• English
  • Login / Register
  • ನಿಸ್ಸಾನ್ ಮ್ಯಾಗ್ನೈಟ್ 2020-2024 ಮುಂಭಾಗ left side image
  • ನಿಸ್ಸಾನ್ ಮ್ಯಾಗ್ನೈಟ್ 2020-2024 side view (left)  image
1/2
  • Nissan Magnite 2020-2024
    + 50ಚಿತ್ರಗಳು
  • Nissan Magnite 2020-2024
  • Nissan Magnite 2020-2024
    + 9ಬಣ್ಣಗಳು
  • Nissan Magnite 2020-2024

ನಿಸ್ಸಾನ್ ಮ್ಯಾಗ್ನೈಟ್ 2020-2024

change car
space Image

Nissan Magnite 2020-2024 ನ ಪ್ರಮುಖ ಸ್ಪೆಕ್ಸ್

ಇಂಜಿನ್999 cc
ground clearance205
ಪವರ್71.01 - 98.63 ಬಿಹೆಚ್ ಪಿ
torque96 Nm - 160 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
ಡ್ರೈವ್ ಟೈಪ್ಫ್ರಂಟ್‌ ವೀಲ್‌ / 2ಡಬ್ಲ್ಯುಡಿ
  • ಪಾರ್ಕಿಂಗ್ ಸೆನ್ಸಾರ್‌ಗಳು
  • ಏರ್ ಪ್ಯೂರಿಫೈಯರ್‌
  • advanced internet ಫೆಅತುರ್ಸ್
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • wireless charger
  • ರಿಯರ್ ಏಸಿ ವೆಂಟ್ಸ್
  • ಕ್ರುಯಸ್ ಕಂಟ್ರೋಲ್
  • 360 degree camera
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ನಿಸ್ಸಾನ್ ಮ್ಯಾಗ್ನೈಟ್ 2020-2024 ಬೆಲೆ ಪಟ್ಟಿ (ರೂಪಾಂತರಗಳು)

ಮ್ಯಾಗ್ನೈಟ್ 2020-2024 XE bsvi999 cc, ಮ್ಯಾನುಯಲ್‌, ಪೆಟ್ರೋಲ್, 18.75 ಕೆಎಂಪಿಎಲ್DISCONTINUEDRs.6 ಲಕ್ಷ* 
ಮ್ಯಾಗ್ನೈಟ್ 2020-2024 XE(Base Model)999 cc, ಮ್ಯಾನುಯಲ್‌, ಪೆಟ್ರೋಲ್, 19.35 ಕೆಎಂಪಿಎಲ್DISCONTINUEDRs.6 ಲಕ್ಷ* 
ಮ್ಯಾಗ್ನೈಟ್ 2020-2024 XE ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್DISCONTINUEDRs.6.60 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸಎಲ್‌ bsvi999 cc, ಮ್ಯಾನುಯಲ್‌, ಪೆಟ್ರೋಲ್, 18.75 ಕೆಎಂಪಿಎಲ್DISCONTINUEDRs.7.04 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸಎಲ್‌999 cc, ಮ್ಯಾನುಯಲ್‌, ಪೆಟ್ರೋಲ್, 19.35 ಕೆಎಂಪಿಎಲ್DISCONTINUEDRs.7.04 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸ್ ವಿ ಎಕ್ಸಿಕ್ಯೂಟಿವ್999 cc, ಮ್ಯಾನುಯಲ್‌, ಪೆಟ್ರೋಲ್DISCONTINUEDRs.7.24 ಲಕ್ಷ* 
ಮ್ಯಾಗ್ನೈಟ್ 2020-2024 ಗೆಜಾ ಎಡಿಷನ್‌ bsvi999 cc, ಮ್ಯಾನುಯಲ್‌, ಪೆಟ್ರೋಲ್DISCONTINUEDRs.7.39 ಲಕ್ಷ* 
ಮ್ಯಾಗ್ನೈಟ್ 2020-2024 ಗೆಜಾ ಎಡಿಷನ್‌999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.7.39 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸಎಲ್‌ ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್DISCONTINUEDRs.7.50 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸ್ ವಿ bsvi999 cc, ಮ್ಯಾನುಯಲ್‌, ಪೆಟ್ರೋಲ್, 18.75 ಕೆಎಂಪಿಎಲ್DISCONTINUEDRs.7.81 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸ್ ವಿ999 cc, ಮ್ಯಾನುಯಲ್‌, ಪೆಟ್ರೋಲ್, 19.35 ಕೆಎಂಪಿಎಲ್DISCONTINUEDRs.7.82 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸ್ ವಿ dt bsvi999 cc, ಮ್ಯಾನುಯಲ್‌, ಪೆಟ್ರೋಲ್, 18.75 ಕೆಎಂಪಿಎಲ್DISCONTINUEDRs.7.97 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸ್‌ವಿ ಡಿಟಿ999 cc, ಮ್ಯಾನುಯಲ್‌, ಪೆಟ್ರೋಲ್, 19.35 ಕೆಎಂಪಿಎಲ್DISCONTINUEDRs.7.98 ಲಕ್ಷ* 
ಟರ್ಬೊ ಎಕ್ಸ್ ವಿ ಎಕ್ಸಿಕ್ಯೂಟಿವ್ bsvi999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.8.01 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸ್ ವಿ ಕೆಂಪು ಎಡಿಷನ್ bsvi999 cc, ಮ್ಯಾನುಯಲ್‌, ಪೆಟ್ರೋಲ್, 18.75 ಕೆಎಂಪಿಎಲ್DISCONTINUEDRs.8.06 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸ್ ವಿ ಕೆಂಪು ಎಡಿಷನ್999 cc, ಮ್ಯಾನುಯಲ್‌, ಪೆಟ್ರೋಲ್, 18.75 ಕೆಎಂಪಿಎಲ್DISCONTINUEDRs.8.07 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಎಕ್ಸಎಲ್‌999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.8.25 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಎಕ್ಸಎಲ್‌ bsvi999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.8.25 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸ್ ವಿ ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್DISCONTINUEDRs.8.28 ಲಕ್ಷ* 
ಮ್ಯಾಗ್ನೈಟ್ 2020-2024 ಕುರೊ ಮ್ಯಾನುಯಲ್‌999 cc, ಮ್ಯಾನುಯಲ್‌, ಪೆಟ್ರೋಲ್, 18.75 ಕೆಎಂಪಿಎಲ್DISCONTINUEDRs.8.28 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸ್ ವಿ ಎಎಂಟಿ dt999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್DISCONTINUEDRs.8.44 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸ್ ವಿ ಪ್ರೀಮಿಯಂ bsvi999 cc, ಮ್ಯಾನುಯಲ್‌, ಪೆಟ್ರೋಲ್, 18.75 ಕೆಎಂಪಿಎಲ್DISCONTINUEDRs.8.59 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸ್ ವಿ ಪ್ರೀಮಿಯಂ999 cc, ಮ್ಯಾನುಯಲ್‌, ಪೆಟ್ರೋಲ್, 19.35 ಕೆಎಂಪಿಎಲ್DISCONTINUEDRs.8.60 ಲಕ್ಷ* 
ಮ್ಯಾಗ್ನೈಟ್ 2020-2024 kuro ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.75 ಕೆಎಂಪಿಎಲ್DISCONTINUEDRs.8.74 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸ್ ವಿ ಪ್ರೀಮಿಯಂ dt bsvi999 cc, ಮ್ಯಾನುಯಲ್‌, ಪೆಟ್ರೋಲ್, 18.75 ಕೆಎಂಪಿಎಲ್DISCONTINUEDRs.8.75 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸ್‌ವಿ ಪ್ರೀಮಿಯಂ ಡಿಟಿ999 cc, ಮ್ಯಾನುಯಲ್‌, ಪೆಟ್ರೋಲ್, 19.35 ಕೆಎಂಪಿಎಲ್DISCONTINUEDRs.8.76 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಸಿವಿಟಿ ಎಕ್ಸಎಲ್‌ bsvi999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.7 ಕೆಎಂಪಿಎಲ್DISCONTINUEDRs.8.91 ಲಕ್ಷ* 
ಟರ್ಬೊ ಸಿವಿಟಿ ಎಕ್ಸ್ ವಿ ಎಕ್ಸಿಕ್ಯೂಟಿವ್ bsvi999 cc, ಆಟೋಮ್ಯಾಟಿಕ್‌, ಪೆಟ್ರೋಲ್DISCONTINUEDRs.8.93 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸ್ ವಿ ಪ್ರೀಮಿಯಂ ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್DISCONTINUEDRs.8.96 ಲಕ್ಷ* 
ಮ್ಯಾಗ್ನೈಟ್ 2020-2024 ಎಕ್ಸ್ ವಿ ಪ್ರೀಮಿಯಂ ಎಎಂಟಿ dt999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್DISCONTINUEDRs.9.12 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಎಕ್ಸ್ ವಿ bsvi999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.9.19 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಎಕ್ಸ್ ವಿ999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.9.19 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಎಕ್ಸ್ ವಿ dt bsvi999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.9.35 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಎಕ್ಸ್‌ವಿ ಡಿಟಿ999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.9.35 ಲಕ್ಷ* 
ಟರ್ಬೊ ಎಕ್ಸ್ ವಿ ಕೆಂಪು ಎಡಿಷನ್ bsvi999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.9.44 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಎಕ್ಸ್ ವಿ ಕೆಂಪು ಎಡಿಷನ್999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.9.44 ಲಕ್ಷ* 
ಮ್ಯಾಗ್ನೈಟ್ 2020-2024 ಕುರೊ ಟರ್ಬೊ999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.9.65 ಲಕ್ಷ* 
ಟರ್ಬೊ ಎಕ್ಸ್ ವಿ ಪ್ರೀಮಿಯಂ bsvi999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.9.72 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಎಕ್ಸ್ ವಿ ಪ್ರೀಮಿಯಂ999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.9.80 ಲಕ್ಷ* 
ಮ್ಯಾಗ್ನೈಟ್ 2020-2024 ಗೆಜಾ ಎಡಿಷನ್‌ ಸಿವಿಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.9.84 ಲಕ್ಷ* 
ಟರ್ಬೊ ಎಕ್ಸ್ ವಿ ಪ್ರೀಮಿಯಂ dt bsvi999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.9.88 ಲಕ್ಷ* 
ಟರ್ಬೊ ಎಕ್ಸ್ ವಿ ಪ್ರೀಮಿಯಂ opt bsvi999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.9.92 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಎಕ್ಸ್‌ವಿ ಪ್ರೀಮಿಯಂ ಡಿಟಿ999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.9.96 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಸಿವಿಟಿ ಎಕ್ಸ್ ವಿ bsvi999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.10 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಎಕ್ಸ್‌ವಿ ಪ್ರೀಮಿಯಂ ಒಪ್ಶನಲ್‌999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.10 ಲಕ್ಷ* 
ಟರ್ಬೊ ಎಕ್ಸ್ ವಿ ಪ್ರೀಮಿಯಂ opt dt bsvi999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.10.08 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಸಿವಿಟಿ ಎಕ್ಸ್ ವಿ dt bsvi999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.10.16 ಲಕ್ಷ* 
ಟರ್ಬೊ ಎಕ್ಸ್‌ವಿ ಪ್ರೀಮಿಯಂ ಒಪ್ಶನಲ್‌ ಡಿಟಿ999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.10.16 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಸಿವಿಟಿ ಎಕ್ಸ್ ವಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.10.20 ಲಕ್ಷ* 
ಟರ್ಬೊ ಸಿವಿಟಿ ಎಕ್ಸ್ ವಿ ಕೆಂಪು ಎಡಿಷನ್ bsvi999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.10.25 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಸಿವಿಟಿ ಎಕ್ಸ್‌ವಿ ಡಿಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.10.36 ಲಕ್ಷ* 
ಟರ್ಬೊ ಸಿವಿಟಿ ಎಕ್ಸ್ ವಿ ಕೆಂಪು ಎಡಿಷನ್999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.10.45 ಲಕ್ಷ* 
ಟರ್ಬೊ ಸಿವಿಟಿ ಎಕ್ಸ್ ವಿ ಪ್ರೀಮಿಯಂ bsvi999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.10.66 ಲಕ್ಷ* 
ಮ್ಯಾಗ್ನೈಟ್ 2020-2024 ಕುರೊ ಟರ್ಬೊ ಸಿವಿಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.10.66 ಲಕ್ಷ* 
ಟರ್ಬೊ ಸಿವಿಟಿ ಎಕ್ಸ್ ವಿ ಪ್ರೀಮಿಯಂ dt bsvi999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.10.82 ಲಕ್ಷ* 
ಟರ್ಬೊ ಸಿವಿಟಿ ಎಕ್ಸ್ ವಿ ಪ್ರೀಮಿಯಂ opt bsvi999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.10.86 ಲಕ್ಷ* 
ಮ್ಯಾಗ್ನೈಟ್ 2020-2024 ಟರ್ಬೊ ಸಿವಿಟಿ ಎಕ್ಸ್ ವಿ ಪ್ರೀಮಿಯಂ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.10.91 ಲಕ್ಷ* 
ಟರ್ಬೊ ಸಿವಿಟಿ ಎಕ್ಸ್ ವಿ prm opt dt bsvi999 cc, ಆಟೋಮ್ಯಾಟಿಕ್‌, ಪೆಟ್ರೋಲ್, 20 ಕೆಎಂಪಿಎಲ್DISCONTINUEDRs.11.02 ಲಕ್ಷ* 
ಟರ್ಬೊ ಸಿವಿಟಿ ಎಕ್ಸ್‌ವಿ ಪ್ರೀಮಿಯಂ ಡಿಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.11.07 ಲಕ್ಷ* 
ಟರ್ಬೊ ಸಿವಿಟಿ ಎಕ್ಸ್‌ವಿ ಪ್ರೀಮಿಯಂ ಒಪ್ಶನಲ್‌999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.11.11 ಲಕ್ಷ* 
ಟರ್ಬೊ ಸಿವಿಟಿ ಎಕ್ಸ್‌ವಿ ಪ್ರೀಮಿಯಂ ಒಪ್ಶನಲ್‌ ಡ್ಯುಯಲ್‌ ಟೋನ್‌(Top Model)999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.11.27 ಲಕ್ಷ* 
ಎಲ್ಲಾ ರೂಪಾಂತರಗಳು ವೀಕ್ಷಿಸಿ

Nissan Magnite 2020-2024

ನಾವು ಇಷ್ಟಪಡುವ ವಿಷಯಗಳು

  • ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಿದ ಉಪ-ಕಾಂಪ್ಯಾಕ್ಟ್ ಎಸ್ ಯುವಿ. ತುಂಬಾ ಚೆನ್ನಾಗಿ ಅನುಪಾತದಲ್ಲಿದೆ.
  • ವಿಶಾಲವಾದ ಮತ್ತು ಪ್ರಾಯೋಗಿಕ ಕ್ಯಾಬಿನ್. ಕುಟುಂಬಕ್ಕೆ ಉತ್ತಮ ಎಸ್ ಯುವಿ.
  • ಆರಾಮದಾಯಕ ಸವಾರಿ ಗುಣಮಟ್ಟ. ಕೆಟ್ಟ ರಸ್ತೆಗಳನ್ನು ಆತ್ಮವಿಶ್ವಾಸದಿಂದ ನಿಭಾಯಿಸಬಹುದು.
View More

ನಾವು ಇಷ್ಟಪಡದ ವಿಷಯಗಳು

  • ಫಿಟ್‌ಮೆಂಟ್ ಗುಣಮಟ್ಟ ಯೋಗ್ಯ ಆದರೆ ಪ್ರೀಮಿಯಂ ಅಲ್ಲ. ಸೋನೆಟ್/ವೆನ್ಯೂ/ ಎಕ್ಸ್ ಯುವಿ 300 ನಂತೆ ಒಳಗೆ ಶ್ರೀಮಂತ ಅನುಭವ ಕೊಡುವುದಿಲ್ಲ.
  • ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಸಹ ಕಾರನ್ನು ಓಡಿಸಲು ಅತ್ಯಾಕರ್ಷಕ ಅಥವಾ ಫನ್ ಎನಿಸುಸುವುದಿಲ್ಲ.
  • ಡೀಸೆಲ್ ಎಂಜಿನ್ ಆಯ್ಕೆ ಇಲ್ಲ.
View More

ನಿಸ್ಸಾನ್ ಮ್ಯಾಗ್ನೈಟ್ 2020-2024 Car News & Updates

  • ಇತ್ತೀಚಿನ ಸುದ್ದಿ
  • Must Read Articles
  • ರೋಡ್ ಟೆಸ್ಟ್
  • Nissan Magnite AMT ಮೊದಲ ಡ್ರೈವ್ ರಿವ್ಯೂ: ಅನುಕೂಲಕ್ಕಾಗಿ ಕೈಗೆಟುಕುವಂತೆ ಮಾಡಲಾಗಿದೆ
    Nissan Magnite AMT ಮೊದಲ ಡ್ರೈವ್ ರಿವ್ಯೂ: ಅನುಕೂಲಕ್ಕಾಗಿ ಕೈಗೆಟುಕುವಂತೆ ಮಾಡಲಾಗಿದೆ

    ಮ್ಯಾಗ್ನೈಟ್ ಎಎಮ್‌ಟಿ ನಿಮ್ಮ ನಗರದ ಪ್ರಯಾಣವನ್ನು ಸುಲಭವಾಗಿ ನೋಡಿಕೊಳ್ಳುತ್ತದೆ, ಆದರೆ ನಿಮ್ಮ ಹೈವೇ ರೈಡ್‌ಗಾಗಿ, ಮ್ಯಾಗ್ನೈಟ್ ಸಿವಿಟಿ ಉತ್ತಮ ಆಯ್ಕೆಯಾಗಿದೆ

    By anshJan 05, 2024

ನಿಸ್ಸಾನ್ ಮ್ಯಾಗ್ನೈಟ್ 2020-2024 ಬಳಕೆದಾರರ ವಿಮರ್ಶೆಗಳು

4.3/5
ಆಧಾರಿತ570 ಬಳಕೆದಾರರ ವಿಮರ್ಶೆಗಳು
ಜನಪ್ರಿಯ Mentions
  • ಎಲ್ಲಾ 569
  • Looks 186
  • Comfort 153
  • Mileage 143
  • Engine 104
  • Interior 89
  • Space 64
  • Price 144
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • G
    gitesh rohila on Oct 01, 2024
    5
    All Time Best Car. Gaining 24 Avrage In Petrol

    Best car of segment , i love how it looks we have a family of five and we travel without any problem. It has so many advance feature in base model . Thats awesomeಮತ್ತಷ್ಟು ಓದು

    Was th IS review helpful?
    yesno
  • P
    pranshu srivastava on Sep 29, 2024
    4.3
    Great Product

    I have been driving Nissan Magnite since 2021 and have almost drove 30K kms . It's the best product at this price range. Comfortable for long journey and ground clearance is awesome.ಮತ್ತಷ್ಟು ಓದು

    Was th IS review helpful?
    yesno
  • S
    samba siva rao on Sep 29, 2024
    5
    Beauty Of The Beast

    Nissan magnite is beauty of the beast... awesome experience and awesome look, recently I am purchasing this car, my dream is completely full fill, lowest price lo the best car ani cheppochu....ಮತ್ತಷ್ಟು ಓದು

    Was th IS review helpful?
    yesno
  • R
    rohit sanjay raut on Sep 24, 2024
    5
    Nice Quality Overall

    Car is a vehicle that has wheels, carries a small number of passengers, and is moved by an engine or a motor. Overall building quality is best in car and power.ಮತ್ತಷ್ಟು ಓದು

    Was th IS review helpful?
    yesno
  • A
    ashhad on Sep 21, 2024
    4.5
    Best Car In Segment

    Best car in budget segment... If you want to feel the luxury and you have a budget of 7L go for it. Mileage is also very good if you will compare to petrol cars... Petrol cars mostly offer mileage in ...ಮತ್ತಷ್ಟು ಓದು

    Was th IS review helpful?
    yesno
  • ಎಲ್ಲಾ ಮ್ಯಾಗ್ನೈಟ್ 2020-2024 ವಿರ್ಮಶೆಗಳು ವೀಕ್ಷಿಸಿ

Magnite 2020-2024 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಈ ಮಾರ್ಚ್‌ನಲ್ಲಿ ನಿಸ್ಸಾನ್ ಮ್ಯಾಗ್ನೈಟ್‌ನಲ್ಲಿ ರೂ 90,100 ವರೆಗಿನ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಬೆಲೆ: ಮ್ಯಾಗ್ನೈಟ್ ಬೆಲೆಗಳು ರೂ 6 ಲಕ್ಷದಿಂದ ರೂ 10.94 ಲಕ್ಷ (ಎಕ್ಸ್ ಶೋ ರೂಂ ದೆಹಲಿ) ನಡುವೆ ಇರಲಿದೆ.

ವೆರಿಯೆಂಟ್: ನೀವು ಇದನ್ನು ಐದು ಟ್ರಿಮ್‌ಗಳಲ್ಲಿ ಖರೀದಿಸಬಹುದು: XE, XL, XV ಎಕ್ಸಿಕ್ಯೂಟಿವ್, XV ಮತ್ತು XV ಪ್ರೀಮಿಯಂ. ಕೆಂಪು ಆವೃತ್ತಿಯನ್ನು ಮೂರು ವೆರಿಯೆಂಟ್ ಗಳಲ್ಲಿ ನೀಡಲಾಗುತ್ತದೆ - XV MT, XV ಟರ್ಬೊ MT ಮತ್ತು XV ಟರ್ಬೊ CVT.

 ಬಣ್ಣಗಳು: ನಿಸ್ಸಾನ್ ಮ್ಯಾಗ್ನೈಟ್ ಅನ್ನು ಮೂರು ಡ್ಯುಯಲ್-ಟೋನ್ ಮತ್ತು ಐದು ಮೊನೊಟೋನ್ ಶೇಡ್‌ಗಳಲ್ಲಿ ಬರಲಿದೆ: ಓನಿಕ್ಸ್ ಬ್ಲ್ಯಾಕ್‌ನೊಂದಿಗೆ ಪರ್ಲ್ ವೈಟ್, ಓನಿಕ್ಸ್ ಬ್ಲ್ಯಾಕ್‌ನೊಂದಿಗೆ ಟೂರ್‌ಮ್ಯಾಲಿನ್ ಬ್ರೌನ್, ವಿವಿಡ್ ಬ್ಲೂ ವಿತ್ ಸ್ಟಾರ್ಮ್ ವೈಟ್ ಎಂಬ ಮೂರು ಡ್ಯುಯಲ್-ಟೋನ್ ಬಣ್ಣದ ಆವೃತ್ತಿಯಾದರೆ  ಬ್ಲೇಡ್ ಸಿಲ್ವರ್, ಫ್ಲೇರ್ ಗಾರ್ನೆಟ್ ರೆಡ್, ಓನಿಕ್ಸ್ ಬ್ಲ್ಯಾಕ್, ಸ್ಯಾಂಡ್‌ಸ್ಟೋನ್ ಬ್ರೌನ್ ಮತ್ತು ಸ್ಟಾರ್ಮ್ ವೈಟ್ ನಂತಹ ಐದು ಮೊನೊಟೋನ್ ಶೇಡ್‌ಗಳಲ್ಲಿ ಬರಲಿದೆ

ಆಸನ ಸಾಮರ್ಥ್ಯ: ಇದರಲ್ಲಿ ಐದು ಜನರು ಕುಳಿತುಕೊಳ್ಳಬಹುದು.

ಎಂಜಿನ್ ಮತ್ತು ಟ್ರಾನ್ಸ್ಮಿಷನ್: ನಿಸ್ಸಾನ್ ಇದನ್ನು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತದೆ: 1-ಲೀಟರ್ ನಾಚುರಲ್ಲಿ ಆಸ್ಪಿರೇಟೆಡ್ ಎಂಜಿನ್ (72PS/96Nm) ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (100PS/160Nm ವರೆಗೆ). ಐದು-ವೇಗದ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪ್ರಮಾಣಿತವಾಗಿದೆ ಮತ್ತು ಟರ್ಬೊ ಎಂಜಿನ್ ಅನ್ನು CVT ಯೊಂದಿಗೆ ಹೊಂದಬಹುದು (ಟಾರ್ಕ್ ಉತ್ಪಾದನೆಯೊಂದಿಗೆ 152Nm ಗೆ ಕಡಿಮೆಯಾಗಿದೆ).

ವೈಶಿಷ್ಟ್ಯಗಳು: ನಿಸ್ಸಾನ್‌ನ ಸಬ್‌ಕಾಂಪ್ಯಾಕ್ಟ್ SUV ಎಂಟು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಮತ್ತು ಏಳು-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಮತ್ತು  ಹಿಂದಿನ ಸೀಟ್ ನಲ್ಲಿರುವ AC ವಿಭಾಗದಲ್ಲಿ ಸ್ವಯಂ ಹವಾನಿಯಂತ್ರಣವನ್ನು ಸಹ ಪಡೆಯುತ್ತದೆ.

XV ಮತ್ತು XV ಪ್ರೀಮಿಯಂ ಟ್ರಿಮ್‌ಗಳೊಂದಿಗೆ ಲಭ್ಯವಿರುವ ಟೆಕ್ ಪ್ಯಾಕ್ ನಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, JBL ಸ್ಪೀಕರ್‌ಗಳು, ಆಂಬಿಯೆಂಟ್ ಲೈಟಿಂಗ್ ಮತ್ತು ಪಡ್ಲ್ ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳು ಬರುತ್ತದೆ.

ಸುರಕ್ಷತೆ: ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಹಿಲ್-ಸ್ಟಾರ್ಟ್ ಅಸಿಸ್ಟ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

 ಪ್ರತಿಸ್ಪರ್ಧಿಗಳು: ನಿಸ್ಸಾನ್ ಮ್ಯಾಗ್ನೈಟ್ ಗೆ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸನ್, ಮಹೀಂದ್ರಾ XUV300, ರೆನಾಲ್ಟ್ ಕಿಗರ್ ಮತ್ತು ಸಿಟ್ರೊಯೆನ್ C3 ಗಳು ಪ್ರತಿಸ್ಪರ್ಧಿಗಳಾಗಲಿದ್ದಾರೆ.

 

ಮತ್ತಷ್ಟು ಓದು

ನಿಸ್ಸಾನ್ ಮ್ಯಾಗ್ನೈಟ್ 2020-2024 ವೀಡಿಯೊಗಳು

  • Nissan Magnite AMT First Drive Review: Convenience Made Affordable5:48
    Nissan Magnite AMT First Drive Review: Convenience Made Affordable
    11 ತಿಂಗಳುಗಳು ago27.3K Views

ನಿಸ್ಸಾನ್ ಮ್ಯಾಗ್ನೈಟ್ 2020-2024 ಚಿತ್ರಗಳು

  • Nissan Magnite 2020-2024 Front Left Side Image
  • Nissan Magnite 2020-2024 Side View (Left)  Image
  • Nissan Magnite 2020-2024 Rear Left View Image
  • Nissan Magnite 2020-2024 Front View Image
  • Nissan Magnite 2020-2024 Top View Image
  • Nissan Magnite 2020-2024 Grille Image
  • Nissan Magnite 2020-2024 Front Fog Lamp Image
  • Nissan Magnite 2020-2024 Headlight Image
space Image

ನಿಸ್ಸಾನ್ ಮ್ಯಾಗ್ನೈಟ್ 2020-2024 ಮೈಲೇಜ್

ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 20 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 20 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಪೆಟ್ರೋಲ್ಮ್ಯಾನುಯಲ್‌20 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌20 ಕೆಎಂಪಿಎಲ್

ಪ್ರಶ್ನೆಗಳು & ಉತ್ತರಗಳು

Srijan asked on 22 Aug 2024
Q ) What is the transmission type of Nissan Magnite?
By CarDekho Experts on 22 Aug 2024

A ) The Nissan Magnite is available in Manual, AMT Automatic and CVT Automatic Trans...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
vikas asked on 10 Jun 2024
Q ) What are the available features in Nissan Magnite?
By CarDekho Experts on 10 Jun 2024

A ) The Nissan Magnite features includes 7-inch digital instrument cluster, 360° cam...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 24 Apr 2024
Q ) What is the top speed of Nissan Magnite?
By CarDekho Experts on 24 Apr 2024

A ) As of now there is no official update from the brands end. So, we would request ...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 16 Apr 2024
Q ) What is the battery capacity of Nissan Magnite?
By CarDekho Experts on 16 Apr 2024

A ) The Nissan Magnite is not an Electric Vehicle. The Nissan Magnite has 1 Petrol E...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 10 Apr 2024
Q ) What is the transmission type of Nissan Magnite?
By CarDekho Experts on 10 Apr 2024

A ) The Nissan Magnite is available in Automatic and Manual Transmission variants.

Reply on th IS answerಎಲ್ಲಾ Answer ವೀಕ್ಷಿಸಿ
space Image

ಟ್ರೆಂಡಿಂಗ್ ನಿಸ್ಸಾನ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
view ಅಕ್ಟೋಬರ್ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience