
Nissan Magniteನ ಫೇಸ್ಲಿಫ್ಟ್ನ ಸ್ಪೈ ಶಾಟ್ಗಳು ಮತ್ತೆ ವೈರಲ್: ಇದು ಮೊದಲ ಅನಧಿಕೃತ ಲುಕ್?
ಇತ್ತೀಚಿನ ಸ್ಪೈ ಶಾಟ್ ನಮಗೆ ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್ನ ಮುಂಭಾಗದ ಬಂಪರ್ನ ಸ್ವಲ್ಪ ವಿವರವನ್ನು ನೀಡುತ್ತದೆ

2024 Nissan Magnite Geza ಸ್ಪೇಷಲ್ ಎಡಿಷನ್ 9.84 ಲಕ್ಷ ರೂ.ಗೆ ಬಿಡುಗಡೆ, ಸಿವಿಟಿಯ ಬೆಲೆಯಲ್ಲಿ ಮತ್ತಷ್ಟು ಕಡಿತ
ಈ ವಿಶೇಷ ಆವೃತ್ತಿಯು ಟರ್ಬೊ-ಪೆಟ್ರೋಲ್ ಮತ್ತು ಸಿವಿಟಿ ಆಯ್ಕೆಯೊಂದಿಗೆ ಮಾತ್ರ ಲಭ್ಯವಿದೆ ಮತ್ತು ದೊಡ್ಡ ಟಚ್ಸ್ಕ್ರೀನ್ ಸಿಸ್ಟಮ್ ಅನ್ನು ಸಹ ನೀಡುತ್ತದೆ.

ಸತತ ಮೂರನೇ ವರ್ಷವು 30,000 ಯುನಿಟ್ಗಳ ಮಾರಾಟದ ಕಂಡ Nissan Magnite
2024 ರ ಆರಂಭದಲ್ಲಿ Nissan ಭಾರತದಲ್ಲಿ ಈ ಎಸ್ಯುವಿಯ 1 ಲಕ್ಷ ಯುನಿಟ್ ಮಾರಾಟದ ದಾಖಲೆಯನ್ನು ನಿರ್ಮಿಸಿದೆ

Magniteನ ಕೆಲ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿರುವ Nissan ಇಂಡಿಯಾ, ನಿಮ್ಮ ಕಾರು ಈ ಪಟ್ಟಿಯಲ್ಲಿದ್ಯಾ?
2020ರ ನವೆಂಬರ್ ನಿಂದ 2023ರ ಡಿಸೆಂಬರ್ನ ನಡುವೆ ತಯಾರಿಸಲಾದ ಕಾರುಗಳು ಈ ಮರುಪಡೆಯುವಿಕೆ ಪ್ರಕ್ರಿಯೆಗೆ ಒಳಪಡಲಿದೆ.

Nissan Magnite Facelift ಅನ್ನು ಮೊದಲ ಬಾರಿಗೆ ರಹಸ್ಯ ಟೆಸ್ಟಿಂಗ್ ಮಾಡುವಾಗ ಪತ್ತೆ
ಫೇಸ್ಲಿಫ್ಟ್ ಆಗಿರುವ ಮ್ಯಾಗ್ನೈಟ್ 2024ರ ದ್ವಿತೀಯಾರ್ಧದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ

ಭಾರತದಲ್ಲಿ 1 ಲಕ್ಷಕ್ಕೂ ಮಿಕ್ಕಿ Nissan Magnite ಕಾರುಗಳ ಡೆಲಿವೆರಿ, ಹೊಸ NISSAN ONE ವೆಬ್ ಪ್ಲಾಟ್ಫಾರ್ಮ್ ಅನ್ನು ಪರಿಚಯ
ನಿಸ್ಸಾನ್ ಒನ್ ಆನ್ಲೈನ್ ವೆಬ್ ಪ್ಲಾಟ್ಫಾರ್ಮ್ ಆಗಿದ್ದು, ಟೆಸ್ಟ್ ಡ್ರೈವ್ ಬುಕಿಂಗ್, ಕಾರ್ ಬುಕಿಂಗ್ ಮತ್ತು ರಿಯಲ್-ಟೈಮ್ನ ಸರ್ವೀಸ್ ಬುಕಿಂಗ್ ಸೇರಿದಂತೆ ಹಲವಾರು ಸೇವೆಗಳನ್ನು ನೀಡುತ್ತದೆ

Nissan Magnite AMT ಆವೃತ್ತಿ ಬಿಡುಗಡೆ; 6.50 ಲಕ್ಷ ರೂ.ನಿಂದ ಬೆಲೆಗಳು ಪ್ರಾರಂಭ
ಹೊಸ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ಮ್ಯಾಗ್ನೈಟ್, ಭಾರತದಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಹೊಂದಿರುವ ಅತ್ಯಂತ ಕೈಗೆಟುಕುವ ಎಸ್ಯುವಿ ಆಗಲಿದೆ.

Nissan Magnite Kuro ವಿಶೇಷ ಆವೃತ್ತಿ ಅನಾವರಣ, ಮ್ಯಾಗ್ನೈಟ್ ಆಟೋಮ್ಯಾಟಿಕ್ ಕೂಡ ಪ್ರದರ್ಶನ
ICC ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ಸಹಯೋಗದೊಂದಿಗಿನ ಭಾಗವಾಗಿ ನಿಸ್ಸಾನ್ನ ಈ ಮ್ಯಾಗ್ನೈಟ್ ಕ್ಯೂರೋ ಎಡಿಷನ್ ಅನ್ನು ನಿರ್ಮಿಸಿದೆ.

ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಆಯ್ಕೆ ಪಡೆಯಲಿರುವ Nissan Magnite, ಅಕ್ಟೋಬರ್ ನಲ್ಲಿ ಬಿಡುಗಡೆ ಸಾಧ್ಯತೆ
ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ವೇರಿಯಂಟ್ ಗಳು ಮ್ಯಾನುವಲ್ ಗಿಂತ ರೂ. 55,000 ದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿರಲಿವೆ

ರೂ.7.39 ಲಕ್ಷಕ್ಕೆ ಬಿಡುಗಡೆಯಾಗಲಿದೆ ನಿಸಾನ್ ಮ್ಯಾಗ್ನೈಟ್ ಗೆಝಾ ಆವೃತ್ತಿ
ಈ ವಿಶೇಷ ಆವೃತ್ತಿ ಮ್ಯಾಗ್ನೈಟ್ನ ಲೋವರ್-ಎಂಡ್ ವೇರಿಯೆಂಟ್ ಅನ್ನು ಆಧರಿಸಿದ್ದು, ಇದು ಇನ್ಫೊಟೇನ್ಮೆಂಟ್ ಮತ್ತು ಮ್ಯೂಸಿಕ್ ಮೇಲಿನ ಅಪ್ಡೇಟ್ ಗಳನ್ನು ಪಡೆದಿದೆ

ನಿಸ್ಸಾನ್ ನ ಕಿಯಾ ಸೋನೆಟ್, ಮಾರುತಿ ವಿಟಾರಾ ಬ್ರೆಝಾಗಳ ಪ್ರತಿಸ್ಪರ್ಧಿ 2020 ರ ಮಧ್ಯದಲ್ಲಿ ಪ್ರಾರಂಭವಾಗಲಿದೆ
ಆಟೋ ಎಕ್ಸ್ಪೋ 2020 ರಲ್ಲಿ ಪಾದಾರ್ಪಣೆ ಮಾಡಿದ ರೆನಾಲ್ಟ್-ನಿಸ್ಸಾನ್ನ ಹೊಸ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ನಿಂದ ಇದನ್ನು ನಡೆಸಬಹುದಾಗಿದೆ.
ಇತ್ತೀಚಿನ ಕಾರುಗಳು
- ಕಿಯಾ ಇವಿ6Rs.65.90 ಲಕ್ಷ*
- ಹೊಸ ವೇರಿಯೆಂಟ್ಲ್ಯಾಂಡ್ ರೋವರ್ ಡಿಫೆಂಡರ್Rs.1.04 - 2.79 ಸಿಆರ್*
- ಹೊಸ ವೇರಿಯೆಂಟ್ರೆನಾಲ್ಟ್ ಕೈಗರ್Rs.6.10 - 11.23 ಲಕ್ಷ*
- ಹೊಸ ವೇರಿಯೆಂಟ್ರೆನಾಲ್ಟ್ ಕ್ ವಿಡ್Rs.4.70 - 6.45 ಲಕ್ಷ*
- ಹೊಸ ವೇರಿಯೆಂಟ್ರೆನಾಲ್ಟ್ ಟ್ರೈಬರ್Rs.6.10 - 8.97 ಲಕ್ಷ*
ಇತ್ತೀಚಿನ ಕ ಾರುಗಳು
- ಮಹೀಂದ್ರ ಎಕ್ಸ್ಯುವಿ 700Rs.13.99 - 25.74 ಲಕ್ಷ*
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.99 - 24.89 ಲಕ್ಷ*
- ಮಹೀಂದ್ರ ಥಾರ್ ರಾಕ್ಸ್Rs.12.99 - 23.09 ಲಕ್ಷ*
- ಟಾಟಾ ನೆಕ್ಸಾನ್Rs.8 - 15.60 ಲಕ್ಷ*
- ಮಾರುತಿ ಡಿಜೈರ್Rs.6.84 - 10.19 ಲಕ್ಷ*