ರೆನಾಲ್ಟ್ ಟ್ರೈಬರ್ ಬೆಲೆ ಹೆಚ್ಚಿಸಲಾಗಿದೆ: ದೊಡ್ಡ ವೀಲ್ ಗಳನ್ನು ಪಡೆಯುತ್ತದೆ

published on ನವೆಂಬರ್ 13, 2019 09:57 am by rohit for ರೆನಾಲ್ಟ್ ಟ್ರೈಬರ್

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಪ್ ಸ್ಪೆಕ್ ಟ್ರೈಬರ್ ಈಗ ಹೆಚ್ಚಿನ ಬೆಲೆ ಪಟ್ಟಿ ಹೊಂದಿದೆ ಮತ್ತು ದೊಡ್ಡ 15-ಇಂಚು ವೀಲ್ ಪಡೆದಿದೆ

  • ಟ್ರೈಬರ್ ನ ಬೆಲೆ ಪಟ್ಟಿ ಈಗ ರೂ 4.95 ಲಕ್ಷ ದಿಂದ ರೂ 6.53 ಲಕ್ಷ ವರೆಗೂ ಇದೆ (ಎಕ್ಸ್ ಶೋ ರೂಮ್ ಇಂಡಿಯಾ )
  • ಟಾಪ್ ಸ್ಪೆಕ್ RXZ  ವೇರಿಯೆಂಟ್ ಈಗ ರೂ 4,000 ಹೆಚ್ಚು ಆಗುತ್ತದೆ, ಹಿಂದಿನದಕ್ಕೆ ಹೋಲಿಸಿದರೆ 
  • RXZ ವೇರಿಯೆಂಟ್  ಪಡೆಯುತ್ತದೆ 15- ಇಂಚು ವೀಲ್ ಗಳು , ಸ್ಟ್ಯಾಂಡರ್ಡ್ 14-ಇಂಚು ಸೆಟ್ ಗಿಂತಲೂ ಭಿನ್ನವಾಗಿ 
  • ಅದು 185/65 R15  ಟೈರ್ ಒಂದಿಗೆ ಬರುತ್ತದೆ 185/80 R14 ಬದಲಾಗಿ 
  • ಇದರಲ್ಲಿ ಫ್ಲೆಕ್ಸ್ ವೀಲ್ ಮುಂದುವರೆಸಲಾಗಿದೆ ಮತ್ತು ಅಲಾಯ್ ವೀಲ್ ಗಳು ಆಯ್ಕೆಯಾಗಿ ಸಿಗುತ್ತದೆ.

 ರೆನಾಲ್ಟ್ ತನ್ನ ಮೊದಲ ಸಬ್ -4m MPV, ಟ್ರೈಬರ್ ಅನ್ನು ಭಾರತದಲ್ಲಿ ಆಗಸ್ಟ್ 28  ರಂದು ಬಿಡುಗಡೆ ಮಾಡಿತು ಬೆಲೆ ಪಟ್ಟಿ ರೂ 4.95 ಲಕ್ಷ ಒಂದಿಗೆ (ಎಕ್ಸ್ ಶೋ ರೂಮ್ ಇಂಡಿಯಾ ). ಈಗ ಅದು ಟ್ರೈಬರ್ ನ ಟಾಪ್ ಸ್ಪೆಕ್  RXZ  ವೇರಿಯೆಂಟ್ ಬೆಲೆಯನ್ನು ಹೆಚ್ಚು ಮಾಡಿದೆ.

ಪರಿಷ್ಕರಿಸಲಾದ  ಎಲ್ಲ ವೇರಿಯೆಂಟ್ ಗಳ ಬೆಲೆ ಪಟ್ಟಿಯನ್ನು ಕೆಳಗೆ ಕೊಡಲಾಗಿದೆ:

ವೇರಿಯೆಂಟ್

ಹಳೆ ಬೆಲೆ ಪಟ್ಟಿ

ಹೊಸ ಬೆಲೆ ಪಟ್ಟಿ

ವೆತ್ಯಾಸ

RXE

ರೂ4.95   ಲಕ್ಷ

ರೂ 4.95   ಲಕ್ಷ

-

RXL

ರೂ 5.49   ಲಕ್ಷ

ರೂ 5.49   ಲಕ್ಷ

-

RXT

ರೂ 5.99   ಲಕ್ಷ

ರೂ 5.99   ಲಕ್ಷ

-

RXZ

ರೂ 6.49   ಲಕ್ಷ

ರೂ 6.53   ಲಕ್ಷ

ರೂ 4,000

(ಎಲ್ಲ ಬೆಲೆಗಳು ಎಕ್ಸ್ ಶೋ ರೂಮ್ ಇಂಡಿಯಾ)

RXE, RXL  ಮತ್ತು  RXT ಬೆಲೆ ಬದಲಾಗದಿದ್ದರೂ,   RXZ ವೇರಿಯೆಂಟ್  ಸುಮಾರು ರೂ 4,000 ದುಬಾರಿ ಆಗಿದೆ. ಈ ಏರಿಕೆಗೆ ಕಾರಣ ಟೈರ್ ಸೈಜ್ ಬದಲಾವಣೆ. ಈ ಹಿಂದೆ, ಟಾಪ್ ಸ್ಪೆಕ್ ಟ್ರೈಬರ್ ನಲ್ಲಿ 14-ಇಂಚು ವೀಲ್ ಕೊಡಲಾಗಿತ್ತು, ಈಗ ರೆನಾಲ್ಟ್ 15- ಇಂಚು ವೀಲ್ ಕೊಡುತ್ತಿದೆ. ಟಾಪ್ ಸ್ಪೆಕ್  RXZ  ಪಡೆಯುತ್ತದೆ  185/65 ಕ್ರಾಸ್ ಸೆಕ್ಷನ್ ಇರುವ  R15 ಸ್ಟ್ಯಾಂಡರ್ಡ್ 185/80 R14 ಗಿಂತಲೂ ಭಿನ್ನವಾಗಿ. 

Renault Triber Prices Hiked; Gets Bigger Wheels

ನವೆಂಬರ್ ಕೊಡುಗೆಗಳನ್ನು ತಿಳಿಯಿರಿ 

ಇತರ ಫೀಚರ್ ಗಳು ಮತ್ತು ತಾಂತ್ರಿಕ ವಿಷಯಗಳು ಹಾಗೆ ಉಳಿದಿದೆ. ಹಾಗು, ರೆನಾಲ್ಟ್ ಟ್ರೈಬರ್   2020 ಪ್ರಾರಂಭದಲ್ಲಿ  AMT ಆಯ್ಕೆ ಪಡೆಯುವ ನಿರೀಕ್ಷೆ ಇದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ರೆನಾಲ್ಟ್ ಟ್ರೈಬರ್

Read Full News

explore ಇನ್ನಷ್ಟು on ರೆನಾಲ್ಟ್ ಟ್ರೈಬರ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience