ರಾ ಥಾರ್ ರೋಕ್ಸ್ನ ಸಂಪೂರ್ಣ ಚಿತ್ರಣ
ಇದು ಹೊಸ 6-ಸ್ಲ್ಯಾಟ್ ಗ್ರಿಲ್, ಪ್ರೀಮಿಯಂ ಲುಕಿಂಗ್ ಕ್ಯಾಬಿನ್, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳು ಮತ್ತು ಸಾಕಷ್ಟು ಆಧುನಿಕ ಫೀಚರ್ಗಳನ್ನು ಪಡೆಯುತ್ತದೆ
5 ಡೋರ್ Mahindra Thar Roxx ಬಿಡುಗಡೆ, ಬೆಲೆಗಳು 12.99 ಲಕ್ಷ ರೂ.ನಿಂದ ಪ್ರಾರಂಭ
ಮಹೀಂದ್ರಾ ಥಾರ್ ರೋಕ್ಸ್ 3-ಡೋರ್ ಮೊಡೆಲ್ನ ಉದ್ದವಾದ ಆವೃತ್ತಿಯಾಗಿದ್ದು, ಇದು ಹೆಚ್ಚಿನ ತಂತ್ರಜ್ಞಾನ ಮತ್ತು ಸ್ಥಳಾವಕಾಶವನ್ನು ನೀಡುತ್ತದೆ
Citroen Basaltನ ವೇರಿಯೆಂಟ್-ವಾರು ಕೊಡುಗೆಗಳ ಸಂಪೂರ್ಣ ವಿವರ
ಎಸ್ಯುವಿ-ಕೂಪ್ ಯು, ಪ್ಲಸ ್ ಮತ್ತು ಮ್ಯಾಕ್ಸ್ ಎಂಬ ಮೂರು ವಿಶಾಲವಾದ ಆವೃತ್ತಿಗಳಲ್ಲಿ ಬರುತ್ತದೆ.
Citroen Basalt ವರ್ಸಸ್ Tata Curvv: ಯಾವುದು ಬೆಸ್ಟ್ ? ಇಲ್ಲಿದೆ ಸಂಪೂರ್ಣ ಹೋಲಿಕೆ
ಟಾಟಾ ಕರ್ವ್ ಮತ್ತು ಸಿಟ್ರೊಯೆನ್ ಬಸಾಲ್ಟ್ ಎರಡೂ ಬೇಸಿಕ್ ಅಂಶಗಳನ್ನು ಒಳಗೊಂಡಿವೆ ಆದರೆ ಮೊದಲನೆಯದು ಪವರ್ಟ್ರೇನ್ಗಳು ಮತ್ತು ಪ್ರೀಮಿಯಂ ತಂತ್ರಜ್ಞಾನದ ವಿಷಯದಲ್ಲಿ ಮೇಲುಗೈಯನ್ನು ಸಾಧಿಸುತ್ತದೆ. ಈ ಏರಡು ಕೂಪ್-ಎಸ್ಯುವಿಗಳು ಹೇಗೆ ಭಿನ್ನವಾ
ಭಾರತೀಯ ಮಾರುಕಟ್ಟೆಗೆ MG Windsor EV ಬರೋದು ಈ ದಿನದಂದು
ಎಂಜಿ ವಿಂಡ್ಸರ್ ಇವಿ ಎಲೆಕ್ಟ್ರಿಕ್ ಕ್ರಾಸ್ಒವರ್ ಆಗಿದ್ದು ಮತ್ತು ವುಲಿಂಗ್ ಕ್ಲೌಡ್ ಇವಿಯ ಮರುಬ್ಯಾಡ್ಜ್ ಆವೃತ್ತಿಯಾಗಿ ಇದನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ
97.85 ಲಕ್ಷ ರೂ. ಬೆಲೆಗೆ ಹೊಸ Mercedes-Benz GLE 300d AMG ಲೈನ್ ಡೀಸೆಲ್ ಆವೃತ್ತಿ ಬಿಡುಗಡೆ
ಮರ್ಸಿಡೀಸ್ ಬೆಂಜ್ ಈಗ ಜಿಎಲ್ಇ ಎಸ್ಯುವಿಯ 300d, 450d ಮತ್ತು 450 ಎಂಬ ಎಲ್ಲಾ ಮೂರು ಆವೃತ್ತಿಗಳಿಗೆ 'AMG ಲೈನ್' ಅನ್ನು ನೀಡುತ್ತದೆ
5 ಡೋರ್ Mahindra Thar Roxxನ ಅನಾವರಣ ಯಾವಾಗ ?
ಥಾರ್ ರೋಕ್ಸ್ ಆಗಸ್ಟ್ 15 ರಂದು ಮಾರಾಟವಾಗಲಿದೆ ಮತ್ತು ಆರಂಭಿಕ ಬೆಲೆ 12.99 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಲಿದೆ
2024ರ Kia Carnival ಮತ್ತು Kia EV9 ಬಿಡುಗಡೆಗೆ ದಿನಾಂಕ ಫಿಕ್ಸ್
ಕಿಯಾದ ಈ ಎರಡೂ ಹೊಸ ಕಾರುಗಳು ಅಕ್ಟೋಬರ್ 3 ರಂದು ಭಾರತದಲ್ಲಿ ಬಿಡುಗಡೆಯಾಗಲಿವೆ
Citroen Basaltನ ವೇರಿಯಂಟ್-ವಾರು ಪವರ್ಟ್ರೇನ್ ಆಯ್ಕೆಗಳ ವಿವರ
ಸಿಟ್ರೊಯೆನ್ ಬಸಾಲ್ಟ್ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ, ಪ್ರತಿಯೊಂದೂ ಅದರ ವಿಶಿಷ್ಟ ಗೇರ್ಬಾಕ್ಸ್ ಆಯ್ಕೆಯನ್ನು ಹೊಂದಿದೆ