ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
WWDC 2024 ರಲ್ಲಿ ಮುಂದಿನ ಜನರೇಶನ್ನ ಆಪಲ್ ಕಾರ್ಪ್ಲೇ ಅನಾವರಣ: ಜಗತ್ತಿನ ಅತ್ಯುತ್ತಮ ಮತ್ತು ಅತ್ಯಾಧುನಿಕ ಕಾರ್ ಡಿಸ್ಪ್ಲೇ
ಈ ಹೊಸ ಅಪ್ಡೇಟ್ ಆಪಲ್ನ ಕಾರ್ಪ್ಲೇ ಅನ್ನು ಇನ್ಸ್ಟ್ರುಮೆಂಟ್ ಕ್ಲಸ್ಟರ್ಗೆ ಸಂಪೂರ್ಣವಾಗಿ ಇಂಟಿಗ್ರೇಟ್ ಮಾಡುತ್ತದೆ, ಇದು ವಿವಿಧ ಕಸ್ಟಮೈಸೇಶನ್ ಗಳನ್ನು ನೀಡುತ್ತದೆ ಮತ್ತು ನಿಮ್ಮ ಐಫೋನ್ನಲ್ಲಿರುವ ಪ್ರಮುಖ ಮಾಹಿತಿಯನ್ನು ಸ್ಕ್ರೀನ್ ನಲ್ಲಿ
Tata Punch Pure ವರ್ಸಸ್ Hyundai Exter EX: ನೀವು ಯಾವ ಬೇಸ್ ಆವೃತ್ತ ಿಯನ್ನು ಖರೀದಿಸಬೇಕು?
ಎರಡು ಕಾರುಗಳಲ್ಲಿ, ಒಂದು ಸಿಎನ್ಜಿ ಆಯ್ಕೆಯನ್ನು ಬೇಸ್ ಆವೃತ್ತಿಯಲ್ಲಿ ನೀಡುತ್ತಿದೆ, ಆದರೆ ಇನ್ನೊಂದು ಪೆಟ್ರೋಲ್ ಎಂಜಿನ್ಗೆ ಸೀಮಿತವಾಗಿದೆ
ಭಾರತದಲ್ಲಿ ಹೊಸ ಪೆಟ್ರೋಲ್ ಚಾಲಿತ Mini Cooper S ಗಾಗಿ ಬುಕ್ಕಿಂಗ್ಗಳು ಪ್ರಾರಂಭ
ಹೊಸ ಮಿನಿ ಕೂಪರ್ 3-ಡೋರ್ ಹ್ಯಾಚ್ಬ್ಯಾಕ್ ಅನ್ನು ಮಿನಿಯ ವೆಬ್ಸೈಟ್ನಲ್ಲಿ ಬುಕ್ ಮಾಡಬಹುದು
Tata Altroz Racer R1 ವರ್ಸಸ್ Hyundai i20 N Line N6: ಯಾವುದು ಬೆಸ್ಟ್ ? ಇಲ್ಲಿದೆ ಹೋಲಿಕೆ..
ಈ ಎರಡರಲ್ಲಿ , Altroz ರೇಸರ್ ಹೆಚ್ಚು ಕೈಗೆಟುಕುವ ಬೆಲೆಯಲ್ಲಿದೆ, ಆದರೆ ಇದು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಅನ್ನು ನೀಡುವುದಿಲ್ಲ
Kia Carens ಫೇಸ್ಲಿಫ್ಟ್ನ ಫೋಟೊಗಳು ಮತ್ತೆ ಲೀಕ್, ಈ ಬಾರಿ 360-ಡಿಗ್ರಿ ಕ್ಯಾಮೆರಾದ ಮಾಹಿತಿ ಬಹಿರಂಗ
ಮುಂಬರುವ ಕಿಯಾ ಕ್ಯಾರೆನ್ಸ್ ಪ್ರಸ್ತುತ ಲಭ್ಯವಿರುವ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ
ಈ ಜೂನ್ನಲ್ಲಿ ಟಾಪ್ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ ಗರಿಷ್ಠ ವೈಟಿಂಗ್ ಪಿರೇಡ್ ಅನ್ನು ಹೊಂದಿರುವ Toyota Hyryder ಮ ತ್ತು Maruti Grand Vitara
ಎಮ್ಜಿ ಆಸ್ಟರ್ 10 ನಗರಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ, ಆದರೆ ಇತರ ಎಸ್ಯುವಿಗಳಾದ ಗ್ರ್ಯಾಂಡ್ ವಿಟಾರಾ, ಸೆಲ್ಟೋಸ್ ಮತ್ತು ಕ್ರೆಟಾ ಈ ಜೂನ್ನಲ್ಲಿ ಹೆಚ್ಚಿನ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ.
Tata Altroz Racerನ ಎಂಟ್ರಿ-ಲೆವೆಲ್ R1 ವೇರಿಯಂಟ್ ನ 7 ಚಿತ್ರಗಳು ನಿಮಗಾಗಿ
ಎಂಟ್ರಿ-ಲೆವೆಲ್ ವೇರಿಯಂಟ್ ಆಗಿದ್ದರೂ ಕೂಡ, ಆಲ್ಟ್ರೋಜ್ R1 10.25-ಇಂಚಿನ ಟಚ್ಸ್ಕ್ರೀನ್, 8-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ AC ಮತ್ತು ಆರು ಏರ್ಬ್ಯಾಗ್ಗಳಂತಹ ಫೀಚರ್ ಗಳನ್ನು ಪಡೆಯುತ್ತದೆ.
2024ರ ಮೇನಲ್ಲಿ ಅತಿ ಹೆಚ್ಚು ಕಾರುಗಳ ಮಾರಾಟ ಮಾಡುವ ಮೂಲಕ Tata, Mahindra ಮತ್ತು ಇತರ ಬ್ರಾಂಡ್ಗಳನ್ನು ಹಿಂದಿಕ್ಕಿದ Maruti ಮತ್ತು Hyundai
ಟಾಟಾ, ಮಹೀಂದ್ರಾ ಮತ್ತು ಹ್ಯುಂಡೈನ ಮಾರಾಟದ ಸಂಖ್ಯೆಯನ್ನು ಒಟ್ಟು ಮಾಡಿದರೂ ಮಾರುತಿಯು ಹೆಚ್ಚಿನ ಮಾರಾಟದೊಂದಿಗೆ ಮುನ್ನಡೆಯಲ್ಲಿದೆ