
Skoda Kushaq ಆಟೋಮ್ಯಾಟಿಕ್ ಓನಿಕ್ಸ್ ಆವೃತ್ತಿಯ ಬಿಡುಗಡೆ, 13.49 ಲಕ್ಷ ರೂ. ಬೆಲೆ ನಿಗದಿ
ಆಟೋಮ್ಯಾಟಿಕ್ ಆವೃತ್ತಿಯು ಮ್ಯಾನುಯಲ್ಗಿಂತ 60,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ ಮತ್ತು ಆಂಬಿಷನ್ ಆವೃತ್ತಿಯಿಂದ ಕೆಲವು ವೈಶಿಷ್ಟ್ಯಗಳನ್ನು ಪಡೆಯುತ್ತದೆ

2023 ರ ನವೆಂಬರ್ನಲ್ಲಿ ನಾವು ನೋಡಿದ ಹೊಸ ಕಾರುಗಳು: Next-gen Maruti Swiftನಿಂದ Mercedes AMG C43 ವರೆಗೆ
ಮುಂಬರುವ ಮಾಸ್-ಮಾರ್ಕೆಟ್ ಮೊಡೆಲ್ನ ಜಾಗತಿಕ ಪಾದಾರ್ಪಣೆಯ ಆಪ್ಡೇಟ್ಗಳ ಜೊತೆಗೆ, ಮರ್ಸಿಡಿಸ್-ಬೆನ್ಜ್ ಮತ್ತು ಲೋಟಸ್ ಎರಡರಿಂದಲೂ ಪ್ರೀಮಿಯಂ ಸೆಗ್ಮೆಂಟ್ಗಳಲ್ಲಿ ಬಿಡುಗಡೆಗಳನ್ನು ನಾವು ವೀಕ್ಷಿಸಿದ್ದೇವೆ.

ಡೀಲರುಗಳ ಬಳಿ ತಲುಪಿದ Skoda Kushaq Elegance ಆವೃತ್ತಿ
ಕಾಂಪ್ಯಾಕ್ಟ್ SUV ಯ ಸೀಮಿತ ಸಂಖ್ಯೆಯ ಎಲೆಗೆನ್ಸ್ ಆವೃತ್ತಿಯು ಇದಕ್ಕೆ ಅನುರೂಪವಾದ ನಿಯಮಿತ ಆವೃತ್ತಿಗಿಂತ ರೂ. 20,000 ದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ

ಸ್ಕೋಡಾ ಕುಶಕ್ ಪಡೆದಿದೆ ಸೀಮಿತ ಆವೃತ್ತಿಯ ಮ್ಯಾಟ್ ಬಣ್ಣದ ಆಯ್ಕೆ
ಈ ಮ್ಯಾಟ್ ಆವೃತ್ತಿಯು ಕೇವಲ 500 ಯೂನಿಟ್ಗಳನ್ನು ಹೊಂದಿದೆ, ನೀವೂ ಬಯಸಿದರೆ ತ್ವರೆ ಮಾಡಿ

ಹೊಸ ವಿಶೇಷ ಆವೃತ್ತಿಗಳನ್ನು ಪಡೆಯುತ್ತಿರುವ ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್
ಈ ವಿಶೇಷ ಆವೃತ್ತಿಗಳು ಸುಪರ್ಬ್, ಆಕ್ಟೇವಿಯಾ ಮತ್ತು ಕೊಡಿಯಾಕ್ನಿಂದ ಎರವಲು ಪಡೆದ ಪ್ರೀಮಿಯಂ ನೀಲಿ ಬಣ್ಣದಲ್ಲಿ ಬರುತ್ತವೆ

ರೂ 12.39 ಲಕ್ಷಕ್ಕೆ ನೀವು ಪಡೆಯಬಹುದು ಸ್ಕೋಡಾ ಕುಷಕ್ ಆನಿಕ್ಸ್ ಆವೃತ್ತಿ
ಈ ಕಾಂಪ್ಯಾಕ್ಟ್ SUVಯ ವಿಶೇಷ ಆವೃತ್ತಿಯನ್ನು ಕೇವಲ ಒಂದು ವೇರಿಯೆಂಟ್ನಲ್ಲಿ ಮಾತ್ರ ಪಡೆಯಬಹುದು.

ಸ್ಕೊಡಾ -VW ನ ಕ್ರೆಟಾ ಪ್ರತಿಸ್ಪರ್ದಿ ಕೊಡುತ್ತಿದೆ DSG ಹಾಗು ಆಟೋಮ್ಯಾಟಿಕ್ ಆಯ್ಕೆ
ವೋಕ್ಸ್ವ್ಯಾಗನ್ ಟೈಗುನ್ ಹಾಗು ಸ್ಕೊಡಾ ವಿಷನ್ ಇನ್ - ಆಧಾರಿತ ಕಾಂಪ್ಯಾಕ್ಟ್ SUV ಯನ್ನು ಹೊಸ ಟರ್ಬೊ ಪೆಟ್ರೋಲ್ ಎಂಜಿನ್ ನಿಂದ ಪವರ್ ಮಾಡಲಾಗುವುದು

ಸ್ಕೋಡಾ ವಿಷನ್ ಇನ್ ಕಾನ್ಸೆಪ್ಟ್ ಬಹಿರಂಗಗೊಂಡಿದೆ. 2021 ಪ್ರೊಡಕ್ಷನ್ ಎಸ್ಯುವಿ ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾವನ್ನು ತೆಗೆದುಕೊಳ್ಳಲಿದೆ
ಸ್ಕೋಡಾ ವಿಷನ್ ಐಎನ್ ಪರಿಕಲ್ಪನೆಯು ಯುರೋ-ಸ್ಪೆಕ್ ಕಮಿಕ್ನಿಂದ ಸ್ಫೂರ್ತಿ ಪಡೆದಂತೆ ಕಂಡುಬರುತ್ತದೆ ಆದರೆ ಹೆಚ್ಚು ಒರಟಾದ ಮುಂಭಾಗದ ಮುಖದೊಂದಿಗೆ

10 ಲಕ್ಷದಿಂದ 20 ಲಕ್ಷ ರೂ ಬೆಲೆಯಡಿ ಇರುವ ಆಟೋ ಎಕ್ಸ್ಪೋ 2020 ಕ್ಕೆ ಬರುವ 10 ಕಾರುಗಳು ಇಲ್ಲಿ ದೆ
10-20 ಲಕ್ಷ ರೂಗಳ ಒಳಗೆ ಕಾರನ್ನು ಖರೀದಿಸಲು ಯೋಜಿಸುತ್ತಿದ್ದೀರಾ? ಭಾರತದ ಅತಿದೊಡ್ಡ ಆಟೋ ಪ್ರದರ್ಶನದಲ್ಲಿ ಪಾದಾರ್ಪಣೆ ಮಾಡಲು ಸಿದ್ಧವಾಗಿರುವ ಕಾರುಗಳು ಇವಾಗಿವೆ
ಇತ್ತೀಚಿನ ಕಾರುಗಳು
- ಹೊಸ ವೇರಿಯೆಂಟ್