• English
  • Login / Register

ರೆನಾಲ್ಟ್ ಟ್ರೈಬರ್ ಗಾಗಿ ಕಾಯಬೇಕಾದ ಸಮಯ 3 ತಿಂಗಳ ವರೆಗೂ ವಿಸ್ತರಿಸಬಹುದು

ರೆನಾಲ್ಟ್ ಟ್ರೈಬರ್ ಗಾಗಿ sonny ಮೂಲಕ ಸೆಪ್ಟೆಂಬರ್ 19, 2019 11:42 am ರಂದು ಪ್ರಕಟಿಸಲಾಗಿದೆ

  • 18 Views
  • ಕಾಮೆಂಟ್‌ ಅನ್ನು ಬರೆಯಿರಿ

ರೆನಾಲ್ಟ್ ನ ಹೊಸ ಸಬ್ -4  ಮೀಟರ್ ಕೊಡುಗೆ ಬಹಳಷ್ಟು ನಗರಗಳಲ್ಲಿ ತ್ವರಿತವಾಗಿ ಸಿಗುತ್ತದೆ

Renault Triber Waiting Period Can Stretch Up To 3 Months

  • ರೆನಾಲ್ಟ್ ಟ್ರೈಬರ್  ಬೆಲೆ ವ್ಯಾಪ್ತಿ  ರೂ 4.95 ಲಕ್ಷ ದಿಂದ ರೂ 6.49 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ಭಾರತ )
  • ಅದನ್ನು ನಾಲ್ಕು ವೇರಿಯೆಂಟ್ ಗಳಲ್ಲಿ ಕೊಡಲಾಗುತ್ತದೆ  BS4-ಕಂಪ್ಲೇಂಟ್ ಪೆಟ್ರೋಲ್ ಮಾನ್ಯುಯಲ್ ಪವರ್ ಟ್ರೈನ್ ಒಂದಿಗೆ 
  • ಆ ಮುಂಬೈ, ಘಾಝಿಯಾಬಾದ್, ಸೂರತ್ ಮತ್ತು ಪಾಟ್ನಾ ಗಳಲ್ಲಿ ತ್ವರಿತವಾಗಿ ಸಿಗುತ್ತದೆ 
  • ದೆಹಲಿಯ ಗ್ರಾಹಕರು ಗರಿಷ್ಟ ಮೂರು ತಿಂಗಳು ಕಾಯಬೇಕಾಗಬಹುದು 
  • ಇತರ ನಗರಗಳಲ್ಲಿ ಕಾಯಬೇಕಾದ ಸಮಯ ವ್ಯಾಪ್ತಿ 15 ರಿಂದ  45 ದಿನಗಳು

ರೆನಾಲ್ಟ್  ಇತ್ತೀಚಿಗೆ ಟ್ರೈಬರ್ ಸಬ್ -4m ಕ್ರಾಸ್ಒವರ್ MPV ಯನ್ನು ಭಾರತದಲ್ಲಿ ಬೆಲೆ ಪಟ್ಟಿ ರೂ 4.95 ಲಕ್ಷ ಒಂದಿಗೆ (ಎಕ್ಸ್ ಶೋ ರೂಮ್ ಭಾರತ ) ಬಿಡುಗಡೆ ಮಾಡಿದ್ದಾರೆ.  ಅದು ಕೇವಲ ಒಂದು ಎಂಜಿನ್ಟ್ರಾನ್ಸ್ಮಿಷನ್  ಸಂಯೋಜನೆಯೊಂದಿಗೆ ದೊರೆಯುತ್ತದೆ ಮತ್ತು ನಾಲ್ಕು ವೇರಿಯೆಂಟ್ ಗಳಲ್ಲಿ ಲಭ್ಯವಿದೆ - RXE, RXL, RXT ಮತ್ತು  RXZ.

Renault Triber Waiting Period Can Stretch Up To 3 Months

ಅದರ 1.0-ಲೀಟರ್ , 3-ಸಿಲಿಂಡರ್ ಪೆಟ್ರೋಲ್ ಎಂಜಿನ್  72PS  ಪವರ್ ಮತ್ತು  96Nm ಟಾರ್ಕ್ ಕೊಡುತ್ತದೆ. ಸದ್ಯಕ್ಕೆ ಅದನ್ನು 5- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಒಂದಿಗೆ ಕೊಡುತ್ತಿದ್ದಾರೆ .  ರೆನಾಲ್ಟ್ ನವರು AMT ವೇರಿಯೆಂಟ್ ಅನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದಾರೆ. ನೀವು ಹೊಸ ಗ್ರಾಹಕರಾಗಿದ್ದರೆ ಮತ್ತು ಹೊಸ ಟ್ರೈಬರ್ ಅನ್ನು ಈ ತಿಂಗಳಲ್ಲಿ ಕೊಳ್ಳಬೇಕೆಂದಿದ್ದರೆ ಕೆಳಗೆ ಕೊಟ್ಟಿರುವ  19 ನಗರಗಳಲ್ಲಿ,  ನೀವು  ಡೆಲಿವರಿ ಗಾಗಿ ಕಾಯಬೇಕಾದ ಸಮಯ ಹೀಗಿರಬಹುದು:

Cities

ರೆನಾಲ್ಟ್ ಟ್ರೈಬರ್

New Delhi

2-3 months

Bengaluru

2 months

Mumbai

No waiting

Hyderabad

1 month

Pune

1 month

Chennai

4-5 weeks

Jaipur

1 month

Ahmedabad

15-20 days

Gurugram

1 month

Kolkata

45 days

Thane

No waiting

Surat

No waiting

Ghaziabad

No waiting

Chandigarh

15-20 days

Patna

No waiting

Coimbatore

30-35 days

Faridabad

2 months

Indore

1 month

Noida

2 months

 ಗಮನಿಸಿ: ಮೇಲೆ  ವಿವರ ಕೇವಲ ಅಂದಾಜು ಮಾಡಲಾಗಿದೆ ನಿಜವಾಗಿ ಕಾಯಬೇಕಾದ ಸಮಯ ವೇರಿಯೆಂಟ್ ಪವರ್ ಟ್ರೈನ್, ಮತ್ತು  ಬಣ್ಣಗಳ ಮೇಲೆ ಅವಲಂಬಿತವಾಗಿರಬಹುದು 

Renault Triber Waiting Period Can Stretch Up To 3 Months

  •  ಟ್ರೈಬರ್ ತ್ವರಿತವಾಗಿ ಸಿಗುತ್ತದೆ ಮುಂಬೈ, ಥಾಣೆ , ಸೂರತ್, ಘಾಝಿಯಾಬಾದ್ ಮತ್ತು ಪಾಟ್ನಾ ಗಳಲ್ಲಿ 
  • ದೆಹರಲಿಯ ಗ್ರಾಹಕರು ಹೆಚ್ಚು  ಕಾಯಬೇಕಾಗಬಹುದು ಟ್ರೈಬರ್ ಗಾಗಿ ಅಲ್ಲಿ ಕಾಯಬೇಕಾದ ಸಮಯ ಎರೆಡರಿಂದ ಮೂರು ತಿಂಗಳು
  •  ಗ್ರಾಹಕರು  ರೆನಾಲ್ಟ್ ಟ್ರೈಬರ್ ಡೆಲಿವರಿ ಪಡೆಯಲು ಎರೆಡು ತಿಂಗಳ ವರೆಗೂ ಕಾಯಬೇಕಾದ ನಗರಗಳು ಹೀಗಿವೆ  ಫರೀದಾಬಾದ್, ನೊಯಿಡಾ ಮತ್ತು ಬೆಂಗಳೂರು. 
  • ಇತರ ಪಟ್ಟಿಯಲ್ಲಿರುವ ನಗರಗಳಲ್ಲಿ ಟ್ರೈಬರ್ ಸಬ್ -4 ಮೀಟರ್  MPV ಗಾಗಿ ಕಾಯಬೇಕಾದ ಸಮಯ 15 ರಿಂದ  45 ದಿನಗಳು. 
ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Renault ಟ್ರೈಬರ್

2 ಕಾಮೆಂಟ್ಗಳು
1
S
surendra vashishth
Oct 2, 2019, 7:56:32 PM

Launch AMT variount soon.

Read More...
    ಪ್ರತ್ಯುತ್ತರ
    Write a Reply
    1
    D
    dharmendra
    Sep 17, 2019, 11:08:38 AM

    what a car,New Platform New Design,Great Thought by Renault Excellent Renault Team, Good Work for Triber

    Read More...
      ಪ್ರತ್ಯುತ್ತರ
      Write a Reply
      Read Full News

      explore ಇನ್ನಷ್ಟು on ರೆನಾಲ್ಟ್ ಟ್ರೈಬರ್

      Similar cars to compare & consider

      ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

      ಕಾರು ಸುದ್ದಿ

      • ಟ್ರೆಂಡಿಂಗ್ ಸುದ್ದಿ
      • ಇತ್ತಿಚ್ಚಿನ ಸುದ್ದಿ

      trending ಎಮ್‌ಯುವಿ ಕಾರುಗಳು

      • ಲೇಟೆಸ್ಟ್
      • ಉಪಕಮಿಂಗ್
      • ಪಾಪ್ಯುಲರ್
      ×
      We need your ನಗರ to customize your experience