• English
  • Login / Register

ಸ್ಕೊಡಾ -VW ನ ಕ್ರೆಟಾ ಪ್ರತಿಸ್ಪರ್ದಿ ಕೊಡುತ್ತಿದೆ DSG ಹಾಗು ಆಟೋಮ್ಯಾಟಿಕ್ ಆಯ್ಕೆ

ಸ್ಕೋಡಾ ಸ್ಕೋಡಾ ಕುಶಾಕ್ ಗಾಗಿ sonny ಮೂಲಕ ಮಾರ್ಚ್‌ 25, 2020 05:36 pm ರಂದು ಪ್ರಕಟಿಸಲಾಗಿದೆ

  • 153 Views
  • ಕಾಮೆಂಟ್‌ ಅನ್ನು ಬರೆಯಿರಿ

ವೋಕ್ಸ್ವ್ಯಾಗನ್ ಟೈಗುನ್  ಹಾಗು ಸ್ಕೊಡಾ ವಿಷನ್ ಇನ್ - ಆಧಾರಿತ ಕಾಂಪ್ಯಾಕ್ಟ್ SUV ಯನ್ನು ಹೊಸ ಟರ್ಬೊ ಪೆಟ್ರೋಲ್ ಎಂಜಿನ್ ನಿಂದ ಪವರ್ ಮಾಡಲಾಗುವುದು

  • VW  ಟೈಗುನ್ ಹಾಗು ಸ್ಕೊಡಾ  ವಿಷನ್ ಇನ್ ಬಿಡುಗಡೆಯನ್ನು  2021 ಪ್ರಾರಂಭಕ್ಕೆ ಖಚಿತಪಡಿಸಲಾಗಿದೆ. 
  • ಎರೆಡೂ SUV ಗಳು ಹೊಂದಲಿದೆ  1.0- ಲೀಟರ್ ಹಾಗು 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ 
  • 1.0- ಲೀಟರ್  TSI ಅನ್ನು ಆಯ್ಕೆ ಯಾಗಿ  6-ಸ್ಪೀಡ್  MT ಅಥವಾ  6-ಸ್ಪೀಡ್  AT  ಒಂದಿಗೆ ಟೈಗುನ್ ಹಾಗು ವಿಷನ್ ಇನ್ ನಲ್ಲಿ ಕೊಡಲಾಗುವುದು 
  • ಕೇವಲ 1.5-ಲೀಟರ್  TSI  ಕೊಡುತ್ತದೆ  7-ಸ್ಪೀಡ್  DSG ( ಡುಯಲ್ ಕ್ಲಚ್ ಆಟೋಮ್ಯಾಟಿಕ್ ).  1.5-ಲೀಟರ್ TSI ನಲ್ಲಿ ಮಾನ್ಯುಯಲ್ ಲಭ್ಯ ವಾಗುವ ಸಾಧ್ಯತೆ ಕಡಿಮೆ

Skoda-VW’s Creta Rivals To Offer Both DSG & Automatic Options

ಸ್ಕೊಡಾ ಹಾಗು ವೋಕ್ಸ್ವ್ಯಾಗನ್  ನಿಂದ ಭಾರತದ ಕಾಂಪ್ಯಾಕ್ಟ್ ವಿಭಾಗಕ್ಕೆ ಸ್ಪರ್ದಿಗಳು 2021 ಪ್ರಾರಂಭದಲ್ಲಿ ಬರಲಿದೆ. ಈ ಹಿಂದೆ ಖಚಿತಪಡಿಸಲಾದಂತೆ ಹೊಸ 1.0-ಲೀಟರ್ ಹಾಗು 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆಯುತ್ತದೆ, ಟ್ರಾನ್ಸ್ಮಿಷನ್ ವಿವರಗಳು ಲಭ್ಯವಿಲ್ಲ. ಆದರೆ, ಇತ್ತೀಚಿನ VW  ಬಿಡುಗಡೆಗಳಂತೆ , ಎರೆಡೂ ಎಂಜಿನ್ ಗಳು ಅದರದೇ ಆಟೋಮ್ಯಾಟಿಕ್ ಆಯ್ಕೆ ಪಡೆಯುತ್ತದೆ. 

1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು BS6 ಪೋಲೊ ಹಾಗು ವೆಂಟೋ ಗಳಲ್ಲಿ ಮೊದಲ ಬಾರಿಗೆ ಕೊಡಲಾಗಿತ್ತು. ಅವುಗಳಲ್ಲಿ 6-ಸ್ಪೀಡ್ ಮಾನ್ಯುಯಲ್ ಅಥವಾ  6- ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಸಹ ಕೊಡಲಾಗಿತ್ತು. ಜೊತೆಯಲ್ಲಿ, ಹೊಸ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಸ T-ರಾಕ್ ನಲ್ಲಿ ಬಿಡುಗಡೆ ಮಾಡಲಾಗಿದೆ ಅಲ್ಲಿ ಅದನ್ನು ಕೇವಲ  7-ಸ್ಪೀಡ್  DSG ಆಟೋಮ್ಯಾಟಿಕ್ ಒಂದಿಗೆ ಕೊಡಲಾಗಿದೆ. ನಮ್ಮ ನಿರೀಕ್ಷೆಯಂತೆ ಡೇ ಟ್ರಾನ್ಸ್ಮಿಷನ್ ಆಯ್ಕೆಯನ್ನು ವೋಕ್ಸ್ವ್ಯಾಗನ್ ಟೈಗುನ್ ಹಾಗು ಉತ್ಪಾದನೆ ಸ್ಪೆಕ್ ಸ್ಕೊಡಾ ವಿಷನ್ ಇನ್ ನಲ್ಲಿ ಕೊಡಲಾಗುವುದು ಅದರಲ್ಲಿ ಈ ಎರೆಡು ಎಂಜಿನ್ ಗಳಿಂದ ಪವರ್ ಪಡೆಯಲಾಗುವುದು.

Volkswagen Taigun, Skoda Compact SUV To Get 1.0-litre and 1.5-litre Turbo-petrol Engines

ಟೈಗುನ್ ಹಾಗು ಸ್ಕೊಡಾ SUV ಗಳು  VW ಗ್ರೂಪ್ ನ ಸ್ಥಳೀಯ ವೇದಿಕೆಯಲ್ಲಿ ಮಾಡಲಾಗುವುದು, MQB A0 IN. ಡೀಸೆಲ್ ಎಂಜಿನ್ ಕೊಡುಗೆ ಇರುವುದಿಲ್ಲ. ಹತ್ತಿರದ ಪ್ರತಿಸ್ಪರ್ದಿಗಳಾದ ಹುಂಡೈ ಕ್ರೆಟಾ ಹಾಗು ಕಿಯಾ ಸೆಲ್ಟೋಸ್  ಗಳಿಗೆ ಅನುಗುಣವಾಗಿ ಸ್ಪರ್ಧಾತ್ಮಕವಾಗಿ ಬೆಲೆ ಪಟ್ಟಿ ಕೊಡಲಾಗಿದೆ. ಹಾಗಾಗಿ ಸ್ಕೊಡಾ  6-ಸ್ಪೀಡ್  AT ಆಯ್ಕೆ ಜೊತೆಗೆ 1.0-ಲೀಟರ್ ಟರ್ಬೊ ಪೆಟ್ರೋಲ್ ಅನ್ನು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಕೊಡಬಹುದು. ಹೆಚ್ಚು ಪರಿಷ್ಕೃತ ಹಾಗು ಮುಂದುವರೆದ 7-ಸ್ಪೀಡ್  DSG ಯನ್ನು ಹೆಚ್ಚು ಪವರ್ ಹೊಂದಿರುವ 1.5-ಲೀಟರ್ ಟರ್ಬೊ ಎಂಜಿನ್ ಒಂದಿಗೆ ಟಾಪ್ ಸ್ಪೆಕ್ ವೇರಿಯೆಂಟ್ ಗಳಲ್ಲಿ ಕೊಡಲಾಗುವುದು, ಹುಂಡೈ ಹೊಸ ಕ್ರೆಟಾ ದಲ್ಲಿ ಕೊಟ್ಟಿರುವಂತೆ. ಹುಂಡೈ ಕೊಡುತ್ತದೆ 115PS ನಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ ಆಯ್ಕೆ ಆಗಿ 6- ಸ್ಪೀಡ್ ಮಾನ್ಯುಯಲ್ ಹಾಗು  CVT ಆಟೋಮ್ಯಾಟಿಕ್ ಅನ್ನು ಹಾಗು 140PS ಟರ್ಬೊ ಪೆಟ್ರೋಲ್ ಅನ್ನು ಕೇವಲ 7-ಸ್ಪೀಡ್ ಡುಯಲ್ ಕ್ಲಚ್ ಆಟೋಮ್ಯಾಟಿಕ್ ನಲ್ಲಿ ಅಗ್ರ ಸ್ಪೆಕ್ ವೇರಿಯೆಂಟ್ ನ ಕ್ರೆಟಾ ದಲ್ಲಿ ಕೊಡಲಾಗಿದೆ. 

2021 Volkswagen Taigun Revealed, Will Take On Hyundai Creta & Kia Seltos

ಇಲ್ಲಿಯವರೆಗೆ , 1.0-ಲೀಟರ್  TSI ಅನ್ನು  110PS/175Nm ಒಂದಿಗೆ ಪೋಲೊ ಹಾಗು ವೆಂಟೋ ದಲ್ಲಿ ಕೊಡಲಾಗಿದೆ. ಈ ನಡುವೆ 1.5-ಲೀಟರ್  TSI ನಿಂದ   T-ರಾಕ್  ನಲ್ಲಿ 150PS ಪವರ್ ಹಾಗು  250Nm ಟಾರ್ಕ್ ಪಡೆಯಲಾಗುತ್ತದೆ. ವೋಕ್ಸ್ವ್ಯಾಗನ್ ತೈಜುನ್ ಹಾಗು ಸ್ಕೊಡಾ  ವಿಷನ್ ಇನ್ ನಿಂದ ಪಡೆದ SUV ಗಳು ಎರೆಡೂ ಎಂಜಿನ್ ನಿಂದ ಅದೇ ರೀತಿ ಕಾರ್ಯದಕ್ಷತೆ ಕೊಡುವ ನಿರೀಕ್ಷೆ ಇದೆ. ಅವುಗಳನ್ನು 2021 ಮೊದಲ ಭಾಗದಲ್ಲಿ ಬಿಡುಗಡೆ ಮಾಡಬಹುದು ಅದರ ಪ್ರತಿಸ್ಪರ್ಧೆ ಕಾಂಪ್ಯಾಕ್ಟ್ SUV ವಿಭಾಗದ ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ , ನಿಸ್ಸಾನ್ ಕಿಕ್ಸ್, ಹಾಗು ರೆನಾಲ್ಟ್ ಕ್ಯಾಪ್ಟರ್ ಗಳೊಂದಿಗೆ ಇರುತ್ತದೆ. ಎರೆಡೂ VW ಹಾಗು ಸ್ಕೊಡಾ ಕಾಂಪ್ಯಾಕ್ಟ್ SUV ಗಳ ಬೆಲೆ ಶ್ರೇಣಿ ರೂ  10 ಲಕ್ಷ ಹಾಗು ರೂ  17 ಲಕ್ಷ ಇರುತ್ತದೆ.

 

was this article helpful ?

Write your Comment on Skoda ಸ್ಕೋಡಾ ಕುಶಾಕ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience